Dr Bro : ಸ್ಟಾ‌ರ್ ನಟರನ್ನೇ ಹಿಂದಿಕ್ಕಿದ ಕನ್ನಡ ಯೂಟ್ಯೂಬರ್. ಏನ್ ಗುರು Dr Bro ಹಾವಳಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರನ್ನು ಮೀರಿಸಿದ ನಮ್ಮ ಹೆಮ್ಮೆಯ ಹುಡುಗ ಡಾಕ್ಟರ್ ಬ್ರೋ. ಹೌದು ಸ್ನೇಹಿತರೆ ನೀವು ಓದಿರುವುದು ನಿಜ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಡಾ. ಬ್ರೋ ಗಗನ್ ಶ್ರೀನಿವಾಸ್ ಅವರು ಜಗತ್ತಿನ ಬಹಳಷ್ಟು ಜಾಗಗಳನ್ನು ನಮಗೆ ಪರಿಚಯಿಸಿದ್ದಾರೆ ಹಾಗೂ ಆ ಪ್ರಸಿದ್ಧ ಜಾಗಗಳ ಬಗ್ಗೆ ಅತಿ ಸರಳವಾಗಿ ನಮಗೆಲ್ಲರಿಗೂ ತಿಳಿಸಿದ್ದಾರೆ ನಮ್ಮ ಹೆಮ್ಮೆಯ ಹುಡುಗ ಗ್ರಾಜುಯೇಷನ್ ನಂತರ ಸಣ್ಣ ವಯಸ್ಸಿಗೆ ಯೂಟ್ಯೂಬ್ ಚಾನಲ್ ನನ್ನು ಓಪನ್ ಮಾಡಿದ್ದರು. ಇವರು 2016 ರಲ್ಲಿ ಅವರ ಯೂಟ್ಯೂಬ್ ಚಾನೆಲ್ ಅನ್ನು ಓಪನ್ ಮಾಡಿದ್ದರು. ಅವರು 2017 ರಲ್ಲಿಯೇ ತಾನು ಜಗತ್ತಿನ 195 ದೇಶವನ್ನು ನಮ್ಮ ಕನ್ನಡ ಜನತೆಗೆ ಹಾಗೂ ಎಲ್ಲರಿಗೂ ತೋರಿಸುವುದಾಗಿ ಪಣತೊಟ್ಟರು. ಇತ್ತೀಚೆಗಷ್ಟೇ ಅವರು ಲೆಬನನ್ ದೇಶಕ್ಕೆ ಹೋಗಿ ಬಂದಿದ್ದರು ಹಾಗೂ ಆ ದೇಶದ ಪರಿಸ್ಥಿತಿ ಹೇಗಿದೆ ಎಂದು ನಮಗೆ ತಿಳಿಸಿದರು.

ಈ ರೀತಿ ಬೇರೆ ಬೇರೆ ದೇಶಕ್ಕೆ ಹೋಗಿ (Dr Bro) ಗಗನ್ ಶ್ರೀನಿವಾಸ್ ಅವರು ಚಿಕ್ಕ ಹುಡುಗಹುಡುಗಿ ರಿಂದ ತಾತ ಅಜ್ಜರಿಗೆ ಯೂಟ್ಯೂಬ್ ನಿಂದ ಕನ್ನಡದಲ್ಲಿ ಒಳ್ಳೆಯ ಮಾಹಿತಿಯನ್ನು ನೀಡುತ್ತಿದ್ದಾರೆ. ಮೂರು ತಿಂಗಳ ಹಿಂದೆ ಅಷ್ಟೇ ಡಾಕ್ಟರ್ ಬ್ರೋ ಅವರು ಚೀನಾ ಗೆ ಹೋಗಿದ್ದರು ಅಲ್ಲಿ ಅಲ್ಲಿ ಚೀನಾದ ಕೆಫೆಯಲ್ಲಿ ರೋಬೋಟ್ಗಳು ಯಾವ ರೀತಿ ಊಟ ಬಡಿಸುತ್ತವೆ ಯಾವ ರೀತಿ ರೋಬೋಟ್ಗಳು ಕೆಲಸ ಮಾಡುತ್ತವೆ ಎಂದು ತೋರಿಸಿದ್ದರು ಇದು ಒಂದು ಸಣ್ಣ ಉದಾಹರಣೆ ಅಷ್ಟೇ ಡಾ. ಬರೋ ಅವರು ಇದೇ ರೀತಿ ಬೇರೆ ಬೇರೆ ದೇಶಗಳಿಗೆ ಹೋಗಿ ಅದರ ಬಗ್ಗೆ ಕನ್ನಡದಲ್ಲಿ ಮಾಹಿತಿ ಹಂಚಿ ಕರ್ನಾಟಕದ ಜನತೆಗೆ ಸ್ಪೂರ್ತಿಯಾಗಿದ್ದಾರೆ. ಮೊದಮೊದಲು ಅವರು ಯೂಟ್ಯೂಬ್ ವಿಡಿಯೋವನ್ನು ಯಾವುದೇ ಕ್ಯಾಮರಾ ಅಥವಾ ಬೇರೆ ಉಪಕರಣಗಳನ್ನು ಉಪಯೋಗಿಸುತ್ತಿರಲಿಲ್ಲ ಸ್ಮಾರ್ಟ್ ಫೋನ್ನಲ್ಲಿಯೇ ವಿಡಿಯೋವನ್ನು ಶೂಟ್ ಮಾಡಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡುತ್ತಿದ್ದರು.

WhatsApp Group Join Now
Telegram Group Join Now

ಮೊದಮೊದಲು ಟ್ರಾವೆಲಿಂಗ್ ವಿಡಿಯೋ ಮಾಡುವ ಮುಂಚೆ ಅನೇಕ ಸೋಶಿಯಲ್ ಎಕ್ಸ್ಪರಿಮೆಂಟ್ ಗಳನ್ನು ಮಾಡಿದ್ದರು. ಒಂದು ದಿನ ಸಮೋಸ ಅಂಗಡಿಯಲ್ಲಿ ಕೆಲಸ ಮಾಡಿದ್ದರು ಅಂಗಡಿ ಅವರು ಡಾಕ್ಟರ್ ಬ್ರೋ ಅವರ ಶ್ರಮ ನೋಡಿ ಸಮೋಸ ಹಾಗೂ ಕಚೋರಿ ಕೊಟ್ಟಿದ್ದರು ಈ ರೀತಿ ಅವರು ಕಷ್ಟ ಪಟ್ಟಿದ್ದಾರೆ ಇನ್ನೊಂದು ಉದಾಹರಣೆ ಹೇಳುವುದಾದರೆ ಅವರು ಬೀದಿಯಲ್ಲಿ ಕುಳಿತು ಬಿಕ್ಷೆ ಬೇಡಿದ್ದರು ಈ ಉದಾಹರಣೆ ಡಾಕ್ಟರ್ ಬ್ರೋ ಅವರು ಸರಳತೆ ಬಗ್ಗೆ ವ್ಯಕ್ತಪಡಿಸಿದ್ದಾರೆ. ಕಷ್ಟ ಪಟ್ಟರೆ ಒಂದು ದಿನ ಎಲ್ಲರಿಗೂ ಫಲ ಸಿಗುತ್ತದೆ ಎನ್ನುವ ಗಾದೆಯನ್ನು ಡಾ. ಬ್ರೋ (ಗಗನ್ ಶ್ರೀನಿವಾಸ್) ಅವರು ಚಿಕ್ಕ ವಯಸ್ಸಿಗೆ ಕರ್ನಾಟಕ ಜನರ ಹೃದಯ ಗೆದ್ದು (Dr Bro Youtuber) ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಕೇವಲ ಎಂಟು ವರ್ಷದಲ್ಲೇ ಅಂದರೆ (2016 ರಿಂದ 2024) ರಲ್ಲೇ ಕರ್ನಾಟಕದಲ್ಲಿ ಬಹಳ ಫೇಮಸ್ ಆಗಿದ್ದಾರೆ ಇದಲ್ಲೇ ಇದೀಗ ನಿಮಗೆ ಗೊತ್ತಿರೋ ಹಾಗೆ ದಿಗ್ಗಜ ಸ್ಯಾಂಡಲ್ ವುಡ್ ಸ್ಟಾರ್ ನಟರನ್ನು ಡಾ. ಬ್ರೋ ಅವರು ಹಿಂದಿಕ್ಕಿದ್ದಾರೆ.

ಹೊಸ ಕಾರ್ ತಗೋಬೇಕು ಅಂತ ಅಂದುಕೊಂಡಿದ್ದರೆ ಲೋನ್ ವಿಷಯದಲ್ಲಿ ಈ ತಪು ಮಾಡಿದರೆ ನಿಮ್ಮ ಹಣ್ಣ ಗೋವಿಂದ! ಇಲ್ಲಿ ಕ್ಲಿಕ್ ಮಾಡಿ ನೋಡಿ.

ಹೌದು ಸ್ನೇಹಿತರೆ ನೀವು ಓದಿದ್ದು ನಿಜ ಸ್ಯಾಂಡಲ್ ವುಡ್ ಟಾಪ್ ಹೀರೋಸ್ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಇಬ್ಬರನ್ನು ಇನ್ಸ್ಟಾಗ್ರಾಮ್ ನಲ್ಲಿ ಹಿಂದಿಕ್ಕಿದ್ದಾರೆ. ಈವರೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (2.1) ಮಿಲಿಯನ್ ಫಾಲೋವರ್ಸ್, ಕಿಚ್ಚ ಸುದೀಪ್ (2.3) ಮಿಲಿಯನ್ ಫಾಲೋವರ್ಸ್ ಈ ಇಬ್ಬರನ್ನು ಮೀರಿಸಿ ಡಾಕ್ಟರ್ ಬ್ರೋ ಅವರು (2.7) ಮಿಲಿಯನ್ ಫಾಲೋವರ್ಸ್ ಹೊಂದಿ ಸ್ಯಾಂಡಲ್ವುಡ್ ಟಾಪ್ ನಟರನ್ನು ಹಿಂದಿಕ್ಕಿದ್ದಾರೆ. ಯಾವುದೇ ವಿಭಾಗದಲ್ಲಿ ಶ್ರದ್ಧೆಭಕ್ತಿ ಇಂದ ಕೆಲಸ ಮಾಡಿದರೆ ಯಶಸ್ಸು ಸಿಕ್ಕೇ ಸಿಗುತ್ತದೆ ಇದನ್ನು ಡಾ. ಬ್ರೋ ಅವರು ಅಚ್ಚುಕಟ್ಟಾಗಿ ನಿಭಾಯಿಸಿದ್ದರಿಂದನೇ ಅವರಿಗೆ ಇಷ್ಟು ಬೇಗ ಚಿಕ್ಕ ವಯಸ್ಸಿನಲ್ಲಿಯೇ ಯಶಸ್ಸು ಸಿಕ್ಕಿದೆ.

Dr Bro

(Dr Bro) ರಿಯಲ್ ಲೈಫ್ ಸ್ಟೋರಿ..?

ಡಾಕ್ಟರ್ ಬ್ರೋ ಎಂದರೆ ಎರಿಗೆ ತಾನೆ ಗೊತ್ತಿಲ್ಲ ಹೇಳಿ ನಿಮಗೆಲ್ಲರಿಗೂ ಕೂಡ ಗೊತ್ತಿರುತ್ತದೆ ಈ ಒಂದು ಡಾಕ್ಟರ್ ಗೋವಿಂದರೆ ನೀವು ಇವರನ್ನ ಯೂಟ್ಯೂಬ್ ಗಳಲ್ಲಿ ನೋಡಿರುತ್ತೀರಾ ಸೋಶಿಯಲ್ ಮೀಡಿಯಾ ಗಳಲ್ಲಿ ನೋಡಿರುತ್ತೀರಾ ಇನ್ಸ್ಟಾಗ್ರಾಮ್ ಗಳಲ್ಲಿ ನೋಡಿರುತ್ತೀರಾ ಫೇಸ್ಬುಕ್ ಅಲ್ಲಿ ನೋಡಿರುತ್ತೀರಾ ಎಲ್ಲಾ ಕಡೆ ಇವರನ್ನ ನೀವು ಒಂದಲ್ಲ ಒಂದು ಕಡೆ ನೀವು ಇವರನ್ನು ನೋಡಿರುತ್ತೀರಾ ಏಕೆಂದರೆ ಇವರು ತುಂಬಾನೇ ಫೇಮಸ್ ಆಗಿರುವಂತಹ ಒಬ್ಬ ಕನ್ನಡದ ಯೂಟ್ಯೂಬರ್ ಇಂದ ಹೇಳಬಹುದು ಇದೀಗ ಇವಾಗ ಸಣ್ಣ ಹುಡುಗ ಏನಿದ್ದಾನೆ ಇವನು ನಮ್ಮ ಒಂದು ಕನ್ನಡದ ಸ್ಟಾರ್ ನಟರನ್ನು ಹಿಂದಿಕ್ಕಿ ಅತೀ ಹೆಚ್ಚು ಫಾಲೋವರ್ಸ್ಗಳನ್ನ ಪಡೆದುಕೊಂಡಿದ್ದಾನೆ ಅದರಲ್ಲೂ ಹೆಸರಾಂತ ನಟರಾಗಿರುವಂತಹ ನಮ್ಮ ಕಿಚ್ಚ ಸುದೀಪ್ ಅವರ ಆಗಿರಬಹುದು ಮತ್ತು ನಮ್ಮ ಒಂದು ಡಿ ಬಾಸ್ ಆಗಿರಬಹುದು ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಾಗಿರಬಹುದು ಇಬ್ಬರನ್ನು ಕೂಡ ಮೀರಿಸಿ ಇವರಿಗೆ ಇರುವಂತಹ ಇನ್ಸ್ಟಾಗ್ರಾಮ್ ನಲ್ಲಿ ಇರುವಂತಹ ಫಾದರ್ಸ್ ಗಳನ್ನು ಕೂಡ ಮೀರಿಸಿ ನಮ್ಮ ಒಂದು Dr ಬ್ರೋ ಅವರು ಫಾಲರ್ಸ್ ಗಳನ್ನು ಪಡೆದುಕೊಂಡಿದ್ದಾರೆ.

(Dr Bro) ಮತ್ತು ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇನ್ಸ್ಟಾಗ್ರಾಂ ಫಾಲೋವರ್ಸ್..?

  • (Dr Bro) – 2.7M instagram ಫಾಲೋವರ್ಸ್.
  • ಕಿಚ್ಚ ಸುದೀಪ್ – 2.3M instagram ಫಾಲೋವರ್ಸ್.
  • ದರ್ಶನ್ – 2.1M ಇನ್ಸ್ಟಾಗ್ರಾಮ್ ಫಾಲೋವರ್ಸ್.

ಹೇಗೆ ಡಾ. ಬ್ರೋ ಇಷ್ಟು ಬೇಗ ಫೇಮಸ್ ಆದರೂ..?

ಸ್ನೇಹಿತರೆ ನೀವು ಯೂಟ್ಯೂಬ್ ಗಳಲ್ಲಿ ಡಾ.ರೋ ವಿಡಿಯೋಗಳನ್ನ ನೋಡಿರಬಹುದು ಪ್ರಪಂಚದ ಎಲ್ಲಾ ದೇಶಗಳಿಗೂ ಕೂಡ ಹೋಗಿ ಆ ಒಂದು ದೇಶದಲ್ಲಿ ಇರುವ ಪ್ರದೇಶಗಳನ್ನು ತಮ್ಮ ಒಂದು ವಿಡಿಯೋ ಮುಖಾಂತರ ನಮ್ಮ ಒಂದು ಭಾರತದ ಜನತೆಗೆ ತಿಳಿಸುತ್ತಿದ್ದಾರೆ ಅವರ ಡಾಕ್ಟರ ಬ್ರೋ ಅವರ ನಿಜವಾದ ಹೆಸರು ಬಂದು ಗಗನ್ ಶ್ರೀನಿವಾಸ್ ಎಂದು ಈತ ಬಾಲ್ಯದ ವಿಷಯಕ್ಕೆ ಬಂದರೆ ಈತ ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿ ಇವರು ಅಷ್ಟೇನೂ ಶ್ರೀಮಂತರಲ್ಲ ಇವರು ತುಂಬಾ ಬಡ ಕುಟುಂಬದಲ್ಲಿ ಬೆಳೆದಂತವರು ಡಾಕ್ಟರ್ ರವರು ಆಗಿನ ಕಾಲದಲ್ಲಿ ತುಂಬಾನೇ ಬಡ ಕುಟುಂಬದಿಂದ ಬಂದಂತಹ ವ್ಯಕ್ತಿಯಾಗಿದ್ದರು ಒಬ್ಬ ಮಿಡಲ್ ಕ್ಲಾಸ್ ಹುಡುಗ ಡಾಕ್ಟರ್ ಬ್ರೋ, ಎಂದು ಹೇಳಬಹುದು. ಗೆಳೆಯರೇ ಆಗಿನ ಕಾಲದಲ್ಲಿ ಅಷ್ಟೇನೂ.

ಈ ಒಂದು ಮೊಬೈಲ್ಗಳ ಸಂಖ್ಯೆ ಇರಲಿಲ್ಲ ಮತ್ತು ಇಷ್ಟೊಂದು ಟೆಕ್ನಾಲಜಿ ಮುಂದುವರೆದಿರಲಿಲ್ಲ ಮತ್ತು ಯೂಟ್ಯೂಬ್ ಕೂಡ ಅಷ್ಟೊಂದು ಫೇಮಸ್ ಆಗಿರಲಿಲ್ಲ ಅವರು ತುಂಬಾನೇ ಕಷ್ಟಪಟ್ಟು ಈ ಒಂದು ಸಾಧನೆಯನ್ನು ಮಾಡಿದ್ದಾರೆ ಎಂದು ಹೇಳಬಹುದು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಮನೆಯಲ್ಲಿ ಓದಲಿ ಎಂದು ಕಾನ್ವೆರ್ಟಿಗೆ ಸೇರಿಸಿದ್ದರು ಶಾಲೆಗೆ ಸೇರಿಸಿದ್ದರು ಇವರು ಶಾಲೆಯನ್ನು ಕೂಡ ಅಷ್ಟೇನೂ ಸರಿಯಾಗಿ ಓದುತ್ತಿರಲಿಲ್ಲ ಯಾಕೆಂದರೆ ಇವರಿಗೆ ಓದುವುದರ ಬಗ್ಗೆ ಅಷ್ಟೊಂದು ಆಸಕ್ತಿ ಇರಲಿಲ್ಲ ಹಾಗಾಗಿ ಒಬ್ಬ ಆವರೇಜ್ ಸ್ಟೂಡೆಂಟ್ ಎಂದು ಹೇಳಬಹುದು. ಯಾಕೆಂದರೆ ಡಾ. ಬ್ರೋ ಅವರಿಗೆ ಅಷ್ಟೇನೂ ಓದುವುದರಲ್ಲಿ ಇಂಟರೆಸ್ಟ್ ಇರಲಿಲ್ಲ ಮತ್ತು ಆಸಕ್ತಿ ಕೂಡ ಇರಲಿಲ್ಲ ಅವರು ಓದುವುದರ ಜೊತೆಗೆ ಅವರು ದೇವಸ್ಥಾನಗಳಲ್ಲಿ ಅರ್ಚಕರಾಗಿ ಪೂಜೆಯನ್ನು ಸಹ ಮಾಡುತ್ತಿದ್ದರು ಮತ್ತು ಅವರು ಶಿಕ್ಷಣದಲ್ಲಿ ಅಷ್ಟೇನೂ ಓದಿದ್ದರೂ ಕೂಡ ಅವರು ಯಾವುದೇ ಕಾರಣಕ್ಕೂ.

ಕಲ್ಚರಲ್ ಆಕ್ಟಿವಿಟಿಗಳಲ್ಲಿ (Dr Bro Youtuber) ಡಲ್ಲಾಗಿ ಇರಲಿಲ್ಲ ಯಾಕೆಂದರೆ ಅವರು ಎಲ್ಲದರಲ್ಲೂ ಕೂಡ ಪಾರ್ಟಿಸಿಪೇಟ್ ಮಾಡುತ್ತಿದ್ದರು ಮತ್ತು ಯಾವುದೇ ರೀತಿಯ ಸ್ಕೂಲ್ ಗಳಲ್ಲಿ ಸಮಾರಂಭಗಳು ಮತ್ತು ಸ್ಟೇಜ್ ನ ಪರ್ಫಾರ್ಮೆನ್ಸ್ ಏನಾದರೂ ಇದ್ದರೆ ಕೂಡ ಅದನ್ನು ಕೂಡ ಡಾಕ್ಟರ್ ಗೋವಾ ಬರೆ ಮೊದಲು ಆ ಎಲ್ಲಾ ಪಂಕ್ಷನ್ ಗಳನ್ನು ಡಾಕ್ಟರ್ ಬಳಗರು ನಿರೂಪಣೆ ಮಾಡುತ್ತಿದ್ದರು ಮತ್ತು ಆ ಒಂದು ಶೋವನ್ನು ತಾವು ಒಬ್ಬರೇ ನಡೆಸುವಂತಹ ತಾಕತ್ತು ಹಾಗಿನ ದಿನಗಳಿಂದಲೇ ಡಾಕ್ಟರ್ ಬಾಬಾರಿಗೆ ಆ ಒಂದು ತಾಕತ್ತು ಬಂದಿತ್ತು ಅಲ್ಲಿ ಕಲಿತಂತಹ ಕನ್ನಡ ಮತ್ತು ಸ್ಪಷ್ಟ ಕನ್ನಡದಿಂದಲೇ ಡಾಕ್ಟರ್ ಬಾವರು ಇವತ್ತಿಗೂ ಕೂಡ ಕನ್ನಡವನ್ನು ಅಚ್ಚುಕಟ್ಟಾಗಿ ನಮ್ಮ ಒಂದು ಹಾಡು ಭಾಷೆಯಲ್ಲಿ ಮಾತನಾಡಿಕೊಂಡು ನಮ್ಮ ಒಂದು ಕರ್ನಾಟಕದ ಜನಪ್ರಿಯ ಮಗನಾಗಿದ್ದಾರೆ ಎಂದು ಹೇಳಿದರು ಕೂಡ ತಪ್ಪಾಗುವುದಿಲ್ಲ ಯಾಕೆಂದರೆ ಡಾ. ಬಾಬರು ಹಿಡಿ ಪ್ರಪಂಚಕ್ಕೆ ಒಂದು ಉತ್ತಮವಾದ ಸಂದೇಶವನ್ನು ತಮ್ಮ ಒಂದು ಯೂಟ್ಯೂಬ್ ನ ಮುಖಾಂತರ ನೀಡುತ್ತಿದ್ದಾರೆ.

ಇನ್ನು ಡಾಕ್ಟರ್ ಬಾಬರಿಗೆ 10ನೇ ತರಗತಿಯನ್ನು ಹೇಗೋ ಪಾಸ್ ಮಾಡಿಕೊಳ್ಳುತ್ತಾರೆ ಹತ್ತನೇ ತರಗತಿಯನ್ನು ಪಾಸ್ ಮಾಡಿದ ಕೂಡಲೇ ಅವರ ಸುತ್ತಮುತ್ತ ಇರುವಂತಹ ಜನಗಳು ನೀನು 10ನೇ ತರಗತಿಯನ್ನು ಪಾಸ್ ಮಾಡಿರುವುದರಿಂದ ನೀನು ಸೈನ್ಸ್ ನ ತೆಗೆದುಕೊಳ್ಳುವುದು ಉತ್ತಮ ಎಂದು ಪಿಯುಸಿ ನಲ್ಲಿ ಕಾಂಪಿರೇಷನ್ ಅನ್ನು ಸೆಲೆಕ್ಟ್ ಮಾಡುತ್ತಾರೆ ಆದರೆ ಡಾಕ್ಟರ್ ಬಾವ ಅವರಿಗೆ ಯಾವುದೇ ರೀತಿಯ ತಾನು ಏನು ಮಾಡಬೇಕು ತಾನು ಏನು ತೆಗೆದುಕೊಳ್ಳುವ ಎಂಬುದರ ಮಾಹಿತಿ ಇರುವುದಿಲ್ಲ ಡಾಕ್ಟರ್ ಬಾಬರು ಅಕ್ಕಪಕ್ಕ ಏನು ಜನ ಹೇಳುತ್ತಾರೆ ಅದನ್ನೇ ತೆಗೆದುಕೊಂಡು ಹೋಗಿರುತ್ತಾರೆ ಅದೇ ರೀತಿ ಡಾ.ಕೋ ಒಬ್ಬರು ಪಿಯುಸಿ ನಲ್ಲಿ ಸೈನ್ಸ್ ಅನ್ನು ತೆಗೆದುಕೊಂಡಿರುತ್ತಾರೆ ಆದರೆ ಡಾಕ್ಟರ್ ಬ್ರೋ ಅವರಿಗೆ ಓದುಬಿದರ ಬಗ್ಗೆ ಅಷ್ಟೊಂದು ಆಸಕ್ತಿ ಇಲ್ಲದ ಕಾರಣ ಪಿಯುಸಿ ನಲ್ಲಿ ಡಾಕ್ಟರ್ ಬ್ರೋ ಅವರು ಫೇಲಾಗುತ್ತಾರೆ ಅದಾದ ಬಳಿಕ ಡಾ. ಬ್ರೋ ಅವರಿಗೆ ಒಂದೊಂದೇ ಕಷ್ಟಗಳು ಅರ್ಥವಾಗುತ್ತಾ ಹೋಗುತ್ತದೆ.

ಹಾಗೆ ಡಾಕ್ಟರ್ ಬಾವರು ಸಿಕ್ಕಸಿಕ್ಕ ಕೆಲಸಗಳನ್ನು ಮಾಡಲು ಶುರು ಮಾಡುತ್ತಾರೆ ಮನೆಯನ್ನ ನಡೆಸಲು ಡಾ. ಬ್ರೋ ಅವರು ಕೇವಲ 16 ವರ್ಷಕ್ಕೆ ಕಾರ್ ಡ್ರೈವಿಂಗ್ ಅನ್ನು ಕೂಡ ಮಾಡಲು ಶುರು ಮಾಡುತ್ತಾರೆ ಆ ಒಂದು ಕಾರ್ ಡ್ರೈವಿಂಗ್ ನಲ್ಲಿ ಡಾಕ್ಟರ್ ಬ್ರೋ ಬಳಿ ಇನ್ನೂ ಡ್ರೈವಿಂಗ್ ಲೈಸೆನ್ಸ್ ಇರುವುದಿಲ್ಲ ಆದರೂ ಕೂಡ ಅವರು ಕಾರಣಾಂತರಗಳಿಂದ ಆ ಒಂದು ಸಿಚುಯೇಶನ ಆಗಿದ್ದರಿಂದ ಅವರು ಕಾರ್ ಡ್ರೈವಿಂಗ್ ಅನ್ನು ಸಹ ಮಾಡಬೇಕಾದಂತಹ ಪರಿಸ್ಥಿತಿ ಡಾ. ರೋಗಿ ಎದುರಾಗುತ್ತದೆ ಆಗಿನ ದಿನಗಳಲ್ಲಿ ಕಾರ್ ಡ್ರೈವಿಂಗ್ ಅನ್ನು ಮಾಡುತ್ತಿರುವಾಗ ಡಾಕ್ಟರ್ ಬ್ರೋ ಅಷ್ಟೇನೂ ಸಂಬಳ ಸಿಗುತ್ತಿರಲಿಲ್ಲ ಮತ್ತು ಪ್ರತಿದಿನ ಕೂಡ ತುಂಬಾ ಕಡಿಮೆ ಹಣ ಸಿಗುತ್ತಿತ್ತು ಮತ್ತು ಅಲ್ಲಿನ ಜನಗಳು ಮತ್ತು ಅಲ್ಲಿನ ವಾತಾವರಣ ಡಾಕ್ಟರ್ ಬಗ್ಗೆ ತುಂಬಾನೇ ಬೇಸರ ಉಂಟು ಮಾಡಿತ್ತು ಏಕೆಂದರೆ ಅಲ್ಲಿನ ಜನ ತುಂಬಾ ಬೇಕಾಬಿಟ್ಟಿ ಮಾತನಾಡುತ್ತಿದ್ದರು ಮತ್ತು ಅವಮಾನ ಮಾಡುತ್ತಿದ್ದರು ಇದರಿಂದ ಡಾಕ್ಟರ್ ಬ್ರೋ ಈ ಒಂದು ಕೆಲಸವನ್ನು ಮಾಡಲು ಸೂಕ್ತವಲ್ಲ ಎಂದು ತಿಳಿದುಕೊಂಡು ಅವರು ಬೇರೆ ಕೆಲಸವನ್ನು ಮಾಡಲು ತೀರ್ಮಾನಿಸಿದರು.

Dr Bro

ಆಗ ಡಾ. ಬ್ರೋ ಅವರ ತಲೆಗೆ ಬಂದಿದ್ದೆ ಯೂಟ್ಯೂಬ್ ಡಾಕ್ಟರ್ ಬ್ರೋ ಅವರಿಗೆ ಸ್ಟಾರ್ಟಿಂಗ್ ದಿನಗಳಲ್ಲಿ ಯೂಟ್ಯೂಬ್ ನಿಂದ ಹಣ ಸಂಪಾದಿಸಬಹುದು ಎಂಬ ಮಾಹಿತಿಯು ಕೂಡ ಗೊತ್ತಿರುವುದಿಲ್ಲ ಡ್ರ್ ಬ್ರೋ ಅವರು ಕೇವಲ ಸ್ಟಾರ್ಟಿಂಗ್ ದಿನಗಳಲ್ಲಿ ಅಂದರೆ 2016 ರಲ್ಲಿ ಗಗನ್ ಶ್ರೀನಿವಾಸ್ ಅವರು ಯೌಟ್ಯೂಬ್ ಚಾನೆಲ್ ಅನ್ನು ಸ್ಟಾರ್ಟ್ ಮಾಡುತ್ತಾರೆ ಹಾವಳಿ ಯೌಟ್ಯೂಬ್ ಚಾನೆಲ್ ನಲ್ಲಿ ಬ್ರೋ ಅವರು ಕೇವಲ ಫನ್ನಿ ವಿಡಿಯೋಗಳು ಮತ್ತು ಕಾಮಿಡಿ ವಿಡಿಯೋಗಳನ್ನು ಅಪ್ಲೋಡ್ ಮಾಡಲು ಶುರು ಮಾಡುತ್ತಾರೆ ಅದಾದ ಬಳಿಕ ಅವರು ಹೊಸದೊಂದು youtube ಚಾನಲ್ ಅನ್ನು ಸ್ಟಾರ್ಟ್ ಮಾಡುತ್ತಾರೆ ಆ ಒಂದು ಯುಟ್ಯೂಬ್ ಚಾನೆಲ್ ನಿಮಗೆಲ್ಲರಿಗೂ ಗೊತ್ತಿರುವಂತಹ ಅಚ್ಚುಮೆಚ್ಚಿನ ತುಂಬಾ ಪಾಪುಲಾರಿಟಿಯನ್ನು ಪಡೆದಿರುವಂತಹ ಡಾ.ಬ್ರೋ ಯುಟ್ಯೂಬ್ ಚಾನೆಲ್ ಸ್ಟಾರ್ಟಿಂಗ್ ದಿನಗಳಲ್ಲಿ ಡಾಕ್ಟರ್ ಅವರಿಗೆ ಯಾವ ವಿಡಿಯೋಗಳನ್ನು ಮಾಡಬೇಕು ಎಂಬ ಮಾಹಿತಿಯು ಕೂಡ ಇರುವುದಿಲ್ಲ ಸ್ಟಾರ್ಟಿಂಗ್ ದಿನಗಳಲ್ಲಿ ಸೋಶಿಯಲ್ ಎಕ್ಸ್ಪೆರಿಮೆಂಟ್ ಗಳನ್ನು ಡಾಕ್ಟರ್ ಬ್ರದರ್ ಮಾಡಿಕೊಂಡು ಆ ಒಂದು ವಿಡಿಯೋಗಳನ್ನು ಅಪ್ಲೋಡ್ ಮಾಡಲು ಶುರು ಮಾಡುತ್ತಾರೆ.

ಸ್ಟಾರ್ಟಿಂಗ್ ದಿನಗಳಲ್ಲಿ ಡಾ. ಬ್ರೋ ಅವರ ವಿಡಿಯೋಗಳು ಅಷ್ಟೇನೂ ವೈರಲ್ ಮತ್ತು ಅಷ್ಟೇನೂ ಫೇಮಸ್ ಕೂಡ ಆಗುತ್ತಿರಲಿಲ್ಲ ಅಷ್ಟೇನು ವೀವ್ಸ್ ಕೂಡ ಬರುತ್ತಿರಲಿಲ್ಲ ಆದರೆ ಡಾಕ್ಟರ್ ಬಾಬುರು ನಮ್ಮ ಒಂದು ಕರ್ನಾಟಕದಲ್ಲಿ ಇರುವಂತಹ ಅಕ್ಕಪಕ್ಕ ಪ್ರದೇಶಗಳು ಏನಿದ್ದಾವೆ ಅಕ್ಕಪಕ್ಕ ಒಂದು ಸೀಕ್ರೆಟ್ ಪ್ಲೇಸ್ ಗಳು ಏನಿದ್ದಾವೆ ಅಂತಹ ಪ್ಲೀಸ್ ಗಳಿಗೆ ಡಾಕ್ಟರ್ ಬ್ರೋ ಆ ಒಂದು ಪ್ರದೇಶಗಳ ಬಗ್ಗೆ ಡಾ. ಬ್ರೋ ಸಂಪೂರ್ಣವಾಗಿ ತಿಳಿದುಕೊಂಡು ಅದನ್ನು ತಮ್ಮ ವಿಡಿಯೋದ ಮುಖಾಂತರ ಅಲ್ಲಿಗೆ ಹೋಗಿ ಆ ಒಂದು ಜಾಗದ ಬಗ್ಗೆ ಎಕ್ಸ್ಪ್ಲೋರ್ ಮಾಡುತ್ತಿದ್ದರು ಮತ್ತು ಆ ಒಂದು ಸೀಕ್ರೆಟ್ ಪ್ಲೇಸ್ ನ ಬಗ್ಗೆ ನಮ್ಮ ಒಂದು ಕರ್ನಾಟಕದ ಜನತೆಗೆ ತಿಳಿಸುತ್ತಿದ್ದರು ಇದೇ ರೀತಿ ಡಾಕ್ಟರ್ ಬ್ರೋ ಅವರ ಜೀವನ ನಡೆಯುತ್ತಿದ್ದು. ಇದಾದ ಮೇಲೆ ಗಗನ್ ಶ್ರೀನಿವಾಸ ಅವರು ತಮ್ಮ ಒಂದು ಯುಟ್ಯೂಬ್ ಚಾನೆಲ್ ಲ್ಲಿ ಲೈವ್ ನಡೆಸುವಾಗ ಕರ್ನಾಟಕದ ಜನತೆಗೆ ಒಂದು ಪ್ರಮಾಣವನ್ನ ಮಾಡುತ್ತಾರೆ.

ಆ ಒಂದು ಪ್ರಮಾಣ ಏನೆಂದರೆ ನಾನು ಈ ಒಂದು ಚಾನಲ್ನಲ್ಲಿ ಇಡೀ ಪ್ರಪಂಚದ ಮೂಲೆ ಮೂಲೆಯಲ್ಲಿ ಇರುವಂತಹ ಸ್ಥಳಗಳನ್ನು ಕೂಡ ಪ್ರತಿಯೊಂದು ಜಾಗಗಳನ್ನು ಕೂಡ ನಾನು ಅಲ್ಲಿಗೆ ಹೋಗಿ ಆ ಒಂದು ಜಾಗದ ಬಗ್ಗೆ ಆಪರೇಷನ್ ಮಾಡಿ ಆ ಒಂದು ಜಾಗದ ಬಗ್ಗೆ ನಾನು ಕನ್ನಡದಲ್ಲಿ ವಿಡಿಯೋಗಳನ್ನು ಮಾಡಿ ಇಡೀ ಪ್ರಪಂಚಕ್ಕೆ ತೋರಿಸುತ್ತೇನೆ ಎಂದು ಪ್ರಮಾಣ ಮಾಡಿರುತ್ತಾರೆ ಅದೇ ರೀತಿ ಡಾ. ಬ್ರೋ ಅವರು ಕೊಟ್ಟಿರುವಂತಹ ಪ್ರಮಾಣವನ್ನ ಈಗಲೂ ಕೂಡ ನೆರವೇರಿಸುತ್ತಿದ್ದಾರೆ. ಅದಾದ ಬಳಿಕ ಕರ್ನಾಟಕದಲ್ಲಿ ಇರುವಂತಹ ಸಾಕಷ್ಟು ಪ್ಲೀಸ್ ಗಳನ್ನ ಡಾಕ್ಟರ್ ಅವರು ಎಕ್ಸ್ಪ್ಲೋರ್ ಮಾಡಿಕೊಂಡು ಬರುತ್ತಿದ್ದಾರೆ ಅದಾದ ಬಳಿಕ ನೈಟ್ ಕ್ಯಾಂಪಿಂಗ್ ಅನ್ನು ಸಹ ಮಾಡುತ್ತಿದ್ದರು ಬೆಟ್ಟ ಗುಡ್ ಗಳಲ್ಲಿ ಕಾಡು ಪ್ರದೇಶಗಳಲ್ಲಿ ಡಾ. ಬ್ರೋ ಅವರು ಟೆಂಟ್ ಹಾಕಿಕೊಂಡು ನೈಟ್ ಕ್ಯಾಂಪಿಂಗ್ ಅನ್ನ ಮಾಡಿ ಕೂಡ ಮಾಡುತ್ತಿದ್ದರು ಅದಾದ ಬಡಿತ ಮೊದಲು ಡಾಕ್ಟರ್ಶ ದಕ್ಕೆ ಕಾಲಿಟ್ಟಿದ್ದು ಅಂದರೆ ಅದುವೇ ಪಾಕಿಸ್ತಾನ.

ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಪಾಕಿಸ್ತಾನಕ್ಕೆ ಹೋಗಬೇಕು ಅಂದರೆ ಜನಗಳು ತುಂಬಾನೇ ಹೆದರುತ್ತಾರೆ. ಏಕೆಂದರೆ ಪಾಕಿಸ್ತಾನ ಮತ್ತು ಭಾರತಕ್ಕೆ ಸ್ವಲ್ಪ ಆಗುವುದಿಲ್ಲ ಹಾಗಾಗಿ ಪಾಕಿಸ್ತಾನಕ್ಕೆ ಹೋಗಲು ಜನ ಇಂದು ಮುಂದು ನೋಡುತ್ತಾರೆ ಆದರೆ ಮೊದಲು ಕರ್ನಾಟಕದಿಂದ ಒಬ್ಬ vloger ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು ಅದಾದ ಬಳಿಕ ಕರ್ನಾಟಕದಲ್ಲಿ ಡಾ. ಬ್ರೋ ಅವರು ಸಿಕ್ಕಾಪಟ್ಟೆ ಫೇಮಸ್ ಆಗುತ್ತಾರೆ ಅದಾದ ಬಳಿಕ ಡಾಕ್ಟರ್ ಬ್ರೋ ಅವರು ವಿದೇಶ ಗಳಿಗೆ ಭೇಟಿ ನೀಡಿ ಅಲ್ಲಿನ ಒಂದು ವಾತಾವರಣ ಹೇಗಿದೆ ಅಲ್ಲಿನ ಜೀವನದ ಲೈಫ್ ಸ್ಟೈಲ್ ಹೇಗಿದೆ ಇದೆಲ್ಲದರ ಬಗ್ಗೆಯೂ ಕೂಡ ಡಾಕ್ಟರ್ ಬ್ರೋ ಅವರು ಪ್ರತಿದಿನ ಅವರ ಒಂದು ಯೂಟ್ಯೂಬ್ ಚಾನೆಲ್ ನಲ್ಲಿ ತಿಳಿಸುತ್ತಿದ್ದರು. ಅದು ಕೂಡ ನಮ ಕನ್ನಡ ಭಾಷೆಯಲ್ಲಿ ತುಂಬಾ ಅದ್ಬುತವಾಗಿ ತಿಳಿಸುತ್ತ ಇಡೀ ಪ್ರಪಂಚವನ್ನೇ ತೋರಿಸುತ್ತಿನಿ ಎಂದು ಈಗಲೂ ಕೂಡ ಅವರ ಪ್ರಾಮಿಸ್ ಅನ ಮರೆಯದೆ ಪ್ರತಿದಿನವೂ ಕೂಡ ಅವರು ಟ್ರಾವೆಲ್ ಮಾಡುತ್ತಲೇ ಇರುತ್ತಾರೆ ಮತ್ತು ಟ್ರಾವೆಲ್ ಮಾಡಿ ಆದರೂ ಹೋಗುವ ಸ್ಥಳಗಳ ಬಗ್ಗೆ ಮೊದಲು ಅವರು ಇನ್ಫೋ ಕಲೆಕ್ಟ್ ಮಾಡಿ ಅದರ ಬಗ್ಗೆ ತಿಳಿದುಕೊಂಡು.

ಅದರ ಮಾಹಿತಿಯನ್ನು ಅತ್ಯದ್ಭುತವಾಗಿ ನಮಗೊಂದು ಕನ್ನಡ ಭಾಷೆಯಲ್ಲಿ ಇಡೀ ಪ್ರಪಂಚಕ್ಕೆ ತೋರಿಸುತ್ತಿರುವ ಒಬ್ಬ ಏಕೈಕ ಎಂದರೆ ಅದುವೇ ನಮ್ಮ ಒಂದು ಡಾ. ಬ್ರೋ ಹೇಳಬಹುದು. ಹೀಗೆ ಎಡಪಡಬಹುದು ಪ್ರತಿದಿನ ಅದ ಇಡೀ ಜಗತ್ತನ್ನು ತೋರಿಸಿದ ಒಂದು ಕೆಲಸದಲ್ಲಿ ಇದ್ದಾರೆ ಹಾಗಾಗಿ ಅವರು ಯಾವುದೇ ರೀತಿಯ ಎಜುಕೇಶನನ್ನು ಕಂಟಿನ್ಯೂ ಮಾಡುವುದಿಲ್ಲ ಚಿಕ್ಕ ವಯಸ್ಸಿಗೆ ಇಂತಹ ಚಾಲೆಂಜ್ ತೆಗೆದುಕೊಂಡಿರುತ್ತಾರೆ. ಮತ್ತು ಅವರು ಮಾತನಾಡುವ ಕನ್ನಡ ಪದ ಅದು ನಮ್ಮ ಒಂದು ಹಾಡು ಭಾಷೆಯಲ್ಲಿ ಅವರು ಮಾತನಾಡಿಕೊಂಡು ಹೋಗುತ್ತಾರೆ ಅದರಲ್ಲಿ ಕೂಡ ವಿಂಗ ಶುರು ಮಾಡುವುದಕ್ಕಿಂತ ಮುಂಚೆ ನಮಸ್ಕಾರ ದೇವ್ರು ಎಂದು ವಿಡಿಯೋ ಶುರು ಮಾಡುತ್ತಾರೆ ದೇವರು ಎಂದರೆ ನಾವು ನೋಡುವಂತಹ ಜನಗಳು ಏನಿದ್ದಾರೆ ಅವರೇ ದೇವರುಗಳು ಎಂದು ಪ್ರೀತಿಯಲ್ಲಿ ಡಾ. ಅವರು ತಮ್ಮ ವಿಡಿಯೋಗಳಲ್ಲಿ ನಮಸ್ಕಾರ ದೇವರೂ ಎಂದು ವಿಡಿಯೋ ಶುರು ಮಾಡುತ್ತಾರೆ ಇದರಿಂದ ಅವರ ಒಂದು ಒಳ್ಳೆ ಗುಣ ನಮೇಲರಿಗೂ ಗೊತ್ತಾಗುತ್ತದೆ ಅದಕ್ಕೆ ಅವರು ಎಷ್ಟು ಬೇಗ ಎಷ್ಟು ಚಿಕ ವಯಸ್ಸಿಗೆ ಅವರು ಬೆಳ್ಯಲು ಸಾಧ್ಯವಾಗಿದ್ದು ಮತ್ತು ಇದೀಗ ಇನ್ಸ್ಟಾಗ್ರಂನಲಿ ಸ್ಟಾರ್ ನಟರನ್ನು ಕೂಡ ಮೀರಿಸಿ ಫಾಲೋವರ್ಸ್ ಗಳನ ಪಡೆದುಕೊಂಡಿದ್ದಾರೆ ಎಂದರೆ ಅದು ನಿಜಕ್ಕೂ ಒಂದು ದೊಡ್ಡ ಸಾಧನೆ ತಂದೆ ಹೇಳಬಹುದು

ಯಾಕಂದ್ರೆ ಫಿಲಂ ಅಥವಾ ಸಿನಿಮಾ ಸ್ಟಾರ್ ಗಳನೆ ಮೀರಿಸಿ ಫಾಲೋವರ್ಸ್ ಪಡೆದಿದರೆ ಅಂದರೆ ಅದು ತಮಾಷೆಯ ವಿಷಯ ಆಳ್ವೆಯಲ್ಲ ಇದ್ದು ನಿಜನು ತುಂಬಾ ದೊಡ್ಡ ಸಾಧನೆ . ಸ್ನೇಹಿತರೆ ಇದೇ ರೀತಿ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳಲು ಮತ್ತು ಇದೇ ತರ ಲೈಫ್ ಸ್ಟೋರಿಗಳ ಬಗ್ಗೆ ಮಾಹಿತಿಯನ್ನ ಪಡೆದುಕೊಳ್ಳಲು ಈಗಲೇ ನಾಮ WhatsApp Group ge ಜಾಯಿನ್ ಆಗುವದನು ಮರೆಯಬೇಡಿ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಧನ್ಯವಾದಗಳು

Sharing Is Caring:

1 thought on “Dr Bro : ಸ್ಟಾ‌ರ್ ನಟರನ್ನೇ ಹಿಂದಿಕ್ಕಿದ ಕನ್ನಡ ಯೂಟ್ಯೂಬರ್. ಏನ್ ಗುರು Dr Bro ಹಾವಳಿ!”

Leave a Comment