Reels Star Manjanna : ಮಂಜಣ್ಣ ಬಿಕ್ಕಿ ಬಿಕ್ಕಿ ಅತ್ತಿದ್ಯಾಕೆ ? ಇಲ್ಲಿದೆ ನೋಡಿ ರಿಯಲ್ ಲೈಫ್ ಸ್ಟೋರಿ!

ಸ್ನೇಹಿತರೆ ನಮಸ್ಕಾರ ಎಲ್ಲರಿಗೂ ಸ್ನೇಹಿತರೆ ಇವತ್ತಿನ ದಿನ ನಾವು ನಿಮ್ಮೆಲ್ಲರಿಗೂ ಕೂಡ ಅಂದರೆ ಕರ್ನಾಟಕದ ಜನತೆಗೆ ನಾವು ಇವತ್ತು ನಮ್ಮ ಒಂದು ವೆಬ್ಸೈಟ್ನ ಮುಖಾಂತರ ತಿಳಿಸುವುದೇನೆಂದರೆ ಸ್ನೇಹಿತರೆ ನೀವೇನಾದರೂ ಸೋಶಿಯಲ್ ಮೀಡಿಯಾ ಗಳನ್ನ ಪ್ರತಿದಿನವೂ ಕೂಡ ಬಳಸುತ್ತಿದ್ದರೆ ನೀವು ಇವರನ್ನು ನೋಡಿಯೇ ಇರುತ್ತೀರ ಏಕೆಂದರೆ ಇವರು ಸದ್ಯಕ್ಕೆ ತುಂಬಾನೇ ಫೇಮಸ್ ಆಗುತ್ತಿದ್ದಾರೆ ಕೇವಲ ಎರಡು ತಿಂಗಳಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ರಿಯಲ್ ಅಪ್ಲೋಡ್ ಮಾಡಲು ಶುರು ಮಾಡಿ ಇದೀಗ ಇನ್ಸ್ಟಾಗ್ರಾಮ್ ನಲ್ಲಿ ತುಂಬಾನೇ ಫೇಮಸ್ ಆಗಿದ್ದಾರೆ ಅದರಲ್ಲೂ ಕೂಡ ಬನ್ನಿ ಬನ್ನಿ ಅಪ್ಲೋಡ್ ಮಾಡಿಕೊಂಡು ಇತ್ತೀಚಿಗೆ ಅಷ್ಟೇ ಅತಿ ಬೇಗನೆ ಫೇಮಸ್ ಆಗಿರುವಂತವರು ನಮ್ಮ ಒಂದು ( Reels Star Manjannana ) ಎಂದೇ ಕರೆಯಬಹುದು ಇವರ ಒಂದು ರಿಯಲ್ ಸ್ಟೋರಿ ನೀವೇನಾದರೂ ಕೇಳಿದರೆ ನಿಜಕ್ಕೂ ತುಂಬಾನೇ.

Reels Star Manjanna : ಶಾಕ್ ಆಗುತ್ತೀರಾ ಅದರಲ್ಲಿ ಕೂಡ ಮೊನ್ನೆ ಅಷ್ಟೇ ಕೆಲವೊಂದಿಷ್ಟು ಯೂಟ್ಯೂಬರ್ಸ್ ಗಳು ಮಂಜಣ್ಣನ ಮನೆಗೆ ಹೋಗಿ ಮಂಜಣ್ಣನವರನ್ನು ಎಂಟರ್ ಗೆ ಕೂಡ ಮಾಡಿರುತ್ತಾರೆ ಆ ಸಮಯದಲ್ಲಿ ಮಂಜಣ್ಣನವರು ಸಿಕ್ಕಾಪಟ್ಟೆ ಬೆಕ್ಕಿಬಿಕ್ಕಿ ಅಳುತ್ತಾರೆ ಹಾಗಾದರೆ ನಿಜಕ್ಕೂ ಅಲ್ಲಿ ಮಂಜಣ್ಣನವರಿಗೆ ಆಗಿದ್ದು ಏನು ಮಂಜಣ್ಣನವರು ಏಕೆ ಬಿಕ್ಕಿ ಬಿಕ್ಕಿ ಅತ್ತಿದ್ಯಾಕೆ ಇದೆಲ್ಲದರ ಬಗ್ಗೆಯೂ ಕೂಡ ನಾವು ಇವತ್ತಿನ ಲೇಖನದಲ್ಲಿ ಸಂಪೂರ್ಣವಾಗಿ ಮಂಜಣ್ಣನವರ ಸ್ಟೋರಿಯ ಬಗ್ಗೆ ವಿವರಿಸುತ್ತೇವೆ ನಿಮಗೆ ಈ ಒಂದು ಮಂಜಣ್ಣನವರು ಗೊತ್ತಿದ್ದರೆ ಅಥವಾ ನೀವು ಕೂಡ ಮಂಜಣ್ಣನವರ ಫಾಲೌಸ್ ಆಗಿದ್ದರೆ ದಯವಿಟ್ಟು ಕೆಳಗಡೆ ಇರುವ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯವನ್ನು ಕೂಡ ತಿಳಿಸಿ ಹಾಗಾದರೆ ಬನ್ನಿ ಮಂಜಣ್ಣನವರ ರಿಯಲ್ ಸ್ಟೋರಿಯನ್ನ ನಾವು ತಿಳಿದುಕೊಳ್ಳೋಣ ಅದಕ್ಕಿಂತ ಮುಂಚೆ ನೀವು ಇನ್ನೂ ಕೂಡ ನಮ್ಮ ಒಂದು ವಾಟ್ಸಪ್ ಗ್ರೂಪ್ ಗ್ರೂಪ್ಗೆ ಕೂಡ ನೀವು ಜಾಯಿನ್ ಆಗಬಹುದು ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

(Reels Star Manjanna) ಮಂಜಣ್ಣ ಬಿಕ್ಕಿ ಬಿಕ್ಕಿ ಅತ್ತಿದ್ಯಾಕೆ ?

ಸ್ನೇಹಿತರೆ ನೀವೆಲ್ಲರೂ ನೋಡಿರಬಹುದು ಇನ್ಸ್ಟಾಗ್ರಾಮ್ ನಲ್ಲಿ ಇತ್ತೀಚಿಗೆ ಸಿಕ್ಕಾಪಟ್ಟೆ ಫನ್ನಿ ಫನ್ನಿ ಕಾಮಿಡಿ ವೀಡಿಯೋಸ್ಗಳನ್ನು ಮಾಡಿಕೊಂಡು ಅತಿ ಬೇಗನೆ ಫೇಮಸ್ ಆಗಿರುವಂತವರು ನಮ್ಮ ಮಂಜಣ್ಣನವರು ಅದು ಕೂಡ ನಮ್ಮ ಹಾಡು ಭಾಷೆಯಲ್ಲಿ ಅಥವಾ ನಾರ್ಮಲ್ ವ್ಯಕ್ತಿಯಾಗಿ ತುಂಬಾ ಸಿಂಪಲ್ ಆಗಿ ಅವರಿಗೆ ಇಷ್ಟ ಬಂದಂತೆ ಮಾತನಾಡಿಕೊಂಡು Instagram Manjanna ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ಮತ್ತು ಇವರನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡಲಾಗುತ್ತಿದೆ ಆದರೂ ಕೂಡ ನಮ್ಮ ಮಂಜಣ್ಣನವರು ಯಾವುದೇ ಕಾರಣಕ್ಕೂ ಡೀಲ್ಸ್ ಗಳನ್ನು ಮಾಡುವುದನ್ನು ನಿಲ್ಲಿಸದೆ ಖಂಡಿತವಾಗಿಯೂ ಅವರು ಯಾವುದೇ ರೀತಿಯ ಬೇಸರಗೊಳ್ಳದೆ ಕೆಟ್ಟದಾಗಿ ಕಮೆಂಟ್ ಕೂಡ ಮಾಡಿದರು ಕೂಡ ಅವರು ಅವರನ್ನು ಕೂಡ ನಾನು ಪ್ರೀತಿಸುತ್ತೇನೆ ಅವರಿಂದಲೇ ನಾನು ಬೆಳೆದಿದ್ದೇನೆ ನನ್ನಿಂದ ನಾನು ಏನು ಬೆಳೆದಿಲ್ಲ ನನ್ನಿಂದ ಅಲ್ಲ ಅವರಿಂದ ನಾನು ಎಂದು ಹೇಳಿಕೊಂಡು ಮಂಜಣ್ಣನವರು ಕೂಡ ಮಾಡುತ್ತಾರೆ.

ಸ್ನೇಹಿತರೆ ಮಂಜಣ್ಣನವರ ಊರು ಬಂದು ಅಥವಾ ಮಂಜಣ್ಣನವರು ವಾಸವಿರುವಂತಹ ಸ್ಥಳ ಬಂದು ನಮ್ಮ ಒಂದು ದೊಡ್ಡಬಳ್ಳಾಪುರದಲ್ಲಿ ಮಂಜಣ್ಣನವರು ವಾಸವಿದ್ದಾರೆ ಮಂಜಣ್ಣ ಅವರು ಸಿಕ್ಕಾಪಟ್ಟೆ ಹಾರ್ಡ್ ವರ್ಕರ್ ಹಾಗೂ ಮಂಜಣ್ಣನವರು ತುಂಬಾನೇ ಕಷ್ಟಪಟ್ಟು ನಿಯತ್ತಿನಿಂದ ಕೆಲಸ ಮಾಡುವಂತಹ ಒಬ್ಬ ಒಳ್ಳೆಯ ವ್ಯಕ್ತಿ ಎಂದು ಹೇಳಬಹುದು ಅವರು ಮಾತಿನಲ್ಲಿ ಸ್ವಲ್ಪ ಜೋರಾಗಿ ಮಾತನಾಡುತ್ತಾರೆ ಮತ್ತು ಸ್ವಲ್ಪ ಅವರಿಗೆ ತುಂಬಾನೇ ಒಳ್ಳೆಯ ಒಂದು ವ್ಯಕ್ತಿತ್ವ ಇದೆ ಮತ್ತು ಒಳ್ಳೆಯ ಒಂದು ಮನಸ್ಸು ಇದೆ ಎಂದು ಕೆಲವೊಂದಿಷ್ಟು ಯೂಟ್ಯೂಬರ್ಗಳು ಅವರನ್ನ ಪಾಯಿಂಟ್ ಮಾಡಿ ಅದನ್ನ ಮಂಜಣ್ಣನವರ ವ್ಯಕ್ತಿತ್ವವನ್ನು ಕೂಡ ಅವರು ಪರೀಕ್ಷಿಸಿದ್ದಾರೆ ಮತ್ತು ಅದನ್ನು ಜನಗಳಿಗೆ ಕೂಡ ಮಂಜಣ್ಣನವರ ವ್ಯಕ್ತಿತ್ವವನ್ನು ಕೂಡ ಕರ್ನಾಟಕದ ಜನತೆಗೆ ತಿಳಿಸಿದ್ದಾರೆ. ಮಂಜಣ್ಣನವರು ಎಲ್ಲಾ ರಿಂಗ್ಸ್ ಗಳಲ್ಲೂ ಕೂಡ ಬನ್ರೋ ಬನ್ರೋಲು ಮನೇಲಿ ಕೂತ್ಕೊಂಡು ಏನು ಮಾಡ್ತೀರಾ? ಬರ್ರೋ ಕೆಲಸ ಮಾಡ್ರಿ ಕಷ್ಟಪಟ್ಟು ಕೆಲಸ ಮಾಡ್ರಿ ಎಂದು ಹೇಳಿಕೊಂಡೆ ಈ ಒಂದು ಲೈನ್ ನ ಮುಖಾಂತರ ಅತಿ ಬೇಗನೇ ಇನ್ಸ್ಟಾಗ್ರಾಮ್ ಮಂಜಣ್ಣನವರು ಫೇಮಸ್ ಆಗುತ್ತಾರೆ.

ಸ್ನೇಹಿತರೆ ಈ ಒಂದು ಲೈನ್ ಏನಿದೆ ಇದು ನಮ್ಮ ಒಂದು ಆಡಿಯನ್ಸ್ ಗಳಿಗೆ ಅತಿ ಬೇಗನೆ ಒಂದು ಆಕರ್ಷಣೆ ಆಗುತ್ತದೆ ಮತ್ತು ಇವರ ಸರಳ ವ್ಯಕ್ತಿತ್ವವನ್ನು ಕೂಡ ನೋಡಿ ಜನಗಳು ಇವರನ್ನ ಫಾಲೋ ಮಾಡಲು ಶುರು ಮಾಡುತ್ತಾರೆ ಮತ್ತು ಇವರನ್ನು ಇಷ್ಟಪಡಲು ಶುರು ಮಾಡುತ್ತಾರೆ ಮತ್ತು ಇವರು ಹಾಕುವಂತಹ instagram ಬಿಲ್ಸ್ ಗಳನ್ನು ಕೂಡ ಯೂಟ್ಯೂಬರ್ಸ್ಗಳು ಮತ್ತು ಟ್ರೋಲರ್ಸ್ ಗಳು ಕೂಡ ನಿಮ್ಸ್ಕಳಗಾಗಿ ಉಪಯೋಗಿಸುತ್ತಾರೆ ಹಾಗಾಗಿ ಇವರು ಅತಿ ಬೇಗನೆ ತುಂಬಾನೇ ಫೇಮಸ್ ಆಗುತ್ತಾರೆ. ಇನ್ನು ಮಂಜಣ್ಣನವರಿಗೆ ಎರಡು ಮದುವೆಯಾಗಿದ್ದು ಮೊದಲನೇ ಹೆಂಡತಿ ಮಂಜಣ್ಣನವರಿಗೆ ಮೋಸ ಮಾಡಿಬಿಟ್ಟು ಹೋಗುತ್ತಾರೆ. ಇದನ್ನ ಮಂಜಣ್ಣನವರೇ ಸ್ವತಃ ತರ್ಲೆಕಾರ್ಸ್ ಎಂಬ ಯೌಟ್ಯೂಬ್ ಚಾನೆಲ್ ನ ಪ್ರಾಂಕ್ ವಿಡಿಯೋದಲ್ಲಿ ಇದನ್ನ ಸ್ಪಷ್ಟವಾಗಿ ತಿಳಿಸಿದ್ದಾರೆ. ಆ ಒಂದು ಯೂಟ್ಯೂಬ್ ಚಾನೆಲ್ ನಲ್ಲಿ ಮಂಜಣ್ಣನವರ ಇಂಟರ್ವ್ಯೂ ಅನ್ನು ಸಹ ತರ್ಲೆಕಾರ್ಸ್ ನವರು ಮಾಡಿದ್ದಾರೆ ಆ ಒಂದು ಇಂಟರ್ವ್ಯೂನಲ್ಲಿ ಮಂಜಣ್ಣನವರು ತನ್ನ ರಿಯಲ್ ಲೈಫ್ ಸ್ಟೋರಿಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಕೂಡ ಅಲ್ಲಿ ಬಿಚ್ಚಿಟ್ಟಿದ್ದಾರೆ ಮತ್ತು ಅವರಿಗೆ ಆಗಿರುವಂತಹ ಕೆಲವೊಂದಿಷ್ಟು ಕಷ್ಟಗಳು ಮತ್ತು ನೋವುಗಳನ್ನು ಕೂಡ ಅವರು ಹಂಚಿಕೊಂಡಿದ್ದಾರೆ.

BSNL Sim ಖರೀದಿ ಮಾಡುವುದು ಹೇಗೆ ಮತ್ತು ಅದನ್ನು ಹೇಗೆ ನಮ್ಮ ಮೊಬೈಲ್ ನ ಮುಖಾಂತರ ಆರ್ಡರ್ ಮಾಡಿ ನಮ್ಮ ಮನೆಗೆ ಪಡೆದುಕೊಳ್ಳುವುದು ..?

Reels Star ಮಂಜಣ್ಣ : ಇನ್ನು ಮಂಜಣ್ಣನವರಿಗೆ ರಿಲೀಸ್ ಮಾಡಲು ಐಡಿಯಾ ಕೊಟ್ಟಿದ್ದು ಮಂಜಣ್ಣನವರ ಮನೆಯ ಪಕ್ಕದಲ್ಲಿ ಇರುವಂತಹ ವಿಷ ಮೇಡಂ ಎನ್ನುವರು ಮಂಜಣ್ಣನವರಿಗೆ ನೀವು Reels ಮಂಜಣ್ಣನವರು ಸಿಕ್ಕಾಪಟ್ಟೆ ಕೋಪಗೊಳ್ಳುತ್ತಿರುವಂತೆ ಮುಂಚಿನ ದಿನಗಳಲ್ಲಿ ಹಾಗಾಗಿ ಇದೆಲ್ಲವನ್ನು ನೋಡಿ ಉಷಾ ಮೇಡಮ್ ಎನ್ನುವರು ಮಂಜಣ್ಣನವರಿಗೆ ನೀವು ಯಾಕೆ ರಿಲಿಕ್ಸ್ ಮಾಡಬಾರದು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಗ್ರಾಮ್ ಅಥವಾ ಫೇಸ್ಬುಕ್ನಲ್ಲಿ ನಿಮಗೆ ಏನು ಅನಿಸುತ್ತದೆ ಅದರ ಬಗ್ಗೆ ನೀವು ರಿಲೀಸ್ ಮಾಡಿ ನೀವು ಫೇಮಸ್ ಆಗುತ್ತೀರಾ ಮತ್ತು ಜನಗಳು ಕೂಡ ಅದನ್ನ ಇಷ್ಟಪಡುತ್ತಾರೆ ಎಂದು ಮಂಜಣ್ಣನವರಿಗೆ.

ಐಡಿಯಾ ಅನ್ನ ಕೊಡುತ್ತಾರೆ ಅದನ್ನು ಮಂಜಣ್ಣನವರು ಉಪಯೋಗಿಸಿಕೊಂಡು ಆ ವಿಷ ಮೇಡಂ ನಿಂದ ಮಂಜಣ್ಣದವರು ಇನ್ಸ್ಟಾಗ್ರಾಮ್ ನಲ್ಲಿ Reels ಮಾಡಲು ಶುರು ಮಾಡಿರುತ್ತಾರೆ. ಆದರೆ ಮಂಜಣ್ಣನವರು ರೂಲ್ಸ್ ಮಾಡಲು ಶುರು ಮಾಡಿದ ಬಳಕ ಒಂದು ರಿಯಲ್ ಅಂತೂ ಸಿಕ್ಕಾಪಟ್ಟೆ ವೈರಲ್ ಆಯ್ತು ಅದು ಕೂಡ ಇನ್ಸ್ಟಾಗ್ರಾಮ್ ನಲ್ಲಿ ಮಂಜಣ್ಣನವರ ಒಂದು ರೀಲ್ದೆ ಬನ್ರೋ ಬನ್ರೋಲೇ ಮನೇಲಿ ಕೂತ್ಕೊಂಡು ಏನು ಮಾಡ್ತೀರಾ ನಿಮ್ಮಮ್ಮನ ಚಪ್ಪಲಿ ಸೈಜ್ ಗೊತ್ತೇನ್ರೋ ಬನ್ರೋ ಬಂದ್ರಲೇ ಎಂದು ಈ ಒಂದು ಮಂಜಣ್ಣನವರ ಇನ್ಸ್ಟಾಗ್ರಾಮ್ ನಲ್ಲಿ ಫಾಲೋ ಹೆಚ್ಚಿಗೆ ಮಾಡಲು ಶುರು ಮಾಡುತ್ತದೆ ಮತ್ತು ಈ ಒಂದು ರೂಲ್ಸ್ ನಿಂದಲೇ ಮಂಜಣ್ಣನವರು ಸಿಕ್ಕಾಪಟ್ಟೆ ಆಗಲು ಶುರುವಾಗುತ್ತಾರೆ.

Reels Manjanna : ಸ್ನೇಹಿತರೆ ಇದರ ಜೊತೆಗೆ ಮಂಜಣ್ಣನವರು ಯಾವುದೋ ಒಂದು ಮನೆ ಕಟ್ಟುವ ಕೆಲಸದಲ್ಲಿ ಮನೆ ಕಟ್ಟುವ ಅವಸರದಲ್ಲಿ ಮಳೆ ನೀರು ಬಂದು ಮೇಲ್ಗಡೆ ಕಾಲಿಟ್ಟು ಮೊದಲನೇ ಮಹಡಿಯಿಂದ ಅಂದರೆ ಮನೆ ಮೇಲೆಯಿಂದ ನೇರವಾಗಿ ಇವರು ಕೆಳಗಡೆ ಬೀಳುತ್ತಾರೆ ಮತ್ತು ಇವರು ಬೀಳುವ ಸ್ಥಳದಲ್ಲಿ ಒಂದು ಕಲ್ಲು ಕೂಡ ಇರುತ್ತದೆ ಆ ಒಂದು ಕಲ್ಲಿನ ಮೇಲೆ ಇವರು ಬಿದ್ದಿದ್ದರಿಂದ ಇವರ ಹುಟ್ಟೇ ಭಾಗದಲ್ಲಿ ಸ್ವಲ್ಪ ಸಮಸ್ಯೆಯಾಗಿ ಮಂಜಣ್ಣನವರಿಗೆ ಹೊಟ್ಟೆಯಲ್ಲಿ ಆಪರೇಷನ್ ಕೂಡ ಮಾಡಬೇಕಾಗಿ ಬರುತ್ತದೆ ಹಾಗಾಗಿ ಮಂಜಣ್ಣನವರು ಆಪರೇಷನ್ ಅನ್ನು ಕೂಡ ಮಾಡಿಸಿಕೊಂಡಿರುತ್ತಾರೆ ಅದನ್ನು ಕೂಡ ಅವರು ಈ ಒಂದು ತರಲೇಕಾರ್ಸಿ ಎಂಬ ಯುಟ್ಯೂಬ್ ಚಾನೆಲ್ನಲ್ಲಿ ಪ್ರೇಮ್ ವಿಡಿಯೋ ಮಾಡಲು ಬಂದಾಗ ಅವರಿಗೂ ಕೂಡ ತನ್ನ ಶರಟನೆ ಎತ್ತಿ ನನಗೆ ಆಪರೇಷನ್ ಮಾಡಿಸಿದ್ದಾರೆ ಎಂದು ತಿಳಿಸುತ್ತಾರೆ ಎಂಬುದನ್ನು ಕೂಡ ಅವರು ಸ್ಪಷ್ಟವಾಗಿ ಆ ಒಂದು ವಿಡಿಯೋದಲ್ಲಿ ತಿಳಿಸಿದ್ದಾರೆ

Reels Star Manjanna

ಸ್ನೇಹಿತರೆ ಇನ್ನು ನಾವು ಮೇಲ್ಗಡೆ ಒಂದು ಕೊಟ್ಟಿರುವಂತಹ ಇಮೇಜ್ನಲ್ಲಿ ಏನಿದೆ ಆ ಒಂದು ರಿಸನ್ ಕೂಡ ಮಂಜಣ್ಣನವರು ಮಾಡಿರುತ್ತಾರೆ ಈ ಒಂದು ರೀತಿಯಲ್ಲಿ ಮಂಜಣ್ಣನವರಿಗೆ ಗೊತ್ತಿರುವುದಿಲ್ಲ ಈ ಒಂದು ರಿಯಲ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಮತ್ತು ಇದರಿಂದ ನಾನು ಟ್ರೋಲ್ ಆಗುತ್ತೇನೆ ಎಂದು ಗೊತ್ತಿಲ್ಲದೆ ಅವರ ಸ್ನೇಹಿತರು ಮಂಜುಳಾ ನೀನು ಬಟ್ಟೆ ಬಿಚ್ಚಿ ಈ ರೀತಿ ಬುಲ್ಡೆಜರ್ ಗೆ ಒಂದು ಹಗ್ಗ ಕಟ್ಟಿಕೊಂಡು ಅದನ್ನು ಫಿಲಂನ ರೀತಿ ಜೈ ಹನುಮಾನ್ ಎಂದು ಬಾಹುಬಲಿ ಬಾಹುಬಲಿ ಕೀ ಜಯ್ ಎಂದು ಹೇಳಿಕೊಂಡು ಬಾ ಎಂದು ಹೇಳಿರುತ್ತಾರೆ ಇದು ಸೋಶಿಯಲ್ ಮೀಡಿಯಾಗಳಲ್ಲಿ ಹೇಗೆ ಕಾಣಿಸುತ್ತದೆ ಅಂದರೆ ಸ್ವತಃ ಮಂಜಣ್ಣನವರೇ ಈ ರೀತಿ ಈ ಒಂದು ಹೆವಿಯಾದ ವೆಹಿಕಲ್ ಅನ್ನ ತನ್ನ ಶಕ್ತಿ ಮೀರಿ ಇವಂದು ಹೆವಿಯಾದ ವಾಹನವನ್ನು ಎಳೆದುಕೊಂಡು ಹೋಗುತ್ತಿರುತ್ತಾರೆ ಎಂಬುವ ರೀತಿ ತೋರಿಸಲು ಹೋಗಿ.

(Reels Star Manjanna) ರಿಯಲ್ ಲೈಫ್ ಸ್ಟೋರಿ..?

  • ಮಂಜಣ್ಣ ವಾಸವಿರುವುದು ದೊಡ್ಡಬಳ್ಳಾಪುರದಲ್ಲಿ.
  • ಮಂಜಣ್ಣನವರು ಎರಡು ಮದುವೆಯಾಗಿರುತ್ತಾರೆ ಮೊದಲನೇ ಹೆಂಡತಿ ಬಂದು ಮಂಚಣ್ಣನವರಿಗೆ ಮೋಸ ಮಾಡಿ ಮಂಜಣ್ಣನವರನ ಬಿಟ್ಟು ಹೋಗಿರುತ್ತಾರೆ.
  • ಮಂಜಣ್ಣನವರು ಎರಡನೇ ಮದುವೆಯೆನ್ನ ದೊಡ್ಡಬಳ್ಳಾಪುರದಲ್ಲಿ ಮುನಿರತ್ನ ಇವರ ಜೊತೆ ಮಂಜಣ್ಣನವರು ಎರಡನೇ ಮದುವೆಯನ್ನು ಆಗಿರುತ್ತಾರೆ.
  • ಇನ್ನು ಮಂಜಣ್ಣನವರ ಎಜುಕೇಶನ್ ಗೆ ಬಂದರೆ ಮಂಜಣ್ಣನವರು ಹತ್ತನೇ ತರಗತಿಯನ್ನು ಪಾಸ್ ಮಾಡಿದ್ದಾರೆ.
  • ಮಂಜಣ್ಣನವರು 10ನೇ ತರಗತಿಯನ್ನು ಪಾಸ್ ಮಾಡಿದ್ದರು ಕೂಡ ಅದು ನಾನು ಸ್ವಂತ ತಲೆಯಿಂದ ನನ್ನ ಬುದ್ಧಿಯಿಂದ ನಾನು ಪಾಸ್ ಮಾಡಿಲ್ಲ ಅದನ್ನು ನಾನು ಕಾಫಿ ಮಾಡಿ ಪಾಸ್ ಮಾಡಿದ್ದೆ ಎಂದು ಅದನ್ನು ಕೂಡ ಸ್ವತಹ ಮಂಜಣ್ಣನವರೇ ತರ್ಲೆಕಾರ್ಸ್ ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ತಿಳಿಸಿದ್ದಾರೆ.

ಆ ಒಂದು ದಾರ ಕಟ್ಟಲು ಕೇವಲ ಅವರು ( Reels Star Manjanna ) ಒಂದು ಬಟ್ಟೆ ಒಣಗಾಕಿಕೊಳ್ಳುವಂತಹ ದಾರವನ್ನು ಕಟ್ಟಿ ಇಳಿಯಲು ಪ್ರಾರಂಭಿಸುತ್ತಾರೆ ಮತ್ತು ಇಲ್ಲಿ ಮಾಡಿರುವ ತಪ್ಪೇನೆಂದರೆ ಅದು ಖಂಡಿತವಾಗಿಯೂ ಒಬ್ಬ ಮನುಷ್ಯ ಆ ಒಂದು ವೆಹಿಕಲನ ಹಿಡಿಯಲು ಸಾಧ್ಯವಿಲ್ಲ ಅದು ಗೊತ್ತಿರುವಂತಹ ವಿಷಯ ಅದರ ಜೊತೆಗೆ ಆ ಒಂದು ವೆಹಿಕಲ್ ಅನ್ನ ಓಡಿಸಲು ಹೌದು ವೀಕೆಲನ್ನು ಕೂಡ ನಿಧಾನಕ್ಕೆ ಮೂವ್ ಮಾಡಲು ಒಬ್ಬ ಡ್ರೈವರ್ ಅನ್ನು ಸಹ ಹಿಂದೆಗಡೆ ಇಟ್ಟು ಆ ಒಂದು ಡ್ರೈವರ್ ಆ ಒಂದು ನಿಧಾನಕ್ಕೆ ಮೂವ್ ಮಾಡುತ್ತಿರುತ್ತಾನೆ. ಆದರೆ ಅವನು ಎದ್ದು ಎದ್ದು ನೋಡುತ್ತಿರುವುದರಿಂದ ಇದು ಕಂಪ್ಲೀಟ್ ಆಗಿ ಗೊತ್ತಾಗುತ್ತದೆ ಎಲ್ಲರಿಗೂ ಕೂಡ ಇದು ಬೇಕೆಂದು ಗೊತ್ತಾಗಿದೆ ಕೂಡಲೇ ಮಂಜಣ್ಣನವರು ಸಿಕ್ಕಾಪಟ್ಟೆ.

Instagram Manjanna : ಸೋಶಿಯಲ್ ಮೀಡಿಯಾದಲ್ಲಿ ಕೂಡ ಆ ಡ್ರೈವರ್ ಗೆ ಸ್ವಲ್ಪ ಎದೆ ಬೇಡ ಅಂತ ಹೇಳಪ್ಪ ನೀನು ಬಟ್ಟೆ ಒಳಗಾಗಿಕೊಳ್ಳುವಂತಹ ದಾರದಲ್ಲಿ ಹೇಗೆ ಅಂತಹ ಸಿಕ್ಕಾಪಟ್ಟೆ ಮಂಜಣ್ಣನವರಿಗೆ ಟ್ರಾವೆಲ್ ಮಾಡಲು ಶುರು ಮಾಡುತ್ತಾರೆ ಅದರಲ್ಲಿ ಕೂಡ ಮಂಜಣ್ಣನವರು ಸಮಯದಲ್ಲಿ ಒಂದಿಷ್ಟು ಡೈಲಾಗ್ ಗಳನ್ನು ಹೇಳು ಅಂತ ಕೊಟ್ಟಿರುತ್ತಾರೆ ಆ ಒಂದು ಡೈಲಾಗ್ ಗಳನ್ನು ಕೂಡ Reels Star ಮಂಜಣ್ಣ ಮಂಜಣ್ಣನವರಿಗೆ ಸರಿಯಾಗಿ ಹೇಳಲು ಬರುವುದಿಲ್ಲ ಹಾಗಾಗಿ ಮುಂಜಣ್ಣನವರನ್ನು ಸಿಕ್ಕಾಪಟ್ಟೆ ಸೋಶಿಯಲ್ ಮೀಡಿಯಾ ಗಳಲ್ಲಿ ಟೋಲ್ ಮಾಡಲು ಶುರು ಮಾಡುತ್ತಾರೆ ಅದೇ ರೀತಿ ನಮಗೊಂದು ಯೂಟ್ಯೂಬ್ ಗಳಲ್ಲೂ ಕೂಡ ಎಷ್ಟೋ ಜನ ಟ್ರೊಲ್ ಮಾಡಿರುತ್ತಾರೆ ಅದೇ ತರಹ ಮಂಜಣ್ಣನವರನ್ನ ಟ್ರೊಲ್ ಮಾಡಿರುತ್ತಾರೆ ಆದರೆ ಇದಾದ ಬಡಿಕ ಮಂಜಣ್ಣನವರು ಯಾವುದೋ ಒಂದು ಇಂಟರ್ವ್ಯೂ ನಲ್ಲಿ ನನ್ನ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡಿರುತ್ತಾರೆ ಎಂದು ಹೇಳಿಕೊಂಡಿರುತ್ತಾರೆ.

ಇದನ್ನು ಎಲ್ಲವನ್ನು ಕೂಡ Reels Manjanna ನೋಡಿ ಆಮೇಲೆ ಮಂಜಣ್ಣನ ಫ್ಯಾನ್ಸ್ಗಳು ಕೂಡ ಆ ಒಂದು ಕಿರಿಕ್ ಹುಡುಗ ಯುಟ್ಯೂಬ್ ಚಾನೆಲ್ ನಲ್ಲಿ ಮಂಜಣ್ಣ ತುಂಬಾ ಮುಗ್ಧ ಮನಸ್ಸಿನ ವ್ಯಕ್ತಿತ್ವವುಳ್ಳ ಮನುಷ್ಯ ಅವರು ತಮಾಷೆಗೆ ಮತ್ತು ಫನ್ನಿ ವಿಡಿಯೋಗಳನ್ನು ಮಾಡುತ್ತಾರೆ ಇದನ್ನು ಇಟ್ಟುಕೊಂಡು ನೀವು ಟ್ರೋಲ್ ಮಾಡುವುದು ಸರಿ ಇಲ್ಲ ಎಂದು ಹೇಳಿದಾಗ ಕಾ ಒಂದು ಕಿರಿಕ್ ಹುಡುಗ ಯುಟ್ಯೂಬ್ ಚಾನೆಲ್ ನವರು ಮಂಜಣ್ಣನವರನ್ನು ಭೇಟಿ ಮಾಡಬೇಕು ಎಂದು ಕಾಂಟಾಕ್ಟ್ ಮಾಡಿ ಮಂಜಣ್ಣನವರಿಗೆ ಒಂದು ಪ್ರೈಮ್ ಕೂಡ ಮಾಡಿರುತ್ತಾರೆ ಅಂದರೆ ಆವೊಂದು ಬ್ಯಾಂಕ್ ನಲ್ಲಿ ಒಬ್ಬ ವ್ಯಕ್ತಿ ಮಂಜಣ್ಣನ ಹತ್ತಿರ ಬಂದು ನನಗೆ ತುಂಬಾ ಹೊಟ್ಟೆ ಹಸಿತಿದೆ ನನಗೆ ಊಟ ಕೊಡಿಸು ಎಂದು ಮಂಜಣ್ಣ ಬಳಿ ಕೇಳಿಕೊಳ್ಳುತ್ತಾರೆ ಆಗ ಮಂಜಣ್ಣನವರು ನಾನು ಹಣ ಕೊಡುವುದಿಲ್ಲ ನಿನಗೆ ಬೇಕಾದರೆ ನಿನಗೆ ಊಟ ಕೊಡಿಸುತ್ತೇನೆ ಬನ್ನಿ ಎಂದು ಗಾಡಿಯಲ್ಲಿ ಕೂರಿಸಿಕೊಂಡು.

ಆ ವ್ಯಕ್ತಿಯನ್ನು Reels Star ಮಂಜಣ್ಣ ಹೋಗುತ್ತಿರುತ್ತಾರೆ. ಆದರೆ ಆ ವ್ಯಕ್ತಿ ನನಗೆ ಊಟ ಬೇಡ ನನಗೆ ಹಣ ಕೊಡಿ ಎಂದು ಕೇಳುತ್ತಾರೆ ಆಗ ಮಂಜಣ್ಣನವರು ಇಲ್ಲ ನಾನು ಹಣ ಕೊಡುವುದಿಲ್ಲ ನಿಮಗೆ ಊಟ ಬೇಕಾದರೆ ಕೊಡುತ್ತೇನೆ ಎಂದು ಕರೆದುಕೊಂಡು ಹೋಗುತ್ತಿರುತ್ತಾರೆ ಆ ಸಮಯದಲ್ಲಿ ಆ ವ್ಯಕ್ತಿ ಇಳಿಯುತ್ತಾರೆ ಆಗ ಮಂಜಣ್ಣನವ ಒಂದು ಒಳ್ಳೆಯ ವ್ಯಕ್ತಿತ್ವ ಅಲ್ಲಿ ಎಲ್ಲರಿಗೂ ಗೊತ್ತಾಗುತ್ತದೆ ಮತ್ತು ಈ ಒಂದು ಪರಂಕನ್ನ ಮಾಡಿದ್ದು ಮಂಜಣ್ಣನವರ ಒಂದು ವ್ಯಕ್ತಿತ್ವವನ್ನು ಪರೀಕ್ಷೆ Reels ಮಂಜಣ್ಣ ಮಾಡಲು ಈ ಒಂದು ಫ್ರಾಂಕ್ ಅನ್ನ ಮಾಡಿರುತ್ತಾರೆ ಅದರಲ್ಲಿ ಮಂಜಣ್ಣನವರು ಪಕ್ಕ ಆಗುತ್ತದೆ ಮಂಜಣ್ಣನವರು ಒಂದು ಒಳ್ಳೆಯ ಮನುಷ್ಯ ಎಂದು ಕರ್ನಾಟಕದ ಜನತೆಗೆ ಎಲ್ಲರಿಗೂ ಕೂಡ ಆ ಒಂದು ವಿಡಿಯೋದ ಮುಖಾಂತರ ನಮ್ಮ ಕಿಲ್ ಕುಡ್ಕ ಎಂಬ ಯುಟ್ಯೂಬ್ ಚಾನೆಲ್ ನವರು ತಿಳಿಸುತ್ತಾರೆ.

ಮಂಜಣ್ಣನಿಗೆ ಆಪರೇಷನ್ ಆಗಿದ್ದು ಯಾಕೆ..?

ಅದಾದ Reels Star Manjannana ಯೌಟ್ಯೂಬ್ ಚಾನೆಲ್ ನ ಸ್ನೇಹಿತರು ಮತ್ತು ಆ ಒಂದು ಯೂಟ್ಯೂಬ್ ಚಾನೆಲ್ನ ತಂಡ ಏನಿದೆ ಆ ತಂಡ ಮಂಜಣ್ಣನವರ ಮನೆಗೆ ಭೇಟಿ ನೀಡುತ್ತಾರೆ ಅಲ್ಲಿ ಭೇಟಿ ನೀಡಿದ ಬಡಿತ ಮಂಜಣ್ಣನವರ ಮನೆಯನ್ನು ನೋಡುತ್ತಾರೆ. ಆ ಒಂದು ಮನೆ ಏನಿದೆ ಅದು ಗವರ್ನಮೆಂಟ್ ನವರು ನೀಡಿರುವಂತಹ ಮನೆಯನ್ನು ಕಟ್ಟಿಕೊಂಡಿರುತ್ತಾರೆ ಆದರೂ ಕೂಡ ಇನ್ನೂ ಪ್ಲಾಸ್ಟಿಕ್ ಆಗಿರುವುದಿಲ್ಲ ಮತ್ತು ಟೈಲ್ಸ್ ಗಳನ್ನು ಹಾಕಿರುವುದಿಲ್ಲ ಮತ್ತು ಕ್ಲೀನಾಗಿ ಇನ್ನು ಪೇಂಟಿಂಗ್ ಆಗಿರುವುದಿಲ್ಲ ಮತ್ತು ಎಲೆಕ್ಟ್ರಾನಿಕ್ ಆಗಿರುವುದಿಲ್ಲ ಮತ್ತು ಮನೆಗೆ ಕರೆಂಟ್ ಸಪ್ಲೈ ಕೂಡ ಇರುವುದಿಲ್ಲ ಇದೆಲ್ಲವನ್ನು ಕೂಡ ಗಮನಿಸಿದ ಒಂದು youtube ಚಾನೆಲ್ ನ ತಂಡ ಏನಿದೆ ಅವರು ಮಂಜಣ್ಣನವರ ಈ ಒಂದು ಕಷ್ಟವನ್ನ ಕೇಳಿ ಮತ್ತು ಕೊನೆಯದಾಗಿ ಮಂಜಣ್ಣನವರಿಗೆ ನಾವು ಇಷ್ಟೊತ್ತು ಮಾಡಿದ್ದು ಟ್ರೈನ್ ಎಂದು ತಿಳಿಸುತ್ತಾರೆ ಆಗ ಮಂಜಣ್ಣನವರು.

ಇದೆಲ್ಲವನ್ನು ಕೂಡ ನೋಡಿ Reels Star ಮಂಜಣ್ಣ ಬೆಕ್ಕಿ ಬೆಕ್ಕಿ ಹೇಳುತ್ತಾರೆ ನಾನು ಅಂತಹ ವ್ಯಕ್ತಿಯಲ್ಲ ಅಣ್ಣ ನನ್ನ ಈ ರೀತಿ ಯಾರು ಕೂಡ ಪರೀಕ್ಷೆ ಮಾಡಬೇಡಿ ಎಂದು ಅಳುತ್ತಾರೆ ಆಗ ಒಂದು youtube ಚಾನೆಲ್ ತಂಡದವರು ಮಂಜಣ್ಣ ನಾವು ಇದನ್ನ ಮಾಡಿದ್ದು ನಿಮ್ಮ ಒಂದು ಒಳ್ಳೆಯ ವ್ಯಕ್ತಿತ್ವ ನನ್ನ ಕರ್ನಾಟಕದ ಜನತೆಗೆ ತಿಳಿಸುವುದಾಗಿ ನಾವು ಈ ಒಂದು ವಿಡಿಯೋ ಮಾಡಿದ್ದೇವೆ ಎಂದು ಹೇಳಿ ಮತ್ತು ಮಂಜಣ್ಣ ಮನೆಯಲ್ಲೇ ಕುಳಿತುಕೊಂಡು ಆಮೇಲೆ youtube ಚಾನೆಲ್ ನ ತಂಡದವರೆಲ್ಲರೂ ಕೂಡ ಊಟ ಮಾಡುತ್ತಾರೆ ಮತ್ತು ಮಂಜಣ್ಣನವರು ಅವರಿಗಾಗಿ ಹೋಳಿಗೆಯ ಊಟವನ್ನೇ ತಯಾರು ಮಾಡಿರುತ್ತಾರೆ ಊಟ ಆದ ಬಳಿಕ ಮಂಜಣ್ಣನವರಿಗೆ.

ಆ ಒಂದು youtube ಚಾನಲ್ನ ತಂಡದವರು ಅವರಿಗೆ Instagram Manjanna ಸಹಾಯವಾಗುತ್ತದೆ ಅಷ್ಟು ಹಣವನ್ನು ಸಹ ಮಂಜಣ್ಣನವರಿಗೆ ಕೊಟ್ಟು ಈ ಒಂದು ಮನೆ ಖರ್ಚಿಗೆ ಎಷ್ಟು ಹಣ ಬೇಕು ಮತ್ತು ನೀವೊಂದು ಪ್ಲಾಸ್ಟಿಂಗ್ ಮತ್ತು ಪೇಂಟಿಂಗ್ ಎಲ್ಲವನ್ನು ಕೂಡ ಈ ಒಂದು ಹಣದಲ್ಲಿ ನೀನು ರೆಡಿ ಮಾಡಿಸಿಕೊ ಇದಾದ ಬಳಿಕ ನಾನು ಮತ್ತೆ ಸ್ವಲ್ಪ ದಿನಗಳ ಆದ ಬಳಿಕ ಮತ್ತೆ ನಾವು ಯೂಟಬ್ ಚಾನೆಲ್ನ ತಂಡ ಮತ್ತೆ ನಿಮ್ಮ ಮನೆಗೆ ಭೇಟಿ ನೀಡಿ ಈ ಒಂದು ಮನೆಗೆ ಬೇಕಾಗಿರುವಂತಹ ಟೈಲ್ಸ್ಗಳು ಇರಬಹುದು ಅಥವಾ ಇನ್ನು ಏನೇನು ಖರ್ಚಿದೆ ಅದೆಲ್ಲವನ್ನು ಕೂಡ ನಾನೇ ನೋಡಿಕೊಳ್ಳುತ್ತೇನೆ ಎಂದು ಯೂಟ್ಯೂಬ್ ಚಾನೆಲ್ನ ತಂಡದವರು ಮಂಜಣ್ಣನವರಿಗೆ ಒಂದು ಭರವಸೆಯನ್ನ ಕೂಡ ನೀಡಿ ಅಲ್ಲಿಂದ ಅವರು ಹೊರಡುತ್ತಾರೆ.

ಇದೆಲ್ಲವನ್ನು ಕೂಡ ಗಮನಿಸಿದರೆ Reels Manjanna ಮಂಜಣ್ಣನವರು ತುಂಬಾನೇ ಒಂದು ಒಳ್ಳೆಯ ಮನಸ್ಸಿನ ಇರುವಂತಹ ಒಬ್ಬ ವ್ಯಕ್ತಿಯಾಗಿದ್ದಾರೆ ಆದರೆ ಇವರನ್ನು ಕೂಡ ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡಿ ತಿಳಿಸುತ್ತಾರೆ ಮತ್ತು ಅವಧಿ ಯೌಟ್ಯೂಬ್ ಚಾನೆಲ್ ನವರು ಏನಿದ್ದಾರೆ ಅವರು ಮಂಜಣ್ಣನವರಿಗೆ ಟ್ರೋಲ್ ಮಾಡಿದ್ದರೂ ಕೂಡ ಅದಾದ ಬಡಿತ ಅವರ ಮನೆಗೆ ಬಂದು ಈ ಒಂದು ಬಡ ವ್ಯಕ್ತಿಗೆ ಸಹಾಯ ಮಾಡಬೇಕು ಎಂದು ಅನ್ನಿಸಿತ್ತಲ್ಲ ಅವರ ಒಂದು ದೊಡ್ಡ ಗುಣಕ್ಕೆ ನಿಜಕ್ಕೂ ಒಂದು ದೊಡ್ಡ ನಮಸ್ಕಾರಗಳು.

ಏಕೆಂದರೆ ಟ್ರೋಲ್ ಮಾಡಿ ಮತ್ತೆ Reels Star Manjannana ಅವರನ್ನು ಅವರಿಗೆ ಸಹಾಯ ಮಾಡುವುದು ಇದ್ಯಲ್ಲ ಅದೇ ನಿಜಕ್ಕೂ ಒಂದು ದೊಡ್ಡ ಗುಣ ಎಂದು ಹೇಳಬಹುದು ಮತ್ತು ಇದೇ ರೀತಿ ಇತ್ತೀಚೆಗೆ ಮಂಜಣ್ಣನವರಿಗೆ ಸಿಕ್ಕಾಪಟ್ಟೆ prank ವೀಡಿಯೋಸ್ಗಳನ್ನು ಮಂಜಣ್ಣನವರಿಗೆ ಮಾಡುತ್ತಿದ್ದಾರೆ ಮತ್ತು ಮಂಜಣ್ಣನವರ ಇಂಟರ್ವ್ಯೂಗಳನ್ನು ಕೂಡ ಸಾಕಷ್ಟು ಯೂಟ್ಯೂಬ್ ಚಾನೆಲ್ ಗಳು ಮಾಡುತ್ತಿದ್ದಾರೆ ಇದರಿಂದ ನಮೋದು ವೆಬ್ಸೈಟ್ನ ಮುಖಾಂತರ ತಿಳಿಸುವುದೇನೆಂದರೆ ಈ ಒಂದು ಮಂಜಣ್ಣನವರು ಇದೇ ರೀತಿ ಹೆಚ್ಚಿನ ರಿಲೀಸ್ಗಳನ್ ಮಾಡಲಿ ಮತ್ತು ಇದೇ ರೀತಿ ಜನಗಳಿಗೆ ಎಂಟರ್ಟೈನ್ ಮಾಡುತ್ತಿರಲಿ ಮತ್ತು ಇನ್ನಷ್ಟು ಬೆಳೆಯಲಿ ಹೆಚ್ಚಿನ ಫೇಮಸ್ ಆಗಲಿ ಅದೇ ರೀತಿ ಒಳ್ಳೆಯ ದಾರಿಯಲ್ಲಿ ಅವರು ಒಂದು ಉತ್ತಮವಾದ ವ್ಯಕ್ತಿಯಾಗಲಿ ಎಂದು ನಾವು ಹೇಳುತ್ತೇವೆ.

ಈ ಒಂದು ಲೇಖನದಲ್ಲಿ ನಾವು ತಿಳಿಸಿರುವುದು ಎಲ್ಲವೂ ಕೂಡ ಯಾವುದೇ ರೀತಿಯ ಸುಳ್ಳು ಸುಳ್ಳು ಮಾಹಿತಿಗಳನ್ನು ನಮ್ಮ ಒಂದು ವೆಬ್ಸೈಟ್ನಲ್ಲಿ ನಾವು ತಿಳಿಸುವುದಿಲ್ಲ ಎಲ್ಲ ಮಾಹಿತಿಗಳನ್ನು ಕೂಡ ನಾವು ಪಕ್ಕ youtube ನಲ್ಲಿ ತಿಳಿದುಕೊಂಡು ಯೂಟ್ಯೂಬ್ ನಲ್ಲಿ ಸ್ವತಹ ನಮ್ಮ ಮಂಜಣ್ಣನವರೇ youtube ಚಾನೆಲ್ ಗಳಲ್ಲಿ ಹೇಳಿಕೊಂಡಿರುವ ಪ್ರಕಾರ ಅಥವಾ ತರ್ಲೆಕಾರ್ಸಿಂಬ youtube ಚಾನೆಲ್ನಲ್ಲಿ ಹೇಳಿರುವ ಪ್ರಕಾರ ಮತ್ತು ನಮ್ಮದು ಕಿರಿಕ್ ಕುಡುಕ ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಸದಾ ಮಂಜಣ್ಣನವರೇ ಹೇಳಿರುವ ಹಾಗೆ ನಾವು ಈ ಒಂದು ಲೇಖನದಲ್ಲಿ ನಾವು ತಿಳಿಸಿದ್ದೇವೆ ಇದೇ ರೀತಿಯ ಮತ್ತಷ್ಟು ಹೆಚ್ಚಿನ ಮಾಹಿತಿಗಳನ್ನ ನೀವು ಪ್ರತಿದಿನ ಪಡೆದುಕೊಳ್ಳಲು ನಮ್ಮದು ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ದಯವಿಟ್ಟು ಕೆಳಗಡೆ ಇರುವ ಲಿಂಕನ್ನು ಕ್ಲಿಕ್ ಮಾಡಿ ನಮ್ಮ ಒಂದು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. WhatsApp Group

ಧನ್ಯವಾದಗಳು

Sharing Is Caring:

1 thought on “Reels Star Manjanna : ಮಂಜಣ್ಣ ಬಿಕ್ಕಿ ಬಿಕ್ಕಿ ಅತ್ತಿದ್ಯಾಕೆ ? ಇಲ್ಲಿದೆ ನೋಡಿ ರಿಯಲ್ ಲೈಫ್ ಸ್ಟೋರಿ!”

Leave a Comment