ಇತ್ತೀಚೆಗೆ ಭಾರತದ ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಮಲ್ಟಿ ಪರ್ಪಸ್ ಸೆಗ್ಮೆಂಟ್ ವಾಹನಗಳು ಕಳೆದ ಹತ್ತು ವರ್ಷದಲ್ಲಿ ಬಹಳ ಹೆಚ್ಚಾಗಿದೆ. ಕ್ರಾಸ್ ಓವರ್ ಹಾಗೂ suv ಟೈಪ್ ವಾಹನಗಳು ಹೆಚ್ಚಾಗಿರುವುದರಿಂದ ಈ ಮಲ್ಟಿ ಪರ್ಪಸ್ ವೆಹಿಕಲ್ ಅಂದರೆ ಎಂಪಿವಿ ಸೆಗ್ಮೆಂಟ್
ವಾಹನಗಳ ಸೇಲ್ಸ್ ಸ್ವಲ್ಪ ಕಮ್ಮಿ ಆಗಿದೆ. ಇಷ್ಟಾದರೂ ಸಹ ಒಂದು ವಾಹನ ಮಾತ್ರ ಎಂಪಿ ವಿ ಸೆಗ್ಮೆಂಟ್ ಗಳಲ್ಲಿ ಬಹಳ ಸದ್ದು ಮಾಡುತ್ತಿದೆ ಅದುವೇ ಮಾರುತಿ ಸುಜುಕಿ ಎರ್ಟಿಗಾ. ಬಹಳ ಒಳ್ಳೆ ಕಮ್ಫರ್ಟ್, ಒಳ್ಳೆ ಸೀಟ್ ಸ್ಪೇಸ್ ಹಾಗೂ ಕಮ್ಮಿ ದರದಲ್ಲಿ ಬಹಳ ಒಳ್ಳೆಯ ಕಾರು ಇದಾಗಿದೆ. ಎರ್ಟಿಗಾ ಒಂದು ರೀತಿ ಫ್ಯಾಮಿಲಿ ಕಾರ್ ಇದ್ದಂಗೆ. ಇದೀಗ ಈ ಮಾರುತಿ ಸುಜುಕಿ ಎರ್ಟಿಗಾ ವಾಹನ ಏಕೆ ಎಂಪಿ ವಿ ಟಾಪ್ ಸೆಗ್ಮೆಂಟ್ ವಾಹನ ಹಾಗೂ ಈ ಕಾರು ಫ್ಯಾಮಿಲಿಗಳಿಗೆ ಏಕೆ ಬಹಳ ಇಷ್ಟವಾಗುತ್ತೆ ಎಂದು ತಿಳಿದುಕೊಳ್ಳೋಣ.
Maruti Suzuki Ertiga On Road Price : ನಾವು ಈಗ ಎರ್ಟಿಗಾ ವಾಹನದ ಹಿಸ್ಟರಿ ತಿಳಿದುಕೊಳ್ಳೋಣ!
ಎರ್ಟಿಗಾ 2012ರಲ್ಲಿ ಲಾಂಚ್ ಆಗಿತ್ತು.ಆಗ ಮಲ್ಟಿ ಪರ್ಪಸ್ ವೆಹಿಕಲ್ ಅಂದರೆ ಎಂಪಿವಿ ಸೆಗ್ಮೆಂಟ್ ಬಹಳ ಡಿಮ್ಯಾಂಡ್ ನಲ್ಲಿತ್ತು ಇದಕ್ಕಾಗಿ ಮಾರುತಿ ಸುಜುಕಿ ನವರು ಎರ್ಟಿಗಾ ಎನ್ನುವ ಕಾರನ್ನು ಲಾಂಚ್ ಮಾಡಲು ನಿರ್ಧರಿಸಿದರು. ಈ ಕಾರು ಫ್ಯಾಮಿಲಿಗಳನು ಟಾರ್ಗೆಟ್ ಮಾಡಿಯೇ ಡಿಸೈನ್ ಮಾಡಿದ್ದು. ಒಳ್ಳೆ ಸೀಟ್ಸ್ ಸ್ಪೇಸ್, ಕಂಫರ್ಟ್ ಹಾಗೂ ಕಮ್ಮಿ ದರದಲ್ಲಿ ಒಳ್ಳೆ ಬಜೆಟ್ ಕಾರು ಇದಾಗಿತ್ತು. ಲಾಂಚ್ ಆಗಿ ಇದುವರೆಗೂ ಎರ್ಟಿಗಾ ಎಂಪಿವಿ ಸೆಗ್ಮೆಂಟ್ ಗಳಲ್ಲಿ ಬಹಳ ಒಳ್ಳೆಯ ಸೇಲ್ಸ್ ಅನ್ನು ಮಾಡಿದೆ! ಇದುವರೆಗೂ 5 ಲಕ್ಷ ಯೂನಿಟ್ ಗಳನ್ನು ಇಲ್ಲಿವರೆಗೂ ಸೋಲ್ಡ್ ಮಾಡಿದ್ದಾರೆ.
ಈಗ ತಿಳಿದುಕೊಳ್ಳೋಣ ಮಾರುತಿ ಸುಜುಕಿ ನವರು ಎರ್ಟಿಗಾವನ್ನು ಯಾಕೆ ಇಷ್ಟು ಪ್ರಿಫರೆನ್ಸ್ ಕೊಡುತ್ತಾರೆಂದು ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ. ಈ ಕಾರನ್ನು ಗೇಮ್ ಚೇಂಜರ್ ಎಂದು ಕೂಡ ಮಾರುತಿ ಸುಜುಕಿನವರು ಕರೆದಿದ್ದಾರೆ ಇದಕ್ಕೆ ಏನು ಕಾರಣ ಬನ್ನಿ ತಿಳಿದುಕೊಳ್ಳೋಣ! ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
Maruti Suzuki Ertiga On Road Price..?
- ಕಂಫರ್ಟ್ ಹಾಗೂ ಸ್ಪೇಸ್-ಮಾರುತಿ ಸುಜುಕಿ ಅವರ ಎರ್ಟಿಗಾ ಕಾರು ಬಹಳ ಒಳ್ಳೆಯ ಸೀಡ್ ಸ್ಪೇಸ್ ಹೊಂದಿದೆ ಅಂದರೆ ಹಿಂದೆ ಕೂತುಕೊಳ್ಳವರಿಗೆ ಒಳ್ಳೆಯ ಲೆಗ್ ಸ್ಪೇಸ್ ಕೊಟ್ಟಿದ್ದಾರೆ ಹಾಗೂ ಲಗೇಜ್ ಇಟ್ಟುಕೊಳ್ಳುವವರಿಗೆ ಹಿಂಭಾಗ ಒಳ್ಳೆಯ ಬೂಟ್ ಸ್ಪೇಸ್ ಅನ್ನು ಕೂಡ ಒದಗಿಸಿದ್ದಾರೆ. ಇದರಿಂದಾಗಿ ಲಾಂಗ್ ಟ್ರಿಪ್ಸ್ ಹಾಗೂ ಟೂರ್ಗಳನ್ನು ಮಾಡುವವರಿಗೆ ಈ ಕಾರು ಬಹಳ ಅತ್ಯುತ್ತಮ ಆಯ್ಕೆ ಆಗಿದೆ. ಡೈಲಿ ಆಫೀಸ್, ಹಾಗೂ ಡೈಲಿ ಕಮ್ಯುಟ್ಸ್, ಡ್ರೈವ್ ಗಳಿಗೆ ಒಳ್ಳೆ ಗಾಡಿ ಇದಾಗಿದೆ. ಹಿಂದೆ ಕೂತ್ಕೊಂಡವರಿಗೆ ಪಾಮರೆಸ್ಟ್ ಅನ್ನು ಸಹ ಒದಗಿಸಲಾಗಿದೆ. ಇದರಿಂದ ಕೈಗಳಿಗೆ ಬಹಳ ಕಂಫರ್ಟೆಬಲ್ ಫೀಲ್ ಕೊಡುತ್ತದೆ.
- ಫ್ಯೂಲ್ ಎಫಿಶಿಯನ್ಸಿ-ಈ ಮಾರುತಿ ಸುಜುಕಿ ಅವರಿಗೆ ಎರ್ಟಿಗಾ ಪೆಟ್ರೋಲ್ ವೇರಿಯಂಟ್ 20.3 ರಿಂದ 20.5 ಕಿಲೋಮೀಟರ್/ಪರ್ ಲೀಟರ್ ವರೆಗೂ ಮೈಲೇಜ್ ಕೊಡುತ್ತದೆ ಆಗು ಸಿ ಏನ್ ಜಿ ವೇರಿಯಂಟ್ 26.11 ಕಿಲೋಮೀಟರ್/ಕೆಜಿ ವರೆಗೂ ಮೈಲೇಜ್ ಕೊಡುತ್ತದೆ. ಇದರ ಎಫಿಶಿಯೆಂಟ್ ಇಂಜಿನ್ ಬಾಳ ಕಮ್ಮಿ ಇಂಜಿನ್ ಕಾಸ್ಟ್ ಹೊಂದಿದೆ ಇದರಿಂದ ಫ್ಯಾಮಿಲಿಗಳಿಗೆ ಈ ಕಾರು ಪರ್ಫೆಕ್ಟ್ ಚಾಯ್ಸ್ ಆಗಿದೆ.
- ಅಫರ್ಡೆಎಬಿಲಿಟಿ-ಈ ಮಾರುತಿ ಸುಜುಕಿ ಎರ್ಟಿಗಾ ನಾಲ್ಕು ವೇರಿಯಂಟ್ ಗಳಲ್ಲಿ ಬರುತ್ತದೆ ಎಲ್ ಎಕ್ಸ್ ಐ, ಜಡ್ ಎಕ್ಸೈ, ವಿ ಎಕ್ಸ್ ಐ,ಜಡ್ ಎಕ್ಸೈ+. ಎರ್ಟಿಗಾ 8 ಲಕ್ಷದಿಂದ ಪ್ರಾರಂಭವಾಗಿ 13 ಲಕ್ಷದ ವರೆಗೂ ಬೇರೆ ಬೇರೆ ವೇರಿಯಂಟ್ ಬೇರೆ ಬೇರೆ ಪ್ರೈಸ್ ನಲ್ಲಿ ಸಿಗುತ್ತದೆ. ಕಮ್ಮಿ ದರದಲ್ಲಿ ಇಷ್ಟೆಲ್ಲಾ ಫೆಸಿಲಿಟಿ ಕೊಡುತ್ತಿರುವುದಿಂದ ಫೆಮಿಲ್ಗಳ ಪಾಲಿಗೆ ಇದೊಂದು ಕಮ್ಮಿ ಕಾಸಿಗೆ ಸಿಕ್ಕ ವಜ್ರ ಎಂದು ಹೇಳಬಹುದು.
- ಸೇಫ್ಟಿ ಫೀಚರ್- ಈ ಲೇಟೆಸ್ಟ್ ಜನರೇಶನ್ ಎರ್ಟಿಗಾ ಒಳ್ಳೆಯ ಮಾಡ್ರನ್ ಫೀಚರ್ಸ್ ಗಳನ್ನು ಹೊಂದಿದೆ. ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್, ರೇರ್ ಪಾರ್ಕಿಂಗ್ ಕ್ಯಾಮೆರಾ ಹಾಗೂ ಬಹಳ ಅಡ್ವಾನ್ಸ್ ಸೇಫ್ಟಿ ಫೀಚರ್ ಈ ಕಾರು ಹೊಂದಿದೆ. ಇದಕ್ಕೆ ಡುಯಲ್ ಏರ್ ಬ್ಯಾಗ್ ಕೂಡ ಬರುತ್ತದೆ ಹಾಗೂ ಎಬಿಎಸ್ ವಿತ್ ಇಡಿಯಸ್ ಕೂಡ ಬರುತ್ತದೆ.
Mini Tractor Subsidy Karnataka ಉಚಿತ ಟ್ರ್ಯಾಕ್ಟರ್ ಪಡೆಯುವುದು ಹೇಗೆ..?
Maruti Suzuki Ertiga Cng On Road Price : ಈಗ ಎರ್ಟಿಗಾ ಫೀಚರ್ಸ್ ಹಾಗೂ ಡಿಸೈನ್! ಬಗ್ಗೆ ತಿಳಿದುಕೊಳ್ಳೋಣ ಎರ್ಟಿಗಾ ಒಳ್ಳೆಯ ಪರ್ಫೆಕ್ಟ್ ಬ್ಲೆಂಡ ಹಾಗೂ ಒಳ್ಳೆಯ ಎಕ್ಸ್ಪೀರಿಯಾ ಡಿಸೈನ್ ಅನ್ನು ಇದು ಹೊಂದಿದೆ. ಅಟ್ಟ್ರಾಕ್ಟಿವ್ ಎಕ್ಸ್ಪೀರಿಯರ್ ಹಾಗೂ ಒಳ್ಳೆಯ ಇಂಟೀರಿಯರ್ ಹೊಂದಿರುವ ಈ ಕಾರು ಬಹಳ ಜನರ ಕಣ್ಣು ಕುಕ್ಕುತ್ತದೆ. ಈ ಕಾರಿಗೆ ಬಹಳ ಇಂಟರೆಸ್ಟಿಂಗ್ ಫೀಚರ್ಸ್ ಕಂಡುಬರುತ್ತದೆ ಸ್ನೇಹಿತರೆ. ಬನ್ನಿ ಸ್ನೇಹಿತರೆ ಈಗ ಈ ಇಂಟರೆಸ್ಟಿಂಗ್ ಫ್ಯೂಚರ್ಸ್ ಈ ಇಂಟೆರೆಸ್ಟಿಂಗ್ ಫ್ಯೂಚರ್ಸ್ ಯಾವ ರೀತಿ ಕಾರಿಗೆ ಸೇಫ್ಟಿ ಕೊಡುತ್ತದೆ ಬನ್ನಿ ಸ್ನೇಹಿತರೆ ತಿಳಿದುಕೊಳ್ಳೋಣ!
- ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್-ಈ ಮಾರುತಿ ಸುಜುಕಿ ಎರ್ಟಿಗಾ ಸಾರಿಗೆ ಡಿಜಿಟಲ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಇದರಿಂದ ಈಜಿಯಾಗಿ ಬ್ಲೂಟೂತ್ ವೈಫೈ ಹಾಗೂ ಪಿಚ್ಚರ್ ಗಳನ್ನು ಗೂಗಲ್ ಮ್ಯಾಪ್ಸ್ ಇವೆಲ್ಲವನ್ನೂ ಈಸಿಯಾಗಿ ಯೂಸ್ ಮಾಡಿಕೊಂಡು ಹೋಗಬಹುದು.
- ರೇರ್ ಪಾರ್ಕಿಂಗ್ ಕ್ಯಾಮೆರಾ- ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಾರಿನಲ್ಲಿ ರೇರ್ ಕ್ಯಾಮೆರಾ ಅಥವಾ ರೇರ್ ಪಾರ್ಕಿಂಗ್ ಕ್ಯಾಮೆರಾ ಇರುವುದು ಎಷ್ಟು ಮುಖ್ಯ ಎಂದು ನಿಮಗೆಲ್ಲರಿಗೂ ಗೊತ್ತೇ ಇದೆ ಈಗಂತೂ ಅದು ಬಹಳ ಮುಖ್ಯ ಏಕೆಂದರೆ ಪಾರ್ಕಿಂಗ್ ಮಾಡುವ ಟೈಮಿನಲ್ಲಿ ಹಿಂದೆ ಯಾವುದಾದರೂ ಕಲ್ಲು ಅಥವಾ ಆಬ್ಜೆಕ್ಟ್ ಇದ್ದರೆ ಅದು ಈಜಿಯಾಗಿ ರೇರ್ ಪಾರ್ಕಿಂಗ್ ಕ್ಯಾಮೆರಾ ಸೈನ್ಸ್ ಮಾಡಿ ಇನ್ಫೋಟೇನ್ಮೆಂಟ್ ಸಿಸ್ಟಮ್ ನಲ್ಲಿ ಅದು ಈಸಿಯಾಗಿ ಕಾಣುತ್ತದೆ ಇದು ಡ್ರೈವರ್ ಗಳಿಗೆ ಪಾರ್ಕಿಂಗ್ ಮಾಡಲು ಬಹಳ ಈಜಿ ಮಾಡಿಕೊಟ್ಟಿದೆ
- ಅಡ್ವಾನ್ಸ್ ಸೇಫ್ಟಿ ಫೀಚರ್ಸ್-ಸ್ನೇಹಿತರೆ ಒಂದು ಕಾರಿನಲ್ಲಿ ಅಡ್ವಾನ್ಸ್ಡ್ ಸೇಫ್ಟಿ ಫೀಚರ್ ಇರಲೇಬೇಕು ಅದು ಯಾವುದೆಂದರೆ ಎಬಿಎಸ್ (ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಇದು ಹೈ ಪವರ್ ಇಂಜಿನ್ ಹೊಂದಿರುವ ವಾಹನಗಳಿಗೆ ಅಳವಡಿಸಲೇಬೇಕು ಇದನ್ನು ಸರ್ಕಾರ ಬಹಳ ವರ್ಷಗಳ ಹಿಂದೆ ಕಠಿಣಗೊಳಿಸಿದೆ. ಇದರಿಂದಾಗಿ ಮಾರುತಿ ಸುಜುಕಿ ಎರ್ಟಿಗಾ ಇದೀಗ ಅಡ್ವಾನ್ಸ್ಡ್ ಸೇಫ್ಟಿ ಫೀಚರ್ ತಂದಿದೆ. ಇದರಲ್ಲಿ ಎಬಿಎಸ್ ಮತ್ತು ಈ ಬಿಡಿ ಎರಡು ಸಹ ಈ ಕಾರು ಹೊಂದಿದೆ ಇದರಿಂದ ಕಾರು ಬ್ರೇಕ್ ಮಾಡಿದಾಗ ಬ್ರೆಕ್ಸ್ ಎಂದು ಲಾಕ್ ಆಗುವುದಿಲ್ಲ. ಸ್ನೇಹಿತರೆ ನಿಮ್ಮ ಎಲ್ಲರಿಗೂ ಗೊತ್ತೇ ಇದೆ ಎಬಿಎಸ್ ಇಲ್ಲ ಎಂದರೆ ಮಳೆಗಾಲದಲ್ಲಿ ಬ್ರೇಕ್ ಜೋರಾಗಿ ಅಪ್ಲೈ ಮಾಡಿದಾಗ ವೀಲ್ ಎಲ್ಲಾ ಕಾಗಿ ಕಿಟ್ಟಾಗಿ ಬೇರೆ ವಾಹನಕ್ಕೆ ಗುದ್ದುವುದನ್ನು ನೀವು ಸೋಶಿಯಲ್ ಮೀಡಿಯಾಗಳಲ್ಲಿ ನೋಡೇ ಇರುತ್ತೀರ ಆ ವಾಹನಗಳಿಗೆ ಯಾವುದೇ ಎಬಿಎಸ್ ಇರುವುದಿಲ್ಲ ಅದಕ್ಕೆ ಆ ರೀತಿ ಸ್ಕಿಡ್ ಆಗಿ ಗಾಡಿ ಕಂಟ್ರೋಲ್ ಗೆ ಸಿಗದೇ ಮುಂದಿರುವ ಗಾಡಿಗೆ ಡಿಕ್ಕಿ ಹೊಡೆದು ಅಪಘಾತಕ್ಕೆ ಒಳಗಾಗುತ್ತದೆ. ಇದರಿಂದಾಗಿ ಮಾರುತಿ ಸುಜುಕಿ ಅವರು ಎಬಿಎಸ್ ವಿಥ್ ಈ ಬಿಡಿ ಇದನ್ನು ಎರ್ಟಿಗಾ ಕಾರಿಗೆ ಅಳವಡಿಸಲಾಗಿದೆ.
- ಗಾಡಿಯ ಸೀಟ್ಸ್ – ಸ್ನೇಹಿತರೆ ಒಂದು ಕಾರು ಖರೀದಿ ಮಾಡುವ ಮುಂಚೆ ಜನ ಯೋಚನೆ ಮಾಡುವುದೇ ಆ ಕಾರಿನಲ್ಲಿ ಎಷ್ಟು ಜನ ಕೂತುಕೊಳ್ಳುಬಹುದು ಎಂದು. ಮಾರುತಿ ಸುಜುಕಿ ಅವರು ಇದನ್ನೇ ಟಾರ್ಗೆಟ್ ಮಾಡಿ ಮಲ್ಟಿಪರ್ಪಸ್ ವೆಹಿಕಲ್ ಮಾಡಿದ್ದಾರೆ ಇದು ಎಸ್ಯುವಿ ಸೆಗ್ಮೆಂಟ್ ವೆಹಿಕಲ್ ಗಳಿಗೆ ಟಕ್ಕರ್ ಕೊಡುತ್ತದೆ ಏಕೆಂದರೆ ಸ್ನೇಹಿತರೆ ಈ ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿ 7-8 ಜನ ಆರಾಮಾಗಿ ಕೂತುಕೊಳ್ಳಬಹುದು.
Maruti Suzuki Ertiga Lxi : ಈಗ ಬನ್ನಿ ಸ್ನೇಹಿತರೆ ಕಾರಿನ ಹೃದಯ ಭಾಗ ಎಂದರೆ ಅದು ಇಂಜಿನ್ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಾರಿನಲ್ಲಿ ಇಂಜಿನ್ ಬಹಳ ಮುಖ್ಯ ಬನ್ನಿ ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿ ಇಂಜಿನ್ ಯಾವ ರೀತಿ ಹಾಗೂ ಎಷ್ಟು ವಿಧವಿದೆ ಎಂದು ತಿಳಿದುಕೊಳ್ಳೋಣ!
ಮಾರುತಿ ಸುಜುಕಿ ಎರ್ಟಿಗಾ 10 ಲಕ್ಷಕ್ಕೆ ಮಿನಿ ಇನೋವಾ!
ಸ್ನೇಹಿತರೆ ಈ ಮಾರುತಿ ಸುಜುಕಿ ಎರ್ಟಿಗಾ ಕಾರು ಡೀಸೆಲ್ ಹಾಗೂ ಪೆಟ್ರೋಲ್ ಇಂಜಿನ್ ಎರಡರಲ್ಲೂ ಲಭ್ಯವಿದೆ ಏಕೆಂದರೆ ಕೆಲವು ಜನರಿಗೆ ಡೀಸೆಲ್ ಇಂಜಿನ್ ಕಾರು ಬಹಳ ಸ್ಮೂತ್ ಹಾಗೂ ಒಳ್ಳೆಯ ಮೈಲೇಜ್ ಎಂದು ಕೆಲವರ ಅಭಿಪ್ರಾಯ. ಆದರೆ ಕೆಲವು ಜನ ಎಂದರೆ ಸಿಟಿ ರೈಡ್ ಡೈಲಿ ಆಫೀಸ್ ವರ್ಕ್ ಹೋಗುವವರಿಗೆ ಪೆಟ್ರೋಲ್ ಇಂಜಿನ್ ಬಹಳ ಸೂಕ್ತ ಇದರಿಂದ ಮಾರುತಿ ಸುಜುಕಿ ನವರು ಎರಡು ರೀತಿ ಇಂಜಿನ್ ಗಾಡಿಗಳನ್ನು ಡಿಸೈನ್ ಮಾಡಿ ಬಿಟ್ಟಿದ್ದಾರೆ. ಈ ಮಾರುತಿ ಸುಜುಕಿ ಎರ್ಟಿಗಾ ಇಂಜಿನ್ ಫಿಯಲ್ ಎಫಿಶಿಯನ್ಸಿ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಕಾರು ಬಹಳ ಸ್ಮೂತ್ ಪರ್ಫಾರ್ಮೆನ್ಸ್ ನೀಡುತ್ತದೆ. ಕಾರಿನಲ್ಲಿ ಕೂತುಕೊಂಡರೆ ಒಂದು ಫ್ಲೈಟ್ ನಲ್ಲಿ ಕೂತಿರುವ ರೀತಿ ಫೀಲ್ ಆಗುತ್ತದೆ. ಸೀಟ್ಗಳ ಮೇಲೆ ಕುಳಿತರೆಂತು ಬಹಳ ಸ್ಮೂತ್ ಯಾವುದೇ ಲೈಟ್ ಗಳಿಗೂ ಕಮ್ಮಿ ಇಲ್ಲ ಆ ರೀತಿ ಇವೆ ಮಾರುತಿ ಸುಜುಕಿ ಎರ್ಟಿಗಾ ಅವರ ಸೀಟುಗಳು ಇದರಿಂದ ಕಮ್ಮಿ ದರದಲ್ಲಿ ಒಳ್ಳೆ ಪ್ರೇಮಿಯಂ ಗಾಡಿ ಇದಾಗಿದೆ.
ಬನ್ನಿ ಸ್ನೇಹಿತರೆ ಈಗ ಮಾರುತಿ ಸುಜುಕಿ ಎರ್ಟಿಗಾ ಅವರ ಸೇಫ್ಟಿ ಬಗ್ಗೆ ತಿಳಿದುಕೊಳ್ಳೋಣ!
ಈ ಎರ್ಟಿಗಾ ಕಾರು ಆಗಲೇ ಹೇಳಿದಂತೆ ಎಬಿಎಸ್ ಹೊಂದಿದೆ ಈ ಎಬಿಎಸ್ ಹಾರ್ಡ್ ಬ್ರೇಕಿಂಗ್ ಮಾಡಿದಾಗ ವೀಲನ್ನು ಲಾಕ್ ಮಾಡದಂತೆ ತಡೆಹಿಡಿದು ಸ್ವಲ್ಪ ಸ್ವಲ್ಪನೆ ಹಿಡಿಯುವಂತೆ ಮಾಡುತ್ತದೆ ಈ ಫೀಚರ್ ಮಳೆಗಾಲದಲ್ಲಿ ಬಹಳ ಅಂದ್ರೆ ಬಹಳ ಮುಖ್ಯವಾಗುತ್ತದೆ. ಇದರಿಂದ ಡ್ರೈವರ್ ಗಾಡಿಯನ್ನು ಬಹಳ ಈಸಿಯಾಗಿ ಕಂಟ್ರೋಲ್ ಮಾಡಬಹುದು ಹಾಗೂ ಸ್ಟೇರಿಂಗ್ ಕಂಟ್ರೋಲ್ ಈಜಿ ಆಗುತ್ತದೆ.
ಈಬಿಡಿ-ಸ್ನೇಹಿತರ ಈ ಈಬಿಡಿ ಎಬಿಎಸ್ ರೀತಿಯೇ.
ಒಂದು ಕಾರಿನಲ್ಲಿ ಬಹಳ ಮುಖ್ಯ ಪಾತ್ರ ಹೊಂದಿದೆ. ಈಬಿಡಿ ಎಂದರೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಎಂದು ಕರೆಯುತ್ತಾರೆ. ಈಬಿಡಿ
ಡ್ರೈವರ್ ಬ್ರೇಕ್ ಅಪ್ಲೈ ಮಾಡಿದಾಗ ಬ್ರೇಕ್ ಫೋರ್ಸ್ ಅನ್ನು ನಾಲ್ಕು ಚಕ್ರಗಳಿಗೂ ಸಮಾನಾಂತರವಾಗಿ ಹಂಚುತ್ತದೆ ಬೇಸ್ಡ್ ಒನ್ ಕಾರಿನ ತೂಕ, ಕಾರಿನ ಸ್ಪೀಡ್ ಹಾಗೂ ರೋಡ್ ಕಂಡೀಷನ್ ಈ ಎಲ್ಲಾ ಕಂಡಿಶನ್ಗಳನ್ನು ನೋಡಿಕೊಂಡು ಬ್ರೇಕ್ಫಾಸ್ಟ್ ಅನ್ನು ಈ ಬಿಡಿ ಡಿಸ್ಟ್ರಿಬ್ಯೂಟ್ ಮಾಡುತ್ತದೆ. ಇದು ಸ್ಟಾಪ್ಪಿಂಗ್ ಡಿಸ್ಟೆನ್ಸ್ ರೆಡ್ಯೂಸ್ ಮಾಡಿ ಗಾಡಿ ಸ್ಟೆಬಿಲಿಟಿಯನ್ನು ಇಂಪ್ರೂ ಮಾಡುತ್ತದೆ. ಇದರಿಂದ ಡ್ರೈವರ್ ಗಳಿಗೆ ಸ್ಟೇರಿಂಗ್ ಕಂಟ್ರೋಲ್ ಈಸಿಯಾಗಿ ಮಾಡಬಹುದು ಗಾಡಿಯ ಸ್ಟೇರಿಂಗ್ ಅಲುಗಾಡುವುದು ತಪ್ಪುತ್ತದೆ.
ಸಿಂಪಲ್ಲಾಗಿ ಹೇಳುವುದೆಂದರೆ ಎಬಿಎಸ್ ಕಾರಿನ ಚಕ್ರವನ್ನು ಬ್ರೇಕ್ ಅಪ್ ಪ್ಲೇ ಮಾಡಿದಾಗ ಜಾರದಂತೆ ತಡೆಯುತ್ತದೆ.
ಈಬಿಡಿ ಬ್ರೇಕ್ ಅಪ್ಲೆ ಮಾಡಿದಾಗ ನಾಲ್ಕು ಚಕ್ರಗಳಿಗೂ ಸಮಾನಾಂತರ ಬ್ರೇಕ್ ಫೋರ್ಸ್ ಹಂಚಿ ಸ್ಟೇಬಲ್ ಡ್ರೈವಿಂಗ್ ಕಂಟ್ರೋಲ್ ನೀಡುತ್ತದೆ. ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್ ಈ ಎರಡರಿಂದ ಬಹಳ ಇಂಪ್ರೂ ಆಗುತ್ತದೆ ಇದರಲ್ಲಿ ಮಾರುತಿ ಸುಜುಕಿ ಎರ್ಟಿಗಾ ಬಹಳ ಅಚ್ಚುಮೆಚ್ಚಿನ ಕೆಲಸ ಮಾಡಿದ್ದಾರೆ.
ರೇರ್ ಪಾರ್ಕಿಂಗ್ ಕ್ಯಾಮೆರಾ ಈ ರೇರ್ ಪಾರ್ಕಿಂಗ್ ಕ್ಯಾಮೆರಾ ಡ್ರೈವರ್ ಗಳಿಗೆ ಇಕ್ಕಟ್ಟು ಜಾಗದಲ್ಲಿ ಪಾರ್ಕಿಂಗ್ ಮಾಡಲು ಬಹಳ ಈಸಿ ಮಾಡಿಕೊಟ್ಟಿದೆ ಏಕೆಂದರೆ ಒಂದು ಮಿರರ್ ನಲ್ಲಿ ಸಣ್ಣ ಸಣ್ಣ ವಸ್ತುಗಳು ಅಷ್ಟು ನೀಟಾಗಿ ಕಾಣಿಸುವುದಿಲ್ಲ ಇದರಿಂದಾಗಿ ಡ್ರೈವರ್ ಗಳಿಗೆ ತೊಂದರೆ ಉಂಟಾಗಬಹುದು ಈ ರೇರ್ ಪಾರ್ಕಿಂಗ್ ಕ್ಯಾಮೆರಾ ಹೇಗೆ ಕೆಲಸ ಮಾಡುತ್ತದೆ ಎಂದರೆ ಈ ಕ್ಯಾಮೆರಾ ಹಿಂದೆ ಏನಾಗುತ್ತಿದೆ ಎಂದು ವಿಡಿಯೋವನ್ನು ಇನ್ಫೋಟೈನ್ಮೆಂಟ್ ಸಿಸ್ಟಮ್ ನಲ್ಲಿ ತೋರಿಸುತ್ತದೆ.
ಆಗ ಆ ಇನ್ಫೋಟೈನ್ಮೆಂಟ್ ಸಿಸ್ಟಮ್ ನಲ್ಲಿ ಸೇಫ್ ಜೋನ್ ಹಾಗೂ ಒಂದು ಬಾಕ್ಸ್ ರೀತಿ ಕ್ರಿಯೇಟ್ ಆಗುತ್ತದೆ ಆ ಬಾಕ್ಸ್ ನಲ್ಲಿ ಕ್ಲೀನಾಗಿ ನಿಲ್ಲಿಸಿದರೆ ಯಾವುದೇ ಪ್ರಾಬ್ಲಮ್ ಉಂಟಾಗುವುದಿಲ್ಲ ಬ್ಲೈಂಡ್ ಸ್ಪಾಟ್ ಗಳನ್ನು ಈಜಿಯಾಗಿ ಕಂಡುಹಿಡಿಯುತ್ತದೆ ರೇರ್ ವ್ಯೂ ಮಿರರ್!
ಇನ್ನೂ ಈ ಮಾರುತಿ ಸುಜುಕಿ ಎರ್ಟಿಗಾ.
ಚೈಲ್ಡ್ ಸೀಟ್ ಮೌಂಟಿಂಗ್ ಅನ್ನು ಸಹ ಹೊಂದಿದೆ 5 ವರ್ಷ ಕಿನ್ನ ಚಿಕ್ಕ ಮಕ್ಕಳಿಗೆ ಇಟ್ ಮೇಲೆ ಕೂರಲು ಬೇಬಿ ಸೀಟ್ ಅನ್ನು ಈಜಿಯಾಗಿ ಮೌಂಟ್ ಮಾಡಲು ಈ ಎರ್ಟಿಗಾ ಕಾರಿನಲ್ಲಿ ಎರಡು ಮೌಂಟಿಂಗ್ ಪಾಯಿಂಟ್ ಅನ್ನು ನೀಡಲಾಗಿದೆ. ಬೇಬಿಗಳು ಸ್ಮೂತ್ ಆಗಿ ಕೂತುಕೊಳ್ಳಲು ಕಂಫರ್ಟೆಬಲ್ ಡಿಸೈನ್ ಮಾಡಿದ್ದಾರೆ ನಮ್ಮ ಮಾರುತಿ ಸುಜುಕಿ ಎರ್ಟಿಗಾ ಕಂಪನಿಯವರು.
ಈ ಎರ್ಟಿಗಾ ಎಂ ಪಿ ವಿ ಸೆಗ್ಮೆಂಟ್ ಬಹಳ ಸೆಲ್ ಆಗುತ್ತಿರುವುದನ್ನು ನೋಡಿ ಬೇರೆ ಬ್ರಾಹ್ಣ್ಣವರು ಕಾಂಪಿಟೇಶನ್ ನೀಡಲು ಇದೇ ರೀತಿ ಮಲ್ಟಿ ಪರ್ಪಸ್ ವೆಹಿಕಲ್ ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ!
ಇದರಿಂದ ಇದೀಗ ಬಹಳಷ್ಟು ಕಾಂಪಿಟೇಶನ್ ಎರ್ಟಿಗಾಗಿ ಎದುರಾಗುತ್ತಿದೆ.
ಇದಕ್ಕಿಂತ ಹೆಚ್ಚಾಗಿ ಫೀಚರ್ ಹಾಗೂ ಒಳ್ಳೆ ಕಂಪರ್ಟ್ ಡಿಸೈನ್ ಕೊಡುತ್ತೀವಿ ಹಾಗೂ ಕಮ್ಮಿ ದರದಲ್ಲಿ ನಾವು ಸಹ ಕೊಡುತ್ತೀವಿ ಎಂದು ಬೇರೆ ಬ್ರಾಂಡ್ ನವರು ಕಾಂಪೀಟ್ ಮಾಡುತ್ತಿದ್ದಾರೆ. ಆದರೆ ಮಾರುತಿ ಸುಜುಕಿ ಅವರು ತಮ್ಮ ಚಾಣಾಕ್ಷತನ ಯೂಸ್ ಮಾಡಿ ಕಮ್ಮಿ ದರದಲ್ಲಿ ಈ ರೀತಿ ಒಳ್ಳೆ ಒಳ್ಳೆಯ ಗಾಡಿಗಳನ್ನು ಬಿಡುತ್ತಿದ್ದಾರೆ. ಆದರೆ ಇದೇ ರೀತಿ ಬೇರೆ ಬ್ರಾಂಡ್ಗಳು ಕಮ್ಮಿ ದರದಲ್ಲಿ ಈ ರೀತಿ ಒಳ್ಳೆ ಕ್ವಾಲಿಟಿ ಕೊಡುವುದಕ್ಕೆ ಬಹಳ ಇವರಿಗಿನ ಚಾಣಾಕ್ಷತನ ಹಾಗೂ ಒಳ್ಳೆ ಮೆಟೀರಿಯಲ್ಗಳು ಇವೆಲ್ಲವೂ ಬೇಕು ಇದರಿಂದಲೇ ಭಾರತದಲ್ಲಿ ಮಾರುತಿ ಸುಜುಕಿ ಈ ರೀತಿ ಮೋಸ್ಟ ಸೋಲ್ಡ್ ವೆಹಿಕಲ್ ಆಗಿದೆ.
ಈಗ ಈ ಮಾರುತಿ ಸುಜುಕಿ ಎರ್ಟಿಗಾ ಆಟೋಮೊಬೈಲ್ ಮಾರ್ಕೆಟ್ನಲ್ಲಿ ಬಹಳ ದೊಡ್ಡ ದೊಡ್ಡ ಗಾಡಿಗಳಿಗೆ ಟಕ್ಕರ್ ಕೊಡುವಲ್ಲಿ ಯಶಸ್ವಿಯಾಗುತ್ತಿದೆ. ಮಾರುತಿ ಸುಜುಕಿ ಎರ್ಟಿಗಾ ಹೋಂಡಾ ಬಿ ಆರ್ ವಿ, ಟೊಯೋಟಾ ಇನ್ನೋವಾ ಕ್ರಿಸ್ಟ, ಮಹೇಂದ್ರ ಮರಾಜೊ ಇಂಥ ದೊಡ್ಡ ದೊಡ್ಡ ಗಾಡಿಗಳಿಗೆ ಟಕ್ಕರ್ ಕೊಡುತ್ತದೆ ಎಂದರೆ ಮಾರುತಿ ಸುಜುಕಿ ಅವರಿಗೆ ಒಂದು ಸಲಾಂ ಹೊಡೆಯಲೇಬೇಕು. ಈ ಬೇರೆ ಬೇರೆ ಕಾರುಗಳು ಎರ್ಟಿಗಾಗೆ ಕಂಪೇರ್ ಮಾಡಬಹುದು ಸೇಮ್ ಫೈಚರ್ ಗಳನ್ನು ಈ ಕಾರುಗಳ ಸಹ ಹೊಂದಿದೆ ಆದರೆ ಮಾರುತಿ ಸುಜುಕಿ ಎರ್ಟಿಗಾ ಕಮ್ಮಿ ಬೆಲೆ ಹಾಗೂ ಒಳ್ಳೆ ಮೈಲೇಜ್ ಹೊಂದುವುದರಲ್ಲಿ ಯಶಸ್ವಿಯಾಗಿದೆ. ಇದರಿಂದ ಎರ್ಟಿಗಾ ಈ ಎಂಟಿವಿ ಸೆಗ್ಮೆಂಟ್ ನಲ್ಲಿ ಟಾಪ್ ಚಾಯ್ಸ್ ಆಗಿದೆ.
ಈ ಮಾರುತಿ ಸುಜುಕಿ ಅವರ ಇನ್ನೋವೇಟಿವ್ ಥಿಂಕಿಂಗ್ನಿಂದಾಗಿ ಈ ರೀತಿ ಬಹಳಷ್ಟು ಕಾರುಗಳು ಡಿಸೈನ್ ಮಾಡುತ್ತಿದ್ದಾರೆ. ಇದು ಮಿಡಲ್ ಕ್ಲಾಸ್ ಕುಟುಂಬಗಳಿಗೆ ಒಳ್ಳೆ ಚಾಯ್ಸ್ ಆಗುತ್ತಿದೆ. ಒಳ್ಳೆ ಮೈಲೇಜ್,ಡಿಸೈನ್ ಹೊಂದಿದೆ.ಫ್ರಂಟ್ ಲೋ ಭೀಮ್ ಗಳಿಗೆ ಹಾಲೋಜನ್ ಬಲ್ಬ್ ಅಳವಡಿಸಲಾಗಿದೆ ಹಾಗೂ ಫಾಗ್ಲ್ಯಾಂಪಿಗೂ ಸಹ ಹ್ಯಾಲೋಜನ್ ಲೈಟ್ ಅಳವಡಿಸಲಾಗಿದೆ ಫ್ರೆಂಟ್ ಅಟ್ರಕ್ಟಿವ್ ಕಾಣಲು ಸ್ಟೀಲ್ ಗ್ರಿಲ್ ಅಳವಡಿಸಲಾಗಿದೆ. ಫ್ರೆಂಡ್ ಡ್ಯಾಶ್ ಕ್ಯಾಮ್ ಸಹ ಅಳವಡಿಸಲಾಗಿದೆ. ಎಷ್ಟೇ ದಿನವಾದರೂ ಎರ್ಟಿಗಾ ಮಿಡಲ್ ಕ್ಲಾಸ್ ಫ್ಯಾಮಿಲಿ ಟಾಪ್ ಚಾಯ್ಸ್ ಕಾರು ಎನ್ನಬಹುದಾಗಿದೆ. ಸ್ನೇಹಿತರೆ ನಿಮಗೂ ಸಹ ಒಳ್ಳೆಯ ಫೀಚರ್ಸ್ ಕಮ್ಮಿ ದರದಲ್ಲಿ ವಿಥ್ ಒಳ್ಳೆ ಮೈಲೇಜ್ ಬೇಕು ಎಂದರೆ ಈ ಮಾರುತಿ ಸುಜುಕಿ ಎರ್ಟಿಗಾ ಬಹಳ ಒಳ್ಳೆಯ ಟಾಪ್ ಚಾಯ್ಸ್ ಎನ್ನಬಹುದು.
ಇವೆಲ್ಲ ಕಾರಣಗಳಿಂದ ಮಾರುತಿ ಸುಜುಕಿ ಎರ್ಟಿಗಾ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಒಂದು ಗೇಮ್ ಚೇಂಜರ್ ಎಂದೆ ಹೇಳಬಹುದು. ಕಸ್ಟಮರ್ ಸಾಟಿಸ್ಫೆಕ್ಷನ್ ಇಸ್ ದ ಮೋಸ್ಟ ಗ್ಲೇಡ್ ಸ್ಯಾಟಿಸ್ಫ್ಯಾಕ್ಷನ್ ಗೆಂದು ಮಾರುತಿ ಸುಜುಕಿ ನವರು ಹೇಳುತ್ತಲೇ ಇದ್ದಾರೆ ಅದರಂತೆಯೇ ಒಳ್ಳೆ ಒಳ್ಳೆ ಗಾಡಿಗಳನ್ನು ಇವರು ಡಿಸೈನ್ ಮಾಡಿ ಬಿಡುತ್ತಿದ್ದಾರೆ. ಇದಕ್ಕೆ ನಾವು ಹ್ಯಾಟ್ಸ್ ಆಫ್ ಎಂದು ಹೇಳಬೇಕು. ಎಷ್ಟೇ ವರ್ಷಗಳಾದರೂ ಎರ್ಟಿಗಾ ಎಲ್ಲರ ಟಾಪ್ ಚಾಯ್ಸ್ ಕಾರು ಆಗಿದೆ.
ಫ್ಯೂಚರ್ ಆಫ್ ಎರ್ಟಿಗಾ :
ಬನ್ನಿ ಸ್ನೇಹಿತರೆ ಈಗ ಎರಟಿಗಾ ಕಾರಿನ ಫ್ಯೂಚರ್ ಹೇಗಿರುತ್ತೆ ಎಂದು ತಿಳಿದುಕೊಳ್ಳೋಣ ಮಾರುತಿ ಸುಜುಕಿ ನವರು ಫೇಸ್ ಲಿಫ್ಟ್ ಎರ್ಟಿಗಾ ಕಾರನ್ನು ಬಿಡುತ್ತೀವಿ ಎಂದು ಹೇಳಿದ್ದಾರೆ. ಇದರಲ್ಲಿ ಯುನಿಕ್ ಡಿಸೈನ್ ಒಳ್ಳೆ ಒಳ್ಳೆ ಫೀಚರ್ ಹಾಗೂ ಸೇಫ್ಟಿ ಇನ್ನು ಬಹಳ ಇಂಪ್ರೂವ್ ಮಾಡುತ್ತಿದ್ದಾರೆ. ಇದರ ಜೊತೆಗೆ ಮಾರುತಿ ಸುಜುಕಿ ಅವರು ಹೈಬ್ರಿಡ್ ವರ್ಷನ್ ಎರ್ಟಿಗಾ ಇದನ್ನು ಸಹ ಬಿಡುತ್ತೀವಿ ಎಂದು ಅವರು ಹೇಳುತ್ತಿದ್ದಾರೆ ಈ ಮಾರುತಿ ಸುಜುಕಿ ಹೈಬ್ರಿಡ್ ವರ್ಷನ್ ಎರ್ಟಿಗಾ ಇನ್ನು ಬಹಳಷ್ಟು ಒಳ್ಳೆಯ ಮೈಲೇಜ್ ಅನ್ನು ಕೊಡುತ್ತದೆ ಎಂದು ಮಾರುತಿ ಸುಜುಕಿ ನವರು ಆಫೀಶಿಯಲ್ ಆಗಿ ಹೇಳಿದ್ದಾರೆ ಇಂಜಿನ್ ಅನ್ನು ಆ ರೀತಿ ಡಿಸೈನ್ ಮಾಡುತ್ತೀವಿ ಎಂದು ಹೇಳಿದ್ದಾರೆ.
ಈ ಹೈಬ್ರಿಡ್ ವರ್ಷನ್ ಎರ್ಟಿಗಾ ಒಳ್ಳೆ ಫ್ಯೂಲ್ ಎಫಿಶಿಯನ್ಸಿ ಜೊತೆಗೆ ಪರಿಸರ ಸ್ನೇಹಿತ ಗಾಡಿ ಆಗುತ್ತದೆ ಎಂದು ಮಾರುತಿ ಸುಜುಕಿ ನವರು ಹೇಳಿದ್ದಾರೆ. ಸರ್ಕಾರ ಎಲೆಕ್ಟ್ರಿಕ್ ಗಾಡಿಗಳನ್ನು ಹೆಚ್ಚು ಮಾಡಬೇಕು ಎಂದು ಹೇಳುತ್ತಿರುವುದರಿಂದ ಮಾರುತಿ ಸುಜುಕಿ ನವರು ಎಲೆಕ್ಟ್ರಿಕ್ ವರ್ಷನ್ ಎರ್ಟಿಗಾ ಇದನ್ನು ಸಹ ಬಿಡಬೇಕೆಂದು ಯೋಚನೆ ಮಾಡಿ ಇದನ್ನು ಸಹ ಡಿಸೈನ್ ಮಾಡುತ್ತಿದ್ದಾರೆ.
ಬನ್ನಿ ಸ್ನೇಹಿತರೆ ಈಗ ಎರ್ಟಿಗಾ ಕಾರಿಗೆ ಎಷ್ಟೆಷ್ಟು ಅವಾರ್ಡ್ಗಳು ಬಂದಿದೆ ಎಂದು ತಿಳಿದುಕೊಳ್ಳೋಣ!
- ಈ ಕಾರಿಗೆ ಎಂಪಿವಿ ಆಫ್ ದ ಇಯರ್ 2019 ಇಂಡಿಯನ್ ಕಾರ್ ಅಕ್ತರ್ ಅವಾರ್ಡ್ ಬಂದಿದೆ.
- ಬೆಸ್ಟ್ ವ್ಯಾಲ್ಯೂ ಫಾರ್ ಮನಿ-2018 ಆಟೋ ಎಕ್ಸ್ಪೋ ಅವಾರ್ಡ್.
- ಮೋಸ್ಟ ಪಾಪ್ಯುಲರ್ ಎಂಟಿವಿ-2017 ಕಾರ್ವೆಲ ಅವಾರ್ಡ್ ಇಷ್ಟು ಅವಾರ್ಡ್ ಗಳು ಎರ್ಟಿಗಾ ಕಾರಿಗೆ ಲಭಿಸಿದೆ. ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ