ಕರ್ನಾಟಕದ ಜನತೆಗೆ ಮತ್ತೊಮ್ಮೆ ನಮ್ಮ ಒಂದು ವೆಬ್ಸೈಟ್ಗೆ ಸ್ವಾಗತ ಗೆಳೆಯರೇ ನಾವು ಇವತ್ತಿನ ದಿನ ನಿಮ್ಮೆಲ್ಲರಿಗೂ ಕೂಡ ನಾವು ತಿಳಿಸುವುದೇನೆಂದರೆ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರಬಹುದು ಇತ್ತೀಚಿಗಷ್ಟೇ ಜಿಯೋ ಮತ್ತು ಏರ್ಟೆಲ್ ಅವರು ಇಬ್ಬರೂ ಕೂಡ ತಮ್ಮ ರಿಚಾರ್ಜ್ ಪ್ಲಾನ್ ಗಳನ್ನು ಹೆಚ್ಚಿಗೆ ಮಾಡಿದ್ದರು ಇದರಿಂದ ಜನಗಳಿಗೆ ತುಂಬಾನೇ ಕಷ್ಟವಾಗುತ್ತಿದೆ ಹಾಗಾಗಿ ಈ ಒಂದು ಸಿಮ್ ಗಳ ಸಾಮ್ರಾಜ್ಯದಲ್ಲಿ ಯಾವ ಉತ್ತಮ ಮತ್ತು ಯಾವ ಸಿಮ್ ತೆಗೆದುಕೊಂಡರೆ ನಿಮಗೆ ರಿಚಾರ್ಜ್ ಪ್ಲಾನ್ ಕಡಿಮೆಯಾಗುತ್ತದೆ ಮತ್ತು ಯಾವುದು ಬೆಸ್ಟ್ ಇರಬಹುದು ಮತ್ತು ಯಾವುದರಲ್ಲಿ ಇಂಟರ್ನೆಟ್ ತುಂಬಾನೇ ಸ್ಪೀಡ್ ಆಗಿ ಸಿಗುತ್ತದೆ ಮತ್ತು. ಯಾವುದು ಚೀಪ್ ಅಂಡ್ ಬೆಸ್ಟ್ ಇದೆಲ್ಲದರ ಮಾಹಿತಿಯನ್ನು ಕೂಡ ನಾವು ಇವತ್ತಿನ ಒಂದು ಲೇಖನದಲ್ಲಿ ನಾವು ಕಂಪ್ಲೀಟ್ ಆಗಿ ತಿಳಿಸುತ್ತೇವೆ ಅದಕ್ಕಾಗಿ ನೀವು ದಯವಿಟ್ಟು ಲೇಖನವನ್ನು ಸ್ಕಿಪ್ ಮಾಡದೆ ಪೂರ್ತಿಯಾಗಿ ಎಲ್ಲಾ ಮಾಹಿತಿಗಳನ್ನು ಕೂಡ ನೀವು ನೋಡಬೇಕಾಗುತ್ತದೆ ಮತ್ತು ನಾವು ಈ ಒಂದು ಬಿಎಸ್ಎನ್ಎಲ್ಸಿ
Bsnl Vs Jio Vs Airtel : ಮತ್ತು ಏರ್ಟೆಲ್ ಸಿನಿಮಾ ಮತ್ತು ಜಿಯೋ ಸಿಮ್ ನ ಈ ಮೂರು ಸಿಮ್ ಗಳನ್ನು ಕೂಡ ನಾವು ಕಂಪೇರ್ ಮಾಡಿ ನಿಮಗೆ ಯಾವುದು ಉತ್ತಮ ಸಿಮ್ ಎಂದು ನಾವು ಈ ಒಂದು ಲೇಖನದಲ್ಲಿ ತಿಳಿಸಿರುತ್ತೇವೆ ಅದನ್ನು ಕೂಡ ನೀವು ಈ ಕೆಳಗಡೆ ಇರುವ ಮಾಹಿತಿ ಎಲ್ಲವನ್ನು ಕೂಡ ನೀವು ನೋಡಬಹುದು. ಇವತ್ತು ಲೇಖನವನ್ನು ಓದುತ್ತಿರುವ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ನಾವು ನಿಮಗೆ ಇದೇ ರೀತಿಯ ಟೆಕ್ನಿಕಲಿ ಯಾವುದೇ ರೀತಿಯ ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಲು ಅಥವಾ.
Reels Star Manjanna ಇವರ ಕಂಪ್ಲೀಟ್ ಲೈಫ್ ಸ್ಟೋರಿ ಕೇಳಿದರೆ ನಿಜಕ್ಕೂ ತುಂಬಾನೇ ಬೇಸರವಾಗುತ್ತದೆ ಇಲ್ಲಿ ಕ್ಲಿಕ್ ಮಾಡಿ
ನಿಮಗೆ ಪ್ರತಿದಿನದ ಸುದ್ದಿಗಳನ್ನು Bsnl Vs Jio Recharge Plan ನೀವು ಅತಿ ಬೇಗನೆ ನೀವು ಇದೇ ರೀತಿ ಓದಲು ಮತ್ತು ಜಾಬ್ಸ್ ಗಳ ಅಪ್ ಡೇಟ್ಸ್ ಗಳನ್ನು ಪಡೆದುಕೊಳ್ಳಲು ಮತ್ತು ಯಾವುದೇ ರೀತಿಯ ಒಂದು ಸ್ಕೀಮ್ಸ್ ಗಳನ್ನ ನೀವು ಅದರ ಅಪ್ಲಿಕೇಶನ್ ಹಾಕುವುದು ಹೇಗೆ ಇದೆಲ್ಲವನ್ನು ಕೂಡ ನೀವು ನಮ್ಮ ಒಂದು ವೆಬ್ಸೈಟ್ನಲ್ಲಿ ನಾವು ಪ್ರತಿದಿನವೂ ಕೂಡ ಇಂತಹದೇ ಆದಂತಹ ಲೇಖನಗಳನ್ನು ಹಾಕುತ್ತಿರುತ್ತೇವೆ ಹಾಗಾಗಿ ನೀವು ದಯವಿಟ್ಟು ತಮ್ಮದು ವಾಟ್ಸಪ್ ಗ್ರೂಪ್ ಗೆ ಸೇರಿದರೆ ಈ ಒಂದು ಎಲ್ಲಾ ಮಾಹಿತಿಗಳನ್ನು ಕೂಡ ನೀವು ಪ್ರತಿದಿನ ಪಡೆದುಕೊಳ್ಳಬಹುದು ಹಾಗಾಗಿ ನೀವು ನಮ್ಮನ್ನು ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
( Bsnl Vs Jio Vs Airtel ) ಯಾವುದು ಉತ್ತಮ.?
ಬಿಎಸ್ಎನ್ಎಲ್ ರಿಚಾರ್ಜ್ ಪ್ಲಾನ್ಸ್ :
- BSNL Vs Jio Which Is Better : 187Rs ರೂಪಾಯಿಗೆ ನಿಮಗೆ ಒಂದು ತಿಂಗಳು ಅಂದರೆ 28 ದಿನಗಳ ಕಾಲ ನಿಮಗೆ ಅನ್ಲಿಮಿಟೆಡ್ ಕಾಲ್ಸ್ ಇರುತ್ತದೆ ಮತ್ತು ಇದರ ಜೊತೆಗೆ ನಿಮಗೆ ಪ್ರತಿದಿನವೂ ಕೂಡ 1.5 ಜಿಬಿ ಡಾಟಾ ಕೂಡ ಸಿಗುತ್ತದೆ ಇದು ನಿಮಗೆ ಫೋರ್ ಜಿ ನೆಟ್ವರ್ಕ್ ನಲ್ಲಿ ಮಾತ್ರ ವರ್ಕ್ ಆಗುವಂತದ್ದು ಇದು ನಿಮಗೆ ಕೇವಲ ಒಂದು ತಿಂಗಳಿಗೆ 187 ಆಗುತ್ತದೆ ಮತ್ತು ಇದರ ಜೊತೆಗೆ ಪ್ರತಿದಿನವೂ ಕೂಡ ನಿಮಗೆ 100 ಮೆಸೇಜ್ ಗಳನ್ನು ಕಳಿಸಲು ಇದರಲ್ಲಿ ಅವಕಾಶವನ್ನು ಬಿಎಸ್ಎನ್ಎಲ್ ಕಂಪನಿಯವರು ನೀಡಿದ್ದಾರೆ.
- 199Rs ಇನ್ನ ಈ ಒಂದು ರಿಚಾರ್ಜ್ ಪ್ಲಾನ್ ನ ಬಗ್ಗೆ ಹೇಳುವುದಾದರೆ ಇದು ಕೂಡ ನಿಮಗೆ 30 ದಿನಗಳ ಕಾಲ ಬರುತ್ತದೆ ಈ ಒಂದು ರಿಚಾರ್ಜ್ ಪ್ಲಾನ್ ಇದರಲ್ಲಿ ನಿಮಗೆ ಪ್ರತಿದಿನವೂ ಕೂಡ ದಿನನಿತ್ಯ ನಿಮಗೆ ಎರಡು ಜಿಬಿ ಇಂಟರ್ನೆಟ್ ಸೌಲಭ್ಯ ನಿಮಗೆ ಈ ಒಂದು ಬಿಎಸ್ಎನ್ಎಲ್ ನ 1999 ಪ್ನ್ ನಲ್ಲಿ ನಿಮಗೆ ಸಿಗುತ್ತದೆ ಮತ್ತು ಇದರಲ್ಲೂ ಕೂಡ ನಿಮಗೆ ಅನ್ಲಿಮಿಟೆಡ್ ಕಾಲ್ಸ್ ಕೂಡಲಬಿವಿರುತ್ತದೆ ಮತ್ತು ಇದರಲ್ಲಿ ಕೂಡ ನಿಮಗೆ ಪ್ರತಿದಿನವೂ ನೂರು ಮೆಸೇಜ್ ಗಳನ್ನು ಕಳುಹಿಸಲು ಅವಕಾಶ ಕೂಡ ಇರುತ್ತದೆ.
- 1999Rs ಗೆಳೆಯ ಇನ್ನು ಒಂದು ವರ್ಷದ ಪ್ಲಾನ್ ನ ಬಗ್ಗೆ ಮಾತನಾಡುವುದಾದರೆ ಗೆಳೆಯರೇ ನಿಮಗೆ ಒಂದು ವರ್ಷಕ್ಕೆ ಸುಮಾರು ಕೇವಲ ಈ ಒಂದು ಬಿಎಸ್ಎನ್ಎಲ್ ನಿನ್ನ ಸಿಂಹನ ಹೊಂದಿರುವಂತಹ ಅಭ್ಯರ್ಥಿಗಳಿಗೆ ಕೇವಲ ಬರಿ 1999 ರೂಪಾಯಿಗಳಲ್ಲಿ ನಿಮಗೆ ವರ್ಷಕ್ಕೆ ಆರುನೂರು ಜಿಬಿ ಇಂಟರ್ನೆಟ್ ಸೇವೆ ಕೂಡ ಸಿಗುತ್ತದೆ ಮತ್ತು ಇದರ ಜೊತೆಗೆ ಅನ್ಲಿಮಿಟೆಡ್ ಕಾಲ್ಸ್ ಕೂಡ ಸಿಗುತ್ತದೆ ಮತ್ತು 600 ಜೀವಿ ಎಂದರೆ ನಿಮಗೆ ಏನಿಲ್ಲ ಅಂದರೂ 2.5ಜಿಬಿ ಇಂಟರ್ನೆಟ್ ಸೇವೆ ಕೂಡ ನಿಮಗೆ ಪ್ರತಿ ದಿನ ಸಿಗುತ್ತದೆ ಇದರ ಜೊತೆಗೆ ನಿಮಗೆ ಪ್ರತಿದಿನ ಕಳಿಸಲು ಕೂಡ ನಿಮಗೆ ಅವಕಾಶ ಇರುತ್ತದೆ.
ಜಿಯೋ ರಿಚಾರ್ಜ್ ಪ್ಲಾನ್ಸ್ :
- BSNL Vs Jio Vs Airtel Recharge Plan: 299Rs ಸ್ನೇಹಿತರೆ ಜಿಯೋ ಕಂಪನಿಯಿಂದ ನಿಮಗೆ ಒಂದು ತಿಂಗಳಿನ ರಿಚಾರ್ಜ್ ಪ್ಲಾನ್ ಬಂದು ಸುಮಾರು ಏನಿಲ್ಲ ಅಂದರೂ 299 ರೂಪಾಯಿಗಳಾಗುತ್ತದೆ ಇದರ ಜೊತೆಗೆ ನಿಮಗೆ ಕೇವಲ ಒಂದು ದಿನಕ್ಕೆ ಒಂದು ಪಾಯಿಂಟ್ ಐದು ಜಿಬಿ ಇಂಟರ್ನೆಟ್ ಪ್ಯಾಕ್ ನಿಮಗೆ ಸಿಗುತ್ತದೆ ಅಂದರೆ ನಿಮಗೆ ಪ್ರತಿದಿನ 1.5ಜಿಬಿ ಡಾಟಾ ಪ್ಯಾಕ್ ಸಿಗುತ್ತದೆ ಇದರ ಜೊತೆಗೆ ಅನ್ಲಿಮಿಟೆಡ್ ಕಾರ್ಡ್ಸ್ ಮತ್ತು ಪ್ರತಿದಿನ ಇಂತಿಷ್ಟು ಮೆಸೇಜ್ ಗಳನ್ನು ಕೂಡ ನೀವು ಮಾಡಬಹುದು ಇದು ನಿಮಗೆ ಬಿಎಸ್ಎನ್ಎಲ್ ಗೆ ಕಂಪೇರ್ ಮಾಡಿಕೊಂಡರೆ ನಿಮಗೆ ಇದು ಸ್ವಲ್ಪ ದುಬಾರಿ ಆಯ್ತು ಎಂದು ಹೇಳಬಹುದು ಮತ್ತು ಈ ಒಂದು ಪ್ಲಾನ್ ಏನಿದೆ ಇದು ನಿಮಗೆ ಕೇವಲ 28 ದಿನಗಳವರೆಗೂ ಮಾತ್ರ ಹಾಗಾಗಿ ಇದಕ್ಕೆ 200 ರೂಪಾಯಿ ಎಂದರೆ ಸ್ವಲ್ಪ ಯೋಚನೆ ಮಾಡಬೇಕಾಗುತ್ತದೆ ಮತ್ತು ಇದರ ಜೊತೆಗೆ ನಿಮಗೆ ಯಾವುದೇ ರೀತಿಯ ಜೀವನ ವೈ ಜಿ ಇಂಟರ್ನೆಟ್ ಅಂದರೆ ಅನ್ಲಿಮಿಟೆಡ್ ಡೇಟಾ ಈ ಒಂದು ಪ್ಲಾನ್ ನಲ್ಲಿ ನಿಮಗೆ ಲಭ್ಯವಾಗುವುದಿಲ್ಲ. ಯಾಕೆಂದರೆ ಅದು ನಿಮಗೆ ಫೈಜಿ ಅನ್ಲಿಮಿಟೆಡ್ ಪ್ಲಾನ್ ನ ಡೇಟಾ ನಿಮಗೆ ಸಿಗುಬಂದು ಕೇವಲ ಎರಡು ಜಿಬಿ ಇಂಟರ್ನೆಟ್ ನ ಪ್ರತಿದಿನ ಪಡೆಯುವಂತಹ ಪ್ಲಾನ್ ಗೆ ಮಾತ್ರ ಸಿಗುತ್ತದೆ.
- 349Rs ಸ್ನೇಹಿತರೆ ನಿನ್ನ ಮುನ್ನೂರ ನಲವತ್ತೊಂಬತ್ತು ರೂಪಾಯಿಗೆ ಸಿಗುವಂತಹ ಈ ಒಂದು ಪ್ಲಾನ್ ನಲ್ಲಿ ನಿಮಗೆ ಅನ್ಲಿಮಿಟೆಡ್ ಕರೆಗಳು ಇರುತ್ತದೆ ಇದು ಕೂಡ 28 ದಿನಗಳ ರಿಚಾರ್ಜ್ ಪ್ಲಾನ್ ಆಗಿರುತ್ತದೆ ಮತ್ತು ಇದರಲ್ಲಿ ನಿಮಗೆ ಪ್ರತಿದಿನವೂ ಬಿಎಸ್ಎನ್ಎಲ್ ಸಿಮ್ ರಿಚಾರ್ಜ್ ಪ್ಲಾನ್ ಕೂಡ ಎರಡು ಜಿಬಿ ಇಂಟರ್ನೆಟ್ ಸಿಗುತ್ತದೆ ಅಂದರೆ ಎರಡು ಜಿಬಿ ಫೋರ್ ಜಿ ಇಂಟರ್ನೆಟ್ ಸಿಗುತ್ತದೆ ಮತ್ತು ನಿಮ್ಮ ಬಳಿ ಏನಾದರೂ ಫೈಜಿ ದಿವೈಸ್ ಇದ್ದರೆ ಅಥವಾ ಫೈವ್ ಜಿ ನೆಟ್ವರ್ಕ್ ನ ಮೊಬೈಲ್ ಇದ್ದರೆ ನೀವು ಖಂಡಿತವಾಗಿಯೂ ಆ ಒಂದು ಮೊಬೈಲ್ ನಲ್ಲಿ ನೀವು ಪ್ರತಿದಿನವೂ ಕೂಡ ಅನ್ಲಿಮಿಟೆಡ್ ಇಂಟರ್ನೆಟ್ ಅನ್ನು ಕೂಡ ನೀವು ಯೂಸ್ ಮಾಡಿಕೊಳ್ಳಬಹುದು. ಯಾವುದೇ ರೀತಿಯ ಮಿತಿ ಇಲ್ಲದೆ ಇಂಟರ್ನೆಟ್ ಅನ್ನು ನೀವು ಒಂದು ತಿಂಗಳವರೆಗೂ ಅಂದರೆ 28 ದಿನಗಳ ವರೆಗೂ ನೀವು ಈ ಒಂದು ಅನ್ಲಿಮಿಟೆಡ್ ಇಂಟರ್ನೆಟ್ ಅನ್ನು ಯೂಸ್ ಮಾಡಿಕೊಳ್ಳಬಹುದು. ಮತ್ತು ಇದರ ಜೊತೆಗೆ ನಿಮಗೆ ಅನ್ಲಿಮಿಟೆಡ್ ಕಾರ್ಯಗಳು ಕೂಡ ಇರುತ್ತದೆ ಮತ್ತು ಪ್ರತಿದಿನ 100 ಮೆಸೇಜ್ ಮಾಡುವಂತ ಫ್ಯೂಚರ್ ಕೂಡ ನಿಮಗೆ ಇದರಲ್ಲಿ ಇರುತ್ತದೆ.
- 3599Rs ಗೆಳೆಯರೇ Bsnl Vs Jio Vs Airtel ಇನ್ನು ಜಿಯೋ ಕಂಪನಿಯ ಒಂದು ವರ್ಷದ ರಿಚಾರ್ಜ್ ಪ್ಲಾನ್ ಗೆ ಬಂದರೆ ಸುಮಾರು 3599 ರೂಪಾಯಿಗಳು ಈ ಒಂದು ಪ್ಲಾನ್ ಗೆ ಆಗುತ್ತದೆ ಮತ್ತು ಈ ಒಂದು ಪ್ಲಾನ್ ನಲ್ಲಿ ನಿಮಗೆ ಅನ್ಲಿಮಿಟೆಡ್ ಕರೆಗಳು ಇರುತ್ತದೆ ಮತ್ತು ನಿಮಗೆ ಪ್ರತಿದಿನ ಕೂಡ 2.5ಜಿಬಿ ಇಂಟರ್ನೆಟ್ ಸಿಗುತ್ತದೆ ನಿಮಗೆ ವರ್ಷಕ್ಕೆ ಏನಿಲ್ಲ ಅಂದರೂ 600 ಜಿಬಿ ಇಂಟರ್ನೆಟ್ ಸಿಗುತ್ತದೆ ಮತ್ತು ಇದರ ಜೊತೆಗೆ ಪ್ರತಿದಿನವೂ ಕೂಡ ನೀವು 100 ರಿಂದ 200 ಮೆಸ್ಸೇಜ್ ಗಳನ್ನ ನೀವು ಟೆಕ್ಸ್ಟ ಮೆಸೇಜ್ ಮಾಡಬಹುದು ಮತ್ತು ಈ ಬಂಧು ರೀಚಾರ್ಜ್ ಪ್ಲಾನ್ ನಲ್ಲೂ ಕೂಡ ನಿಮಗೆ ಜಿಯೋ ಕಂಪನಿಯವರು 5ಜಿ ಡಿವೈಸ್ ಗಳು ಇರುವಂತಹ ಅಭ್ಯರ್ಥಿಗಳಿಗೆ ಏನು ಪೈಜಿ ಅನ್ಲಿಮಿಟೆಡ್ ಡೇಟಾ ಪ್ಯಾಕ್ ಅನ್ನ ನೀಡುತ್ತಾರೆ ಅದು.
- ಕೂಡ ನಿಮಗೆ ಪೈಜಿ Bsnl Vs Jio Recharge Plan ಅನ್ಲಿಮಿಟೆಡ್ ಡೇಟಾ ಇರುತ್ತದೆ ಮತ್ತು ಇತರ ಜೊತೆಗೆ ಫೋರ್ ಜಿ ನೆಟ್ವರ್ಕ್ ನಲ್ಲಿ ನೀವು ಮೊಬೈಲ್ ಅನ್ನ ಯೂಸ್ ಮಾಡುವುದು ಆದರೆ ನಿಮಗೆಪ್ರತಿದಿನವೂ ಕೂಡ 2.5ಜಿಬಿ ಇಂಟರ್ನೆಟ್ ಪ್ಯಾಕ್ ಕೂಡ ನಿಮಗೆ ಲಭ್ಯವಿರುತ್ತದೆ ಆದರೆ ಇಲ್ಲಿ ಗೊತ್ತಾಗುತ್ತಿರುವುದೇನೆಂದರೆ ಬಿಎಸ್ಎನ್ಎಲ್ ಗೆ ಹೋಲಿಸಿಕೊಂಡರೆ ಜಿಯೋ ತುಂಬಾನೇ ದುಬಾರಿಯಾಗಿದೆ ಏಕೆಂದರೆ ಬಿಎಸ್ಎನ್ಎಲ್ ಕಂಪನಿಯವರು ಕೇವಲ 1999 ಗಳಿಗೆ ಇದೇ ರಿಚಾರ್ಜ್ ಪ್ಲಾನ್ ನಲ್ಲಿ ಇರುವಂತಹ ಎಲ್ಲಾ ಫೀಚರ್ಸ್ಳ ಗನ್ನು ಅದರ ಜಿಯೋ ಕಂಪನಿಯವರು ಅದೇ ಫೀಚರ್ಸ್ಗಳಿಗೆ ಸುಮಾರು 3599 ರೂಪಾಯಿಗಳನ್ನು ಚಾರ್ಜ್ ಮಾಡುತ್ತಿರುವುದು ನಿಜಕ್ಕೂ ಇಲ್ಲಿ ದುಬಾರಿ ಎನಿಸುತ್ತಿದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೆಳಗಡೆ ಇರುವ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ಏರ್ಟೆಲ್ ರಿಚಾರ್ಜ್ ಪ್ಲಾನ್ಸ್ :
- BSNL Vs jio Which Is Better: ಗೆಳೆಯರೇ ನೀವೇನಾದರೂ ಈ ಒಂದು ಏರ್ಟೆಲ್ ಪ್ಲಾನ್ಸ್ ಗಳನ್ನು ಅಂದರೆ ಏರ್ಟೆಲ್ ರಿಚಾರ್ಜ್ ಪ್ಲಾನ್ ಗಳನ್ನು ನೀವು ಏನಾದ್ರೂ ಕೇಳಿದ್ದೆ ಆದರೆ ನಿಜಕ್ಕೂ ನೀವು ಶಾಕ್ ಆಗುತ್ತೀರಾ ಯಾಕಂದ್ರೆ ಏರ್ಟೆಲ್ ರಿಚಾರ್ಜ್ ಪ್ಲಾನ್ ಗಳು ಏನಿದ್ದಾವೆ ಇದು jio ಗೆ ಕಂಪೇರ್ ಮಾಡಿಕೊಂಡರೆ ಜಿಯೋ ಗಿಂತ ಇದು ತುಂಬಾನೇ ದುಬಾರಿಯಾಗಿದೆ. ನೀವೆಲ್ಲರೂ ಅಂದುಕೊಳ್ಳಬಹುದು ಜೀವನವರು ಮಾತ್ರ ಈ ಒಂದು ರಿಚಾರ್ಜ್ ಪ್ಲಾನ್ ಗಳನ್ನು ದುಬಾರಿ ಮಾಡಿದ್ದಾರೆ ಅಂತ ಆದರೆ ಖಂಡಿತವಾಗಿಯೂ ಇದು ಸುಳ್ಳು ಜಿಯೋ ಮತ್ತು ಏರ್ಟೆಲ್ ಇಬ್ಬರೂ ಕೂಡ ಈ ಒಂದು ರಿಚಾರ್ಜ್ ಪ್ಲಾನ್ ಗಳನ್ನು ಹೆಚ್ಚಿಗೆ ಮಾಡಿದ್ದಾರೆ ಅದರಲ್ಲೂ ಕೂಡ ಏರ್ಟೆಲ್ ನವರು ಜೋಗಿಂತ ಹೆಚ್ಚಿಗೆ ರಿಚಾರ್ಜ್ ಪ್ಲಾನ್ ಅನ್ನು ಮಾಡಿದ್ದಾರೆ ಹಾಗಿದ್ದರೆ ಬನ್ನಿ ಈಗ ತಿಳಿದುಕೊಳ್ಳೋಣ ಎಷ್ಟು ಈ ಒಂದು ಏರ್ಟೆಲ್ ಕಂಪನಿಯವರು ರಿಚಾರ್ಜ್ ಪ್ಲಾನ್ ಗಳನ್ನು ಹೆಚ್ಚಿಗೆ ಮಾಡಿದ್ದಾರೆ ಎಂದು.
- 349Rs Bsnl Vs Jio Vs Airtel Recharge Plan ಈ ಒಂದು ಏರ್ ಟೆಲ್ ನಲ್ಲಿ ನಿಮಗೆ ಜೀವನದಲ್ಲಿ ಒಂದು ತಿಂಗಳಿನ ರಿಚಾರ್ಜ್ ಪ್ಲಾನ್ ಅಂದರೆ 1.5 ಜಿಬಿ ಇಂಟರ್ನೆಟ್ ನ ಪ್ಲಾನ್ ಏನಿದೆ ಅದು 28 ದಿನಗಳ ಬರುತ್ತದೆ ಆದರೆ ಆ ಒಂದು ಪ್ಲಾನ್ ಗೆ ನಿಮಗೆ ಜೀವದಲ್ಲಿ ಕೇವಲ 299 ಇದ್ದರೆ ಈ ಒಂದು ಏರ್ಟೆಲ್ ಕಂಪನಿಯಲ್ಲಿ ನಿಮಗೆ ಅದೇ ರಿಚಾರ್ಜ್ ಪ್ಲಾನ್ ನಿಮಗೆ ಸುಮಾರು 349 ರುಪಾಯಿಗಳಾಗುತ್ತದೆ ಮತ್ತು ಈ ಒಂದು 349 ರುಪಾಯಿಗಳಲ್ಲಿ ಈ ಒಂದು ಪ್ಲಾನ್ ನಲ್ಲಿ ನಿಮಗೆ ಕೇವಲ ನಿಮಗೆ 1.5ಜಿಬಿ ಇಂಟರ್ನೆಟ್ ಡೈಲಿ ನಿಮಗೆ ಸಿಗುತ್ತದೆ ಮತ್ತು ಇದರ ಜೊತೆ ಅನ್ಲಿಮಿಟೆಡ್ ಕಾರ್ಡ್ ಇರುತ್ತದೆ. ಮತ್ತೆ ನಾರ್ಮಲ್ ಈ ನಾವು ಮೇಲ್ಗಡೆ ಹೇಳಿದಾಗೆ ಟೆಕ್ಸ್ಟ್ ಮೆಸೇಜ್ ಗಳನ್ನು ಕೂಡ ನೀವು ಪ್ರತಿದಿನ ಮಾಡಬಹುದು ಇದು ಕೇವಲ 28 ದಿನಗಳ ಒಂದು ರೀಚ್ ಆಗ್ ಬ್ಯಾನ್ ಆಗಿದೆ ಇದಕ್ಕೆ 349 ಗಳೆಂದರೆ ಇದು ಎಲ್ಲದಕ್ಕಿಂತ ಈ ಒಂದು ಏರ್ಟೆಲ್ ನವರು ಸಿಕ್ಕಾಪಟ್ಟೆ ರೇಟನ ಜಾಸ್ತಿ ಮಾಡಿದ್ದಾರೆ ಎಂದು ಹೇಳಬಹುದು.
- 379Rs ಬಿಎಸ್ಎನ್ಎಲ್ ಸಿಮ್ ರಿಚಾರ್ಜ್ ಪ್ಲಾನ್ ಸ್ನೇಹಿತರೆ ಈ ಒಂದು 379 ರೂಪಾಯಿಗಳ ರಿಚಾರ್ಜ್ ಪ್ಲಾನ್ ಇದೆ ಇದು ನಿಮಗೆ ಒಂದು ತಿಂಗಳಿನ ರಿಚಾರ್ಜ್ ಪ್ಲಾನ್ ಆಗಿದ್ದು ಈ ಒಂದು ಪ್ಲಾನ್ ನಲ್ಲಿ ನಿಮಗೆ ಕೇವಲ ಎರಡು ಜಿಬಿ ಇಂಟರ್ನೆಟ್ ಸಿಗುತ್ತಿದೆ ಅಂದರೆ ಡೈಲಿ ನಿಮಗೆ ಪ್ರತಿದಿನವೂ ಕೂಡ 2ಜಿಬಿ ಇಂಟರ್ನೆಟ್ ಟ್ಯಾಕ್ಸ್ ಸಿಗುತ್ತದೆ ಮತ್ತು ಇದು 4ಜಿ ನೆಟ್ವರ್ಕ್ ನ ಮೊಬೈಲ್ ಯೂಸ್ ಮಾಡುವಂತವರಿಗೆ ಮತ್ತು ನೀವೇನಾದರೂ ಅನ್ಲಿಮಿಟೆಡ್ ಪೈಜಿ ಇಂಟರ್ನೆಟ್ಟನ್ನು ಯೂಸ್ ಮಾಡಿಕೊಳ್ಳಬೇಕೆಂದರೆ ನಿಮ್ಮ ಬಳಿ 5ಜಿ ಫೋನ್ ಇದ್ದರೆ ನೀವು ಕೂಡ ದೀಪದ್ದು 379 ಈ ಒಂದು ರಿಸಾರ್ಟ್ ಪ್ಲಾನ್ ನಲ್ಲಿ ನೀವು ಅನ್ಲಿಮಿಟೆಡ್ ಫೈ ಜಿ. ಇಂಟರ್ನೆಟ್ ಸೌಲಭ್ಯ ಸಿಗುತ್ತದೆ ಮತ್ತು ಎರಡು ಕೂಡ ಒಂದೇ ಪ್ರೈಸ್‌ನ ಒಂದು ವರ್ಷ ದಾರಿ ಚಾಪ್ಟರ್ ಇಟ್ಟುಕೊಂಡಿದ್ದಾರೆ.
- ಇಂಟರ್ನೆಟ್ಟನ್ನು ನೀವು ಯೂಸ್ ಮಾಡಿಕೊಳ್ಳಬಹುದು. ಮತ್ತು ವಿದರ ಜೊತೆಗೆ ಅನ್ಲಿಮಿಟೆಡ್ ಕರೆಗಳು ಇರುತ್ತದೆ ಆದರೆ ಇದು ಕೇವಲ ನಿಮಗೆ ಒಂದು ತಿಂಗಳಿನ ರಿಚಾರ್ಜ್ ಪ್ಲಾನ್ ಹಾಗಾಗಿ ಜಿಯೋ ಮತ್ತು ಬಿಎಸ್ಎನ್ಎಲ್ ಗೆ ಕಂಪೇರ್ ಮಾಡಿಕೊಂಡರೆ ಏರ್ಟೆಲ್ ಮೂರನೇ ಸ್ಥಾನಕ್ಕೆ ಬರುತ್ತದೆ ಯಾಕೆಂದರೆ ಬಿಎಸ್ಎನ್ಎಲ್ ನವರು Bsnl Vs Jio Vs Airtel ಇದೇ ಒಂದು ರಿಚಾರ್ಜ್ ಪ್ಲಾನ್ ತುಂಬಾ ಕಡಿಮೆ ಬೆಲೆಗೆ ನೀಡುತ್ತಿದ್ದಾರೆ ಆ ಒಂದು ಎಷ್ಟು ಕಡಿಮೆ ಗೆ ನೀಡುತ್ತಿದ್ದಾರೆ ಎಂದು ನಾವು ಮೇಲ್ಗಡೆ ತಿಳಿಸಿದ್ದೇವೆ ಮತ್ತು ಜಿಯೋ ಅವರು ಕೂಡ ಈ ಒಂದು ಏರ್ಟೆಲ್ ಕಂಪನಿಯವರಿಗೆ ಹೋಲಿಸಿಕೊಂಡರೆ ಆ ಜಿಯೋ ಕಂಪನಿಯವರು ಕೂಡ ತುಂಬಾ ಕಡಿಮೆಗೆ ರಿಚಾರ್ಜ್ ಪ್ಲಾನನ್ನು ನೀಡುತ್ತಿದ್ದಾರೆ ಆದರೆ ಈ ಏರ್ಟೆಲ್ ಅವರು ಮಾತ್ರ ತುಂಬಾನೇ ದುಬಾರಿಯಾಗಿ ರಿಚಾರ್ಜ್ ಪ್ಲಾನ್ ಗಳನ್ನು ಇಟ್ಟುಕೊಂಡಿದ್ದಾರೆ.
- 3599Rs ಸ್ನೇಹಿತರೆ Bsnl Vs Jio Recharge Plan ಕೊನೆಯದಾಗಿ ಹೇಳುವುದಾದರೆ ಈ ಒಂದು ವರ್ಷದ ರಿಚಾರ್ಜ್ ಪ್ಲಾನ್ ಏನಿದೆ ಇದು ಜಿಯೋಗೆ ಕಂಪೇರ್ ಮಾಡಿಕೊಂಡರೆ ಮತ್ತು ಏರ್ಟೆಲ್ ಗೆ ಕಂಪೇರ್ ಮಾಡಿಕೊಂಡರೆ ಎರಡು ಕೂಡ ಸೇಮ್ ಪ್ರೈಸ್ ಅನ್ನ ಇಟ್ಟುಕೊಂಡಿದ್ದಾರೆ ಮತ್ತು ಎರಡರಲ್ಲೂ ಕೂಡ ಪ್ರತಿದಿನ 2.5ಜಿಪಿ ಇಂಟರ್ನೆಟ್ ಸಿಗುತ್ತದೆ ಮತ್ತು ಅನ್ಲಿಮಿಟೆಡ್ ಡೇಟ ಇರುತ್ತದೆ ಮತ್ತು ಅನ್ಲಿಮಿಟೆಡ್ ಕರೆಗಳು ಇರುತ್ತದೆ ಆದರೆ ಈ ಜಿಯೋ ಮತ್ತು ಏರ್ಟೆಲ್ ಎರಡು ಕೂಡ ಸೇಮ್ ಪ್ರೈಸ್ ಗಳನ್ನ ಈ ಒಂದು ವರ್ಷದ ರಿಚಾರ್ಜ್ ಪ್ಲಾನ್ ನಲ್ಲಿ ಇಟ್ಟಿದ್ದಾರೆ.
(Bsnl Vs Jio Vs Airtel) ಯಾವುದು ಚೀಪ್ ಅಂಡ್ ಬೆಸ್ಟ್ ..?
BSNL Vs jio Which Is Better.?
ಸ್ನೇಹಿತರೆ ಈ ಒಂದು ಬಿಎಸ್ಎನ್ಎಲ್ ಆಗಿರಬಹುದು ಅಥವಾ ಜಿಯೋ ಕಂಪನಿ ಆಗಿರಬಹುದು ಅಥವಾ ಏರ್ಟೆಲ್ ಆಗಿರಬಹುದು ಈ ಮೂರನ್ನು ಕೂಡ ನಾವು ಕಂಪೇರ್ ಮಾಡಿಕೊಂಡು ಮತ್ತು ಇದರ ನೆಟ್ವರ್ಕ್ ಸ್ಪೀಡ್ ಗಳನ್ನು ಕಂಪೇರ್ ಮಾಡಿಕೊಂಡರೆ ಇದರಲ್ಲಿ ನೆಟ್ವರ್ಕ್ ಸ್ಪೀಡ್ ಗಳಲ್ಲಿ ವಿನ್ ಆಗುವುದು ನಮ್ಮ ಒಂದು ಏರ್ಟೆಲ್ ಮತ್ತು ನಮ್ಮ ಒಂದು ಜಿಯೋ ಈ ಎರಡು ಕಂಪನಿಗಳು ಕೂಡ ಸ್ಪೀಡ್ನಲ್ಲಿ ಮತ್ತು ಹೈ ಸ್ಪೀಡ್ ಇಂಟರ್ನೆಟ್ ನಲ್ಲಿ ಈಸಿಯಾಗಿ ವಿನ್ ಆಗುತ್ತದೆ ಆದರೆ ತುಂಬಾ ಕಡಿಮೆ ಬೆಲೆಯಲ್ಲಿ ಯಾವುದು ಉತ್ತಮ ಎಂದು ಕೇಳುವುದಾದರೆ ಖಂಡಿತವಾಗಿಯೂ ಇದರಲ್ಲಿ ಬಿಎಸ್ಎನ್ಎಲ್ ಸಿಮ್ ರಿಚಾರ್ಜ್ ಪ್ಲಾನ್ ಏನಿದೆ ಅದು ವಿನ್ ಆಗುತ್ತದೆ ಯಾಕೆಂದರೆ ಬಿಎಸ್ಎನ್ಎಲ್ ಏನಿದೆ ಈ ಒಂದು ಕಂಪನಿಯವರು ತುಂಬಾ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಪ್ಲಾನ್ ಗಳನ್ನು ಬಿಟ್ಟಿದ್ದಾರೆ ಮತ್ತು ಆ ಒಂದು ಕಡಿಮೆ ಬೆಲೆಯಲ್ಲಿ ಉತ್ತಮವಾದ ಒಂದು ಇಂಟರ್ನೆಟ್ ಸೌಲಭ್ಯಗಳಾಗಿರಬಹುದು ಅಥವಾ ಅನ್ಲಿಮಿಟೆಡ್ ಕರೆಗಳಾಗಿರಬಹುದು ಮತ್ತು ಮೆಸೇಜ್ ಗಳನ್ನು ಮಾಡಲು ಅವಕಾಶವನ್ನು ನೀಡಿದ್ದಾರೆ ಹಾಗಾಗಿ ಇದರಲ್ಲಿ ತುಂಬಾ ಈಸಿಯಾಗಿ ಬಿಎಸ್ಎನ್ಎಲ್ ನವರು ಗೆಲ್ಲುತ್ತಾರೆ.
ಇನ್ನು ಜೀವ ಮತ್ತು ಏರ್ಟೆಲ್ ವಿಷಯಕ್ಕೆ ಬಂದರೆ ಖಂಡಿತವಾಗಿಯೂ ಜಿಯೋ ಮತ್ತು ಏರ್ಟೆಲ್ ನವರು ರೇಟ್ಗಳನ್ನ ತುಂಬಾನೆ ದುಬಾರಿ ಮಾಡಿದ್ದಾರೆ ಅದಂತೂ ಸತ್ಯ ಆದರೆ ದುಬಾರಿಯಾಗಿದ್ದರೂ ಕೂಡ ಅದೇ ರೀತಿ ಪರ್ಫಾರ್ಮೆನ್ಸ್ ಅನ್ನು ಸಹ ಜಿಯೋ ಕಂಪನಿಯವರು ಮತ್ತು ಏರ್ಟೆಲ್ ಕಂಪನಿಯವರು ನೀಡುತ್ತಾರೆ. ಏಕೆಂದರೆ ಹಳ್ಳಿಗಳನ್ನು ಕೂಡ ಜಿಯೋ ನೆಟ್ವರ್ಕ್ ಅಥವಾ ಏರ್ಟೆಲ್ ನೆಟ್ವರ್ಕ್ ನ ಸೌಲಭ್ಯವನ್ನು ಎರಡು ಕಂಪನಿಗಳು ಕೂಡ ಮಾಡುತ್ತಿದ್ದಾರೆ ಮತ್ತು ಹಳ್ಳಿಗಳಲ್ಲಿ ಕೂಡ ಆಲ್ಮೋಸ್ಟ್ ಎಲ್ಲಾ ಹಳ್ಳಿಗಳನ್ನು ಕೂಡ ಸ್ವಲ್ಪ ಸ್ವಲ್ಪ ಆದರೂ ಜೀವ ಮತ್ತು ಏರ್ಟೆಲ್ ನೆಟ್ವರ್ಕ್ ಸಿಗುತ್ತದೆ ಆದರೆ ಈ ಒಂದು ಬಿಎಸ್ಎನ್ಎಲ್ ಗೆ ಹೋಡಿಸಿಕೊಂಡರೆ ಬಿಎಸ್ಎನ್ಎಲ್ ಸಿಮ್ ಏನಿದೆ ಇದು ಕೇವಲ ಸಿಟಿಗಳಲ್ಲಿ ಮಾತ್ರ ಈ ಒಂದು ಬಿಎಸ್ಎನ್ಎಲ್ ನ ಸಿಮ್ನ ನೆಟ್ವರ್ಕ್ ಸಿಗುತ್ತದೆ ಮತ್ತು ನೀವೇನಾದರೂ ಹಳ್ಳಿಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಈ ಒಂದು ಬಿಎಸ್ಎನ್ಎಲ್ ಸಿನಿಮಾ ನ ಉಪಯೋಗಿಸುತ್ತೀರಾ ಅಂದರೆ ನಿಮಗೆ ಯಾವುದೇ ರೀತಿಯ ಬಿಎಸ್ಎನ್ಎಲ್ ಸಿನಿಮಾ ನಿರ್ವಹಿಸಿವುದಿಲ್ಲ ಯಾಕೆಂದರೆ ಬಿಎಸ್ಎನ್ಎಲ್ ಏನಿದೆ ಅದು ಇನ್ನೂ ಕೂಡ ಪೂಜೆ ನೆಟ್ವರ್ಕ್ ಅನ್ನ ಈಗ ಲಾಂಚ್ ಮಾಡುತ್ತಿದ್ದಾರೆ ಅದು ಕೂಡ ಆಗಸ್ಟ್ ನಲ್ಲಿ 4g ನಿರ್ಮಾಣ ಲಾಂಚ್ ಮಾಡುತ್ತಿದ್ದಾರೆ.
ಹಾಗಾಗಿ ಬಿಎಸ್ಎನ್ಎಲ್ ಕಂಪನಿಯವರು ಕಡಿಮೆ ಬೆಲೆಯಲ್ಲಿ ನಿಮಗೆ ಜಾಸ್ತಿ ಇಂಟರ್ನೆಟ್ ಸೌಲಭ್ಯಗಳನ್ನು ಕೊಟ್ಟರು ಕೂಡ ನಿಮಗೆ ಇಂಟರ್ನೆಟ್ ತುಂಬಾನೇ ಸ್ಲೋ ಆಗಿ ಬರುತ್ತದೆ ಜಿಯೋ ಗೆ ಕಂಪೇರ್ ಮಾಡಿಕೊಂಡರೆ ಜಿಯೋ ತುಂಬಾನೇ ಫಾಸ್ಟ್ ಆಗಿ ಇಂಟರ್ನೆಟ್ ಬರುತ್ತದೆ ಮತ್ತು ಫೈಜಿಯನ್ನ ಕೂಡ ಬಿಡುಗಡೆ ಮಾಡಿದ್ದಾರೆ ಮತ್ತು ಏರ್ಟೆಲ್ ಅವರು ಕೂಡ ನೀಡುತ್ತಿದ್ದಾರೆ ಹಾಗಾಗಿ ನಿಮಗೆ ಫೈನಲ್ ಉಪಯೋಗಿಸಿ ನೀವು ಏನಾದರೂ ಬಿಎಸ್ಎನ್ಎಲ್ ಸಿನಿಮಾ ಗೆ ವೋಟ್ ಮಾಡಿಸಿಕೊಂಡರೆ ಖಂಡಿತವಾಗಿಯೂ ನಿಮಗೆ ಆ ಒಂದು ಸ್ಪೀಡ್ ನಿಮಗೆ ಇಷ್ಟವಾಗುವುದಿಲ್ಲ ಯಾಕೆಂದರೆ ಬಿಎಸ್ಎನ್ಎಲ್ ನ ಸ್ಪೀಡ್ ಏನಿದೆ ಅದು ತುಂಬಾನೇ ಸ್ಲೋ ಆಗಿ ಬರುತ್ತಿದೆ ನೀವೇನಾದರೂ ಸುಮ್ಮನೆ ಬರಿ ಕರೆ ಮಾಡಲು ಅಥವಾ ಮಾತನಾಡಲು ಬಿಎಸ್ಎನ್ಎಲ್ ಸಿಂಹನ ತೆಗೆದುಕೊಳ್ಳಬಹುದಾ ಎಂದು ಕೇಳುವುದಾದರೆ ಖಂಡಿತವಾಗಿಯೂ ನೀವು ಸುಮ್ಮನೆ ಇದ್ದು ಹಣವನ್ನು ಉಳಿಸಬೇಕು ಅಂತ ನೀವೇನಾದರೂ ಅಂದುಕೊಂಡಿದ್ದರೆ ಖಂಡಿತವಾಗಿಯೂ ನೀವು ಬಿಎಸ್ಎನ್ಎಲ್ ಖರೀದಿ ಮಾಡಬಹುದು.
ಗೆಳೆಯರೇ ನಾವು ಈ ಒಂದು ಲೇಖನದಲ್ಲಿ ಬಿಎಸ್ಎನ್ಎಲ್ಬಸಸ್ ಜಿಯೋ ವರ್ಸಸ್ ಏರ್ಟೆಲ್ ಈ ಮೂರು ಸಿಮ್ಗಳಲ್ಲಿ ಉತ್ತಮ ಸಿಮ್ ಯಾವುದು ಮತ್ತು ಉತ್ತಮ ರಿಚಾರ್ಜ್ ಪ್ಲಾನ್ ಗಳು ಯಾವುದು ಎಂಬುದರ ಮಾಹಿತಿಯನ್ನು ತಿಳಿಸಿದ್ದೇವೆ ಇದೇ ರೀತಿ ಮತ್ತಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಲು ದಯವಿಟ್ಟು ನಮ್ಮ ಒಂದು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗುವುದನ್ನ ಮರೆಯಬೇಡಿ ನಾವು ಕೆಳಗಡೆ ಕೊಟ್ಟಿರುವಂತಹ ಲಿಂಕನ್ನು ಕ್ಲಿಕ್ ಮಾಡಿದರೆ ನೇರವಾಗಿ ನೀವು ನಮ್ಮ ಒಂದು ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗುತ್ತೀರಾ ಅಲ್ಲಿ ನಾವು ಇದೆ ತರಹದ ಪ್ರತಿದಿನ ಇಂತಹದೇ ಆದಂತಹ ಉಪಯುಕ್ತ ವಾಗುವಂತಹ ಮಾಹಿತಿಗಳನ್ನು ನಾವು ಹಾಕುತ್ತೇವೆ ಹಾಗಾಗಿ ಇಲ್ಲಿ ಕ್ಲಿಕ್ ಮಾಡಿ ಜಾಯ್ನ್ ಆಗಿ
ಧನ್ಯವಾದಗಳು