Bigg Boss Kannada Season 11 Contestants : ಬಿಗ್ ಬಾಸ್ ಕನ್ನಡ ಸೀಸನ್ 11 ಕಂಟೆಸ್ಟೆಂಟ್ಸ್ ಲಿಸ್ಟ್ ಬಿಡುಗಡೆ!

ಸ್ನೇಹಿತರೆ ನಮಸ್ಕಾರ ನಿಮ್ಮೆಲ್ಲರಿಗೂ ಸ್ನೇಹಿತರ ಇವತ್ತಿನ ಒಂದು ಲೇಖನದಲ್ಲಿ ನಾವು ನಿಮ್ಮೆಲ್ಲರಿಗೂ ಕೂಡ ತಿಳಿಸುವುದೇನೆಂದರೆ ಗೆಳೆಯರೇ ನಿಮಗೆಲ್ಲರಿಗೂ ಗೊತ್ತಿರಬಹುದು ಕನ್ನಡದಲ್ಲಿ ಒಂದು ಅತಿ ದೊಡ್ಡ ರಿಯಾಲಿಟಿ ಶೋ ಅಂದರೆ ಮದುವೆ ಬಿಗ್ ಬಾಸ್ ಅಂತ ನಿಮಗೆ ಗೊತ್ತಿರಬಹುದು ಈ ಒಂದು ಬಿಗ್ ಬಾಸ್ ಅನ್ನ ಸತತವಾಗಿ 10 ಸೀಸನ್ಗಳನ್ನ ಕಂಪ್ಲೀಟ್ ಆಗಿ ಯಶಸ್ವಿಯಾಗಿ ನಿರೂಪಣೆ ಮಾಡಿಕೊಂಡು ಬಂದಿರುವಂಥವರು ನಮಗೆ ಕಿಚ್ಚ ಸುದೀಪ್ ಅವರು ನಿಮಗೆ ಗೊತ್ತಿರಬಹುದು ಕಳೆದ ಬಾರಿ ಸಿಕ್ಕಾಪಟ್ಟೆ ಟ್ರೆಂಡ್ನಲ್ಲಿ ಇದ್ದಂತಹ ರಿಯಾಲಿಟಿ ಶೋ ಅಂದರೆ ಅದುವೇ ಬಿಗ್ ಬಾಸ್ ಸೀಸನ್ 10 ಗೆಳೆಯರೇ ಬಿಗ್ ಬಾಸ್ ಕಾರ್ಯಕ್ರಮ ಏನಿದೆ ಈ ಒಂದು ರಿಯಾಲಿಟಿ ಶೋ ಸತತವಾಗಿ 10 ಸೀಸನ್ಗಳನ್ನ ಯಶಸ್ವಿಯಾಗಿ ಕಂಪ್ಲೀಟ್ ಮಾಡಿದೆ.

ಬಿಗ್ ಬಾಸ್ ಕಾರ್ಯಕ್ರಮ ಯಾರಿಗೆ ತಾನೇ ಗೊತ್ತಿಲ್ಲ ದೊಡವರಿಂದ ಇಡಿದು ಚಿಕಾವ್ರು ಕೂಡ ನೋಡುವಂತಹ ಒಂದು ರಿಯಾಲಿಟಿ ಶೋ ಇದು ಈ ಒಂದು ಶೋ ನಲಿ ನೀವೆಲ್ಲರೂ ಕೂಡ ನಾಮ ಸುತ್ತ ಮುತ್ತ ಜನಗಳು ಹೇಗೆ ಇರುತ್ತಾರೆ ಮತ್ತು ಅಂತವರ ಜನಗಳ ಜೊತೆ ನಾವು ಹೇಗೆ ಬದುಕಬೇಕು ಮಾತು ಅವರ ಜೊತೆ ನಾವು ಹೇಗೆ ಲೈಫ್ ಲೀಡ್ ಮಾಡ್ಬೇಕು ಎಂಬುದನ್ನ ಕೂಡ ಸಂಪೂರ್ಣವಾಗಿ ಲೈವ್ ಅಲ್ಲೇ ನೋಡಿ ತಿಳಿದುಕೊಳ್ಳಬಹುದು ಹಾಗಾಗಿ ಈ ವೊಂದು ಶೋ ಕನ್ನಡದಲ್ಲಿ ತುಂಬಾ ಫೇಮಸ್ ಶೋ ಎಂದರೆ ಕೂಡ ತಪಾಗುವುದಿಲ್ಲ.

WhatsApp Group Join Now
Telegram Group Join Now

Bigg Boss Kannada Season 11 Contestants : ಇದೀಗ ಇನ್ನೇನು ಕೆಲವೇ ದಿನಗಳಲ್ಲಿ ಅಥವಾ ಇನ್ನೇನು ಕೆಲವೇ ವಾರಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಕೂಡ ಶುರುವಾಗಲಿದೆ ಹಾಗಾಗಿ ಇಂತಹ ಒಂದು ಸಮಯದಲ್ಲಿ ಈ ಒಂದು ರಿಯಾಲಿಟಿ ಶೋಗೆ ಯಾವ ಯಾವ ಸ್ಪರ್ದಿಗಳು ಆಗಮಿಸುತ್ತಾರೆ ಮತ್ತು ಈ ಬಾರಿ ಯಾರನ್ನೆಲ್ಲ ಈ ಒಂದು ಶೋಗೆ ಕರೆಸಬಹುದು ಈ ಬಾರಿಯೂ ಕೂಡ ನಟ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುತ್ತಾರೆ ಅಥವಾ ಬೇರೆ ಯಾರಾದರೂ ನಟರು ಈ ಒಂದು ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾರೆ ಮತ್ತು ಈ ಒಂದು ಬಿಗ್ ಬಾಸ್ ಕನ್ನಡ ಸೀಸನ್ 11 ಯಾವಾಗ ಶುರುವಾಗಬಹುದು ಇದೆಲ್ಲದರ ಮಾಹಿತಿಯನ್ನು ಕೂಡ ನಾವು ಈಗ ಈ ಒಂದು ಲೇಖನದಲ್ಲಿ ಪ್ರತಿಯೊಂದು ಕೂಡ ಪಿಂಟು ಪಿನ್ ನಿಮಗೆ ತಿಳಿಸಿಕೊಡುತ್ತೇವೆ. ಹಾಗಾಗಿ ದಯವಿಟ್ಟು ಈ ಒಂದು ಲೇಖನವನ್ನ ಯಾವುದೇ ಕಾರಣಕ್ಕೂ ಅರ್ಧಂಬರ್ಧ ನೋಡಿ ಸ್ಕಿಪ್ ಮಾಡಬೇಡಿ ಪೂರ್ತಿಯಾಗಿ ಕೊನೆವರೆಗೂ ಓದಿ ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ಸ್ನೇಹಿತರೆ ಇದೇ ರೀತಿ ಪ್ರತಿದಿನವೂ ಕೂಡ ಇಂತಹದೇ ಆದಂತಹ ಮಾಹಿತಿಗಳನ್ನು ನೀವು ಪಡೆದುಕೊಳ್ಳಬೇಕಾದರೆ ದಯವಿಟ್ಟು ನಮ್ಮ ಒಂದು ವಾಟ್ಸಾಪ್ ಗ್ರೂಪ್ ಅಥವಾ ನಮ್ಮ ಒಂದು ಟೆಲಿಗ್ರಾಂ ಗ್ರೂಪ್ ಕೂಡ ನೀವು ಜಾಯಿನ್ ಆಗಬಹುದು. ಮತ್ತು ಮುಂದೆ ಬಿಗ್ ಬಾಸ್ ಕಾರ್ಯಕ್ರಮ ಶುರುವಾದ ಬಳಿಕವೂ ಕೂಡ ಪ್ರತಿವಾರವೂ ಕೂಡ ಯಾವ ಒಂದು ಕಂಟೆಸ್ಟೆಂಟ್ ಗಳು ಎಲಿಮಿನೇಟ್ ಆಗಬಹುದು ಮತ್ತು ಯಾರು ಪ್ರತಿ ಬಾರದ ಮನೆಗೆ ಹೋಗುತ್ತಾರೆ ಮತ್ತು ಪ್ರತಿವಾರ ಯಾರಿಗೆ ಅತಿ ಹೆಚ್ಚು ವೋಟ್ಗಳು ಬಂದಿರುತ್ತದೆ ಮತ್ತು ಯಾರಿಗೆ ಅತಿ ಕಡಿಮೆ ವೋಟ್ಗಳು ಬಂದಿರುತ್ತದೆ ಯಾರು ಡೇಂಜರ್ ಜೋನ್ ನಲ್ಲಿದ್ದಾರೆ ಇಂತಹ ಮಾಹಿತಿಗಳೆಲ್ಲವೂ ಕೂಡ ನಾವು ನಮಗೊಂದು ವೆಬ್ಸೈಟ್ನಲ್ಲಿ ಪ್ರತಿದಿನವೂ ಕೂಡ ಪಬ್ಲಿಶ್ ಮಾಡುತ್ತೇವೆ ಹಾಗಾಗಿ ದಯವಿಟ್ಟು ನಮ್ಮ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.

Bigg Boss Kannada Season 11 Contestants..?

ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಈ ಒಂದು ಬಿಗ್ ಬಾಸ್ ಕನ್ನಡ ಸೀಸನ್ 11 ಕಾರ್ಯಕ್ರಮ ಏನಿದೆ ಇದು ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಿದೆ ಯಾಕೆಂದರೆ ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ 11ರ ಪ್ರಮುಖ ಕೂಡ ನಮ್ಮ ಒಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಆಗಿರಬಹುದು ಅಥವಾ ಅವರ ಒಂದು ಇನ್ಸ್ಟಾಗ್ರಾಮ್ ಪೇಜ್ ಗಳಲ್ಲಿ ಮತ್ತು ಫೇಸ್ಬುಕ್ ಪೇಜ್ ಗಳಲ್ಲಿ ಯೂಟ್ಯೂಬ್ ನಲ್ಲಿ ಇದಾಗಲೇ ಬಿಗ್ ಬಾಸ್ ಕನ್ನಡ ಸೀಸನ್ 11 ಕೂಡ ಈಗಾಗಲೇ ಬಿಡುಗಡೆ ಮಾಡಿದ್ದಾರೆ ಹಾಗಾಗಿ ನಮಗೆ ತಿಳಿದಿರುವ ಮಾಹಿತಿಯ ಪ್ರಕಾರ ಇದಾಗಲೇ ಬಿಗ್ ಬಾಸ್ ಕನ್ನಡ ಸೀಸನ್ (Bigg Boss Kannada Season 11) ಹನ್ನೊಂದರ ಪ್ರಮುಖ ಶೂಟಿಂಗ್ ಮುಗಿದಿದ್ದು ಈಗ ಪ್ರೊಮೋ ರಿಲೀಸ್ ಮಾಡಿರುವುದು ಕೇವಲ ಲೋಗೋ ವಿನ ಒಂದು ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ ಇನ್ನೇನು ಕೆಲವೇ ದಿನಗಳಲ್ಲಿ ಕಂಪ್ಲೀಟ್ ಬಿಗ್ ಬಾಸ್ ಕನ್ನಡ ಸೀಸನ್ 11 ಕೂಡ ಬಿಡುಗಡೆ ಮಾಡುತ್ತಾರೆ ಈಗಾಗಲೇ ನಟ ಕಿಚ್ಚ ಸುದೀಪ್ ಅವರು ಕೂಡ ಈ ಒಂದು ಪ್ರೋಮೋಷನ್ ಶೂಟಿಂಗನ್ನ ಕೂಡ ಮುಗಿಸಿದ್ದಾರೆ ಎಂಬ ಮಾಹಿತಿಯು ಕೂಡ ಸೋಶಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಸ್ನೇಹಿತರೆ ಇದೀಗ ನಿಮ್ಮೆಲ್ಲರಿಗೂ ಕೂಡ ಕಾಡುತ್ತಿರುವ ಒಂದು ಪ್ರಶ್ನೆ ಏನೆಂದರೆ ಈ ಒಂದು ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಯಾವ ಯಾವ ಕಂಟೆಸ್ಟೆಂಟ್ಗಳು ಆಯ್ಕೆಯಾಗಿದ್ದಾರೆ ಮತ್ತು ಯಾವ ಕಂಟೆಸ್ಟೆಂಟ್ಗಳು ಈ ಒಂದು ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ನಿಮ್ಮೆಲ್ಲರಿಗೂ ಕೂಡ ಕುತೂಹಲ ಬಂದಿರಬಹುದು ಸ್ನೇಹಿತರೆ ನಿಮಗೆ ಒಂದು ನೆನಪಿರಲಿ ಈ ಒಂದು ಬಿಗ್ ಬಾಸ್ ಗೆ ಹೋಗಲು ಅಥವಾ ಬಿಗ್ ಬಾಸ್ ನವರು ಕಂಟೆಸ್ಟೆಂಟ್ಗಳನ್ನು ಆಯ್ಕೆ ಮಾಡಿಕೊಳ್ಳಲು ಕಂಟೆಸ್ಟ್ ಟೈಮ್ ಗಳು ಯಾವುದಾದರೂ ಒಂದು ವಿಷಯದಲ್ಲಿ ಫೇಮಸ್ ಆಗಿರಬೇಕು ಅಥವಾ ಅವರದೇ ಆದಂತಹ ಒಂದು ಫ್ಯಾನ್ ಬೇಸನ್ನ ಕ್ರಿಯೇಟ್ ಮಾಡಿರಬೇಕು ಅಥವಾ ಹೇಗಾದರೂ ಸರಿ ಅವರು ಹುಟ್ಟಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಆಗಿರಬಹುದು ಅಥವಾ ಯಾವುದೇ ಒಂದು ಕೆಲಸಗಳಲ್ಲಿ ಆಗಿರಬಹುದು ಅವರು ಏನಾದರೂ ಒಂದು ಸಾಧನೆ ಮಾಡಿರಬೇಕು ಇಲ್ಲ ಪಾಪುಲ್ಯಾರಿಟಿಯನ್ನು ಪಡೆದಿರಬೇಕು ಅಂತಹ ವ್ಯಕ್ತಿಗಳನ್ನು ಬಿಗ್ ಬಾಸ್ ನವರು ನೇರವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.

Bigg Boss Kannada Season 11 Contestants

ಸ್ನೇಹಿತರೆ ಇದೀಗ ಸೋಶಿಯಲ್ ಮೀಡಿಯಾ ಗಳಲ್ಲಿ ಹಲವಾರು ಸ್ಪರ್ದಿಗಳ ಹೆಸರು ಈಗಾಗಲೇ ಹರಿದಾಡುತ್ತಿದ್ದು ಇದೀಗ ಕೆಲವೊಂದಿಷ್ಟು ಸರಿಯಾದ ಮಾಹಿತಿ ಬಂದಿರುವ ಕಾರಣದಿಂದಾಗಿ ಕೆಲವೊಬ್ಬರು ಕನ್ಫರ್ಮ್ ಆಗಿ ಒಂದು 7 ಅಥವಾ 8 ಜನ ಇದೊಂದು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಲು ಫಿಕ್ಸ್ ಎಂದು ನಾವು ಹೇಳಬಹುದು ಆ ಒಂದು ಕಂಟೆಸ್ಟೆಂಟ್ಗಳಲ್ಲಿ ಇಷ್ಟನ್ನು ಕೂಡ ನಾವು ಈ ಕೆಳಗಡೆ ನೀಡಿರುತ್ತೇನಾ ಅದನ್ನು ಕೂಡ ನೀವು ನೋಡಬಹುದು.

ಜಿಯೋ ಬೆಸ್ಟ್ ಪ್ಲಾನ್ : ಜಿಯೋ ಸಿಮ್ ಬೆಸ್ಟ್ ರಿಚಾರ್ಜ್ ಪ್ಲಾನ್ ಯಾವುದು..?

  • ಮೊದಲನೇ ಸ್ಪರ್ಧಿಯ ಹೆಸರು ಬಂದು ಪಂಕಜ ನಾರಾಯಣ್

ಸ್ನೇಹಿತರೆ ಈತನ ಹೆಸರು ಬಂದು ಪಂಕಜ ನಾರಾಯಣ್ ಎಂದು ಹಿತ ನಿಮಗೆಲ್ಲರಿಗೂ ಗೊತ್ತಿರಬಹುದು ಕೆಲವೊಂದು ಕನ್ನಡ ಸೀರಿಯಲ್ ಗಳಲ್ಲಿ ಈತನು ಮಾಡುತ್ತಾನೆ ಮತ್ತು ಹಲವಾರು ಸಿನಿಮಾಗಳನ್ನು ಕೂಡ ಈತ ಪಾತ್ರವನ್ನು ನಡೆಸುತ್ತಿದ್ದಾನೆ ಈ ಪಂಕಜ ನಾರಾಯಣ ಕೂಡ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ ಅನ್ನೋದಕ್ಕೆ ಆಯ್ಕೆಯಾಗಿದ್ದಾರೆ ಎಂದು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದ್ದಾರೆ ಹಾಗಾಗಿ ಇವರು ಕೂಡ ಬಿಗ್ ಬಾಸ್ ಮನೆಗೆ ಬರಬಹುದು ಎಂದು ಊಹಿಸಬಹುದು.

  • ಇನ್ನು ಎರಡನೇ ಹೆಸರು ಬಂದು ತನ್ವಿರಾವ್.

ಗೆಳೆಯರೇ ತನ್ವೀರ ಅವರು ಕೂಡ ಕನ್ನಡದ ಒಬ್ಬ ನಟಿಯಾಗಿ ಇವರು ಭರತನಾಟ್ಯಂನಲ್ಲಿ ಸಿಕ್ಕಾಪಟ್ಟೆ ಫೇಮಸ್ ಎಂದು ಕೆಲವೊಬ್ಬರಿಗೆ ಗೊತ್ತಿರುತ್ತದೆ ಮತ್ತು ಇವರು ಕನ್ನಡ ಸೀರಿಯಲ್ ಗಳಲ್ಲೂ ಕೂಡ ಮಾಡುತ್ತಿದ್ದಾರೆ ಈ ಬಾರಿ ಅನುಬಂಧ ಅವಾರ್ಡ್ಸ್ ಅಲ್ಲೂ ಕೂಡ ಇವರು ಪಾಲ್ಗೊಂಡಿದ್ದಾರೆ ಮತ್ತು ಕಳೆದ ಬಾರಿ ಅನುಬಂಧ ಅವಾರ್ಡ್ಸ ಹತ್ತರಲ್ಲಿ ಕೂಡ ಇವರಿಗೆ ಪ್ರಶಸ್ತಿ ಕೂಡ ದೊರಕಿತ್ತು. ಈ ಬಾರಿ ಇವರು ಕೂಡ ಬಿಗ್ ಬಾಸ್ ಮನೆಗೆ ಹೋಗುವಂತಹ ಚಾನ್ಸಸ್ ಇದೆ.

  • ಗೆಳೆಯರೇ ಇನ್ನೂ ಮೂರನೇ ಹೆಸರು ಬಂದು ನಿಮ್ಮೆಲ್ಲರಿಗೂ ಗೊತ್ತಿರುವಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ರೀನ್ಸ್ ಅನ್ನ ಮಾಡುವಂತಹ ವರ್ಷ ಕಾವೇರಿ ಅವರು.

ಸ್ನೇಹಿತರೆ ವರ್ಷ ಕಾವೇರಿ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನಿಮಗೆಲ್ಲರಿಗೂ ಗೊತ್ತಿರುವಂತೆ ವರ್ಷ ಕಾವೇರಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ಸುಮಾರು ಇನ್ಸ್ಟಾಗ್ರಾಮ್ ನಲ್ಲಿ ಬಂದು ಮಿಲಿಯನ್ ದು ಅಧಿಕ ಫಾಲೌರ್ಸ್ ಅನ್ನು ಕೂಡ ಪಡೆದಿದ್ದಾರೆ ಇವರು ಮುಂಚೆ ವರುಣ್ ಅವರನ್ನ ಪ್ರೀತಿಸುತ್ತಿದ್ದರು ಮತ್ತು ವರುಣ್ ಜೊತೆ ಇವರು ರಿಲ್ಸ್ ಮಾಡುತ್ತಿದ್ದರು ಮತ್ತು ಯೂಟ್ಯೂಬ್ ಬ್ಲಾಗ್ಸ್ ಕೂಡ ಮಾಡುತ್ತಿದ್ದರು ಆದರೆ ಕಾರಣಾಂತರಗಳಿಂದ ವರುಣ್ ಜೊತೆ ವರ್ಷ ಕಾವೇರಿ ಅವರು ಬ್ರೇಕಪ್ ಮಾಡಿಕೊಂಡಿದ್ದರು ಇದಾದ ಬಳಿಕ ಇದೀಗ ವರ್ಷ ಕಾವೇರಿ ಅವರು ಕೂಡ ಈ ಒಂದು ಬಿಗ್ ಬಾಸ್ ಕನ್ನಡ ಸೀಸನ್ 11 ಭೇಟಿ ಕೊಡಲಿದ್ದಾರೆ ಎಂದು ಮಾಹಿತಿ ಬಂದಿದೆ.

  • ಸ್ನೇಹಿತರೆ ಇನ್ನು ನೀವೇನಾದ್ರೂ ಈ ಒಂದು ಜೀ ಕನ್ನಡವನ್ನ ನೋಡುತ್ತಿದ್ದರೆ ಅಥವಾ ಜೀ ಕನ್ನಡದಲ್ಲಿ ಬರುತ್ತಿದ್ದ ಸೀರಿಯಲ್ ಅದುವೇ ಸತ್ಯ ಸಿರಿಯಲ್ ಈ ಒಂದು ಸೀರಿಯಲ್ನ ಯಾರು ನೋಡುತ್ತಿದ್ದೀರಿ ಆ ಒಂದು ಸೀರಿಯಲಿನಲ್ಲಿ ಆಕ್ಟ್ ಮಾಡುತ್ತಿರುವಂತಹ ಸತ್ಯ ಏನಿದ್ದಾಳೆ ಅವಳ ನಿಜವಾದ ಹೆಸರು ಬಂದು ಗೌತಮಿ ಜಾದವ್ ಎಂದು ಏಕೆ ಕೂಡ ಈ ಬಾರಿ ಕನ್ನಡ ಬಿಗ್ ಬಾಸ್ ಸೀಸನ್ 11 ಪಾರ್ಟಿಸಿಪೇಟ್ ಮಾಡಲಿದ್ದಾರೆ ಎಂದು ಮಾಹಿತಿ ಬಂದಿದೆ ಹಾಗಾಗಿ ಇವರು ಕೂಡ ಸೀರಿಯಲ್ ಗಳಲ್ಲಿ ಹ್ಯಾಕ್ ಮಾಡುವುದರಿಂದ ಫೇಮಸ್ ಆಗಿ ಈಗ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ..
  • ಸ್ನೇಹಿತರೆ ನಿಮಗೆ ಗೊತ್ತಿರಬಹುದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮುಂಚೆ ಗೀತಾ ಎಂದು ಒಂದು ಸೀರಿಯಲ್ ಬರುತ್ತಿತ್ತು ಆ ಒಂದು ಸೀರಿಯಲ್ ನಲ್ಲಿ ಭಾನುಮತಿ ಎಂಬ ಆಕ್ಟರ್ ಇದ್ದರು ಹೌದು ಸೀರಿಯಲನಲ್ಲಿ ಆಕ್ಟ್ ಮಾಡುತ್ತಿರುವಂತಹ ಶರ್ಮಿತ ಗೌಡ ಅವರು ಕೂಡ ಈ ಬಾರಿ ಕನ್ನಡ ಬಿಗ್ ಬಾಸ್ ಸೀಸನ್ ಆನಂದಕ್ಕೆ ಹೋಗಲಿದ್ದಾರೆ ಇವರು ಗೀತಾ ಸೀರಿಯಲ್ ನಲ್ಲಿ ಆಕ್ಟ್ ಮಾಡಿದ್ದರು ಹಾಗಾಗಿ ಅದರಲ್ಲಿ ಆಕ್ಟ್ ಮಾಡಿದಂತಹ ಶರ್ಮಿತ ಗೌಡ ಅವರು ಈ ಒಂದು ಸೀರಿಯಲ್ ಫೀಲ್ಡ್ ನಲ್ಲೆ ಕೆಲಸ ಮಾಡುತ್ತಿರುವುದರಿಂದ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಫ್ಯಾನ್ ಬೇಸನ್ನು ಕ್ರಿಯೇಟ್ ಮಾಡಿದರು ಹಾಗಾಗಿ ಇವರು ಕೂಡ ಈ ಬಾರಿ ಕನ್ನಡ ಸೀಸನ್ ಬಿಗ್ ಬಾಸ್ 11ಕ್ಕೆ ಹೋಗಲಿದ್ದಾರೆ.
  • ಸ್ನೇಹಿತರೆ ನಾವು ಮೇಲ್ಗಡೆ ಹೇಳಿದಾಗೆ ವರ್ಷಕ್ಕೆ ಅವರಿಗೆ ಏನು ಈಗಲೂ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಲಿದ್ದಾರೆ ಅವರ ಜೊತೆ ಪ್ರೀತಿಸಿ ಬ್ರೇಕ್ ಅಪ್ ಆಗಿರುವಂತಹ ವರುಣ್ ಆರಾಧ್ಯ ಅವರು ಕೂಡ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ಗೆ ಹೋಗಲಿದ್ದಾರೆ ಎಂದು ಮಾಹಿತಿ ಬಂದಿದೆ ಇವರು ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೀರಿಯಲ್ ಅನ್ನು ಆಕ್ಟ್ ಮಾಡಿದ್ದಾರೆ ನಿಮಗೆ ದೊರಕು ಗೊತ್ತಿರುವಂತೆ ಇತ್ತೀಚಿಗೆ ಎಷ್ಟು ಸಿಕ್ಕಾಪಟ್ಟೆ ಫೇಮಸ್ ಆಗಿರುವಂತ ಬೃಂದಾವನ ಸೀರಿಯಲ್ ನಲ್ಲಿ ವರುಣ್ ಆರಾಧ್ಯ ಅವರು ಹೀರೋ ಆಗಿ ಅವರ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು.

ಇದೀಗ ಇವರನ್ನು ಕೂಡ 11ಕ್ಕೆ ಕರೆದಿದ್ದಾರೆ ಎಂದು ಮಾಹಿತಿ ಇದೆ ಆದರೆ ಈ ಬಾರಿ ವರ್ಷ ಕಾವೇರಿ ಮತ್ತು ಆರೋಗ್ಯ ವಿವರಿಬರು ಕೂಡ ಬ್ರೇಕಪ್ ಮಾಡಿಕೊಂಡಿರುವುದರಿಂದ ಇವರಿಬ್ಬರೂ ಕೂಡ ಬಂದೇ ಮನೆಯಲ್ಲಿ ಇರುವುದರಿಂದ ಈ ಬಾರಿ ಬಿಗ್ ಬಾಸ್ಕರ್ಮ ಸೀಸನ್ 11 ವೀಕ್ಷಕರಿಗೆ ತುಂಬಾನೇ ಇಂಟರೆಸ್ಟಿಂಗ್ ಆಗಿ ಇರುತ್ತದೆ ಮತ್ತು ತುಂಬಾನೇ ಕುತೂಹಲದಿಂದ ಇರುತ್ತದೆ ಇವರಿಬ್ಬರನ್ನು ಕೂಡ ನೋಡಬೇಕು ಎಂದು ಸಾಕಷ್ಟು ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿರುತ್ತಾರೆ.

  • ಸ್ನೇಹಿತರೆ ಇನ್ನು ಕೊನೆಯದಾಗಿ ಇಬರ ಹೆಸರು ಇದೇ ಅದರಲ್ಲಿ ಮೊದಲನೇ ಹೆಸರು ಬಂದು ರಾಘವೇಂದ್ರ ಗೆಳೆಯರೇ ಈ ರಾಘವೇಂದ್ರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಲರ್ಸ್ ಕನ್ನಡದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತವರು ಇವರು ಕಾಮಿಡಿ ಮಾಡಲು ಸತತ್ತು ಮುಂದಾಗಿರುತ್ತಾರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮಜಾ ಟಾಕೀಸ್ ಆಗಿರಬಹುದು ಮತ್ತು ಇನ್ನಿತರೆ ಕಾಮಿಡಿ ಕಾರ್ಯಕ್ರಮಗಳಲ್ಲಿ ರಾಘವೇಂದ್ರ ಅವರು ಸಿಕ್ಕಾಪಟ್ಟೆ ಫೇಮಸ್ ಎಂದು ನಿಮಗೆ ಗೊತ್ತಿರುತ್ತದೆ.

ಇದೀಗ ಇವರು ಬಿಗ್ ಬಾಸ್ ಕನ್ನಡ ಸೀಸನ್ ಅನ್ನೋದಕ್ಕೆ ಆಯ್ಕೆಯಾಗಿದ್ದಾರೆ ಎಂದು ಕೆಲವು ಮಾತುಗಳು ಕೂಡ ಬರುತ್ತಿದೆ ಮತ್ತು ಇವರು ಈ ಬಾರಿ ಈ ಒಂದು ಕಾರ್ಯಕ್ರಮಕ್ಕೆ ಹೋಗಲಿದ್ದಾರೆ ಎಂದು ಕೂಡ ಹೇಳಬಹುದು ಯಾಕೆಂದರೆ ಈಗಾಗಲೇ ನೀವು ನೋಡಿರಬಹುದು ಪ್ರತಿ ಸೀಸನ್ನಲ್ಲೂ ಕೂಡ ಯಾರಾದರೂ ಒಬ್ಬರನ್ನು ಕಾಮಿಡಿ ಫಿಲಂ ಮಾಡಲಾಗುತ್ತದೆ ಅದೇ ರೀತಿ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 11 ಮಾಡಿದ್ದಾರೆ ಎಂದು ಹೇಳಬಹುದು

  • ಇನ್ನು ಕೊನೆಯದಾಗಿ ಬರುತ್ತಿರುವಂತಹ ಒಂದು ಹೆಸರು ಅಂದರೆ ಅದುವೇ ಸುಕೃತ ನಾಗ್ ಇವರು ನಿಮ್ಮೆಲ್ಲರಿಗೂ ಗೊತ್ತಿರಬಹುದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಗ್ನಿಸಾಕ್ಷಿ ಎಂಬ ಸಿರಿಗನಹಳ್ಳಿ ಹೀರೋಯಿನ್ ತಂಗಿ ಪಾತ್ರವನ್ನು ಇವರು ನಿಭಾಯಿಸುತ್ತಿದ್ದರು. ಈ ಒಂದು ಕಾರ್ಯಕ್ರಮದಲ್ಲಿ ಕೂಡ ಇವರು ಸುಕೃತನಾಗ ಅವರು ಕೂಡ ಈ ಸಲ ಬಿಗ್ ಬಾಸ್ ಗೆ ಹೋಗುವಂತಹ ಚಾನ್ಸಸ್ ತುಂಬಾನೇ ಸೋಶಿಯಲ್ ಮೀಡಿಯಾ ಗಳಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.

ಬಿಗ್ ಬಾಸ್ ಕನ್ನಡ ಸೀಸನ್ 11 ಯಾವಾಗ ಶುರು ..?

Bigg Boss Kannada season 11 Starting Date : ಸ್ನೇಹಿತರೆ ಕೊನೆಯದಾಗಿ ನಿಮ್ಮೆಲ್ಲರ ಕೂಡ ಕೇಳುವಂತಹ ಒಂದು ಕೋಶನ್ ಏನೆಂದರೆ ಬಿಗ್ ಬಾಸ್ ಕನ್ನಡ ಸೀಸನ್ ಅನ್ನೋದು ಯಾವಾಗ ಶುರುವಾಗುತ್ತದೆ ಎಂದು ಸ್ನೇಹಿತರೆ ಇನ್ನೇನು ಈ ಒಂದು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅಥವಾ ಈ ಒಂದು ಸೆಪ್ಟೆಂಬರ್ ನ 2ನೇ ವಾರದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅನುಬಂಧ ಅವಾರ್ಡ್ಸ್ ಎಂಬ ಕಾರ್ಯಕ್ರಮ ಸತತವಾಗಿ ಎರಡು ದಿನ ಕಡ್ಡಾಯವಾಗಿ ನಡೆಯುತ್ತದೆ ಅಂದರೆ ಒಂದು ವಾರ ಕಂಪ್ಲೀಟ್ ಅನುಬಂಧ ಅವಾರ್ಡ್ಸ್ ನ ಸೆಟ್ಅಪ್ ಆಗಿರಬಹುದು ಅಥವಾ ಪ್ರಾಕ್ಟಿಸ್ ಆಗಿರಬಹುದು ಡ್ಯಾನ್ಸ್ ಬರುವಂತಹ ಇಂತಹ ಪ್ರಾಕ್ಟೀಸ್ ವಿಡಿಯೋಗಳಾಗಿರಬಹುದು ಅಥವಾ ಅನುಬಂಧನ ತಯಾರಿ ವಿಡಿಯೋಗಳನ್ನು ಸತತವಾಗಿ ಎರಡು ವಾರ ಹಾಕುತ್ತಾರೆ ಒಂದು ವಾರ ಪ್ರಾಕ್ಟೀಸ್ ಮತ್ತು ಡಾನ್ಸ್ ವಿಡಿಯೋಗಳು ನೀಡುವುದು ಎವೆಲವನು ಕೂಡ 2ಎಡನೆ ವಾರದಲ್ಲಿ ಅಕು ತಾರೆ.

ಈ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ಮುಗಿದ ಬಳಿಕವೇ ಈ ವೊಂದು ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರಾರಂಭ ಆಗುವಂಥದ್ದು ಸ್ನೇಹಿತರೆ ಇದರ ಬಗ್ಗೆ ನಿಮಗೂ ಕೂಡ ಗೊತ್ತಿರಬಹುದು ಕನ್ನಡದಲ್ಲಿ ಅಥವಾ ಯಾವುದೇ ಒಂದು ಭಾಷೆಯಲ್ಲಿ ಕೂಡ ಅಧಿಕಾರಿ ಪ್ರತಿ ವರ್ಷ ಆದರೆ ಈ ಒಂದು ಕಾರ್ಯಕ್ರಮಕ್ಕೆ ಇರುವಂತಹ ಕಾರ್ಯಕ್ರಮ ಇದುವರೆಗೂ ಕೂಡ ಇದಕ್ಕೆ ಇರುವಂತಹ ಕಡಿಮೆಯಾಗಿಲ್ಲ ಯಾಕೆಂದರೆ ಈ ನನ್ನ ಕಾರ್ಯಕ್ರಮ ಕೆ ಅಷ್ಟೊಂದು ಫ್ಯಾನ್ ಬೆಸೆ ಒಂದಿದೆ ಮತ್ತು ಈ ಒಂದು ಕಾರ್ಯಕ್ರಮ ರಿಯಾಲಿಟಿ ಶೋ ಆಗಿದ್ದು ಯಾವಾಗಲು ಕೂಡ ಇದೊಂದು ಕಾರ್ಯಕ್ರಮಕ್ಕೆ ಅತಿ ಹೆಚ್ಚಿನ ಟಿ ಆರ್ ಪಿ ಇರುತ್ತದೆ. ಅದರಲ್ಲೂ ಕೂಡ ನಮಗೆ ಗೊತ್ತಿರುವಂತಹ ಅಭ್ಯರ್ಥಿಗಳು ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಪಾಪು ಲಾರಿಟಿ ಒಂದಿರುವಂತಹ ವ್ಯಕ್ತಿಗಳಲ್ಲೇ ಇದೊಂದು ಕಾರ್ಯಕ್ರಮಕ್ಕೆ ಕರಿಸುವುದರಿಂದ ಆಡಿಯನ್ಸ್ಗಳು ಕೂಡ ಸಿಕ್ಕಾಪಟ್ಟೆ ಆಕರ್ಷಣೆಯಿಂದ ಇದನ್ನ ಕಾರ್ಯಕ್ರಮವನ್ನು ನೋಡುತ್ತಾರೆ.

ನಿಮಗೆಲ್ಲರಿಗೂ ಗೊತ್ತಿರುವಂತೆ ಈ ಒಂದು ಕಾರ್ಯಕ್ರಮವನ್ನ ನೂರು ದಿನಗಳವರೆಗೂ ಸತತವಾಗಿ ನಿಮ್ಮ ಕಾರ್ಯಕ್ರಮ ನಡೆಯುತ್ತದೆ ಮತ್ತು ಇದರಲ್ಲಿ ಗೆಲ್ಲುವಂತಹ ಅಭ್ಯರ್ಥಿಗಳಿಗೆ ಬಿಗ್ ಬಾಸ್ ಕಡೆ ಇಂದ ಹಾಫ್ ಕೋಟಿ ರೂಪಾಯಿ ಹಣವನ್ನು ಸಹ ನೀಡುತ್ತಾರೆ ಆದರೆ ಈ ಒಂದು ಕಾರ್ಯಕ್ರಮದಲ್ಲಿ ಜನರನ್ನ ಮನಸ್ಸನ್ನು ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ ಯಾಕೆಂದರೆ ಜನಗಳು ಇವರು ಅಲ್ಲಿ ಹಾಡುವಂತಹ ಆಟಗಳನ್ನು ನೇರವಾಗಿ ನೋಡುತ್ತಾರೆ ಮತ್ತು ಅಭ್ಯರ್ಥಿಗಳು ಹೀಗೆ ಬಿಗ್ ಬಾಸ್ ಮನೆಯಲ್ಲಿ ನಿಯತ್ತಾಗಿ ಇದ್ದಾರೆ ಮತ್ತು ಎಷ್ಟು ಒಳ್ಳೆಯವರಾಗಿದ್ದಾರೆ ಮತ್ತು ಹೇಗೆ ತಮ್ಮ ಮುಂದೆ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ ಮತ್ತು ಹೇಗೆ ಮಾತನಾಡುತ್ತಾರೆ ಇವೆಲ್ಲವನ್ನೂ ಕೂಡ ಗಮನಿಸುತ್ತಾರೆ.

ಯಾವುದೇ ರೀತಿಯ ಸ್ಪರ್ಧಿಗಳಿಗೆ ಮೋಸ ಮಾಡದೆ ನಿಯತ್ತಿನಲ್ಲಿ ಆಟ ಆಡುವಂತಹ ಅಭ್ಯರ್ಥಿಗಳಿಗೆ ಈ ಒಂದು ಬಿಗ್ ಬಾಸ್ ಮನೆಗೆ ಹೋಗಿರುವಂತಹ ಅಭ್ಯರ್ಥಿಗಳಲ್ಲಿ ಜನಗಳು ಇಷ್ಟಪಡುವಂತಹ ಅಭ್ಯರ್ಥಿಗಳಿಗೆ ವೋಟ್ ಮಾಡಿ ಆ ಒಂದು ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ. ಸ್ನೇಹಿತರೆ ಇದೇ ರೀತಿ ನಮ್ಮ ಒಂದು ವೆಬ್ಸೈಟ್ನಲ್ಲಿ ಬಿಗ್ ಬಾಸ್ ಹೊಸ ಹೊಸ ಅಪ್ ಡೇಟ್ ಗಳನ್ನ ಪಡೆದುಕೊಳ್ಳಲು ಮತ್ತು ಹೊಸ ಹೊಸ ಇಂತಹ ಬಿಗ್ ಬಾಸ್ ರಿಲೇಟೆಡ್ ಮಾಹಿತಿ ಪಡೆಯಲು ದಯವಿಟ್ಟು ನಮ್ಮನ್ನು ವಾಟ್ಸಾಪ್ ಗ್ರೂಪ್ ಈ ಕೂಡಲೇ ಜಾಯಿನ್ ಆಗಿ ನಾವು ಪ್ರತಿದೀನಿ ಕೂಡ ಇಂತಹ ಟ್ರೆಂಡಿಂಗ್ ನ್ಯೂಸ್ ಗಳ ಮಾಹಿತಿಯನ್ನ ನಮ್ಮ ವೆಬ್ಸೈಟ್ ನಾಲಿ ಅಕೂತೇವೆ.ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಲು ದಯವಿಟ್ಟು ನಾಮ ವಟ್ಸ್ಯಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಧನ್ಯವಾದಗಳು

Sharing Is Caring:

1 thought on “Bigg Boss Kannada Season 11 Contestants : ಬಿಗ್ ಬಾಸ್ ಕನ್ನಡ ಸೀಸನ್ 11 ಕಂಟೆಸ್ಟೆಂಟ್ಸ್ ಲಿಸ್ಟ್ ಬಿಡುಗಡೆ!”

Leave a Comment