ಪಶು ವೈದ್ಯರ ಕೆಲಸಕ್ಕೆ ಅರ್ಜಿ ಆಹ್ವಾನ : 400 ಪಶು ವೈದ್ಯರ ಕೆಲಸ ಖಾಲಿ ಇದೆ! ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ

ಗೆಳೆಯರೇ ಇವತ್ತಿನ ದಿನ ನಾವು ನಿಮ್ಮೆಲ್ಲರಿಗೂ ಕೂಡ ತಿಳಿಸುವುದೇನೆಂದರೆ ಗೆಳೆಯರೇ ಇದೀಗ ನಮ್ಮ ಒಂದು ಸರ್ಕಾರದ ಕಡೆಯಿಂದ ಪಶು ವೈದ್ಯರ ಕೆಲಸಕ್ಕೆ ಅರ್ಜಿಯನ್ನು ಆಹ್ವಾನಿಸಿದ್ದಾರೆ ಈ ಒಂದು ಕೆಲಸದಲ್ಲಿ ನಿಮಗೆ ಏನಿಲ್ಲ ಅಂದರೂ 400ಕ್ಕೂ ಹೆಚ್ಚು ಖಾಲಿ ಇರುವಂತಹ ಕೆಲಸಗಳು ಇದ್ದಾವೆ ಅಂದರೆ ಪಶು ವೈದ್ಯರ ಕೆಲಸವು ಖಾಲಿ ಇದೆ ಹಾಗಾಗಿ ನೀವು ಕೂಡ ಈ ಒಂದು ಪಶು ವೈದ್ಯರ ಕೆಲಸವನ್ನು ಮಾಡಲು ನಿಮಗೆ ಆಸಕ್ತಿ ಇದ್ದರೆ ಈಗ ಸರ್ಕಾರ ನಿಮ್ಮೆಲ್ಲರಿಗೂ ಕೂಡ ಈ ಒಂದು ವೆಟರ್ನರಿ ಡಾಕ್ಟರ್ ಕೆಲಸ ಮಾಡಲು ನಿಮ್ಮೆಲ್ಲರಿಗೂ ಕೂಡ ಒಂದು ಗುಡ್ ನ್ಯೂಸ್ ಅನ್ನ ನೀಡಿದೆ ನೀವೇನಾದರೂ ಬಯಲುಜಿಯಲ್ಲಿ ಓದಿದ್ದರೆ ನೀವು ಕೂಡ ಈ ಒಂದು ಕೆಲಸಕ್ಕೆ ಅಪ್ಲಿಕೇಶನ್ ನನ್ನ ಹಾಕಬಹುದು ಮತ್ತು ಇದರಲ್ಲಿ ಎಂಟ್ರೆನ್ಸ್ ಎಕ್ಸಾಮ್ ಕೂಡ ಇರುತ್ತದೆ.

ಪಶು ವೈದ್ಯರ ಕೆಲಸಕ್ಕೆ ಅರ್ಜಿ ಆಹ್ವಾನ : ನೀವು ಆ ಒಂದು ಎಂಟ್ರೆನ್ಸ್ ಎಕ್ಸಾಮನ್ನ ಕೂಡ ಕ್ಲಿಯರ್ ಮಾಡಬೇಕಾಗುತ್ತದೆ ಹಾಗಾಗಿ ಈ ಒಂದು ಕೆಲಸವನ್ನು ಪಡೆದುಕೊಳ್ಳಲು ಕೆಲವೊಂದಿಷ್ಟು ಎಕ್ಸಾಮ್ ಗಳು ಕೂಡ ನಿಮಗೆ ಇರುತ್ತದೆ ಆ ಒಂದು ಎಕ್ಸಾಮ್ ಗಳನ್ನ ಹೀಗೆ ಕ್ಲಿಯರ್ ಮಾಡಿಕೊಳ್ಳುವುದು ಮತ್ತು ಇದಕ್ಕೆ ಯಾವ ವರ್ಷದವರು ಮತ್ತು ಎಷ್ಟು ವರ್ಷ ಆಗಿರಬೇಕು ಈ ಒಂದು ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಲು ಮತ್ತು ಯಾವ ಅಭ್ಯರ್ಥಿಗಳು ಇದಕ್ಕೆ ಅರ್ಜಿಯನ್ನು ಸಲ್ಲಿಸಿ ಪಶು ವೈದ್ಯರಾಗಬಹುದು ಮತ್ತು ಈ ಒಂದು ಕೆಲಸವನ್ನ ಪಡೆದುಕೊಳ್ಳಲು ಎಜುಕೇಶನ್ ಏನು ಮಾಡಿರಬೇಕು ಮತ್ತು ಈ ಒಂದು ಅಪ್ಲಿಕೇಶನ್ ಅನ್ನ ಹಾಕುವುದಕ್ಕೆ ಅಪ್ಲಿಕೇಶನ್ ಶುಲ್ಕ ಎಷ್ಟಿದೆ ಇದೆಲ್ಲದರ ಬಗ್ಗೆಯೂ ಕೂಡ ನಾವು ಕಂಪ್ಲೀಟ್ ಆಗಿ ಇವತ್ತಿನ ದಿನ ನಿಮ್ಮೆಲ್ಲರಿಗೂ ಕೂಡ ತಿಳಿಸುತ್ತೇವೆ ಹಾಗಾಗಿ ಈ ಒಂದು ಮಾಹಿತಿಯನ್ನು ಸ್ಕಿಪ್ ಮಾಡದೆ ಪೂರ್ತಿಯಾಗಿ ಕೊನೆಯವರೆಗೂ ಓದಬೇಕೆಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ.

WhatsApp Group Join Now
Telegram Group Join Now

ಬಿಎಸ್ಎನ್ಎಲ್ ಮತ್ತು ಜಿಯೋ ಮತ್ತು ಏರ್ಟೆಲ್ ಯಾವುದು ಬೆಸ್ಟ್ ..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

ಪಶು ವೈದ್ಯರ ಕೆಲಸ: ಸ್ನೇಹಿತರೆ ನಾವು ಪ್ರತಿದಿನವೂ ಕೂಡ ಇದೇ ರೀತಿಯ ಅಂದರೆ ಇವತ್ತು ನಾವು ಪಶು ವೈದ್ಯರ ಕೆಲಸ ಖಾಲಿ ಇರುವ ಬಗ್ಗೆ ನಾವು ನಮ್ಮ ಒಂದು ವೆಬ್ಸೈಟ್ನ ಮುಖಾಂತರ ನಿಮ್ಮ ಒಂದು ಮೊಬೈಲ್ನಲ್ಲಿ ಹೇಗೆ ಈ ಒಂದು ಆನ್ಲೈನ್ ಮುಖಾಂತರ ಆನ್ಲೈನ್ ನಲ್ಲಿ ಹೇಗೆ ಈ ಒಂದು ಕೆಲಸಕ್ಕೆ ಅಪ್ಲಿಕೇಶನ್ ನನ್ನ ಹಾಕುವುದು ಇದರ ಬಗ್ಗೆ ಕಂಪ್ಲೀಟ್ ಆಗಿ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ತಿಳಿಸಿದ್ದೇವೆ ನೀವು ಇದೇ ತರಹದ ಟ್ರೆಂಡಿಂಗ್ ನ್ಯೂಸ್ ಗಳನ್ನು ಪಡೆದುಕೊಳ್ಳಲು ಅಥವಾ ಯಾವುದೇ ರೀತಿಯ ಇದೇ ರೀತಿಯ ಜಾಬ್ಸ್ ಗಳ ಮಾಹಿತಿಯನ್ನು ಪಡೆದುಕೊಳ್ಳಲು ದಯವಿಟ್ಟು ನಮ್ಮನ್ನು ಒಂದು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಏಕೆಂದರೆ ನಾವು ಇಂತಹದೇ ಆದಂತಹ ಪ್ರತಿಯೊಂದು ಲೇಖನಗಳನ್ನು ಕೂಡ ನಾವು ನಮ್ಮ ಒಂದು ವಾಟ್ಸಪ್ ನಲ್ಲಿ ಶೇರ್ ಮಾಡುತ್ತೇವೆ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪಶು ವೈದ್ಯರ ಕೆಲಸಕ್ಕೆ ಅರ್ಜಿ ಆಹ್ವಾನ ..?

  • (ನಾರ್ಮಲ್ ಅಭ್ಯರ್ಥಿಗಳು) : ಈ ಒಂದು ಅಭ್ಯರ್ಥಿಗಳಿಗೆ ಸುಮಾರು ಏನಿಲ್ಲ ಅಂದರೂ 35 ವರ್ಷದವರೆಗೂ ಇವರು ಈ ಒಂದು ಕೆಲಸಕ್ಕೆ ಅಪ್ಲಿಕೇಶನ್ ಅನ್ನ ಹಾಕಬಹುದು. ಮತ್ತು ಇವರಿಗೆ ಯಾವುದೇ ಕಾರಣಕ್ಕೂ 35 ವರ್ಷ ಮೇಲ್ಪಟ್ಟಂತಹ ಅಭ್ಯರ್ಥಿಗಳು ಈ ಒಂದು ವರ್ಗದಲ್ಲಿ ಈ ಒಂದು ಪಶು ವೈದ್ಯರಾಗಿ ಕೆಲಸವನ್ನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗಾಗಿ ಕಡ್ಡಾಯವಾಗಿ ಈ ಒಂದು ನಾರ್ಮಲ್ ಅಭ್ಯರ್ಥಿಗಳು ಅಥವಾ ನಾರ್ಮಲ್ ವರ್ಗದವರು ಏನಿದ್ದಾರೆ ಅಂತವರು 35 ವರ್ಷ ಕ್ಕಿಂತ ಮೇಲ್ಪಟ್ಟವರ ಆಗಿರಬಾರದು.
  • (OBC Category) : ಇನ್ನು ಈ ಒಂದು ಓಬಿಸಿ ಕ್ಯಾಟಗರಿ ಇರುವಂತಹ ಅಭ್ಯರ್ಥಿಗಳು ಏನಿದ್ದಾರೆ, ಇವರಿಗೆ ಕನಿಷ್ಠ ಏನಿಲ್ಲ ಅಂದರೂ ನಾರ್ಮಲ್ ಅಭ್ಯರ್ಥಿಗಳಿಗಿಂತ ಮೂರು ವರ್ಷ ಹೆಚ್ಚಿಗೆ ಆಗಿದ್ದರೂ ಕೂಡ ಇವರು ಈ ಒಂದು ಕೆಲಸಕ್ಕೆ ಅಪ್ಲಿಕೇಶನ್ ಹಾಕಬಹುದು ಹಾಗಾಗಿ ನಾರ್ಮಲ್ ಅಭ್ಯರ್ಥಿಗಳಿಗೆ 35 ವರ್ಷ ಮಿತಿ ಇದ್ದರೆ ಈ ಒಂದು ಓಬಿಸಿ ಕ್ಯಾಟಗರಿಯವರಿಗೆ 38 ವರ್ಷದವರೆಗೂ ಮಿತಿ ಇರುತ್ತದೆ ಈ ಒಂದು ಕ್ಯಾಟಗರಿಯಲ್ಲಿ ಬರುವಂತಹ ವಿದ್ಯಾರ್ಥಿಗಳು 38 ವರ್ಷ ಆಗಿದ್ದರೂ ಕೂಡ ಈ ಒಂದು ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಿ ಈ ಒಂದು ಪಶು ವೈದ್ಯರಾಗಿ ಕೆಲಸವನ್ನು ಮಾಡಬಹುದಾಗಿದೆ.
  • (SC ಅಥವಾ ST Category) : ಇನ್ನು ಮೂರನೇದಾಗಿ ಎಸ್ಸಿ ಅಥವಾ ಎಸ್ ಟಿ ಕೆಟಗರಿಯಲ್ಲಿ ಬರುವಂತಹ ಅಭ್ಯರ್ಥಿಗಳೇನಿದ್ದಾರೆ ಇವರಿಗೆ 5 ವರ್ಷ ಹೆಚ್ಚಿಗೆ ಆಗಿದ್ದರೂ ಕೂಡ ಈ ಒಂದು ಪಶು ವೈದ್ಯರಾಗಿ ಕೆಲಸ ಮಾಡಲು ಅಪ್ಲಿಕೇಶನ್ ಹಾಕಬಹುದು ಹಾಗಾಗಿ ಈ ಎಸ್ ಸಿ ಮತ್ತು ಎಸ್ ಡಿ ಅವರಿಗೆ 40 ವರ್ಷ ಆಗಿದ್ದರೂ ಕೂಡ ಪಶು ವೈದ್ಯರಾಗಿ ಸರ್ಕಾರದಲ್ಲಿ ಅಥವಾ ಸರ್ಕಾರದ ಕೆಲಸವನ್ನು ಮಾಡಬಹುದು ಏಕೆಂದರೆ ಇದು ಪಶು ವೈದ್ಯರ ಕೆಲಸ ಏನಿದೆ ಇದು ಸಂಪೂರ್ಣವಾಗಿ ಒಂದು ಸರ್ಕಾರದ ಕೆಲಸವಾಗಿದೆ ಅಂದರೆ ಗವರ್ನಮೆಂಟ್ ಕೆಲಸವಾಗಿದ್ದು ಈ ಎಸ್ ಸಿ ಮತ್ತು ಎಸ್ ಟಿ ಕೆಟಗರಿಯವರಿಗೆ ಮಾತ್ರ 5 ವರ್ಷ ಸಡಿಲಿ ಇರುವುದರಿಂದ ನೀವೇನಾದರೂ ಈ ಒಂದು ಕೆಟಗರಿಯಲ್ಲಿ ಬರುವಂತಹ ಅಭ್ಯರ್ಥಿಗಳಾಗಿದ್ದರೆ ನಿಮಗೆ 40 ವರ್ಷ ಆಗಿದ್ದರೂ ಕೂಡ ತೊಂದರೆ ಆಗುವುದಿಲ್ಲ.

ಎಜುಕೇಶನ್ ಏನು ಮಾಡಿರಬೇಕು ..?

  • ಮೊದಲನೇದಾಗಿ ಈ ಒಂದು ಪಶು ವೈದ್ಯರಾಗಿ ಕೆಲಸ ಮಾಡಲು ಎಜುಕೇಶನ್ ಏನು ಮಾಡಿರಬೇಕು ಎಂದು ನೀವು ಕೇಳುವುದಾದರೆ ಮೊದಲನೇದಾಗಿ ಬಿವಿಎಸ್‌ಸಿ (BVSC) ಡಿಗ್ರಿ ಕಂಪ್ಲೀಟ್ ಮಾಡಿಕೊಂಡ ಇರಬೇಕು.
  • ಇದರ ಜೊತೆಗೆ ಬಿಬಿಎಸ್ಸಿ ಡಿಗ್ರಿ ಮತ್ತು ಎ ಎಚ್ ಡಿಗ್ರಿಯನ್ನು ಕೂಡ ನೀವು ಕಂಪ್ಲೀಟ್ ಮಾಡಿಕೊಂಡಿರಬೇಕಾಗುತ್ತದೆ.
  • ಪಿಯುಸಿ ನಲ್ಲಿ ಸೈನ್ಸ್ ಓದಿರಬೇಕು ಮತ್ತು ಇದರ ಜೊತೆಗೆ ಸೈನ್ಸ್ ನಲ್ಲಿ ಕೂಡ ನೀವು ಮೂರು ಕಾಂಬಿನೇಷನ್ ಇರುತ್ತವೆ, ಅದರಲ್ಲಿ ನೀವು ಮೂರು ಕಾಂಬಿನೇಷನ್ ಯಾವುದು ಅಂದರೆ ಕಂಪ್ಯೂಟರ್ ಸೈನ್ಸ್ ಆಗಿರಬಹುದು ಅಥವಾ ಬಯಾಲಜಿ ಆಗಿರಬಹುದು ಮತ್ತು ಎಲೆಕ್ಟ್ರಾನಿಕ್ ಇರುತ್ತದೆ.
  • ಆ ಮೂರು ಕೋರ್ಸ್ ಗಳಲ್ಲಿ ನೀವು ಕಡ್ಡಾಯವಾಗಿ ಬಯಾಲಜಿ ಕೋಸನ್ನ ತೆಗೆದುಕೊಂಡಿರಬೇಕಾಗುತ್ತದೆ ಮತ್ತು ಬಯಲುಜಿ ಕೋರ್ಸ್ ನಲ್ಲಿ ನೀವು ಪಿಯುಸಿ ಕಂಪ್ಲೀಟ್ ಮಾಡಬೇಕು ಮತ್ತು ಪಿಯು ಆದ ಮೇಲೆ ಬಿಬಿಎಸ್ಸಿ ಡಿಗ್ರಿ ಮತ್ತು ಕೆಎಚ್ ಡಿಗ್ರಿಯನ್ನು ಕೂಡ ನೀವು ಕಂಪ್ಲೀಟ್ ಮಾಡಿಕೊಂಡಿರಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ..?

  • ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಬಂದು 12 ಆಗಸ್ಟ್ 2024 ಅದಕ್ಕಿಂತ ಮುಂಚೆ ನೀವೇನಾದ್ರು ಅರ್ಜಿ ಸಲ್ಲಿಸಲು ಪ್ರಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲ ಹಾಗಾಗಿ 12ನೇ ತಾರೀಕಿನ ಬಳಿಕ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸುವಂತಹ ಲಿಂಕನ್ನು ಕೂಡ ನಾವು ಕೆಳಗಡೆ ನೀಡಿರುತ್ತೇವೆ.
  • ಇನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಬಂದು ಕೇವಲ ನಿಮಗೆ ಒಂದು ತಿಂಗಳು ಬಾಕಿ ಇರುತ್ತದೆ ಅಷ್ಟೇ ಅಷ್ಟರಲ್ಲಿ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಹಾಗಾಗಿ ನಿಮಗೆ ಸೆಪ್ಟೆಂಬರ್ 12ನೇ ತಾರೀಕು 2024 ಇಷ್ಟುರೊಳಗೆ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಸೆಪ್ಟೆಂಬರ್ 12ನೇ ತಾರೀಕು ನಿಮಗೆ ಇದು ಕೊನೆಯ ದಿನಾಂಕವಾಗಿರುತ್ತದೆ ಅಷ್ಟರಲ್ಲಿ ನೀವು ಈ ಒಂದು ಪಶು ವೈದ್ಯರ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಬಹುದು.

ಇನ್ನು ಅರ್ಜಿ ಸಲ್ಲಿಸಲು ಫೀಚರ್ ಎಷ್ಟು ..?

  • ಇನ್ನು ಈ ಒಂದು ಸಾಮಾನ್ಯ ಅಭ್ಯರ್ಥಿಗಳಿಗೆ ಹೇಳಿದರೆ ಆ ಒಂದು ಅಭ್ಯರ್ಥಿಗಳು ಈ ಒಂದು ಪಶು ವೈದ್ಯರ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಲು 600 ಅರ್ಜಿ ಶುಲ್ಕವನ್ನು ತೆಗೆದುಕೊಳ್ಳುತ್ತಾರೆ ಎಲ್ಲಿ ಯಾವುದೇ ರೀತಿಯ ಉಚಿತ ಅರ್ಜಿ ಶುಲ್ಕ ಇರುವುದಿಲ್ಲ ಹಾಗಾಗಿ ಕಡ್ಡಾಯ 600 ರೂಪಾಯಿ ನೀವು ಅರ್ಜಿ ಶುಲ್ಕವನ್ನು ಕಟ್ಟಬೇಕಾಗುತ್ತದೆ.
  • ಇನ್ನು ಓಬಿಸಿ ಕ್ಯಾಟಗರಿಯವರು ಏನಿದ್ದಾರೆ (OBC Category) ಇವರಿಗೆ ಕೇವಲ ಜಸ್ಟ್ 300Rs ಆಗುತ್ತದೆ ಇದು ಓಬಿಸಿ ಕೆಟಗರಿ ಅವರಿಗೆ ತುಂಬಾನೇ ಕಡಿಮೆ ಸೋ ಆಗಾಗಿ ನೀವೇನಾದರೂ ಓಬಿಸಿ ಕೆಟಗರಿ ಅವರಾಗಿದ್ದಾರೆ ನಿಮಗೆ ಇಡೋದು ಗುಡ್ ನ್ಯೂಸ್ ಎಂದು ಹೇಳಬಹುದು 300Rs ನೀವು ಕಟಬೇಕು.
  • (SC/ST) ಎಸ್ಸಿ ಎಸ್‌ಟಿ ಕ್ಯಾಸ್ಟ್ ಅಭ್ಯರ್ಥಿಗಳಿಗೆ ಕೇವಲ 50Rs ಅರ್ಜಿ ಶುಲ್ಕವನ್ನು ಕೇಳುತ್ತಿದ್ದಾರೆ ನೀವೇನಾದರೂ Sc St ಅಭ್ಯರ್ಥಿಗಳು ಆಗಿದ್ದರೆ ನಿಮಗೆ ಮಾತ್ರ ಇಂತ ಅವಕಾಶ ಮತ್ತೆ ಸಿಗುವುದಿಲ್ಲ. ಹಾಗಾಗಿ ನೀವೇನಾದರೂ ನಾವು ಹೇಳಿದ ಅಗೆ ಮೇಲ್ಗಡೆ ಇರುವಂತಹ ಡಿಗ್ರಿ ಕಂಪ್ಲೀಟ್ ಮಾಡಿಕೊಂಡು ಮತ್ತು ಇದೇ ಪಶು ವೈದ್ಯರ ಕೆಲಸ ಮಾಡಲು ನಿಮಗೆ ಇಂಟ್ರೆಸ್ಟ್ ಇದಾರೆ ನೀವು ಇದಕ್ಕೆ ಕೆಲಸ ಮಾಡಬಹುದು.

Veterinary Recruitment 2024 : ಸ್ನೇಹಿತರೆ ಇನ್ನು ಈ ಒಂದು ಕೆಲಸಕ್ಕೆ ನೀವೇನಾದರೂ ಅಪ್ಲಿಕೇಶನ್ ಹಾಕಬೇಕು ಅಂತ ಅನ್ಕೊಂಡ್ರೆ ಇದಲ್ಲದೆ ನಾವು ಮೇಲೆ ಹೇಳಿದ ಹಾಗೆ ನಿಮಗೆ ಅಷ್ಟು ಎಲಿಜಿಬಿಲಿಟಿ ಇರಬೇಕಾಗುತ್ತದೆ ಮತ್ತು ಇದರ ಜೊತೆಗೆ ನೀವು ವೆಟರ್ನರಿ ಡಾಕ್ಟರ್ ಜಾಬ್ ಗೆ ಕೆಲವೊಂದಿಷ್ಟು ಎಂಟ್ರಿ ಎಕ್ಸಾಮ್ ಕೂಡ ಇರುತ್ತದೆ ಅಂದರೆ ನಿಮಗೆ ಗೊತ್ತಿರಬೇಕಲ್ಲ ಈ ಒಂದು ಹಸುಗಳನ್ನು ಹೇಗೆ ನಾವು ನೋಡಿಕೊಳ್ಳಬೇಕು ಮತ್ತು ಆ ಒಂದು ಹಸುಗಳಿಗೆ ಹೇಗೆ ಮೆಡಿಸಿನ್ ಗಳನ್ನು ಕೊಡಬೇಕು ಮತ್ತು ಅವುಗಳಿಗೆ ಕೂಡ ಕೆಲವೊಂದಿಷ್ಟು ಕಾಯಿಲೆಗಳು ಬರುತ್ತವೆ ಮತ್ತು ಹಸುಗಳಿಗೂ ಕೂಡ ನಮ್ಮಂತೆ ಮನುಷ್ಯರಂತೆ ಅವರಿಗೂ ಕೂಡ ಹುಷಾರಿಲ್ಲದಂತೆ ಆಗುತ್ತದೆ ಆಗ ಅದಕ್ಕೆ ಸೂಕ್ತವಾದ ಮೆಡಿಸಿನ್ ಗಳನ್ನು ಹೇಗೆ ಸೆಲೆಕ್ಟ್ ಮಾಡಿಕೊಳ್ಳುವುದು ಮತ್ತು ಆ ಒಂದು ಹಸುಗಳಿಗೆ ಯಾವ ಕಾಯಿಲೆ ಬಂದಿದೆ ಅಥವಾ ಯಾವ ಕಾರಣಕ್ಕಾಗಿ ಆ ಒಂದು ಕಾಯಿಲೆ ಬಂದಿರುತ್ತದೆ ಸರಿಯಾಗಿ ನೋಡಿಕೊಳ್ಳಬೇಕು ಎಂದರೆ ಡಾಕ್ಟರ್ ಗಳು ಸರಿಯಾಗಿ ಎಜುಕೇಶನನ್ನು ಕಂಪ್ಲೀಟ್ ಮಾಡಿರಬೇಕಾಗುತ್ತದೆ.

Veterinary Jobs Karnataka: ಗೆಳೆಯರೇ ನಿಮಗೆಲ್ಲರಿಗೂ ಗೊತ್ತಿರುತ್ತದೆ ಡಾಕ್ಟರ್ ಇಲ್ಲವೆಂದರೆ ನಮಗೇನಾದರೂ ಕಾಯಿಲೆಗಳು ಬಂದರೆ ಅಥವಾ ನಮಗೆ ಏನಾದರೂ ಹುಷಾರಿಲ್ಲ ಎಂದರೆ ನಮಗೆ ಅದನ್ನ ವಾಸಿ ಮಾಡಿಕೊಳ್ಳುವುದಕ್ಕಾಗಿ ಡಾಕ್ಟರ್ ಗಳು ಖಂಡಿತ ನಮಗೆ ಬೇಕಾದ ಬೇಕಗುತ್ತದೆ ಅದೇ ರೀತಿ ಮನುಷ್ಯರಿಗೆ ಹೇಗೆ ಡಾಕ್ಟರ್ ಗಳು ಅಗತ್ಯ ಇದೆಯೋ ಅದೇ ರೀತಿ ನಮ್ಮ ಒಂದು ಪ್ರಾಣಿಗಳಿಗೂ ಕೂಡ ಅದೇ ರೀತಿ ಡಾಕ್ಟರ್ ಗಳ ಅಗತ್ಯ ಇದೆ ಯಾಕಂದ್ರೆ ಪ್ರಾಣಿಗಳು ಕೂಡ ನಮ್ಮೊಂದಿಗೆ ಅವರಿಗೂ ಕೂಡ ಒಂದು ಜೀವ ಇರುತ್ತದೆ ಅವುಗಳು ಕೂಡ ನಮ್ಮಂತೆ ಜೀವಿಸುತ್ತದೆ, ಅವುಗಳು ಕೂಡ ನಮ್ಮಂತೆ ಪ್ರತಿದಿನ ಊಟ ಮಾಡುತ್ತಾರೆ ಆದರೆ ಅವುಗಳಿಗೆ ಮಾತನಾಡಲು ಆಗುವುದಿಲ್ಲ ಹಾಗಾಗಿ ಅವುಗಳನ್ನೆಲ್ಲವನ್ನು ಕೂಡ ಮೂಕ ಪ್ರಾಣಿಗಳು ಎಂದು ಕರೆಯುತ್ತಾರೆ ಮೂಕ ಪ್ರಾಣಿಯಾಗಿದ್ದ ಕೂಡಲೇ ಅವುಗಳಿಗೆ ಮನಸ್ಸು ಇಲ್ಲ ಎಂಥ ಅಂದುಕೊಳ್ಳುವುದು ತಪ್ಪಾಗುತ್ತದೆ ಯಾಕೆಂದರೆ ಅವುಗಳಿಗೂ ಕೂಡ ನಮ್ಮೊಂದಿಗೆ ಮನಸ್ಸು ಇರುತ್ತದೆ.

ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಹಸುಗಳನ್ನು ಹಾಲಿನ ಉತ್ಪತ್ತಿಗಾಗಿ ಉಪಯೋಗಿಸುತ್ತಾರೆ ಮತ್ತು ಹಸುಗಳನ್ನು ಗೋಮಾತೆ ಎಂದು ಪೂಜಿಸುತ್ತಾರೆ ಅದನ್ನು ದೇವರ ರೀತಿಯಲ್ಲಿ ಪೂಜಿಸುತ್ತಾರೆ ಮತ್ತು ಈ ಒಂದು ಹಸುಗಳಿಂದ ತೋಟಗಳಲ್ಲಿ ಮತ್ತು ಗದ್ದೆಗಳಲ್ಲಿ ಮತ್ತು ಹೊಲಗಳಲ್ಲಿ ಇದರಿಂದ ಉಳಿಮೆ ಮಾಡುತ್ತಾರೆ ಇದನ್ನು ಉಪಯೋಗಿಸಿಕೊಂಡು ಹೊಲಗಳನ್ನು ಇಂಪ್ರೂ ಮಾಡಿಕೊಳ್ಳುತ್ತಾರೆ ಮತ್ತು ಇದರಲ್ಲಿ ಬರುವಂತಹ ಸಗಣಿಯನ್ನ ಕೂಡ ಗೊಬ್ಬರವನ್ನಾಗಿ ಅದನ್ನು ಅದನ್ನು ಕೂಡ ತೋಟಗಳಲ್ಲಿ ಮತ್ತು ಹೊಲಗಳಲ್ಲಿ ಗಿಡಗಳಿಗೆ ಮತ್ತು ಮರಗಳಿಗೆ ಹಾಕಿ ಅದರಿಂದ ಗೊಬ್ಬರ ಆಗುವಂತಹ ಗೊಬ್ಬರಗಳಿಂದ ತೋಟಗಳನ್ನ ಮತ್ತಷ್ಟು ಇಂಪ್ರೂ ಮಾಡಿಕೊಳ್ಳುತ್ತಾರೆ. ಗೆಳೆಯರೇ ನೀವೇನಾದರೂ ಈ ಒಂದು ಪಶು ವೈದ್ಯರಾಗಿ ಕೆಲಸ ಮಾಡಲು ನಿಮಗೆ ಆಸಕ್ತಿ ಇದ್ದರೆ ನೀವು ಖಂಡಿತವಾಗಿಯೂ ಇದಕ್ಕಾಗಿ ಒಂದು ಎಕ್ಸಾಮ್ನ್ನ ಕೂಡ ಬರಿಬೇಕಾಗುತ್ತದೆ ಆ ಒಂದು ಎಕ್ಸಾಮ್ ನ ಡೀಟೇಲ್ಸ್ಟ್ಟಿ ಕೊದ್ದೇವೆ ನೋಡಿ.

ಅರ್ಜಿ ಸಲ್ಲಿಸುವ ಗವರ್ನಮೆಂಟ್ ಅಧಿಕೃತ ವೆಬ್ಸೈಟ್

ಪಶು ವೈದ್ಯರಿಗೆ ಸಂಬಂಧಪಟ್ಟಂತಹ (Veterinary Recruitment 2024) ಒಂದು ಪೇಪರ್ ನಲ್ಲಿ ಸುಮಾರು 300 ಅಂಕಗಳವರೆಗೂ ಎಕ್ಸಾಮ್ ಅನ್ನ ಇಟ್ಟಿರುತ್ತಾರೆ ಆ ಒಂದು ಎಕ್ಸಾಮ್ ಏನಿದೆ ಅದು ಕೊಯಮರ್ ಶೀಟ್ ನಲ್ಲಿ ಧಿಕ್ಕಾಕುವಂತಹ ಒಂದು ಎಕ್ಸಾಮ್ ಆಗಿರುತ್ತದೆ ಅದರಲ್ಲಿ ನೀವು ಬಹು ಆಯ್ಕೆ ಪ್ರಶ್ನೆಗಳಿಗೆ ನೀವು ಸರಿಯಾದ ಉತ್ತರವನ್ನು ಸೆಲೆಕ್ಟ್ ಮಾಡಿ ಅದನ್ನ ಟಿಕ್ ಮಾಡಿ ಬೇಕಾಗುತ್ತದೆ. ಒಂದು ವೇಳೆ ನಿಮ್ಮ ಒಂದು ಉತ್ತರ ಏನಾದರೂ ತಪ್ಪಾಗಿದ್ದರೆ ನಿಮ್ಮ ಒಂದು ಸರಿಯಾಗಿರುವಂತಹ ಅಂಕಗಳನ್ನ ಏನು ಗೆಲ್ಲಿಸಿರುತ್ತೀರಾ ಆ ಒಂದು ಅಂಕಗಳಲ್ಲಿ ಒಂದು ಭಾಗ ಅಂಕವನ್ನ ಇವರು ಮೈನಸ್ ಮಾಡುತ್ತಾರೆ ಹಾಗಾಗಿ ನೀವು ಎಲ್ಲಾ ಕ್ವೆಶ್ಚನ್ಗಳನ್ನ ಕೂಡ ಸರಿಯಾಗಿ ನೋಡಿಕೊಂಡು.

ಆ ಬಳಿಕ ನಿಮಗೆ ಯಾವ ಒಂದು ಉತ್ತರ ಸೂಕ್ತ ಎನಿಸುತ್ತದೆ ಆ ಒಂದು ಉತ್ತರವನ್ನು ನೀವು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ ಯಾಕೆಂದರೆ ನಿಮಗೆ ಒಂದು ಕೋಶನ್ ನಲ್ಲಿ ನಿಮಗೆ ಏನಿಲ್ಲ ಅಂದರೂ ನಾಲ್ಕು ವಿವಿಧ ರೀತಿಯ ಆಪ್ಷನ್ ಗಳನ್ನು ನಿಮಗೆ ಕೊಟ್ಟಿರುತ್ತಾರೆ ಅದರಲ್ಲಿ ನಿಮಗೆ ಎಲ್ಲವೂ ಕೂಡ ಒಂದೇ ರೀತಿಯ ಆನ್ಸರ್ ಬರವ ರೀತಿಯಲ್ಲಿ ಇರುತ್ತದೆ ಯಾಕೆಂದರೆ ನಿಮಗೆ ಕನ್ಫ್ಯೂಸ್ ಮಾಡಲು ಆ ರೀತಿ ಕೊಟ್ಟಿರುತ್ತಾರೆ ಹಾಗಾಗಿ ನೀವು ಸರಿಯಾಗಿ ನೋಡಿಕೊಂಡು ಅದನ್ನು ನೀವು ಸೆಲೆಕ್ಟ್ ಮಾಡಬೇಕಾಗುತ್ತದೆ.

ಪಶು ವೈದ್ಯರ ಕೆಲಸಕ್ಕೆ ಅರ್ಜಿ ಆಹ್ವಾನ : ವಂದನೆ ಪೇಪರ್ ಬಂದು ಸಾಮಾನ್ಯ ಜ್ಞಾನದ ಬಗ್ಗೆ ಇರುತ್ತದೆ ಇದು ಕೂಡ ನಿಮಗೆ 300 ಅಂಕಗಳವರೆಗೂ ಇರುತ್ತದೆ ಅದರಲ್ಲಿ ನೀವು ಎಷ್ಟು ಅಂಕಗಳನ್ನು ಪಡೆಯುತ್ತೀರಾ ಮತ್ತು ನೀವೇನಾದರೂ ಪಾಸ್ ಆಗಿದ್ದರೆ ಮಾತ್ರ ಅಂತಹ ಅಭ್ಯರ್ಥಿಗಳನ್ನ ಈ ಒಂದು ಪಶು ವೈದ್ಯರನ್ನಾಗಿ ಸೆಲೆಕ್ಟ್ ಮಾಡಿಕೊಳ್ಳುತ್ತಾರೆ ನಮ್ಮ ಒಂದು ಸರ್ಕಾರದವರು ಇನ್ನೂ ಎರಡನೇ ಪೇಪರ್ ಬಂದು ಅದು ಕೂಡ 300 ಅಂಕಗಳಿಗೆ ಇರುತ್ತದೆ ಆ ಒಂದು 300 ಅಂಕಗಳು ಏನಿರುತ್ತದೆ ಅದು ಆ ಒಂದು ಟಾಪಿಕ್ ಏನು ಇರುತ್ತದೆ ಅದು ನಿಮ್ಮ ಒಂದು ಸ್ಟಡಿಸ್ ನ ಮೇಲೆ ಡಿಪೆಂಡ್ ಆಗಿರುತ್ತದೆ ಅಂದರೆ ಈ ಪಶು ವೈದ್ಯರಿಗೆ ಸಂಬಂಧಪಟ್ಟಂತಹ ಕೋಶನ ಗಳು ನಿಮಗೆ ಅದರಲ್ಲಿ ಇರುತ್ತದೆ ಅದರಲ್ಲಿ ನೀವು ಸರಿಯಾಗಿ ನೋಡಿಕೊಂಡು ಯಾವ ಕೋಶನ್ಸ್ ಗೆ ಯಾವ ಆನ್ಸರ್ ಮಾಡಿದರೆ ಸೂಕ್ತವೆನಿಸುತ್ತದೆ ಅದನ್ನ ನಿಮಗೆ ನಿಮ್ಮ ಒಂದು ಬುದ್ಧಿಯ ಮೇಲೆ ಆ ಒಂದು ಕೋಶನ್ ಗಳಿಗೆ ಆನ್ಸರ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ ಆದರೆ ಯಾವುದೇ ಕಾರಣಕ್ಕೂ ತಪ್ಪು ತಪ್ಪು ಆಪ್ಷನ್ ಗಳನ್ನು ಸೆಲೆಕ್ಟ್ ಮಾಡಿಕೊಳ್ಳಬೇಡಿ.

ಯಾಕೆಂದರೆ ನೀವು ತಪ್ಪು ತಪ್ಪು ಉತ್ತರಗಳನ್ನ ಸೆಲೆಕ್ಟ್ ಮಾಡಿಕೊಂಡರೆ ನಿಮಗೆ ಸರಿಯಾಗಿ ನೀವು ಟಿಕ್ ಮಾಡಿರುವಂತಹ ಆಪ್ಷನ್ ಗಳಲ್ಲಿ ಇರುವಂತಹ ಮಾಹಿತಿಗಳು ಏನಿರುತ್ತದೆ ಅಥವಾ ನೀವು ಠಾಕ್ಕಿರುವಂತಹ ಆಪ್ಷನ್ ಗಳು ಏನಾದರೂ ಕೆಲವೊಂದು (Veterinary Jobs Karnataka) ಕೋಶನ್ ಗಳಲ್ಲಿ ಸರಿಯಾಗಿದ್ದು, ಅದರಲ್ಲಿ ಮಾರ್ಕ್ಸ್ ಏನಾದರೂ ನಿಮಗೆ ಬಂದಿದ್ದರೆ ಆ ಒಂದು ಮಾರ್ಕ್ಸ್ ಗಳು ಏನಿದ್ದಾವೇ ಅದರಲ್ಲಿ ನಿಮಗೆ ನೀವು ಯಾವುದಾದರೂ ಕೋಶನ್ ಗಳಿಗೆ ತಪ್ಪಾಗಿ ಟಿಕ್ ಹಾಕಿದ್ದರೆ ನೀವು ಸರಿಯಾಗಿ ಹಾಕಿರುವ ಕುಶನ್ಗಳಲ್ಲೂ ಕೂಡ ನಿಮ್ಮ ಮಾರ್ಕ್ಸ್ ಅನ್ನು ಕಡಿಮೆ ಮಾಡುತ್ತಾರೆ ಹಾಗಾಗಿ ನೀವು ತುಂಬಾ ಹುಷಾರಾಗಿ ಈ ಒಂದು ಎಕ್ಸಾಮನ್ನ ಬರಿಬೇಕಾಗುತ್ತದೆ ಬಳಿಕ ಮಾತ್ರ ಈ ಒಂದು ಪಶು ವೈದ್ಯರನ್ನಾಗಿ ಕೆಲಸ ಮಾಡಲು ನೀವು ಸೂಕ್ತವಾಗುತ್ತೀರಾ.

ಏಕೆಂದರೆ ನೇರವಾಗಿ ನಿಮ್ಮನ್ನ ಪಶು ವೈದ್ಯರನ್ನಾಗಿ ಮಾಡಿಬಿಟ್ಟರೆ ನಿಮಗೆ ಕೆಲವೊಬ್ಬರು ಎಕ್ಸಾಮ್ ಗಳನ್ನ ಸುಮ್ನೆ ಏನೋ ಬಜೆಟ್ ಮಾಡಿ ಪಾಸ್ ಮಾಡಿರುತ್ತಾರೆ ಮತ್ತು ಡಿಗ್ರಿಯನ್ನು ಕೂಡ ಅವರ ಸುಮ್ನೆ ಬೇಕಾಬಿಟ್ಟಿ ಓದಿ ಪಾಸ್ ಮಾಡಿರುತ್ತಾರೆ ಅಂತವರಿಗೆ ಈ ಒಂದು ವೈದ್ಯರಾಗಿ ಹೇಗೆ ಅನಿಮಲ್ಸ್ ಗಳನ್ನ ನೋಡಿಕೊಳ್ಳಬೇಕು ಮತ್ತು ಅದನ್ನು ಹೇಗೆ ಕೇರ್ ಮಾಡಬೇಕು ಎಂಬುದು ಗೊತ್ತಿರುವುದಿಲ್ಲ ಮತ್ತು ಯಾವ ಒಂದು ಕಾಯಿಲೆಗಳಿಗೆ ಯಾವ ಮೆಡಿಸಿನ್ ಕೊಡಬೇಕು ಎಂದು ಸಹ ಗೊತ್ತಿರುವುದಿಲ್ಲ ಹಾಗಾಗಿ ಈ ಒಂದು ಎಕ್ಸಾಮ್ ಗಳನ್ನ ಕಂಡಕ್ಟ್ ಮಾಡುವುದು ಹಾಗಾಗಿ ಅದಕ್ಕಾಗಿ ಕಂಡಕ್ಟ್ ಮಾಡುವುದು ನಿಮ್ಮ ಒಂದು ನಾಲೆಡ್ಜ್ ಏನಿದೆ ನೀವು ನಿಜಕ್ಕೂ ಡಿಗ್ರೀ ಪಾಸ್ ಮಾಡಿರುವುದು ನಿಮ್ಮ ಒಂದು ಸ್ವಂತ ಬುದ್ಧಿಯಿಂದ ತಿಳಿದುಕೊಳ್ಳಲು ಈ ಒಂದು ಎಕ್ಸಾಮ್ನ್ನ ನಿಮಗೆ ಕಂಡಕ್ಟ್ ಮಾಡಿಕೊಳ್ಳುತ್ತಾರೆ ಎಕ್ಸಾಮ್ನಲ್ಲಿ ಪಾಸಾದರೆ ನಿಮ್ಮನ್ನ ಪಶು ವೈದ್ಯರನ್ನಾಗಿ ನಮ್ಮ ಒಂದು ಕರ್ನಾಟಕ ರಾಜ್ಯ ಸರ್ಕಾರವು ಸೆಲೆಕ್ಟ್ ಮಾಡಿಕೊಳ್ಳುತ್ತಾರೆ.

ಇದೇ ರೀತಿ ಮತ್ತಷ್ಟು ಜಾಬ್ಸ್ ಗಳ ಅಪ್ಡೇಟ್ಗಳನ್ನು ನೀವು ಪಡೆದುಕೊಳ್ಳಬೇಕು ಎಂದರೆ ನೀವು ಏನ್ ಮಾಡಬೇಕು ಅಂತ ನಿಮಗೆ ಗೊತ್ತಿದೆ ಖಂಡಿತವಾಗಿಯೂ ಇನ್ನ ಒಂದು ವೆಬ್ ಸೈಟ್ ಏನಿದೆ ಫೋಕಸ್ ಕನ್ನಡ ಡಾಟ್ ಕಾಮ್ ಈ ಒಂದು ವೆಬ್ಸೈಟ್ ಗೆ ನೀವು ಪ್ರತಿದಿನ ಭೇಟಿ ಮಾಡುತ್ತಿದ್ದಾರೆ ಇದೇ ರೀತಿಯ ಮತ್ತಷ್ಟು ಮಾಹಿತಿಗಳನ್ನು ನೀವು ಪಡೆಯುತ್ತೀರಾ ಅಥವಾ ನಿಮಗೆ ವೆಬ್ಸೈಟ್ ಗಳನ್ನ ಸರ್ಚ್ ಮಾಡಿ ನೋಡಲು ಕಷ್ಟವಾಗುತ್ತದೆ ಅಂದರೆ ನಾವು ಕೆಳಗಡೆ ಕೊಟ್ಟಿರುವಂತಹ ಲಿಂಕನ್ನು ಕ್ಲಿಕ್ ಮಾಡಿದರೆ ನೇರವಾಗಿ ನಮ್ಮ ಒಂದು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗುತ್ತೀರಾ. Join Our WhatsApp Group ಆ ಒಂದು ಗ್ರೂಪ್ನಲ್ಲಿ ನಾವು ಇಂತಹದೇ ಆದಂತಹ ಲೇಖನಗಳನ್ನು ನಾವು ಪ್ರತಿದಿನ ಶೇರ್ ಮಾಡುತ್ತೇವೆ ಅಲ್ಲಿ ನೀವು ಇಂತಹ ಮಾಹಿತಿಗಳನ್ನು ತಿಳಿದುಕೊಳ್ಳಬಹುದು ನಮ್ಮ ಒಂದು ಲೇಖನಗಳನ್ನು ಓದಿದ್ದಕ್ಕೆ ನಿಮಗೆಲ್ಲರಿಗೂ ಕೂಡ.

ಧನ್ಯವಾದಗಳು

Sharing Is Caring:

Leave a Comment