ಜಿಯೋ ಬೆಸ್ಟ್ ಪ್ಲಾನ್ : ಕೇವಲ 499 ಕ್ಕೆ ರಿಚಾರ್ಜ್ ಮಾಡಿ! 84 ಡೇಸ್ ಅನ್ಲಿಮಿಟೆಡ್ ಡೇಟಾ ಬಳಸಿ!

ಸ್ನೇಹಿತರೆ ನಮಸ್ಕಾರ ಜಿಯೋ ಬೆಸ್ಟ್ ಪ್ಲಾನ್ ನಿಮ್ಮೆಲ್ಲರಿಗೂ ಸ್ನೇಹಿತರ ಇವತ್ತಿನ ಒಂದು ದಿನ ನಾವು ಇಡೀ ಒಂದು ಕರ್ನಾಟಕದ ಜನತೆಗೆ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ಗೊತ್ತಿರಬಹುದು ಕರ್ನಾಟಕದಲ್ಲಿ ಅಥವಾ ನಮೋ ಒಂದು ಭಾರತದಲ್ಲಿ ಇತ್ತೀಚಿಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಒಂದು ಮೊಬೈಲ್ ಸಿಮ್ ಎಂದರೆ ಅದುವೇ ನಮ್ಮ ಮುಕೇಶ್ ಅಂಬಾನಿ ಅವರು ರೆಡಿ ಮಾಡಿರುವಂತಹ ಈ ಒಂದು ಜಿಯೋ ಸಿಮ್ ಎಂದೇ ಹೇಳಬಹುದು ಯಾಕೆಂದರೆ ಈ ಒಂದು ಜಿಯೋ ಸಿಮ್ ಏನಿದೆ ಇದು ಭಾರತದಲ್ಲಿ ನಂಬರ್ ಒನ್ ಮೊಬೈಲ್ ಸಿಮ್ ಆಗಿದೆ ಅದರಲ್ಲೂ ಕೂಡ ಈ ಒಂದು ಜಿಯೋ ಕಂಪನಿಯವರು ನೀಡುವ ಅನ್ಲಿಮಿಟೆಡ್ ಡೇಟಾ ಆಗಿರಬಹುದು ಅಥವಾ ಅನ್ಲಿಮಿಟೆಡ್ ಕರೆಗಳಾಗಿರಬಹುದು ಅಥವಾ ಅನ್ಲಿಮಿಟೆಡ್ ಮೆಸೇಜ್ ಗಳಾಗಿರಬಹುದು.

ಜಿಯೋ ರೀಚಾರ್ಜ್ ಪ್ಲಾನ್ : ಇಂತಹ ಹಲವಾರು ಫೀಚರ್ಸ್ಗಳನ್ನ ಅತಿ ಕಡಿಮೆ ಬೆಲೆಯಲ್ಲಿ ಸಾರ್ವಜನಿಕರಿಗೆ ಈ ಒಂದು ಕಂಪನಿಯು ಉಚಿತವಾಗಿ ಸ್ಟಾರ್ಟಿಂಗ್ ದಿನಗಳಲ್ಲಿ ನೀಡುತ್ತಿತ್ತು ಆದರೆ ಇದು ಬರ್ತಾ ಬರ್ತಾ ಗ್ರಾಹಕರು ಕೂಡ ಈ ಒಂದು ಜಿಯೋ ಸಿಮ್ ಗಳನ್ನು ಖರೀದಿ ಮಾಡಲು ಶುರು ಮಾಡಿದರು ಆಗ ಏನಾಯಿತು ಅಂದರೆ ಈ ಒಂದು ಜಿಯೋ ಕಂಪನಿಯ ಓನರ್ ಆಗಿರುವಂತಹ ಮುಖೇಶ್ ಅಂಬಾನಿ ಅವರಿಗೆ ಸಿಕ್ಕಾಪಟ್ಟೆ ಆದಾಯ ಬರಲು ಕೂಡ ಶುರುವಾಯಿತು ಈ ಸಮಯದಲ್ಲಿ ಇವರು ಈ ಒಂದು ಜಿಯೋ ಕಂಪನಿಯ ಕಡೆಯಿಂದ ಮತ್ತಷ್ಟು ಹೆಚ್ಚಿನ ಲಾಭವನ್ನು ಗಳಿಸಬೇಕೆಂದು ಅತಿ ಬೇಗನೆ ಫೋರ್ಜಿ ಡೇಟಾ ನೆಟ್ವರ್ಕ್ ಗಳನ್ನಾಗಿರಬಹುದು ಇಂತಹ ಬೇರೆ ಯಾವುದೇ ಸಿಮ್ ಗಳು ಕೂಡ ಇಂತಹ ಸಹಸ್ರವನ್ನು ಅತಿ ಬೇಗನೆ ಮಾಡಿರುವುದಿಲ್ಲ.

WhatsApp Group Join Now
Telegram Group Join Now

ಆದರೆ ಜೋ ಕಂಪನಿಯವರು ಅತಿ ಬೇಗನೆ ಮುಂದಿನ ಫಾಸ್ಟೆಸ್ಟ್ ಆಗಿ ಹೇಗೆ ಸಿಮ್ ಗಳನ್ನು ತಯಾರು ಮಾಡುವುದು ಮತ್ತು ಟೆಕ್ನಾಲಜಿಯನ್ನು ಉಪಯೋಗಿಸಿಕೊಂಡು ಹೇಗೆ ಮತ್ತಷ್ಟು ಫಾಸ್ಟೆಸ್ಟ್ ಡೇಟಾ ಸ್ಪೀಡನ್ನು ಇನ್ಕ್ರೀಸ್ ಮಾಡುವುದು ಇದರ ಬಗ್ಗೆ ಗಮನಕೊಟ್ಟುತ್ತಾ ಬಂದಿತ್ತು ಅದೇ ರೀತಿ ಜಿಯೋ ಕಂಪನಿಯವರು ಪ್ರತಿಭಗನೆ ಅವರು ಜಿಯೋ ಕಂಪನಿಗೆ ಹೇಗೆ ಲಾಭ jio best plan ಶುರುವಾಯಿತು ಅದೇ ರೀತಿ ಆ ಒಂದು ಹಣವನ್ನೆಲ್ಲ ಕೂಡ ಅವರು ಜಿಯೋ ಕಂಪನಿಯ ಸಾರ್ವಜನಿಕರಿಗೆ ಮತ್ತಷ್ಟು ಸುಲಭವಾಗಿ ಕರೆಗಳನ್ನು ಮಾಡುವುದು ಅನುಕೂಲವಾಗುವಂತೆ ಮತ್ತು ಅನ್ಲಿಮಿಟೆಡ್ ಡೇಟಾ ನೋಡಲು ಅಥವಾ ತುಂಬಾ ಸ್ಪೀಡ್ ಆಗಿ ಡೇಟಾವನ್ನು ಉಪಯೋಗಿಸಲು ಈ ಒಂದು ಜಿಯೋ ಕಂಪನಿಯವರು ಸಾಕಷ್ಟು ಕೆಲಸಗಳನ್ನು ಮಾಡಿ ದ್ದರು.

ಜಿಯೋ ಬೆಸ್ಟ್ ಪ್ಲಾನ್

ಮೊದಲಲ್ಲ ಬೇರೆ ಸಿಂಗ್ಗಳು 3g 2ಜಿಯಲ್ಲಿದ್ದವು Jio Plan ಆದರೆ ಈ ಒಂದು ಜಿಯೋ ಸಿಮ್ ಏನು ನಮ್ಮ ಭಾರತಕ್ಕೆ ಬಂತು ಬಂದಿದ್ದೆ ಬಂದಿದ್ದು ಇದ್ದಕ್ಕಿದ್ದಂತೆ ಬಿಡುಗಡೆ ಮಾಡುತ್ತಾರೆ ಆ ಒಂದು ಫೋರ್ ಜಿಯನ್ನ ಬಿಡುಗಡೆ ಮಾಡಿದ ಕೂಡಲೇ ಬೇರೆ ಸಿಮ್ಗಳಲ್ಲಿ ಇರುವಂತಹ ಜನಗಳೆಲ್ಲವೂ ಕೂಡ ಜಿಯೋ ಸಿಮ್ಮನ ಖರೀದಿ ಮಾಡುತ್ತಾರೆ ಅದಾದ ಬಳಿಕ ಜಿಯೋ ಬಳಕೆದಾರರನ್ನು ತುಂಬಾನೇ ಜಾಸ್ತಿ ದೊಡ್ಡ ಮಟ್ಟದಲ್ಲಿ ಸಂಗ್ರಹಿಸುವುದರಿಂದ ಅವರ ಮುಂದಿನ ಸ್ಟೆಪ್ ಜಿಯೋ ಫೋರ್ ಜಿಯನ್ನು ಕೊಡಲಂಚ್ ಮಾಡುತ್ತಾರೆ.

ಅದಾದ ಬಳಿಕ ಇತ್ತೀಚಿಗಷ್ಟೇ ಜಿಯೋ ಫೈವ್ ಜಿ ಕೂಡ ಲಾಂಚ್ ಆಗಿತ್ತು, ಈಗ ಎಲ್ಲಾ ಮೊಬೈಲ್ ಗಳನ್ನು ಕೂಡ ಫೈವ್ ಜಿ ಮೊಬೈಲ್ ಗಳು ಕೂಡ ರೆಡಿಯಾಗುತ್ತಿದ್ದಾವೆ ಮತ್ತು ಎಷ್ಟೋ ಜನಗಳು ಕೂಡ ಇದಾಗಲೇ ಕೂಡ ಖರೀದಿ ಮಾಡಿದ್ದಾರೆ Jio Plan Details ಆ ಒಂದು ಮೊಬೈಲ್ ಗಳಿಗೆ ಈ ಒಂದು ಜಿಯೋ ಸಿಮ್ ಅನ್ನ ಹಾಕಿಕೊಂಡು ಫೈಜಿ ನೆಟ್ವರ್ಕ್ ಇರುವಂತಹ ಏರಿಯಗಳಲ್ಲಿ ಅನ್ಲಿಮಿಟೆಡ್ ಡೇಟಾವನ್ನು ಕೂಡ ಈ ಒಂದು ಜಿಯೋ ಸಿಮ್ ನ ಯೂಸರ್ಸ್ ಉಪಯೋಗಿಸಬಹುದಾಗಿದೆ ಅಂತಹ ಒಂದು ಅವಕಾಶವನ್ನು ಕೂಡ ಈ ಒಂದು ಜಿಯೋ ಕಂಪನಿಯವರು ನಮ್ಮೆಲ್ಲರಿಗೂ ಕೂಡ ಕಲ್ಪಿಸಿಕೊಟ್ಟಿದ್ದಾರೆ.

ಜಿಯೋ ಸಿಮ್ ಬೆಸ್ಟ್ ರಿಚಾರ್ಜ್ ಪ್ಲಾನ್ ಯಾವುದು..?

  • 749Rs – 72ಡೇಸ್ ಅನ್ಲಿಮಿಟೆಡ್ 5g ಡೇಟಾ ಪ್ಯಾಕ್ & ಅನ್ಲಿಮಿಟೆಡ್ ಕಾಲ್ಸ್ & ಪ್ರತಿ ದಿನ 2Gb ಡೇಟಾ ಪ್ಯಾಕ್! ಮತ್ತು ಇದರ ಜೊತೆಗೆ ನಿಮಗೆ 20Gb ಎಕ್ಸ್ಟ್ರಾ ಡೇಟಾ ಪ್ಯಾಕ್ ಕೂಡ ಸಿಗುತ್ತದೆ!
  • 719Rs – 70 ಡೇಸ್ ಸ್ನೇಹಿತರೆ ಈ ಒಂದು ರಿಚಾರ್ಜ್ ಪ್ಲಾನ್ ಬಂದು ನಿಮಗೆ ಕೇವಲ 20 ದಿನ ಇರುತ್ತದೆ ಮತ್ತು ಇದರ ಜೊತೆಗೆ ನಿಮಗೆ ಪ್ರತಿದಿನವೂ ಕೂಡ ಎರಡು ಜೇಬಿ ಅನ್ಲಿಮಿಟೆಡ್ ಡೇಟ ಇರುತ್ತದೆ ಮತ್ತು ನಿಮಗೆ 70 ದಿನಗಳ ಕಾಲ ಅನ್ಲಿಮಿಟೆಡ್ ಕರೆಗಳು ಇರುತ್ತದೆ ನೀವು ಯಾರಿಗೆ ಬೇಕಾದರೂ ಅನ್ಲಿಮಿಟೆಡ್ ಕಾಲ್ಸ್ ಮಾಡಬಹುದು ಮತ್ತು ಎಷ್ಟು ಗಂಟೆ ಬೇಕಾದರೂ ಮಾತನಾಡಬಹುದು.
  • 629Rs – 56ಡೇಸ್ ಸ್ನೇಹಿತರೆ ಇನ್ನು ಈ ಒಂದು 629 ರಿಚಾರ್ಜ್ ಪ್ಲಾನಿಂಗ್ ಇದೆ ಇದು ನಿಮಗೆ 56 ದಿನಗಳ ಕಾಲ ಇರುತ್ತದೆ ಈ ಒಂದು ರಿಚಾರ್ಜ್ ಪ್ಲಾನ್ ಇರುತ್ತದೆ ಈ ಒಂದು ರಿಚಾರ್ಜ್ ಪ್ಲಾನ್ ನಲ್ಲಿ ನಿಮಗೆ ಏನಿಲ್ಲ ಅಂದರೂ ಪ್ರತಿದಿನವೂ ಕೂಡ ಇರುತ್ತದೆ ಮತ್ತು ಇದರ ಜೊತೆಗೆ ನಿಮಗೆ ಎಷ್ಟೊತ್ತು ಬೇಕಾದರೂ ಅನ್ಲಿಮಿಟೆಡ್ ಕರೆಗಳು ಕಾಲ್ಸ್ಗಳು ಇರುತ್ತದೆ ಮತ್ತು ನಿಮಗೆ ಪ್ರತಿದಿನವೂ ಕೂಡ 100 ಮೆಸೇಜ್ ಗಳನ್ನು ಕಳಿಸುವಂತಹ ಅವಕಾಶ ಇರುತ್ತದೆ.

ಜಿಯೋ ರೀಚಾರ್ಜ್ ಪ್ಲಾನ್ಸ್ ಯಾಕೆ ಇಷ್ಟು ದುಬಾರಿಯಾಯಿತು..?

ಸ್ನೇಹಿತರೆ ಜಿಯೋ ಬೆಸ್ಟ್ ಪ್ಲಾನ್ ನಿಮಗೆಲ್ಲರಿಗೂ ಕೂಡ ಅನ್ನಿಸಬಹುದು ಜಿಯೋ ಸಿಮ್ ಮುಂಚೆ ತುಂಬಾನೇ ಕಡಿಮೆ ಮತ್ತು ತುಂಬಾನೇ ಚೀಪ್ ಆಗಿ ಸಿಗುವಂತಹ ಒಂದು ಇಂಟರ್ನೆಟ್ ಪ್ಲಾನ್ ಆಗಿರಬಹುದು ಅಥವಾ ರಿಚಾರ್ಜ್ ಪ್ಲಾನ್ ಗಳನ್ನ ಈ ಒಂದು ಜಿಯೋ ಸಿಮ್ ಹೊಂದಿತ್ತು ಆದರೆ ಇದ್ದಕ್ಕಿದ್ದಂತೆ ಯಾಕೆ ಈ ಒಂದು ಜಿಯೋ ಸಿಮ್ ಅವರು ತಮ್ಮ ರಿಚಾರ್ಜ್ ಪ್ಲಾನ್ ಗಳು ತುಂಬಾನೇ ದುಬಾರಿ ಮಾಡಿದ್ದು ಯಾಕೆ ಎಂದು ನಿಮ್ಮ ಮನಸ್ಸಿನಲ್ಲಿ ಕೂಡ ಇಂತಹ ಒಂದು ಪ್ರಶ್ನೆಗಳು ಬಂದಿರಬಹುದು ಅದಕ್ಕಾಗಿ ನಾವು ಈ ಒಂದು ನಿಯಂತ್ರಣದಲ್ಲಿ ಕಂಪ್ಲೀಟ್ ಆಗಿ ಯಾಕೆ ಈ ಒಂದು ಜಿಯೋ ಸಿಮ್ ನಾ ರೇಟ್ ಅಂದರೆ ಜಿಯೋ ಸಿಮ್ ನ.

ರೀಚಾರ್ಜ್ ಪ್ಲಾನ್ ಗಳು ಯಾಕೆ ಇಷ್ಟು ಜಿಯೋ ರೀಚಾರ್ಜ್ ಪ್ಲಾನ್ ದುಬಾರಿಯಾಗಿತ್ತು ಮತ್ತು ಇದರ ಹಿಂದಿನ ರಹಸ್ಯವಾದರೂ ಏನು ಮತ್ತು ಬೇರೆ ಸಿಮ್ ಗಳಿಗೆ ಹೋಲಿಸಿಕೊಂಡರೆ ಜಿಯೋ ಸಿಮ್ ಉತ್ತಮ ಅಥವಾ ಬೇರೆ ಸಿಮ್ ಗಳನ್ನು ಖರೀದಿ ಮಾಡುವುದು ಉತ್ತಮನ ಇದೆಲ್ಲದ ಮಾಹಿತಿಯನ್ನು ಕೂಡ ನಾವು ಈಗ ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ಬರವಣಿಗೆಯ ಮುಖಾಂತರ ನಾವು ತಿಳಿಸಿಕೊಡುತ್ತೇವೆ ಅದಕ್ಕಾಗಿ ದಯವಿಟ್ಟು ನೀವು ಇದೇ ತರಹದ ಮತ್ತಷ್ಟು ಹೆಚ್ಚಿನ ಮಾಹಿತಿಗಳನ್ನು ಪ್ರತಿದಿನ ಕೂಡ ಪಡೆದುಕೊಳ್ಳಬೇಕು ಎಂದರೆ ದಯವಿಟ್ಟು ಕೆಳಗಡೆ ಕಾಣುತ್ತಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ನಮ್ಮ ಒಂದು ವಾಟ್ಸಾಪ್ ಗ್ರೂಪ್ ಅಥವಾ ನಮ್ಮ ಒಂದು ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗುವುದನ್ನು ಮರೆಯಬೇಡಿ.

ನಟ ರಾಕಿಂಗ್ ಸ್ಟಾರ್ ಯಶ್ ಅವರ ಕಂಪ್ಲೀಟ್ ಲೈಫ್ ಸ್ಟೋರಿಯ ಬಗ್ಗೆ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ನಿದ್ರೆ ನಿಮಗೆಲ್ಲರಿಗೂ Jio Best Plan ಗೊತ್ತಿರಬಹುದು ಇಂದಿನ ಕಾಲದಲ್ಲಿ ಯಾವುದೇ ರೀತಿಯ ಮೊಬೈಲ್ಗಳ ಬಳಕೆ ಇರಲಿಲ್ಲ ಆಗಿನ ದಿನಗಳಲ್ಲಿ ಮೊದಲನೇ ಮೊಬೈಲ್ ಬಂದಿದ್ದು ರಿಲಯನ್ಸ್ ಮೊಬೈಲ್ ಎಂದು ನಿಮಗೆಲ್ಲರಿಗೂ ಗೊತ್ತಿರಬಹುದು ರಿಲಾಯನ್ಸ್ ಕಂಪನಿ ಏನಿದೆ ಅದು ಮುಕೇಶ್ ಅಂಬಾನಿಯವರ ಕಂಪನಿ ಎಂದೇ ಹೇಳಬಹುದು ಆಗಿನ ದಿನಗಳಲ್ಲಿ ಆ ಒಂದು ರಿಲಯನ್ಸ್ ಮೊಬೈಲ್ ಗೆ ರಿಲ್ಯಾನ್ಸ್ ಸಿಮ್ಮನ ಕೂಡ ಈ ಒಂದು ಮುಕೇಶ್ ಅಂಬಾನಿಯವರು ಬಿಡುಗಡೆ ಮಾಡಿದ್ದರು ಸಿಕ್ಕಾಪಟ್ಟೆ ದುಬಾರಿಯಾಗಿತ್ತು ಆದರೆ ಅವು ಏನಪ್ಪಾ ಅಂದರೆ ಅವುಗಳನ್ನ ಯೂಸ್ ಮಾಡಲು ಯಾವುದೇ ರೀತಿಯ ಅನ್ಲಿಮಿಟೆಡ್ ಡೇಟಾಗಳು ಇರಲಿಲ್ಲ ತುಂಬಾನೇ ಸ್ಲೋ ಆದ ಇಂಟರ್ನೆಟ್ ಸೇವೆ ಇರುತ್ತಿತ್ತು ಮತ್ತು ಆ ಒಂದು ಸೇವೆಯನ್ನು ಉಪಯೋಗಿಸಲು.

ನಾವು ತುಂಬಾನೇ ಕಷ್ಟ ಪಡಬೇಕಿತ್ತು Jio Plan ಏಕೆಂದರೆ ಈಗಿನ ದಿನಗಳಲ್ಲಿ ಸ್ಕ್ರೀನ್ ಟಚ್ ಮೊಬೈಲ್ ಗಳು ಇದ್ದಾವೆ ಆದರೆ ಹಿಂದಿನ ದಿನಗಳಲ್ಲಿ ಯಾವುದೇ ರೀತಿಯ ಸ್ಕ್ರೀನ್ ಟಚ್ ಮೊಬೈಲ್ ಗಳು ಇರಲಿಲ್ಲ ಆಗಿನ ದಿನಗಳಲ್ಲಿ ಕೇವಲ ಕೀಪ್ಯಾಡ್ ಫೋನ್ ಗಳು ಇರುತ್ತಿತ್ತು ಅಂತಹ ಒಂದು ಕಾಲದಲ್ಲಿ ಆ ಒಂದು ರಿಲಯನ್ಸ್ ಸಿಮ್ ನ ಹೆಸರನ್ನ ಮುಖೇಶ್ ಅಂಬಾನಿಯವರು ಜೀವ ಎಂದು 2015ರಲ್ಲಿ ಸ್ಥಾಪಿಸಿದರು ಭಾರತಕ್ಕೆ ಜಿಯೋ ಕಂಪನಿಯು 2015ರಲ್ಲಿ ಬಂದಿತು ಆಗಿನ ದಿನಗಳಲ್ಲಿ ಮತ್ತಷ್ಟು ಏರ್ಟೆಲ್ ಆಗಿರಬಹುದು ಅಥವಾ ಬಿಎಸ್ಎನ್ಎಲ್ ಆಗಿರಬಹುದು ಅಥವಾ ಐಡಿಯಾ ಆಗಿರಬಹುದು ಅಥವಾ ವೊಡಾಫೋನ್ ಆಗಿರಬಹುದು ಮತ್ತು ಇನ್ನಷ್ಟು ಎಷ್ಟೋ ತಿಂಗಳು ಕೂಡ ಈ ಒಂದು ಫೀಲ್ಡ್ ನಲ್ಲಿ ಇದ್ದವು ಆದರೆ ಜೀವ ಬಂದ ಕೂಡಲೇ ಮುಖೇಶ್ ಅಂಬಾನಿಯವರು.

ಜಿಯೋ ಬೆಸ್ಟ್ ಪ್ಲಾನ್

ಉಚಿತವಾಗಿ 4ಜಿ ಇಂಟರ್ನೆಟ್ Jio Plan Details ಕೊಡುತ್ತೇವೆ ಎಂದು ಒಂದು ಆಫರನ್ನು ನೀಡಿದ್ದರು ದರು ಆಗಿನ ದಿನಗಳಲ್ಲಿ 3ಜಿ ಸೇವೆಯನ್ನು ಪಡೆದುಕೊಳ್ಳಲು ತುಂಬಾನೇ ಕಷ್ಟವಾಗುತ್ತಿತ್ತು ಅಂತಹ ದಿನಗಳಲ್ಲಿ ಮುಕೇಶ್ ಅಂಬಾನಿಯವರು ಇಂತಹ ಒಂದು ಜಿಯೋ ಕಂಪನಿಯನ್ನ ಸ್ಥಾಪಿಸಿ ಅದರಲ್ಲೂ ಕೂಡ ಉಚಿತವಾಗಿ ಫೋಟೋ ಇಂಟರ್ನೆಟ್ ಸೇವೆಯನ್ನು ಉಪಯೋಗಿಸಬಹುದು ಎಂದು ಆಫರ್ ನೀಡಿದ್ದರಿಂದ ಜನಗಳೆಲ್ಲರೂ ಕೂಡ ಜಿಯೋ ಗೆ ಶಿಫ್ಟ್ ಆಗಲು ಶುರು ಮಾಡಿದ್ದರು ಹಾಗೇನೆ ದಿನಗಳಲ್ಲಿ ಇಂತಹ ಒಂದು ಉಚಿತವಾದ ಇಂಟರ್ನೆಟ್ ಗಳ ಸೇವೆಯನ್ನು ಪಡೆದುಕೊಳ್ಳಲು ಜನಗಳು ತುಂಬಾನೇ ಕಾಯುತ್ತಿದ್ದರು ಅದರಲ್ಲಿ ಕೂಡ ಗ್ರಾಮೀಣ ಭಾಗದಲ್ಲಿ ಎಂದು ಯಾವುದೇ ರೀತಿಯ 2ಜಿ 3ಜಿ ನೆಟ್ವರ್ಕ್ ಗಳು ಕೂಡ ಸಿಗುತ್ತಿರಲಿಲ್ಲ.

ಅಂತಹ ಸಮಯದಲ್ಲಿ ಈ ಒಂದು ಜಿಯೋ ರೀಚಾರ್ಜ್ ಪ್ಲಾನ್ ಅತ್ಯುತ್ತಮವಾಗಿ ಎಲ್ಲಾ ಒಂದು ಹಳ್ಳಿಗಳಿಗಾಗಿ ಅಥವಾ ಗ್ರಾಮೀಣ ಪ್ರದೇಶಗಳಲನೆಟ್ವ ಅಥವಾ ಎಲ್ಲಾ ಒಂದು ಸಿಟಿ ಗಳಿಗಾಗಿರಬಹುದು ಈ ಒಂದು ಜಿಯೋನ್ನ ಸ್ಥಾಪಿಸಿದರು ಈ ಒಂದು ಜಿಯೋ ಕಂಪನಿಯ ಮಾಲೀಕರಾಗಿರುವಂತಹ ಮುಕೇಶ್ ಅಂಬಾನಿಯವರು ಸ್ಟಾರ್ಟಿಂಗ್ ದಿನಗಳಲ್ಲಿ ಅತಿ ಬೇಗನೆ ಗ್ರಹಕರನ್ನ ಆಕರ್ಷಿಸಿದರು ಇದಾದ ಬಳಿಕ ಎಲ್ಲರೂ ಕೂಡ ಜಿಯೋ ಮಾಡಲು ಶುರು ಮಾಡಿದರು ಮತ್ತು ಅತಿ ಕಡಿಮೆ ಬೆಲೆಗೆ ಸ್ಟಾರ್ಟಿಂಗ್ ವಿರಳಲ್ಲಿ ಜಿಯೋ ಸಿಮ್ ರಿಚಾರ್ಜ್ ಪ್ಲಾನ್ ಗಳನ್ನ ಮುಖೇಶ್ ಅಂಬಾನಿಯವರು ಇಡುತ್ತಾ ಬಂದರೂ ಇದಾದ ಬಳಿಕವೇ ಜಿಯೋ ಕಂಪನಿಯವರು ಭಾರತದಲ್ಲಿ ನಂಬರ್ ಒನ್ ಶುರುವಾಯಿತು ಈ ಒಂದು ಫೀಲ್ಡ್ ನಲ್ಲಿ ಹಲವಾರು

ಬೇರೆ ಬೇರೆ ಕಂಪನಿಗಳು ಜಿಯೋ ಬೆಸ್ಟ್ ಪ್ಲಾನ್ ಕೂಡ ಇದ್ದವು ಫಾರ್ ಎಗ್ಜಾಂಪಲ್ ನಿಮಗೆ ಹೇಳುವುದಾದರೆ ಟಾಟಾ ಡೊಕೊಮೊ ಆಗಿರಬಹುದು, ವೊಡಾಫೋನ್ ಆಗಿರಬಹುದು ಹಚ್ಚಂತ ಒಂದು ಇತ್ತು ಮತ್ತು ಇದರ ಜೊತೆಗೆ ಏರ್ಟೆಲ್ ಸಿಮ್ ಆಗಿರಬಹುದು ಮತ್ತು ಬಿಎಸ್ಎನ್ಎಲ್ ಆಗಿರಬಹುದು ಇನ್ನು ಹಲವಾರು ಇಂತಹದೇ ಆದಂತಹ ಎಲ್ಲಾ ಸಿಮ್ ಗಳ ಕಂಪನಿಯು ಕೂಡ ಮುಚ್ಚುವಂತಹ ಪರಿಸ್ಥಿತಿ ಬಂದಿತ್ತು ಏಕೆಂದರೆ ಅದರಲ್ಲಿ ಇರುವಂತಹ ಗ್ರಾಹಕರ ಎಲ್ಲರೂ ಕೂಡ ಈ ಒಂದು ಜಿಯೋ ಕಂಪನಿಯು ಅಟ್ರಾಕ್ಟ್ ಮಾಡಿ ಆ ಒಂದು ಕಂಪನಿಗಳಲ್ಲಿ ಇರುವಂತಹ ಸಿಮ್ ಗಳನ್ನು ಬಿಸಾಕಿ ಎಲ್ಲಾ ಒಂದು ಅಭ್ಯರ್ಥಿಗಳು ಕೂಡ ಎಲ್ಲಾ ಗ್ರಾಹಕರು ಕೂಡ ಜಿಯೋ ಸಿಮ್ಮನ ಖರೀದಿ ಮಾಡಲುವಂತಹ ಪರಿಸ್ಥಿತಿ.

ಈ ಒಂದು ಜಿಯೋ ಕಂಪನಿಯ ಜಿಯೋ ರೀಚಾರ್ಜ್ ಪ್ಲಾನ್ ಮುಕೇಶ್ ಅಂಬಾನಿಯವರು ತಂದಿದ್ದರು ಆಗಿನ ದಿನಗಳಲ್ಲಿ ಉತ್ತಮವಾದ ಒಂದು ಕರೆಗಳ ಸೇವೆಯನ್ನು ಮತ್ತು ಉತ್ತಮವಾದ ಒಂದು ಡೇಟಾ ಸೇವೆಯನ್ನು ಈ ಒಂದು ಜಿಯೋ ಕಂಪನಿ ನೀಡುತ್ತಿರುವುದು ಎಲ್ಲಾ ಅಭ್ಯರ್ಥಿಗಳು ಕೂಡ ಈ ಒಂದು ಜಿಯೋ ಸಿಮ್ಮನ ಖರೀದಿ ಮಾಡಲು ಶುರು ಮಾಡಿದ್ದರು ಹಾಗಾಗಿ ಬೇರೆ jio plan ಎಲ್ಲಾ ಕಂಪನಿಗಳು ಕೂಡ ಮುಖ್ಯವಾದ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ ಇದಕ್ಕೆ ಕಾಂಪಿಟಿಷನ್ ಕೊಡುವಂತಹ ಯಾವುದೇ ರೀತಿಯ ಸಿಮ್ ಗಳ ಕಂಪನಿಯು ಕೂಡ ಆಗಲಿಲ್ಲ ಹಾಗಾಗಿ ಎಲ್ಲಾ ಸಿಮ್ ಗಳನ್ನು ಕೂಡ ಬೀಟ್ ಮಾಡಿ ಈ ಒಂದು ಜಿಯೋ ಕಂಪನಿಯವರು ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ ಈಗಲೂ ಕೂಡ ಭಾರತದಲ್ಲಿ ನಂಬರ್ ಒನ್ ಸಿಮ್ ಯಾವುದು ಅಂದರೆ ಅದುವೇ ಜಿಯೋ ಸೀಮೆಎಂದೆ ಹೇಳಬಹುದು.

ಜಿಯೋ ಹೊಸ ಪ್ಲಾನ್ ..?

ಸ್ನೇಹಿತರೆ ಈಗಾಗಲೇ ಜಿಯೋ ಬೆಸ್ಟ್ ಪ್ಲಾನ್ ಎರಡು ವರ್ಷ ಹಿಂದೆಯೇ ಈ ಒಂದು ಜಿಯೋ ಕಂಪನಿಯವರು 5g ಇಂಟರ್ನೆಟ್ ಸೇಬಿಯನ್ನು ಕೂಡ ಪ್ರಾರಂಭಿಸಿದ್ದರು. ಆದರೆ ವೈ ಜಿ ಮೊಬೈಲ್ ಗಳು ಇನ್ನು ಬಿಡುಗಡೆ ಆಗಿರಲಿಲ್ಲ ಇದೀಗ ಈ ವರ್ಷ ಮತ್ತು ಕಳೆದ ವರ್ಷಗಳಿಂದಲೂ ಕೂಡ ಇಂಟರ್ನೆಟ್ ಯೂಸ್ ಮಾಡುವಂತಹ ಮೊಬೈಲ್ ಗಳು ಕೂಡ ಬಿಡುಗಡೆಯಾಗಿದ್ದವು ಆದರೆ ಜೀವ ಸ್ಟಾರ್ಟಿಂಗ್ ದಿನಗಳಲ್ಲಿ 5ಜಿ ಇಂಟರ್ನೆಟ್ ಸೇವೆಯನ್ನು ಉಪಯೋಗಿಸಲು ಅನ್ಲಿಮಿಟೆಡ್ ಡೇಟಾವನ್ನು ಉಪಯೋಗಿಸಲು ಉಚಿತವಾಗಿ ನೀಡಿದ್ದು ಅದು ಕೂಡ ನಾವು ಕೇವಲ ನಾರ್ಮಲ್ ರೀಚಾರ್ಜ್ ಪ್ಲಾನನ್ನ ಹಾಕಿಸಿಕೊಂಡಿದ್ದರು ಕೂಡ ಉಚಿತವಾಗಿ ಇಂಟರ್ನೆಟ್ ಸೇವೆಯನ್ನು ಆನಂದಿಸಬಹುದಾಗಿತ್ತು ಆದರೆ ಇದೀಗ ಜೀವ ಅವರು ಇದ್ದಕ್ಕಿದ್ದಂತೆ ತಮ್ಮ ರಿಚಾರ್ಜ್ ಪ್ಲಾನ್ ಗಳನ್ನೆಲ್ಲವನ್ನು ಕೂಡ ಜಾಸ್ತಿ ಮಾಡಿ ಇದೀಗ ಫೈಜಿ ಇಂಟರ್ನೆಟ್ ಸೇವೆಯನ್ನು ಪಡೆದುಕೊಳ್ಳಲು ನಾವು ಕಡ್ಡಾಯವಾಗಿ ಹೆಚ್ಚಿನ ಹಣವನ್ನ ಈ ಒಂದು ರಿಚಾರ್ಜ್ ಪ್ಲಾನ್ಗಳಿಗೆ ಹಾಕಬೇಕಾಗಿದೆ ಇದಕ್ಕೆ ಕಾರಣ ಬಂದು.

ಬುಸಿನೆಸ್ ಸ್ನೇಹಿತರೆ ಹೌದು ಸ್ನೇಹಿತರೆ, ಜಿಯೋ ರೀಚಾರ್ಜ್ ಪ್ಲಾನ್ ಇತ್ತೀಚಿಗಷ್ಟೇ ಮುಕೇಶ್ ಅಂಬಾನಿಯವರ ಮಗನಾಗಿರುವಂತಹ ಅನಂತಮನೆ ಮತ್ತು ರಾಧಿಕಾ ಅವರ ಮದುವೆಯನ್ನು ಮುಖೇಶ್ ಅಂಬಾನಿಯವರು ಸುಮಾರು ಏನಿಲ್ಲ ಅಂದ್ರು 5,000 ಕೋಟಿ ಹಣದಲ್ಲಿ ಈ ಒಂದು ಮದುವೆಯನ್ನು ತುಂಬಾನೇ ಅದ್ದೂರಿಯಾಗಿ ಆಡಂಬರದಿಂದ ಇವನು ಮದುವೆಯನ್ನ jio best plan ಮಾಡಿಸಿದ್ದರು. ಇದಕ್ಕೆ ಖರ್ಚಾಗಿರುವುದು ಅಂಬಾನಿಯವರ ಈಗಿನ ಅವರ ನೆಟ್ವರ್ಕ್ ಏನಿದೆ ಅದರಲ್ಲಿ ಸೊನ್ನೆ ಪಾಯಿಂಟ್ ಐದು ಪರ್ಸೆಂಟ್ ಅಷ್ಟೇ ಇದರ ಒಂದು ಮದುವೆಗೆ ಖರ್ಚಾಗಿರುವಂತಹ ಹಣ ಎಂದೇ ಹೇಳಬಹುದು ಹಾಗಾಗಿ ಅವರು ಈ ಒಂದು ರಿಚಾರ್ಜ್ ಪ್ಲಾನ್ ಗಳನ್ನೆಲ್ಲವನ್ನು.

ಕೂಡ ಸ್ವಲ್ಪ ಮಟ್ಟದಲ್ಲಿ ದುಬಾರಿಯನ್ನು jio best plan ಮಾಡಲಾಗಿದೆ ಆದರೂ ಕೂಡ ಇವರು ರಿಚಾರ್ಜ್ ಪ್ಲಾನನ್ನು ಜಾಸ್ತಿ ಮಾಡಿರುವುದರಿಂದ ಇದರ 5000 ಕೋಟಿ ರೂಪಾಯಿ ಏನಿದೆ ಅದು ಕೇವಲ ಒಂದು ವಾರದಲ್ಲಿ ರಿಕವರ್ ಆಗಿದೆ ಆದರೆ ಅಂಬಾನಿಯವರ ಮೈಂಡ್ ಸೆಟ್ ಬರಿ ರಿಟರ್ನ್ ಪಡೆದುಕೊಳ್ಳುವುದು ಅಷ್ಟೇ ಅಲ್ಲ ಅದರ ಡಬ್ಬಲ್ ತ್ರಿಬಲ್ 10 ಪಟ್ಟು ಹೆಚ್ಚಿನ ಹಣವನ್ನು ಮಾಡುವುದೇ ಅಂಬಾನಿಯವರ ಮಾಸ್ಟರ್ ಹಾಗಾಗಿ ಮುಖೇಶ್ ಅಂಬಾನಿಯವರ ಹೊಸ ಪ್ಲಾನ್ ಯಾವುದೇ ಎಂದು ಕೇಳುವುದಾದರೆ ಇದೆ ಅವರ ಹೊಸ ಪ್ಲಾನ್ ಎಂದು ಹೇಳಬಹುದು. ಸ್ನೇಹಿತರೆ ಇನ್ನು ನೀವು ಮುಖೇಶ್ ಅಂಬಾನಿಯವರ.

ಪ್ರತಿದಿನದ ಹಣ ಎಷ್ಟು ಎಂದು ನಮಗೇನಾದರೂ ನೀವು ಕೇಳುವುದಾದರೆ ಖಂಡಿತವಾಗಿಯೂ ಮುಕೇಶ್ ಅಂಬಾನಿಯವರ ಪ್ರತಿದಿನದ ಹಣ ಬಂದು ಸುಮಾರು ಏನಿಲ್ಲ ಅಂದ್ರು ನೂರಾ ಅರವತ್ತು ಮೂರು ಕೋಟಿ ರೂಪಾಯಿ ಹಣವನ್ನು ಕೇವಲ ಒಂದು ದಿನದಲ್ಲಿ jio plan ಮುಕೇಶ್ ಅಂಬಾನಿಯವರು ಸಂಪಾದಿಸುತ್ತಾರೆ ಇದರಲ್ಲೇ ಗೊತ್ತಾಗುವುದು ಮುಕೇಶ್ ಅಂಬಾನಿಯವರು ಎಷ್ಟು ದೊಡ್ಡ ಮಟ್ಟದಲ್ಲಿ ಇವರು ಬಿಸಿನೆಸ್ ಮಾಡುತ್ತಿದ್ದಾರೆ ಮತ್ತು ಇವರು ಪ್ರಪಂಚದಲ್ಲಿ ಟಾಪ್ ಎಸ್ಟ್ ಶ್ರೀಮಂತರ ಪಟ್ಟಿಯಲ್ಲಿ ಇವರು ಕೂಡ ಇದ್ದಾರೆ ಎಂದು ನಿಮಗೆ ಗೊತ್ತಿರಲಿ ಸ್ನೇಹಿತರೆ ಈ ಮುಖೇಶ್ ಅಂಬಾನಿಯವರು ತನ್ನ ಮಗನಾಗಿರುವಂತಹ ಅನಂತಂಪಾಣೆಯವರ ಕೇವಲ ವೇಟಿಂಗ್ ರಿಸೆಪ್ಶನ್ ಗೆ ಸುಮಾರು ಎರಡೂವರೆ ಸಾವಿರ ಕೋಟಿ ರೂಪಾಯಿ.

ಹಣವನ್ನ ಖರ್ಚು ಮಾಡಿದ್ದಾರೆ ಇನ್ನು ಇದರ ಜೊತೆಗೆ ಅದ್ದೂರಿಯಾಗಿರುವಂತಹ ಮದುವೆಗೆ ಸುಮಾರು ಮತ್ತಷ್ಟು ಎರಡುವರೆ ಸಾವಿರ ರೂಪಾಯಿ Jio Plan Details ಹಣವನ್ನು ಖರ್ಚು ಮಾಡಿದ್ದಾರೆ ಒಟ್ಟಾರೆ ನಾವು ಹೇಳುವುದಾದರೆ ಸುಮಾರು 5000 ಕೋಟಿ ರೂಪಾಯಿ ಹಣವನ್ನು ಕೇವಲ ಮದುವೆಗೆ ಖರ್ಚನ್ನ ಮಾಡಿದ್ದಾರೆ ಯಾಕೆಂದರೆ ಇವರ ಇನ್ಕಮ್ ಏನು ಕಡಿಮೆ ಇಲ್ಲ ಯಾಕೆಂದರೆ ಇವರು ಪ್ರತಿದಿನವೂ ಕೂಡ 163 ಕೋಟಿ ಹಣವನ್ನು ಸಂಭವನೀಯ ಪಡೆಯುತ್ತಾರೆ ಹಾಗಾಗಿ ಇವರಿಗೆ ಇದು ಕೇವಲ ಜುಜುಬಿ ಅಣ್ಣ ಕೇವಲ ಐದು ಸಾವಿರ ಕೋಟಿ ರೂಪಾಯಿ ಹಣ ಏನಿದ್ದರೂ ಕೂಡ ಇವರಿಗೆ ಐದು ರೂಪಾಯಿಗೆ ಸಮ. ಏಕೆಂದರೆ ಇವರಿಗೆ ಆ ಒಂದು ಹಣ ಏನು ಲೆಕ್ಕಕ್ಕೆ ಇಲ್ಲ ಅಷ್ಟು ಹಣವನ್ನು ಪ್ರತಿದಿನವೂ ಕೂಡ ಸಂಪಾದನೆ ಮಾಡುತ್ತಾರೆ.

ಸ್ನೇಹಿತರೆ ಇನ್ನು ಕೊನೆಯದಾಗಿ ಜಿಯೋ ಬೆಸ್ಟ್ ಪ್ಲಾನ್ ಈ ಜಿಯೋ ಸಿಮ್ ದುಬಾರಿಯಾಗಿರುವುದರಿಂದ ಯಾವ ಸಿಮ್ ಖರೀದಿ ಮಾಡುವುದು ಉತ್ತಮ ಎಂದು ನೀವು ಕೇಳುವುದಾದರೆ ಖಂಡಿತವಾಗಿಯೂ ನಾವು ಹೇಳುವುದು ಏನೆಂದರೆ ಸ್ನೇಹಿತರೆ ಇದೊಂದು ಜಿಯೋ ಸಿಮ್ ರಿಚಾರ್ಜ್ ಪ್ಲಾನ್ ಗಳನ್ನು ದುಬಾರಿ ಮಾಡಿದ ಕೂಡಲೇ ಏರ್ಟೆಲ್ ಸಿಮ್ ಆಗಿರಬಹುದು ಮತ್ತು ವೊಡಾಫೋನ್ ಸಿಮ್ ಆಗಿರಬಹುದು ಈ ಎಲ್ಲಾಸಿಮ್ ಕಂಪನಿಗಳು ಕೂಡ ತಮ್ಮ ರಿಚಾರ್ಜ್ ಪ್ಲಾನ್ ಗಳನ್ನು ಹೆಚ್ಚಿಗೆ ಮಾಡಿಕೊಂಡಿದ್ದಾರೆ ಹಾಗಾಗಿ ಇರುವ ಬಂದೇ ಬಂದು ಕಡಿಮೆ ಬೆಲೆಯದ್ದು ಅಂದರೆ ಅದುವೇ ಬಿಎಸ್ಎನ್ಎಲ್ ಸಿಮ್ ಆಗಿದೆ.

ಇದು ಕೇವಲ ಸಿಟಿಗಳಲ್ಲಿ ಮಾತ್ರ ಹೈ ಜಿಯೋ ರೀಚಾರ್ಜ್ ಪ್ಲಾನ್ ಸ್ಪೀಡ್ ನೆಟ್ವರ್ಕ್ ಅನ್ನು ಹೊಂದಿದೆ ಇದು ಹಳ್ಳಿಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ರೀತಿಯ ನೆಟ್ವರ್ಕ್ ಗಳನ್ನು ಸರಿಯಾಗಿ ಹೊಂದಿಲ್ಲ ಹಾಗಾಗಿ ನೀವು ನಮ್ಮ ಬಳಿ ಸಿಕ್ಕಾಪಟ್ಟೆ ಹಣ ಇದೆ ಮತ್ತು ನಮಗೆ ಹೆಚ್ಚಿನ ಫಾಸ್ಟೆಸ್ಟ್ ನೆಟ್ವರ್ಕ್ ಇರುವಂತಹ ಫೀಚರ್ಸ್ ಬೇಕು ಅಂದರೆ ನೀವು ಜಿಯೋ ಪ್ಲಾನ್ಸ್ ಅನ ರಿಚಾರ್ಜ್ ಮಾಡಿ ಇಲ್ಲ ನಮಗೆ ನಾವು ಸಿಟಿಯಲ್ಲಿದ್ದೇವೆ ನಮಗೆ ಕಡಿಮೆ ಹಣದಲ್ಲಿ ಉತ್ತಮವಾದ ಇಂಟರ್ನೆಟ್ ಸೇವೆ ಬೇಕು ಎಂದರೆ ನೀವು ಖಂಡಿತವಾಗಿಯೂ ಬಿಎಸ್ಎನ್ಎಲ್ ಆಯ್ಕೆ ಮಾಡಬಹುದಾಗಿದೆ. ಮತ್ತಷ್ಟು ಹೆಚ್ಚಿನ ಮಾಹಿತಿಗಳನ್ನ ಇದೇ ರೀತಿ ಪಡೆದುಕೊಳ್ಳಲು ದಯವಿಟ್ಟು ನಮ್ಮ ಒಂದು ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಧನ್ಯವಾದಗಳು

Sharing Is Caring:

1 thought on “ಜಿಯೋ ಬೆಸ್ಟ್ ಪ್ಲಾನ್ : ಕೇವಲ 499 ಕ್ಕೆ ರಿಚಾರ್ಜ್ ಮಾಡಿ! 84 ಡೇಸ್ ಅನ್ಲಿಮಿಟೆಡ್ ಡೇಟಾ ಬಳಸಿ!”

Leave a Comment