Yash Kannada Actor : ಈತನ ಜೀವನ ಚರಿತ್ರೆ ಮಲಗಿದ್ದವರನ್ನು ಬಡಿದೆಬ್ಬಿಸುತ್ತದೆ!

ಸ್ನೇಹಿತರೆ ನಮಸ್ಕಾರ ಎಲ್ಲರಿಗೂ ಸ್ನೇಹಿತರು ಇವತ್ತಿನ ಒಂದು ದಿನ ನಾವು ನಿಮಗೆಲ್ಲರಿಗೂ ಗೊತ್ತಿರುವಂತೆ ಕನ್ನಡದ ಅತಿ ದೊಡ್ಡ ಮಟ್ಟಕ್ಕೆ ಕನ್ನಡ ಸಿನಿಮಾವನ್ನು ತೆಗೆದುಕೊಂಡ ಹೋದ ನಟ ಎಂದರೆ ಅದುವೇ ನಿಮ್ಮೆಲ್ಲರಿಗೂ ಗೊತ್ತಿರುವಂತೆ ರಾಕಿಂಗ್ ಸ್ಟಾರ್ ಯಶ್ ಸ್ನೇಹಿತರೆ ರಾಕಿಂಗ್ ಸ್ಟಾರ್ ಯಶ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ರಾಜಾಹುಲಿ ಸಿನಿಮಾದಿಂದ ಅದ್ಭತ ನಟನೆಯನ್ನು ಮಾಡಿ ರಾಜಾಹುಲಿ ಸಿನಿಮಾದಿಂದಾಗಿ ಆ ದಿನಗಳಲ್ಲಿ ಟ್ರೆಂಡ್ ಅಲ್ಲಿ ಇದ್ದಂತಹ ಒಂದು ಫೇಮಸ್ ಸಿನಿಮಾ ಎಂದರೆ ಅದುವೇ ರಾಜಾಹುಲಿ ಎಂದು ಹೇಳಬಹುದು ಅದಾದ ಬಳಕ ಇತ್ತೀಚಿಗಷ್ಟೇ ಇವರು ಕೆಜಿಎಫ್ ಪಾರ್ಟ್ ವನ್ ಮತ್ತು ಕೆಜಿಎಫ್ ಪಾರ್ಟ 2 ಸಿನಿಮಾಗಳನ್ನು ಬಿಡುಗಡೆ ಮಾಡಿ ಅತ್ಯುತ್ತಮ ಕನ್ನಡದಲ್ಲಿ ಯಾವ ಸಿನಿಮಾಗಳು ಕೂಡ ಕೆಜಿಎಫ್ ಮಾಡಲು ಸಾಧ್ಯವಾಗಿಲ್ಲ.

Yash Kannada Actor : ಅಂತಹ ಒಂದು ಕಲೆಕ್ಷನ್ ಅನ್ನ ನಮ್ಮ ಕನ್ನಡದ ಸ್ಟಾರ್ ನಟ ಆಗಿರುವಂತಹ ಯಶ್ ಅವರು ಮಾಡಿದ್ದಾರೆ ಎಂದು ಹೇಳಬಹುದು ಎಂತಹ ಒಂದು ಅದ್ಭುತವಾದ ಒಂದು ಪಾತ್ರವನ್ನು ನಿಭಾಯಿಸಿದ್ದಾರೆ ಎಂದರೆ ನಿಜಕ್ಕೂ ಗ್ರೇಟ್ ಎಂದು ಹೇಳಬಹುದು ಇವರು ಸಿನಿಮಾದಲ್ಲಿ ಸಖತ್ ಆಟಿಟ್ಯೂಡ್ನಿಂದ ಇರುವ ತರಹ ತೋರಿಸಿದ್ದಾರೆ ಆದರೆ ಇವರು ರಿಯಲ್ ಲೈಫ್ ನಲ್ಲಿ ತುಂಬಾ ಒಳ್ಳೆಯ ಮನಸ್ಸಿರುವಂಥವರು ಮತ್ತು ಇವರು ಬಂದಿರುವಂತಹ ದಾರಿ ಇದೆಯಲ್ಲ ಅದು ನಿಜಕ್ಕೂ ಹ್ಯಾಟ್ಸ್ ಆಫ್ ಎಂದು ಹೇಳಬಹುದು ಏಕೆಂದರೆ ಇವರು ಒಬ್ಬ ಕಾಮನ್ ಮ್ಯಾನ್ ಕುಟುಂಬದಿಂದ ಬಂದಿರುವಂತವರು ಏಕೆಂದರೆ ಅವರ ತಂದೆ ಬಂದು ಒಬ್ಬ ಕಾಮನ್ ಡ್ರೈವರ್ ಒಬ್ಬ ಡ್ರೈವರ್ ಮಗ ಇಷ್ಟು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

WhatsApp Group Join Now
Telegram Group Join Now

ರಾಕಿಂಗ್ ಸ್ಟಾರ್ ಯಶ್ ಜೀವನ ಚರಿತ್ರೆ (Yash Kannada Actor)

ಎಂದರೆ ನಿಜಕ್ಕೂ ತುಂಬಾನೇ ಗ್ರೇಟ್ ಎಂದು ಹೇಳಬಹುದು ಹಾಗಾಗಿ ಇವರು ಬಂದಂತಹ ಹಾದಿ ಏನಿದೆ ಮತ್ತು ಇವರ ಒಂದು ಕಂಪ್ಲೀಟ್ ಲೈಫ್ Yash Kgf ಸ್ಟೋರಿ ಏನಿದೆ ಇವರು ಹೇಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಇದೆಲ್ಲದರ ಒಂದು ಮಾಹಿತಿಯನ್ನು ಕೂಡ ನಾವು ಈ ಒಂದು ಲೇಖನದಲ್ಲಿ ಕಂಪ್ಲೀಟ್ ಆಗಿ ತಿಳಿಸಿದ್ದೇವೆ ಹಾಗಾಗಿ ಇವರನ್ನ ಇನ್ಸ್ಪೈರ್ ಆಗಿ ತೆಗೆದುಕೊಂಡು ನೀವು ಕೂಡ ಇಂತಹ ಒಂದು ಒಳ್ಳೆ ಒಳ್ಳೆ ಸಾಧನೆಗಳನ್ನು ಮಾಡಿ ಎಂದು ನಮಗೊಂದು ವೆಬ್ಸೈಟ್ನ ಮುಖಾಂತರ ನಿಮ್ಮೆಲ್ಲರಿಗೂ ಕೂಡ ಕೇಳಿಕೊಳ್ಳುತ್ತೇವೆ ಹಾಗಿದ್ರೆ ಬನ್ನಿ ನಾಟ ಯಶ್ ಅವರ ರಿಯಲ್ ಲೈಫ್ ಸ್ಟೋರಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಹೀಗೆ ತಿಳಿದುಕೊಳ್ಳೋಣ.

ದ ರೈಸ್ ಆಫ್ ರಾಕಿಂಗ್ ಸ್ಟಾರ್ ಯಶ್-ಯಶ್ ಅವರ ಅಭಿಮಾನಿಗಳಿಂದ ರಾಕಿಂಗ್ ಸ್ಟಾರ್ ಪಟ್ಟವನ್ನು ಏರಿಸಿಕೊಳ್ಳಲು ಅವರ ಶ್ರಮ, ಅವರ ಟ್ಯಾಲೆಂಟ್ ಹಾಗೂ ಅವರಿಗೆ ಎಡಬಿಡದ ಛಲ ಈ ಎಲ್ಲಾ ಕಾರಣಗಳಿಂದ ಯಶ್ ಬಹಳ ಬೇಗ ಯಶಸ್ಸು ಕಂಡಿದ್ದಾರೆ. ಸ್ಯಾಂಡಲ್ವುಡ್ ಗೆ ಕಾಲಿಟ್ಟು ಕೇವಲ ಹತ್ತು ವರ್ಷಗಳಲ್ಲಿ ಕರ್ನಾಟಕದ ನಂಬರ್ ಒನ್ ಹೀರೋ ಆಗಿದ್ದಾರೆ. ಯಶ್ ಒಂದೊಂದು ಚಿತ್ರಗಳ ಮೂಲಕ ದಿನದಿಂದ ದಿನಕ್ಕೆ ಬಹಳ ಯಶಸ್ವಿ ಆಗುತ್ತಿದ್ದಾರೆ ಇದಕ್ಕೆ ಅವರ ಶ್ರಮ ಕಾರಣ. ಯಶ್ ಅವರು ಜನವರಿ 8 1986 ಹಾಸನದಲ್ಲಿ ಭುವನಹಳ್ಳಿ ಎಂಬ ಗ್ರಾಮದಲ್ಲಿ ಅವರ ಜನನ ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದರು. ಯಶ್ ಅವರ ಕುಟುಂಬ ಸಾಮಾನ್ಯ ಮಧ್ಯಮ ವರ್ಗದ ಕುಟುಂಬವಾಗಿತ್ತು.

ಮುಕೇಶ್ ಅಂಬಾನಿಯವರು ಪ್ರತಿ ತಿಂಗಳು ತಮ್ಮ ಮನೆಯ ಕೆಲಸದವರಿಗೆ ಎಷ್ಟು ಲಕ್ಷ ಅಮೌಂಟ್ ಕೊಡುತ್ತಾರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ!

Yash Kannada Actor
Yash Kannada Actor

ಅವರ ತಂದೆ ಅರುಣ್ ಕುಮಾರ್ ಬಸ್ ಡ್ರೈವರ್ ಆಗಿದ್ದರು ಹಾಗೂ ತಾಯಿ ಪುಷ್ಪ ತಂಗಿ ನಂದಿನಿ.ಯಶ್ ಅವರ ತಂದೆ ಒಂದುಕಾಲದಲ್ಲಿ ಬಹಳ ಕಷ್ಟ ಪಟ್ಟಿದರು 14 ರುಪಾಯಿ ಸಂಬಳ ಕೊಡುತ್ತಿದರ್ರು ಹೇಗೋ ಯಶ್ ಅವರನ್ನು ಚೆನ್ನಾಗಿ ಬೆಳಸಿದರು. ಯಶ್ ಅವರು ಎಲ್ ಕೆ ಜಿ ಇಂದ ಪಿಯುಸಿ ವರೆಗೂ ಮಹಾಜನ ಶಾಲ ಕಾಲೇಜಿನಲ್ಲಿ ಓದಿದರು. ಶಾಲೆಯಲ್ಲಿ ವೀರಪ್ಪನನ್ನು ಹುಡುಕುವುದಾಗಿ ಪೋಲಿಸ್ ಡ್ರಾಮಾ ಬೊಂಬಾಟಾಗಿ ಮಾಡಿದ್ದರು. ಶಾಲೆಯಲ್ಲಿ ಡ್ರಾಮಾ ಡಲ್ಲಿ ಅವರು ಪೊಲೀಸ್ ರೋಲ್ ಪ್ರದರ್ಶಿಸಿದರು ಆ ವೀರಪ್ಪನ್ ಎಲ್ಲೇ ಇದ್ದರೂ ಹಿಡಿದು ತರ್ತೀನಿ ಎಂಬ ಡೈಲಾಗ್ ಗೆ ಜನರಿಂದ ಶಿಳ್ಳೆ ಬಂದಿತು ಇದರಿಂದ ಯಶ್ ಗೆ ಸ್ಪೂರ್ತಿ ಉಕ್ಕಿತು ಈ ರೀತಿ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದರೂ ರಾಕಿಂಗ್ ಸ್ಟಾರ್ ಯಶ್!

Yash Kgf: ಇನ್ನು ಎಲ್ ಕೆ ಜಿ ಯು ಕೆ ಜಿ ಯಲ್ಲಿ ಸಂಧ್ಯಾ ಮೇಡಂ ಯಶ್ ಅವರ ಫೇವರಿಟ್ ಆಗಿದ್ದರು ಯಶ್ ಒಬ್ಬರಿಗೆ ಮಾತ್ರ ಅಲ್ಲ ಅಲ್ಲಿದ್ದ ಎಲ್ಲಾ ಮಕ್ಕಳಿಗೂ ಸಂಧ್ಯಾ ಮೇಡಂ ಫೇವರಿಟ್ ಯಾಕೆಂದ್ರೆ ಅವರು ಯಾರಿಗೂ ಗದುರುತಿರಲಿಲ,ಹೊಡೆಯುತಿರಲಿಲ್ಲ ಪ್ರೀತಿಯಿಂದ ಮಾತಾಡಿಸುತ್ತಿದ್ದರು.ಇನ್ನೂ ಯಶ್ ಹಾಗೂ ಅವರ ತಂಗಿ ನಂದಿನಿ ಅವರಿಗೆ ಕೇವಲ ಒಂದು ವರ್ಷ ಡಿಫರ್ನ್ಸ್ ಅಷ್ಟೇ.ಒಂದು ಇಂಟರೆಸ್ಟಿಂಗ್ ಸಂಗತಿ!ಯಶ್ ಹಾಗೂ ಅವರ ತಂಗಿ ನಂದಿನಿ ಒಂದೇ ಟ್ಯೂಷನ್ ಗೆ ಓಗುತ್ತಿದ್ದರು ಹೀಗೆ ಅವರು ಒಂದು ದಿನ ಇಬ್ಬರು ದಾರಿಯಲ್ಲಿ ಮಾತಾಡಿಕೊಂಡು ಟ್ಯೂಷನ್ ಗೆ ಹೋಗೋದು ಬೇಡ ಎಂದು ಟ್ಯೂಷನ್ ಸಮಯದಲ್ಲಿ ಅವರ ಸ್ನೇಹಿತರ ಮನೆಗೆ ಹೋಗುತ್ತಿದ್ದರು ಹೀಗೆ ಒಂದು ತಿಂಗಳು ಬೇರೆ ಬೇರೆ ಸ್ನೇಹಿತರ ಮನೆಗೆ ಟ್ಯೂಷನ್ ಸಮಯದಲ್ಲಿ ಹೋಗುತ್ತಿದ್ದರು.

Yash Kannada Actor Net Worth : ಟ್ಯೂಷನ್ ಫೀಸ್ ಆ ತಿಂಗಳು ಅವರ ತಾಯಿ ಕೊಡುವುದು ಲೇಟ್ ಆಗಿದ್ದರಿಂದ ಅವರ ತಾಯಿಯೇ ಟ್ಯೂಷನ್ ಹತ್ತಿರ ಹೋದಾಗ ಟ್ಯೂಷನ್ ಮೇಡಂ ನಿಮ್ಮ ಮಕ್ಕಳು ಟ್ಯೂಷನ್ ಗೆ ಒಂದು ತಿಂಗಳಿಂದ ಬಂದಿಲ್ಲ ಎಂದು ಹೇಳಿದಾಗ ಇಬ್ಬರಿಗೂ ಅವರ ತಾಯಿ ಮನೆಯಲ್ಲಿ ದಂಡಂ ದಶಗುಣಂ ಮಾಡಿದರು ಈ ರೀತಿ ಯಶ್ ಹಾಗೂ ಅವರ ತಂಗಿ ಬಹಳ ಚೇಷ್ಟೆ ಮಾಡಿದ್ದರು.ಇನ್ನೂ ಅವರ ಮನೆಯಲ್ಲಿ ಐವತ್ತು ರೂಪಾಯಿ ಕದ್ದು ಅವರ ತಂಗಿಯನ್ನು ಬೇಕರಿಗೆ ಕರೆದುಕೊಂಡು ಹೋಗಿ ತಂಗಿಗೆ ಕೇಕ್ ಕೊಡಿಸಿ ಅವರು ತಿನ್ನುತ್ತಿದ್ದರು ಈ ವಿಷಯ ತಿಳಿದ ಅವರ ತಾಯಿ ಯಶ್ ಅವರ ಕೈಗೆ ಬರೆ ಇಟ್ಟಿದ್ದರು ಅಂದಿನಿಂದ ಯಶ್ ಕದಿಯುವುದು ಬಿಟ್ಟರು ಎಂದು ಅವರ ತಾಯಿ ಹೇಳಿದ್ದರು.

ಇನ್ನೂ ಶಾಲೆ ಯಲ್ಲಿ ಯಶ್ ಬಹಳ ಚೂಟಿ ಯಾಗಿದ್ದರು ಕ್ಲಾಸ್ ಗೆ ಬಂಕ್ ಆಕಿ ಡ್ಯಾನ್ಸ್,ಡ್ರಾಮಾ ಪ್ರಾಕ್ಟೀಸ್ ಓಗುತ್ತಿದರು.ಯಶ್ ಅವರ ಜರ್ನಿ ಅಷ್ಟು ಸುಲಭ ಇರಲಿಲ್ಲ.ಅವರು ಹದಿನೇಳು ವಯಸ್ಸು ಇದ್ದಾಗಲೇ ಅವರ ನವೀನ್ ಪ್ರೊವೈಸನ್ ಸ್ಟೋರ್ಸ್ ಗೆ ಮಾರ್ಕೆಟ್ ನಿಂದಾ ಸಾಮನು ತಂದು ಅಂಗಡಿಗೆ ಹಾಕುತ್ತಿದ್ದರು.ಈ ರೀತಿ ಮನೆಯ ಜವಾಬ್ದಾರಿಯನ್ನು ಚಿಕ್ಕ ವಯಸ್ಸಿನಲ್ಲಿಯೇ ತೆಗುಡ್ಕೊಂಡರು ಯಶ್.ಇನ್ನೂ ಅವರ ಕಾಲೇಜ್ ದಿನಗಳಲ್ಲಿ ಬೆಸ್ಟ್ ಡ್ಯಾನ್ಸರ್ ಆಗಿದಕ್ಕೆ ಪ್ರೈಸ್ ಕೂಡ ಕೊಟ್ಟಿದ್ದರು.ಗಣೇಶ ಹಬ್ಬ ಬಂತು ಅಂದ್ರೆ ಸಾಕು ಅವರ ಏರಿಯಾ ಸ್ಟೇಜ್ ಮೇಲೆ ಹೋಗಿ ಕುಣಿಯುತ್ತಿದ್ದರು.ಯಶ್ ಪಿಯುಸಿ ನಂತರ ಆಕ್ಟಿಂಗ್ ಮಾಡಬೇಕು ಎಂದು ಅವರ ಆಸೆಯಾಗಿತ್ತು.ಇವರನ್ನು ಸಾಮಾಜಿಕ ರಂಗಭೂಮಿ ಪರಿಚಯ ಮಾಡಿಸಿದ್ದೆ ನಂಜುಂಡ ಯಶ್ ಸ್ನೇಹಿತ .ನಂಜುಂಡ ಅವರು ಸಿನಿಮಾ ರಂಗಭೂಮಿಯಲ್ಲಿ ಸುಮಾರು ಕಾಲ ಕೆಲಸ ಮಾಡಿದ್ದರು.

ನಂಜುಂಡ ಅವರು ಟಿ ಎಸ್ ನಘಬರಣ (ಕನ್ನಡ ಸಿನಿಮಾ ರಂಗದಲ್ಲಿ ಕೆಲಸ ಮಾಡುತಿದ್ದ ತುಂಬಾ ಹಳೆಯ ಕಲಾವಿದ) ಯಶ್ ಅವರನ್ನು kgf Yash Salary ಭೇಟಿಯಾದಾಗ ಬೆನಕ ಅವರು ನೀನು ಒಂದು ಸಣ್ಣ ಪಾತ್ರ ಇದೇ ಮೊದಲು ನಾಟಕ ನೋಡಿಕೋ ಆಮೇಲೆ ಮಾಡು ಎಂದು ಹೇಳಿದರು ಆದರೆ ಯಶ್ ಪ್ರಾಕ್ಟೀಸ್ ಮಾಡದೆ ಹಾಗೆ ನಾಟಕ ಮಾಡಿದರು ಆದಮೇಲೆ ಹೀಗೆ ಮಾತನಾಡುತ್ತಿದ್ದಾಗ ಹಿಂದೆಯಿಂದ ಡಾಕ್ಟರ್ ರಾಜ್ ಕುಮಾರ್ ಅವರು ಕೈ ಮುಗಿದುಕೊಂಡು ಬರುತ್ತಿದ್ದರು ಆಗ ಯಶ್ ಅವರು ಮೈ ರೋಮಾಂಚನ ವಾಯಿತು ಎಂದು ಸ್ವತಃ ಯಶ್ ಅವರೇ ಹೇಳಿದ್ದಾರೆ.ಯಶ್ ಅವರು ಎಮರ್ಜೆನ್ಸಿ ಆಕ್ಟರ್ ರೀತಿ ಎಂದು ಸ್ವತಃ ನಾಘಬಾರಣ ಅವರೇ ಹೇಳಿದ್ದರು.ಇನ್ನೂ ಬೆನಕ ನಾಟಕ ಸಂಸ್ಥೆಯಲ್ಲಿ ನಂಜಪ್ಪ ಅವರು ಕೂಡ ತುಂಬಾ ಮುಖ್ಯ ವ್ಯಕ್ತಿ ಯಶ್ ಲೈಫ್ ಅಲ್ಲಿ ಯಶ್ ಅವರು ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಯಶ್ ಅವರಿಗೆ ಊಟ ತಿಂಡಿ ಎಲ್ಲವೂ ಅವರ ಸಂಬಳದಲ್ಲಿ ಕೊಡಿಸುತ್ತಿದರು.

ಯಶ್ Yash Kannada Actor ಅವರಿಗೂ ಕೂಡ ಇವರನ್ನು ಕಂಡರೆ ಅಷ್ಟೇ ಅಭಿಮಾನ.ಯಶ್ ಅವರಿಗೆ ಅವರು ನಟಿಸಿದ ತಬರನ ಕಥೆ ನಾಟಕ ಬಹಳ ಇಷ್ಟ.ಈ ನಾಟಕದಲ್ಲಿ ನಘಬರಣ ಅವರು ತಬರ ಆಗಿದ್ದರು ಹಾಗೂ ಯಶ್ ಅವರು ಪೊಲೀಸ್ ಆಗಿದ್ದರು ನಾಘವರಣ ಅವರು ಹೇಳಿದಂತೆ ಈ ನಾಟಕ ಬಹಳ ಚೆನ್ನಾಗಿ ಮೂಡಿಬಂದಿತ್ತು ಆದರೆ ಯಶ್ ಅವರು ನಾಗಭರಣ ಅವರಿಗೆ ಜೋಶ್ ಅಲ್ಲಿ ಚೆನ್ನಾಗಿ ಒದ್ದರು ಆಯಾ ನಾಟಕ ಬಹಳ ರಿಲಾಸ್ಟಿಕ್ ಆಗಿ ಬಂದಿತು ಎಂದು ಸ್ವತಃ ನಾಗಭರಣ ಅವರು ವ್ಯಕ್ತಪಡಿಸಿದ್ದಾರೆ. ನಾಗಭರಣ ಅವರಿಗೆ ಎಷ್ಟ್ ಕಂಡರೆ ಬಹಳ ಪ್ರೀತಿ.ಯಶ್ ಅವರು ದುಡ್ಡು ಇಲ್ಲದಿದ್ದಾಗ ನ್ಯಾಷನಲ್ ಕಾಲೇಜ್ ಗ್ರೌಂಡ್ ನಲ್ಲಿ ಕಡಲೆಪುರಿ ನೀರು ತಿಂದುಕೊಂಡು ಬೆಳ್ಳಿಗೆ ಎದ್ದು ಪಬ್ಲಿಕ್ ಟಾಯ್ಲೆಟ್ ಹೋಗುತ್ತಿದ್ದರು ಎಂದು ಅವರ ಸ್ನೇಹಿತ ಹೇಳಿದ್ದರು.ನಂತರ ಸಿನಿಮಾಗಾಗಿ ನವೀನ್ ಗೌಡ ಎಂಬ ಅವರ ಹೆಸರನ್ನು ಯಶ್ ಆಗಿ ಬದಲಾಯಿಸಿಕೊಂಡರು.

ಇನ್ನೂ ಒಂದು ಸ್ಪೆಷಲ್ ವಿಷಯ ಏನೆಂದರೆ ಯಶವರು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಸ್ಟಾಪ್ ಎಂಬ ಚಿತ್ರವನ್ನು ಈ ಗ್ಯಾಪ್ ನಲ್ಲಿ ಮಾಡುವುದಕ್ಕೆ ಹೋದರು ಆದರೆ ಈ ಚಿತ್ರ ಕಾರಣಾಂತರಗಳಿಂದ ನಿಂತು ಹೋಯ್ತು.ಈ ಚಿತ್ರ ಮಾಡುವಾಗ ಮೋಹನ್ ಎನ್ನುವರು ಯಶ್ Yash Kgf ಅವರಿಗೆ ಪರಿಚಯವಾದರು.ಪರಿಚಯ ಆಗಿ ಒಂದೇ ವಾರಕ್ಕೆ ಚಿತ್ರ ನಿಂತುಹೋಯಿತು ಆಗ ಯಶ್ ರಾತ್ರೋರಾತ್ರಿ ಹೋಟೆಲ್ಗಳಲ್ಲಿ ರೂಮ್ ಇಲ್ಲ ಇದರಿಂದ ಯಶ್ ಅವರು ಅವರ ರಿಲೇಟಿವ್ ಮನೆ ಹತ್ತಿರ ಇದೆ ಎಂದು ಫೋನ್ ಮಾಡಿ ಲಗ್ಗೇಜ್ ಇಡಬಹುದ ಎಂದು ಕೇಳಿದಾಗ ಅವರ ರಿಲೇಟಿವ್ ನಾವು ಮನೆಯಲ್ಲಿ ಇರುವುದಿಲ್ಲ ಊರಿಗೆ ಹೋಗುತ್ತಿದ್ದೇನೆ ಅಂತ ಹೇಳಿದರು.ಇದರಿಂದ ಯಶ್ ಅವರಿಗೆ ತನ್ನ ಸ್ನೇಹಿತ ಮೋಹನ್ ಅವರು ಅವರ ಮನೆಗೆ ಕರೆದುಕೊಂಡು ಹೋದರು.

ಆದರೆ ಪಾಪ ಅವರ ಮನೆಯಲ್ಲಿ Yash Kannada Actor Net Worth ಒಂದು ಚಿಕ್ಕ ಹಾಲ್,ಅಡುಗೆಮನೆ ಹಾಗೂ ಬಾತ್ರೂಂ ಮಾತ್ರ ಇತ್ತು ಈ ಮನೆಯಲ್ಲಿ ಮೋಹನ್ ಹಾಗೂ ಅವರ ತಾಯಿ ಉಳಿದುಕೊಂಡಿದ್ದರು.ಇದನ್ನು ನೋಡಿದ ಯಶ್ ಅವರು ಲಗ್ಗೇಜ್ ಇಟ್ಟು ಆಚೆ ಬಂದರು.ಅವತ್ ರಾತ್ರಿ ಯಶ್ ಅವರು ಮೆಜೆಸ್ಟಿಕ್ ಬಸ್ಟಾಂಡ್ ಅಲ್ಲಿ ಮಲಗಿಕೊಂಡರು ಆಗ ಯಶ್ ಅವರಿಗೆ ವಾಪಸ್ ಮೈಸೂರ್ ಗೆ ಹೋಗ್ಲ ಅತವಾ ಇಲ್ಲೇ ಇರ್ಲ ಅನ್ನೋ ಯೋಚನೆ ಯಾಕೆಂದ್ರೆ ವಾಪಸ್ ಮೈಸೂರ್ ಗೆ ಹೋದರೆ ನಟ ಆಗುವುದಿಕೆ ಸಾಧ್ಯವಾಗುತ್ತಿರಲಿಲ್ಲ ಹಾಗಾಗಿ ಅಲ್ಲೇ ಮಲಗಿಕೊಂಡರು ಆದ್ರೆ ಪೊಲೀಸ್ ಅವರು ಬಂದು ಲಾಠಿ ಏಟು ಹೊಡೆದು ಎಬ್ಬಿಸುತ್ತಿದ್ದರು ಆಗ ಯಶ್ ಅವರಿಗೆ ಒಂದು ಬೇರೆ ಪ್ರಪಂಚ ಕಾಣಿಸಿತು ಅಲ್ಲೇ ಇದ್ದ ಭಿಕ್ಷುಕರನ್ನು ,ವಯಸ್ಸಾದವರನ್ನು,ವೇಶ್ಯೆಯರು ಓಡಾಡುವುದನನು ನೋಡಿ ಕಿಚ್ಚು,ಸ್ಪೂರ್ತಿ,ಛಲ ಉಂಟಾಗಿ ತಾನು ಸ್ಟಾರ್ ಆಗ್ಬೇಕು ಗಾಂಧಿನಗರದಲ್ಲಿ ಕಟೌಟ್ ನಿಲ್ಲಬೇಕು ಎಂದು ಕೊಂಡು.

ಆಯಾ ರಾತ್ರಿ ಅಲ್ಲೇ ಕಳೆದು ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ.ಆದರೆ ಯಶ್ ಅವರ ಮೊದಲನೇ ಧಾರವಾಹಿ ನಂದಗೋಕುಲ ನಲ್ಲಿ ಶೃತಿ ಅವರು ಯಶ್ ಅವರ ಪೇರ್ ಆಗಿದ್ದರು.ಧಾರವಾಹಿಯಲ್ಲಿ ಯಶ್ ಅವರ ಮೊದಲನೇ ಶಾಟ್ ರೊಮ್ಯಾಂಟಿಕ್ Kgf Yash Salary ಶಾಟ್ ಆಗಿತ್ತು.ಇದರಿಂದ ಯಶ್ ಅವರಿಗೆ ಮೊದಲೇ ನಾಚಿಕೆ ಜಾಸ್ತಿ ಇತ್ತು ಆದರೂ ಸಹ ಹೇಗೋ ಮಾಡಿದರು.ಇನ್ನೂ ರಾಕಿ ಸಿನಿಮಾ ಸಾಂಗ್ ಮುರಳಿ ಮಾಸ್ಟರ್ ನೇತೃತ್ವದಲ್ಲಿ ಮಾಡಿದಾಗ ಶೂಟ್ ಮಾಡುವಾಗ ಯಶ್ ಅವರ ಎಲ್ಬೊ ಡಿಸ್ಲೋಕೆಟ್ ಆಗಿತ್ತು.

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಬಂದಿರುವಂತಹ ಅವಾರ್ಡ್ಗಳು!

  • ಫಿಲಂಫೇರ್ ಅವಾರ್ಡ್ 2019
  • ಸೀಮ ಅವಾರ್ಡ್ 2019
  • ಜೀ ಕನ್ನಡ ಹೆಮ್ಮಿಯ ಅವಾರ್ಡ್ 2019
  • ಬೆಂಗಳೂರು ಟೈಮ್ಸ್ ಫಿಲಂ ಅವಾರ್ಡ್ 2019
  • ಚೆನ್ನೈ ಟೈಮ್ಸ್ ಫಿಲಂ ಅವಾರ್ಡ್ 2019
  • ಕ್ರಿಟಿಕ್ಸ್ ಚಾಯ್ಸ್ ಫಿಲಂ ಅವಾರ್ಡ್ 2019
  • ದಾದಾಸಾಹೇಬ್ ಫಾಲ್ಕೆ ಸೌತ್ ಅವಾರ್ಡ್ಸ್ (2019)
  • ಜೀ ಸಿನಿ ಅವಾರ್ಡ್ (2020)
  • ಮಿರ್ಚಿ ಸಂಗೀತ ಅವಾರ್ಡ್ (2019)
  • ಭಾರತೀಯ ಫಿಲಂ ಅವಾರ್ಡ್ (2019)
  • ವಿಜಯ್ ಟಿವಿ ಅವಾರ್ಡ್ (2019)

ಸ್ನೇಹಿತರೆ ಇನ್ನು ಹಲವು ಪ್ರಶಸ್ತಿಗಳನ್ನು Yash Kannada Actor ನಟ ರಾಕಿಂಗ್ ಸ್ಟಾರ್ ಯಶ್ ಅವರು ಪಡೆದುಕೊಂಡಿದ್ದಾರೆ ಇದರ ಅವಾರ್ಡ್ ಗಳ ಲಿಸ್ಟ್ ಹೇಳುತ್ತಾ ಹೋದರೆ ಲಿಸ್ಟೇ ಸಾಕಾಗುವುದಿಲ್ಲ ಅಷ್ಟೊಂದು ಲಿಸ್ಟ್ ಅಷ್ಟೊಂದು ಪ್ರಶಸ್ತಿಗಳನ್ನು ಎದುರು ಪಡೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಕೇವಲ ಕೆಜಿಎಫ್ ಸಿನಿಮಾ ಮಾಡಲು ಸತತ 6 ತಿಂಗಳು ತನ್ನ ಕ್ಯಾರೆಕ್ಟರ್ ಅನ್ನು ಡೆವಲಪ್ ಮಾಡಿಕೊಳ್ಳಲು ಸಮಯವನ್ನು ತೆಗೆದುಕೊಂಡಿದ್ದಾರೆ. ಅಷ್ಟು ಡಿಸಿಪ್ಲಿನ್ ಮತ್ತು ಫೋಕಸ್ ಆಗಿ ಈ ಒಂದು ಸಿನಿಮಾವನ್ನು ಮಾಡಿದ್ದಾರೆ ಅದಕ್ಕೆ ಅಷ್ಟು ದೊಡ್ಡ ಮಟ್ಟದಲ್ಲಿ ಒಂದು ಕೆಜಿಫ್ ಸಿನಿಮಾ ಸಕ್ಸಸ್ ಅನ್ನ ಕಂಡಿದ್ದು.

Yash Kannada Actor

ಇನ್ನೂ ಮೊಗ್ಗಿನ ಮನಸ್ಸು ನಿರ್ದೇಶಕ ಶಶಾಂಕ್ ಅವರು ಯಶ್ ಅವರನ್ನು ಎಮರ್ಜೆನ್ಸಿ ಆಕ್ಟರ್ ಆಗಿ ತೆಗುಡುಕೊಂಡು ಅವರನ್ನೇ ಸಿನಿಮಾ ಹೀರೋ ಮಾಡಿದ್ದರು.ಯಶ್ Yash Kgf ಅವರು ಇಲ್ಲಿಂದ ಐದು ವರ್ಷದಲ್ಲಿ ತಾನು ಯಾವರೀತಿ ಗುರಿ ಮುಟ್ಟಬೇಕು ಎಂದು ಮೊದಲೇ ಪ್ಲಾನ್ ಮಾಡುತ್ತಿದ್ದರಂತೆ ಇದನ್ನು ರಾಧಿಕಾ ಪಂಡಿತ್ ಅವರೇ ಹೇಳಿದ್ದರು.ಯಶ್ ಅವರ ಜೀವನದಲ್ಲಿ ಅವರ ಶಕ್ತಿ ಮೀರಿ ತನ್ನ ತಂಗಿ ಮದುವೆ ಮಾಡಬೇಕೆಂದು ಆಸೆ ಇತ್ತಂತೆ ಅದೇ ರೀತಿ ಅವರು ತನ್ನ ತಂಗಿ ಮದುವೆಯನ್ನು ಅದ್ದೂರಿಯಾಗಿ ಮಾಡಿದರು ತಂಗಿ ಮದುವೆ ಒಂದೇ ಅಲ್ಲ ಅವರ ಹೈಯರ್ ಎಜುಕೇಷನ್ ಹಾಗೂ ಫಾರಿನ್ ಗೆ ಕಳಿಸಿ ಅವರ ಸ್ವಂತ ದುಡ್ಡಲ್ಲೇ ಓದಿ ಸಿದರು.

ಸ್ನೇಹಿತರೆ ಇನ್ನು ಕನ್ನಡದಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಸಿನಿಮಾ ಫೇಮಸ್ ಆಗಿರುವ ಸಿನಿಮಾ ಎಂದರೆ ಕೆಜಿಎಫ್ ಅದು ನಿಮಗೂ ಕೂಡ ಗೊತ್ತು ಪ್ರತಿಯೊಬ್ಬರಿಗೂ ಕೂಡ ಗೊತ್ತು ಆದರೆ ಕೆಜಿಎಫ್ 1 ಏನಿದೆ ಅದು ಕೇವಲ 250 ಕೋಟಿ ಕಲೆಕ್ಷನ್ ಮಾಡಿತ್ತು ಅದು ಕೂಡ ಕಡಿಮೆ ಏನಲ್ಲ ಅದು ಒಂದು ದೊಡ್ಡ ಮಟ್ಟದ ಕಲೆಕ್ಷನ್ ಅನ್ನೇ ಕೆಜಿಎಫ್ ಚಾಪ್ಟರ್ ಬಂದ್ ಮಾಡಿತ್ತು ಇದಾದ ಬಳಿಕ ಯಶ್ ಅವರ ಮತ್ತೊಂದು ಸಿನಿಮಾ ಕೆಜಿಎಫ್ ಪಾರ್ಟ್ 2 ಎಲ್ಲಿದೆ ಕೆಜಿಎಫ್ ಟೂ ಈ ಒಂದು ಸಿನಿಮಾದ ಇನ್ನೂರ ಐವತ್ತು ಕೋಟಿ ಕಲೆಕ್ಷನ್ ಮಾಡಿದೆ ಇದು ಕನ್ನಡದಲ್ಲಿ ಅತಿ ದೊಡ್ಡ ಕಲೆಕ್ಷನ್ ಸೀಮಾ ಎಂದು ಇದಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹಲವಾರು ಪ್ರಶಸ್ತಿಗಳು ಕೂಡ ಬಂದಿದೆ ಮತ್ತು ಸನ್ಮಾನಗಳು ಕೂಡ ಆಗಿದೆ ಮತ್ತು ಇದಕ್ಕೆ ತುಂಬಾನೇ ಅವಾರ್ಡ್ಗಳು.

ಕೂಡ ಯಶ್ ಅವರಿಗೆ ಸಿಕ್ಕಿದೆ ಏಕೆಂದರೆ ಯಶ್ ಅವರು ಕೆಜಿಎಫ್ ಮಾಡುವ ಸಿನಿಮಾ ಏನಿದೆ ಆ ಒಂದು ಟೈಮ್ ಏನಿದೆ ಆ ಒಂದು ಟೈಮ್ ತುಂಬಾನೇ ತೆಗೆದುಕೊಂಡು ಕೆಜಿಎಫ್ ಸಿನಿಮಾ ಮಾಡಲು ಅದೇ ಒಂದು ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಎರಡು Yash Kannada Actor Net Worth ಮೂರು ಸಿನಿಮಾಗಳನ್ನ ಮಾಡಬಹುದಾಗಿತ್ತು ಆದರೆ ರಾಕಿಂಗ್ ಸ್ಟಾರ್ ಅವರ ಗೋಲ್ಡ್ ಬೇರೆನೆ ಇತ್ತು ಅವರು ಎರಡು ಮೂರು ಸಿನಿಮಾ ಮಾಡುವ ಒಂದು ಸಮಯ ಏನಿದೆ ಆ ಒಂದು ಸಮಯವನ್ನು ಒಂದೇ ಸಿನಿಮಾಗೆ ಹಾಕಿ ಆ ಒಂದು ಸಿನಿಮಾನ ಎಷ್ಟು ಅದ್ಭುತವಾಗಿ ಮಾಡಲಾಗುತ್ತದೆಯೋ ಅಷ್ಟು ಕಷ್ಟಪಟ್ಟು ವಿಷಬರು ಕೆಜಿಎಫ್ ಸಿನಿಮಾ ವನ್ನ ತುಂಬಾ ಅದ್ಭುತವಾಗಿ ಆಕ್ಟಿಂಗ್ ಮಾಡಿದ್ದಾರೆ ಕೆಜಿಎಫ್ ಸಿನಿಮಾದಲ್ಲಿ ಈ ಒಂದು ಸಿನಿಮಾ ಡೈರೆಕ್ಟರ್ ಬಂದು ಪ್ರಶಾಂತ್ ನೀಲ್

ಕೆಜಿಎಫ್ ಸಿನಿಮಾದಲ್ಲಿ ನಟ ಯಶ್ Yash Kannada Actor ಅವರು ಹೇಳಿರುವಂತಹ ಡೈಲಾಗ್ ಗಳು ಏನಿದ್ದಾವೆ ಮತ್ತು ಅವರ ನಟನೆ ಏನಿದೆ ಇದೆಲ್ಲವೂ ಕೂಡ ನಿಜಕ್ಕೂ ಅದ್ಭುತ ಎಂದು ಹೇಳಬಹುದು ಯಾಕೆಂದರೆ ಅಷ್ಟು ಅಚ್ಚುಕಟ್ಟಾಗಿ ಒಂದು ಸಿನಿಮಾವನ್ನು ರಾಕಿಂಗ್ ಸ್ಟಾರ್ ಯಶ್ ಅವರು ಮತ್ತು ಆ ಒಂದು ಕೆಜಿಎಫ್ ತಂಡ ಏನಿದೆ ಅದು ಅಷ್ಟು ಮಾಡಿದ್ದಾರೆ ಹಾಗಾಗಿ ಈ ಒಂದು ಸಿನಿಮಾ ಸಿಕ್ಕಾಪಟ್ಟೆ ಪ್ರಪಂಚಾದ್ಯಂತ ಕೆಜಿಎಫ್ ಸಿನಿಮಾ ಎಂದರೆ ಎಲ್ಲರಿಗೂ ಕೂಡ ಗೊತ್ತು ಅಷ್ಟು ದೊಡ್ಡ ಮಟ್ಟದಲ್ಲಿ ಈ ಒಂದು ಕೆಜಿಫ್ ಸಿನಿಮಾ ಇಂಟರ್ನ್ಯಾಷನಲ್ ಟ್ರೆಂಡ್ ಆಗಿತ್ತು. ಯಶವರು ನಿಮಗೆಲ್ಲರಿಗೂ ಗೊತ್ತಿರುವಂತೆ ವೀಕೆಂಡ್ ವಿತ್ ರಮೇಶ್ ನಲ್ಲಿ ಒಂದು ಮಾತು ಹೇಳಿದ್ದರು ಯಶ ಅವರು ಒಂದು ದಿನ ಮೆಜಸ್ಟಿಕ್ ನಲ್ಲಿ ಬಸ್ಟಾಂಡ್ ನಲ್ಲಿ ಮಲಗುತ್ತಾರೆ ಅವತ್ತೇ ಅವರು ತೀರ್ಮಾನ ಮಾಡಿರುತ್ತಾರೆ. ಒಂದಲ್ಲ ಒಂದು ದಿನ ಇದೆ ಸಿನಿಮಾ ಟಾಕೀಸ್ ಮುಂದೆ ನನ್ ಕಟೌಟ್ ಇರ್ಬೇಕು ಅಂತ ಅನ್ಕೊಂಡೆ ಬಂದಿರ್ತಾರೆ ಅದೇ ರೀತಿ ಅವರು ಸಾಧನೆ ಮಾಡಿ ತೋರಿಸ್ತಾರೆ ಅದೇ ಅಲ್ವಾ ರಿಯಲ್ ಹೀರೋ ಅಂತ ಹೇಳೋದು.

ಈತ ಕೇವಲ ಸಿನಿಮಾ ಹೀರೋ ಅಷ್ಟೇ Yash Kgf ಅಲ್ಲದೆ ರಿಯಲ್ ಹೀರೋ ಎಂದರು ಕೂಡ ತಪಾಗುವುದಿಲ ಇವರ ಕೆಜಿಎಫ್ ಮೂವೀ ಇಂದ ಟೋಟಲ್ ಕಲೆಕ್ಷನ್ ಬಂದು 1450 ಕೋಟಿ ಅಂಡ್ ಯಶ್ ಅವರು ಈ ಒಂದು ಮೂವಿ ಗೋಸ್ಕರ ಇಪ್ಪತ್ತು ಕೆಜಿ ದೇಹ ತೂಕವನ್ನು ಕೂಡ ಹೆಚ್ಚಿಸಿಕೊಂಡಿರುತ್ತಾರೆ. ಮತ್ತು ಈ ಒಂದು ಸಿನಿಮಾಗಾಗಿಯೇ ಯಶ ಅವರು ಬಿಯರ್ಡನ್ನು ಕೂಡ Kgf Yash Salary ತುಂಬಾ ಲುಕ್ಕಿಯಾಗಿ ಬಿಟ್ಟಿದ್ದರು ಈ ಒಂದು ಬಿಯರ್ಡ್ ಏನಿದೆ ಇದು ತುಂಬಾನೇ ಅಟ್ರಾಕ್ಟಿವ್ ಆಗಿ ಈ ಒಂದು ಕೆಜಿಫ್ ಸಿನಿಮಾದಲ್ಲಿ ಕಾಣಿಸುತ್ತಿದ್ದು ಅದರಲ್ಲಿ ಕೂಡ ಯಶ್ ಅವರ ಒಂದು ಆಟಿಟ್ಯೂಡ್ ಕ್ಯಾರೆಕ್ಟರ್ ಏನಿದೆ ಅದಕ್ಕೆ ಅವರು ಸರಿಯಾದ ಒಂದು ಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ್ದರು.

ಸ್ನೇಹಿತರೆ, ಇದೇ ರೀತಿ ಯಾವುದೇ ರೀತಿಯ ಹೊಸ ಹೊಸ ಮಾಹಿತಿಗಳು ಮತ್ತು ಇದೇ ರೀತಿಯ ಸಕ್ಸೆಸ್ಫುಲ್ ಇನ್ಸ್ಪಿರೇಷನಲ್ ಲೇಖನಗಳನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬೇಕು ಎಂದರೆ ದಯವಿಟ್ಟು ನಮ್ಮ ಒಂದು ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗುವುದನ್ನು ಮರೆಯಬೇಡಿ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಧನ್ಯವಾದಗಳು

Sharing Is Caring:

Leave a Comment