ಮುಕೇಶ್ ಅಂಬಾನಿ ಮನೆಯ ಕೆಲಸದವರಿಗೆ ಎಷ್ಟು ಲಕ್ಷ ಸಂಬಳ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್!

ಸ್ನೇಹಿತರೆ ನಮಸ್ಕಾರ ನಿಮ್ಮೆಲ್ಲರಿಗೂ ಮತ್ತೊಮ್ಮೆ ನಮೂದಿ ವೆಬ್ಸೈಟ್ ಗೆ ನಿಮ್ಮೆಲ್ಲರಿಗೂ ಕೂಡ ತುಂಬು ಹೃದಯದ ಸ್ವಾಗತ ಗೆಳೆಯರೇ ನಾವು ಇವತ್ತಿನ ಒಂದು ಲೇಖನದಲ್ಲಿ ನಮ್ಮ ಒಂದು ಕರ್ನಾಟಕದ ಜನತೆಗೆ ತಿಳಿಸುವುದಾದರೆ ಇವತ್ತಿನ ದಿನ ನಾವು ಮುಕೇಶ್ ಅಂಬಾನಿಯವರ ಮನೆಯ ಕೆಲಸದವರಿಗೆ ಅಥವಾ ಮುಕೇಶ್ ಅಂಬಾನಿಯವರ ಕೈ ಕೆಳಗೆ ಕೆಲಸ ಮಾಡುತ್ತಿರುವಂತಹ ವರ್ಕರ್ಸ್ ಗಳು ಏನಿದ್ದಾರೆ ಅವರಿಗೆ ಪ್ರತಿ ತಿಂಗಳು ಏನಿಲ್ಲ ಅಂದರೂ ಎಷ್ಟು ಲಕ್ಷಗಟ್ಟಲೆ ಸಂಬಳವನ್ನು ಮುಕೇಶ್ ಅಂಬಾನಿಯವರು ನೀಡುತ್ತಾರೆ ಯಾಕೆಂದರೆ ಮುಕೇಶ್ ಅಂಬಾನಿಯವರು ಇಡೀ ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ನಿಮಗೆಲ್ಲರಿಗೂ ಗೊತ್ತಿರಬಹುದು ಯಾಕೆಂದರೆ ಮುಕಾೇಶ್ ಅಂಬಾನಿಯವರು ಒಬ್ಬ ದೊಡ್ಡ ಬಿಜಿನೆಸ್ ಮ್ಯಾನ್ ಆಗಿದ್ದು ಇವರ ಶ್ರೀಮಂತಿಕೆಯ ಬಗ್ಗೆ ಯಾರು ಕೂಡ ಮಾತನಾಡಲು ಸಾಧ್ಯವಾಗುವುದಿಲ್ಲ.

ಯಾಕೆಂದರೆ ಮುಖೇಶ್ ಅಂಬಾನಿಯವರು ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ ಏಕೆಂದರೆ ಮುಖೇಶ್ ಅಂಬಾನಿಯವರ ಬಿಸಿನೆಸ್ ಅಷ್ಟು ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು ಇವರು ತುಂಬಾನೇ ಶ್ರೀಮಂತ ವ್ಯಕ್ತಿಗಳಾಗಿ ತುಂಬಾ ಜನಗಳಿಗೆ ಕೆಲಸವನ್ನು ನೀಡುತ್ತಿದ್ದಾರೆ ಮತ್ತು ಅವರಿಗೂ ಕೂಡ ಪ್ರತಿ ತಿಂಗಳು ಇಂತಿಷ್ಟು ಸಂಬಳವನ್ನು ಕೂಡ ಮುಕೇಶ್ ಅಂಬಾನಿಯವರು ನೀಡುತ್ತಿದ್ದಾರೆ ಇದರ ಜೊತೆಗೆ ನಿಮಗೆಲ್ಲರಿಗೂ ಗೊತ್ತಿರುವಂತೆ ಇತ್ತೀಚೆಗೆ ಅಷ್ಟೇ ಮುಕೇಶ್ ಬಾರಿಯವರು ತನ್ನ ಮಗನಾಗಿರುವಂತಹ ಅನಂತಂಪಾರಿಯವರ ಮದುವೆಯನ್ನು ತುಂಬಾ ಅದ್ದೂರಿಯಾಗಿ ವಿಶ್ವದ ಅತ್ಯಂತ ದೊಡ್ಡ ಮಟ್ಟದಲ್ಲಿ ಅನಂತಮ್ರಿಯವರ ಮದುವೆಯನ್ನ ಮುಕೇಶ್ ಅಂಬಾನಿಯವರು ನಡೆಸಿಕೊಡುತ್ತಾರೆ ಅದು ಕೂಡ ಈವರೆಗೂ ಯಾರೂ ಕೂಡ ಅಂತಹ ಮದುವೆಯನ್ನು ನಡೆಸಿರಬಾರದು.

WhatsApp Group Join Now
Telegram Group Join Now

ಅಷ್ಟು ದೊಡ್ಡ ಮಟ್ಟದಲ್ಲಿ ಅಷ್ಟು ಖರ್ಚನ್ನ ವಹಿಸಿಕೊಂಡು ಒಂದು ಜಾತ್ರೆ ಮಾಡುವ ರೀತಿಯಲ್ಲಿ ಮುಕೇಶ್ ಅಂಬಾನಿಯವರು ಅನಂತಂಪಾರಿಯವರ ಮದುವೆಯನ್ನು ಮಾಡುತ್ತಾರೆ ಅದು ಕೂಡ ಮುಕೇಶ್ ಅಂಬಾನಿಯವರು ಆನಂದ್ ಅಂಬಾನಿ ಅವರ ಮದುವೆಗೆ ಏನಿಲ್ಲಾ ಅಂದರೂ ಕೂಡ ಸುಮಾರು 5000 ಕೋಟಿಗಳನ್ನು ಖರ್ಚು ಮಾಡಿ ಈ ಒಂದು ಅನಂತಂಪಾಲಿಯವರ ಮದುವೆಯನ್ನು ಮಾಡಿರುತ್ತಾರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಮುಖೇಶ್ ಅಂಬಾನಿ ಅವರ ಕೇವಲ ಈಗ ಇರುವ ಒಟ್ಟು ಟೋಟಲ್ ಆದಾಯ ಏನಿದೆ ಅದು ಅವರ ಒಂದು ನೆಟ್ವರ್ಕ್ ಏನಿದೆ ಅದರಲ್ಲಿ ಕೇವಲ 0.5% ಅಷ್ಟೇ ಮುಕೇಶ್ ಅಂಬಾನಿಯವರು ತನ್ನ ಮಗನಾಗಿರುವಂತಹ ತನ್ನ ಪುತ್ರನಾಗಿರುವಂತಹ.

ದರ್ಷನ್ ಜೈಲ್ ನಿಂದಾ ಯಾವಾಗ ಬಿಡುಗಡೆ ಆಗುತ್ತಾರೆ ಇದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಅನಂತಂಪಾರಿಯವರ ಮದುವೆಗೆ ಖರ್ಚು ಮಾಡಿರುವಂತಹ ಹಣ ಕೇವಲ ಬಿಸಿರೋ ಪಾಯಿಂಟ್ ಫೈವ್ ಪರ್ಸೆಂಟ್ ಅಷ್ಟೇ ಹೀಗಾಗಿ ನಿಮ್ಮೆಲ್ಲರಿಗೂ ಕೂಡ ತಿಳಿಸುವುದೇನೆಂದರೆ ಯಾವುದೇ ಕಾರಣಕ್ಕೂ ನಿಮ್ಮ ಸಂಬಳ ಏನಿದೆ ಅಥವಾ ನಿಮ್ಮ ದುಡಿಮೆ ಏನಿದೆ ಅದರಲ್ಲಿ ಸ್ವಲ್ಪ ಹಣವನ್ನು ಮಾತ್ರ ಇಂತಹ ಕೆಲಸಗಳಿಗೆ ಉಪಯೋಗಿಸಿಕೊಳ್ಳಬೇಕು ಎಂದು ನಾವು ಹೇಳುತ್ತೇವೆ ಯಾಕೆಂದರೆ ಮುಖೇಶ್ ಅಂಬಾನಿಯವರು ತನ್ನ ಮಗನ ಮದುವೆಗೆ ಏನು ಹಣವನ್ನು ಖರ್ಚು ಮಾಡಿದ್ದಾರೆ ಆ ಒಂದು ಹಣವನ್ನು ಕೇವಲ ಜಸ್ಟ್ ಒಂದು ವಾರದಲ್ಲಿ ರಿಕವರ್ ಮಾಡಿಕೊಂಡಿದ್ದಾರೆ ಹಾಗಾಗಿ ನಮ್ಮ ಒಂದು ಗ್ರಾಮೀಣ ಪ್ರದೇಶಗಳಲ್ಲಿ ಏನು ಅಂದರೆ.

ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ

ತಮ್ಮ ಬಳಿ ಹಣ ಇಲ್ಲ ಅಂದರೂ ಕೂಡ ಬೇರೊಬ್ಬರಿಗೆ ತಮ್ಮ ದೃಷ್ಟಿ ಜನ ತೋರಿಸಿಕೊಳ್ಳಬೇಕು ಅಥವಾ ಬಿಲ್ಡಪ್ ಅನ್ನು ಕೊಡಬೇಕು ಎಂದು ಸಾಲ ಅಥವಾ ಲೋನ್ ಗಳನ್ನು ಪಡೆದುಕೊಂಡು ತಮ್ಮ ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಾರೆ ಇದು ನಿಜಕ್ಕೂ ಒಂದು ರೀತಿಯ ಮೂರ್ಖತನ ಎಂದು ಹೇಳಬಹುದು ಹಾಗಾಗಿ ಇಂತಹ ವಿಷಯಗಳನ್ನು ಎಲ್ಲವನ್ನು ಕೂಡ ನಾವು ದೊಡ್ಡ ದೊಡ್ಡ ಶ್ರೀಮಂತರಾಗಿರುವಂತಹ ನಮ್ಮ ಮುಕೇಶ್ ಅಂಬಾನಿ ಅವರನ್ನು ನೋಡಿ ನಾವೆಲ್ಲರೂ ಕೂಡ ಕಲಿತುಕೊಳ್ಳಬಹುದು. ಇನ್ನು ಗೆಳೆಯರೇ ನಾನು ಇವತ್ತಿನ ಒಂದು ಲೇಖನದಲ್ಲಿ ಕಂಪ್ಲೀಟ್ ಆಗಿ ಈ ಒಂದು ಮುಕೇಶ್ ಅಂಬಾನಿಯವರು ತಮ್ಮ ಒಂದು ಮನೆಯ ಕೆಲಸವನ್ನ ಮಾಡಲು ತುಂಬಾ ಜನರನ್ನ ಕೆಲಸಕ್ಕಾಗಿ ಇಟ್ಟುಕೊಂಡಿದ್ದಾರೆ ಮತ್ತು ತಮ್ಮ ಮನೆಯನ್ನ ಶುಚಿಗೊಳಿಸಲು ಮತ್ತು ತಮ್ಮ ಕಾರ್ಯಗಳಿಗೆ ಡ್ರೈವರ್ ಗಳನ್ನ ಮತ್ತು ಮುಕೇಶ್ ಅಂಬಾನಿಯವರಿಗೆ ಬಾಡಿಗಾರ್ಡ್ ಆಗಿ ಕೂಡ ಕೆಲವೊಂದಿಷ್ಟು ಜನಗಳನ್ನು ಬಾಡಿಗೆ ಇಟ್ಟುಕೊಂಡಿದ್ದಾರೆ.

ಮುಕೇಶ್ ಅಂಬಾನಿ ಲೈಫ್ ಸ್ಟೋರಿ…?

ಹಾಗಾಗಿ ಇವತ್ತಿನ ದಿನ ನಾವು ನಿಮ್ಮೆಲ್ಲರಿಗೂ ಕೂಡ ತಿಳಿಸುವ ಮಾಹಿತಿ ಏನೆಂದರೆ ನಮ್ಮ ಒಂದು ಶ್ರೀಮಂತ ವ್ಯಕ್ತಿಯಾಗಿರುವಂತಹ ವಿಶ್ವದಲ್ಲೇ ಅತಿ ದೊಡ್ಡ ಶ್ರೀಮಂತ ವ್ಯಕ್ತಿಯಾಗಿರುವಂತಹ ಮುಕೇಶ್ ಅಂಬಾನಿಯವರ ಮನೆಯಲ್ಲಿ ಕೆಲಸ ಮಾಡುತ್ತಿರುವಂತಹ ವ್ಯಕ್ತಿಗಳಿಗೆ ಮುಕೇಶ್ ಅಂಬಾನಿಯವರು ಪ್ರತಿ ತಿಂಗಳು ಎಷ್ಟು ಹಣವನ್ನು ನೀಡುತ್ತಾರೆ ಮತ್ತು ಅವರಿಗೆ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರಿಗೆ ಪ್ರತಿನಿತ್ಯ ಏನು ಸಂಬಳ ಸಿಗುತ್ತದೆ ಇದೆಲ್ಲದ ಮಾಹಿತಿಯನ್ನು ಕೂಡ ನಾವು ಈ ಒಂದು ಲೇಖನದಲ್ಲಿ ಕಂಪ್ಲೀಟ್ ಆಗಿ ತಿಳಿಸಿದ್ದೇವೆ ಈ ಒಂದು ಮಾಹಿತಿ ನಿಮಗೆ ಇಷ್ಟವಾಯಿತು ಅಂದ್ರೆ ದಯವಿಟ್ಟು ಈ ಒಂದು ಮಾಹಿತಿಯನ್ನು ನಿಮ್ಮ ಒಂದು ಸ್ನೇಹಿತರೊಂದಿಗೆ ಮತ್ತು ನಿಮ್ಮ ಒಂದು ಫ್ಯಾಮಿಲಿ ಗ್ರೂಪ್ಗಳೊಂದಿಗೆ ದಯವಿಟ್ಟು.

ಈ ಒಂದು ಲೇಖನವನ್ನ ಶೇರ್ ಮಾಡಿಕೊಳ್ಳಿ ಮತ್ತು ಈ ಒಂದು ಲೇಖನವನ್ನ ನಿಮ್ಮ ಒಂದು ಯಾರಾದರೂ ಬಿಸಿನೆಸ್ ಮಾಡುವಂತಹ ವ್ಯಕ್ತಿಗಳಿದ್ದರೆ ಅಥವಾ ಮುಖೇಶ್ ಅಂಬಾನಿಯವರ ಫ್ಯಾನ್ಸ್ ಗಳಿದ್ದರೆ ಅವರಿಗೆ ಈ ಒಂದು ಲೇಖನವನ್ನ ಶೇರ್ ಮಾಡಿ ಅವರು ಕೂಡ ಇಂತಹ ಉಪಯುಕ್ತ ಮಾಹಿತಿಗಳನ್ನ ಪ್ರತಿದಿನವೂ ಕೂಡ ತಿಳಿದುಕೊಳ್ಳಲು ದಯವಿಟ್ಟು ಕೆಳಗಡೆ ಇರುವಂತಹ ನಿಂತರ ಕ್ಲಿಕ್ ಮಾಡಿ ನಮ್ಮ ಒಂದು ವಾಟ್ಸಪ್ ಗ್ರೂಪ್ ಗೆ ಕೂಡ ಇರಬಹುದು ನಮ್ಮದು ವಾಟ್ಸಪ್ ಗ್ರೂಪ್ ನಲ್ಲಿ ಇಂತಹ ಮಾಹಿತಿಗಳನ್ನು ಪ್ರತಿದಿನವೂ ಅಪ್ಡೇಟ್ ಮಾಡುತ್ತೇವೆ ಹಾಗಾಗಿ ದಯವಿಟ್ಟು ನಮ್ಮದು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇದು ರಿಲಯನ್ಸ್ ಒಡೆಯನ ಮೆಗಾ ಎಕ್ಸ್ಕ್ಲೂಸಿವ್ಸಕ್ಸಸ್ ಸ್ಟೋರಿ ಜರ್ನಿ ಆಫ್ ಮಿಡಿಲ್ ಕ್ಲಾಸ್ ಟು ಶ್ರೀಮಂತ ಉದ್ಯಮಿ!! ಹೌದು ಸ್ನೇಹಿತರೆ, ಮುಖೇಶ್ ಅಂಬಾನಿ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ ಈಗ ಇವರು ರಿಲಯನ್ಸ್ ಇಂಡಸ್ಟ್ರಿಯ ಚೇರ್ಮನ್ ಹಾಗೂ ಲಾರ್ಜೆಸ್ಟ್ ಶೇರ್ ಹೋಲ್ಡರ್ ಆಗಿದ್ದಾರೆ. ಇವರು ಹುಟ್ಟಿದ್ದು ಏಪ್ರಿಲ್ 19 1957ರಲ್ಲಿ . ಇವರ ತಂದೆ ದೀರು ಬಾಯಿ ಅಂಬಾನಿ ಹಾಗೂ ತಾಯಿ ಕೋಕಿಲ ಬೆನ್ ಅಂಬಾನಿ ಇವರ ತಂದೆ ಮೊದಮೊದಲು ಅಡೆನ್ನ್, ಯಮನ್ ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡಿದ್ದರು. ಇವರ ಫ್ಯಾಮಿಲಿ ತಾನು ಚಿಕ್ಕವನಿದ್ದಾಗಲೇ (1966) ನಲ್ಲಿ ಭಾರತಕ್ಕೆ ಬಂದು ಬುಲೆಶ್ವರ್ ಎಂಬ ಮುಂಬೈನ ಅಪಾರ್ಟ್ಮೆಂಟ್ ನಲ್ಲಿ ಸೆಟಲ್ ಆದರು. ದೀರುಭಾಯ್ ಅಂಬಾನಿಯವರು ಭಾರತಕ್ಕೆ ಆಗಮಿಸಿದಾಗ ಏನು ಕೆಲಸ ಮಾಡಬೇಕು ಎಂದು ಯೋಚಿಸುತ್ತ ಇದ್ದಾಗ ಅವರಿಗೆ ಒಂದು ಐಡಿಯಾ ಬಂತು ಅದೇನೆಂದರೆ ಅವರು ಅಡೆನ್ ನಲ್ಲಿ ಇದ್ದಾಗ ಅಲ್ಲಿ ಒಂದು ಕಂಪನಿಯಲ್ಲಿ ಕೆಲಸ ಮಾಡಿದ್ದರು ಅದು ಒಂದು ಟ್ರೇಡಿಂಗ್ ಫರ್ಮ್ ಆಗಿತ್ತು.

ಅಲ್ಲಿ ಕೆಲಸ ಮಾಡುತ್ತಾ ಇದ್ದಾಗ ಅವರು ಟ್ರೇಡಿಂಗ್ ಹಾಗೂ ಬಿಸಿನೆಸ್ ಸ್ವಲ್ಪ ಸ್ವಲ್ಪ ಕಲಿತಿದ್ದರು. ಇದರಿಂದ ಅವರು ರಿಲಯನ್ಸ್ ಇಂಡಸ್ಟ್ರಿಯನ್ನು ಹದಿನೈದು ಸಾವಿರ ರೂಪಾಯಿ ಉಪಯೋಗಿಸಿ ಪ್ರಾರಂಭಿಸಿದರು. ಮೊದಮೊದಲು ಅಂದರೆ 1966 ರಿಂದ 1970ರಲ್ಲಿ ಬಹಳ ಸಂಕಷ್ಟ ಎದುರಿಸಿದರು ಸೀಮಿತ ಸಂಪನ್ಮೂಲಗಳು, ಮಾರ್ಕೆಟ್ ನಲ್ಲಿ ತೀವ್ರ ಪೈಪೋಟಿ ಹಾಗೂ ನಿಯಂತ್ರಕ ಅಡಚಣೆಗಳನ್ನು ಅನುಭವಿಸಿದ್ದರು. ಈ ಎಲ್ಲಾ ಸಮಸ್ಯೆಗಳನ್ನು ತನ್ನ ಧೈರ್ಯದಿಂದ ಹಾಗೂ ಸೃಜನಶೀಲ ಚಿಂತನೆಗಳಿಂದ ಪರಿಹರಿಸಿದರು. ಇದರ ಜೊತೆ ಕೆಲವು ಬ್ಯುಸಿನೆಸ್ ಉದ್ಯಮಿಗಳ ಜೊತೆಗೆ ಟೈ ಅಪ್ ಮಾಡಿಕೊಂಡರು ಇದರಿಂದ ಕಂಪನಿಯ ವಾಣಿಜ್ಯ ದಿನದಿಂದ ದಿನಕ್ಕೆ ಉತ್ತಮವಾಯಿತು. 1970ರ ನಂತರ ರಿಲಯನ್ಸ್ ಇಂಡಸ್ಟ್ರಿ ಬಹಳ ಬೆಳೆಯುತ್ತಾ ಇತ್ತು ಇದರಿಂದ ವಾಣಿಜ್ಯವನ್ನು ಡೈವರ್ಸಿ ಫೈ ಮಾಡಿದರು ಪಾಲಿಯೆಸ್ಟರ್ ನೂಲು,ಬಟ್ಟೆಗಳು ಹಾಗೂ ಪೆಟ್ರೋ ಕೆಮಿಕಲ್ ವಾಣಿಜ್ಯಗಳನ್ನು ಪ್ರಾರಂಭಿಸಿದರು. ನಂತರ ಮಾರ್ಕೆಟಿಂಗ್ ಸ್ಟ್ರಾಟಜಿ ಬದಲಾಯಿಸಿದರು ನೇರ ಮಾರಾಟ ಹಾಗೂ ಕಸ್ಟಮರ್ ಎಂಗೇಜ್ಮೆಂಟ್ ಇಂಪ್ರೂ ಮಾಡಿದರು.

1980ರ ನಂತರ ರಿಲಯನ್ಸ್ ಇಂಡಸ್ಟ್ರಿ ಬಹಳ ಎತ್ತರಕ್ಕೆ ಬೆಳೆದಿತ್ತು ಇದರಿಂದ ಅವರ ವಾಣಿಜ್ಯವನ್ನು ಇನ್ನೂ ಡೈವರ್ಸಿಫೈ ಮಾಡಿದರು ಪರಿಷ್ಕರಣೆ, ಪೆಟ್ರೋ ಕೆಮಿಕಲ್ಸ್ ಹಾಗೂ ಟೆಲಿಕಾಮ್ನಿಕೆಶನ್ ಸೆಕ್ಟರ್ಗಳಲ್ಲಿ ಹೂಡಿಕೆ ಮಾಡಿದರು. ಈಗೆ ರಿಲಯನ್ಸ್ ಪೆಟ್ರೋಲಿಯಂ ಹಾಗೂ ರಿಲಯನ್ಸ್ ಇನ್ಫಾ ಕಮ್ ಬೆಳೆಯಿತು. ಜುಲೈ 6 2002 ನಲ್ಲಿ ಧೀರುಭಾಯಿ ಅಂಬಾನಿಯವರು ಮರಣ ಹೊಂದಿದರು. ಅಲ್ಲಿಯವರೆಗೆ ಆಗಲೇ ಅವರ ವಾಣಿಜ್ಯ ಅರವತ್ತು ಸಾವಿರ ಕೋಟಿ ಮಾರ್ಕೆಟ್ ಕ್ಯಾಪ್ ಹೊಂದಿತ್ತು. ಈ ಪ್ರಯಾಣ ಬಹಳ ಇನ್ಸ್ಪಿರೇಷನ್ ಕೊಟ್ಟಿತು ಅಲ್ವಾ ಸ್ನೇಹಿತರೆ! ನಂತರ ಶುರುವಾಗುವುದೇ ಮುಖೇಶ್ ಅಂಬಾನಿ ಅವರ ಪಯಣ!ಅವರ ತಂದೆಯ ಮರಣದ ನಂತರ (2002) ನಲ್ಲಿ ಮುಕೇಶ್ ಅಂಬಾನಿಯವರು ರಿಲಯನ್ಸ್ ಇಂಡಸ್ಟ್ರಿಯ ಚೇರ್ಮನ್ ಹಾಗೂ ಡೈರೆಕ್ಟರ್ ಅದರು.ಇವರು ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ಇನ್ನೂ ಎತ್ತರಕ್ಕೆ ಬೆಳೆಯಲು ಅಡಿಪಾಯ ಹಾಕಿದ್ದರು.ಮುಕೇಶ್ ಅಂಬಾನಿ ಅವರಿಗೆ ಮೂರು ಜನ ಒಡಹುಟ್ಟಿದವರು ಇದ್ದಾರೆ ಅನಿಲ್ ಅಂಬಾನಿ,ನಿನ ಭದ್ರಾಷ್ಯಮ್ ಕೋತ್ರಿ ಹಾಗೂ ದೀಪ್ತಿ ದತ್ತರಾಜ್ ಸಾಲ್ಗಾಂಕರ್.

ಇವರು 1979ನಲ್ಲಿ (udct) ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಯಿಂದ ತನ್ನ ಡಿಗ್ರಿ ಪೂರೈಸಿದರು.ಇವರು 1980 ನಿಂದಲೇ ರಿಲಯನ್ಸ್ ಇಂಡಸ್ಟ್ರಿ ಸೇರಿ ತನ್ನ ತಂದೆ ಜೊತೆ ಕೆಲಸ ಮಾಡುತಿದ್ದರು. ಕಂಪನಿ ವಿಸ್ತರಣೆಗೆ ಮುಕೇಶ್ ಅವರು ಸಹ ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡಿದರು. ಪೆಟ್ರೋ ಕೆಮಿಕಲ್ ಹಾಗೂ ರಿಫೈನಿಂಗ್ ಸೆಕ್ಟರ್ ಗಳನು ಇವರು ನೋಡಿಕೊಳ್ಳುತ್ತಿದ್ದರು. 1981 ರಲ್ಲಿ ಅವರ ತಂದೆಗೆ ಹಾರ್ಟ್ ಅಟ್ಟ್ಯಾಕ್ ಅಡಗಿಂದಲೇ ರಿಲಯನ್ಸ್ ಇಂಡಸ್ಟ್ರಿಯ ನಾಯಕತ್ವವನ್ನು ಸ್ವೀಕರಿಸಿದರು.ಈ ರೀತಿ ಮುಕೇಶ್ ಕಂಪನಿ ವಿಸ್ತರಣೆ ಹಾಗೂ ಬೆಳವಣಿಗೆಗೆ ಬಹಳ ಸಹಾಯ ಮಾಡಿದ್ದರು.ರಿಲಯನ್ಸ್ ಇಂಡಸ್ಟ್ರಿ ಭಾರತದ ಆರ್ಥಿಕ ಉಡೀಕರಣದ ನಂತರ (1991) ಭಾರಿ ರಭಸವಾಗಿ ವಿಸ್ತರಣೆ ಕಂಡಿತು.ಮುಕೇಶ್ ಅವರು ನಂತರ ಟೆಲಿಕಮ್ಯುನಿಕೇಷನ್, ರೀಟೇಲ್ ಹಾಗೂ ಮೀಡಿಯಾ ಗೆಲ್ಲಲಿ ತಮ್ಮ ವಾಣಿಜ್ಯ ವಿಸ್ತರಣೆ ಮಾಡಿದರು.

2007ರಲ್ಲಿ ರಿಲೈನ್ಸ್ ಜಿಯೋ ಇನ್ಫೋಕಂ ಪ್ರಮಂಭಿಸಿದರು.ನಂತರ 4ಜಿ ಸರ್ವಿಸಸ್ ಬಹಳ ಕಮ್ಮಿ ದರಕ್ಕೆ ಡೇಟಾ ಪ್ಲಾನ್ ಗಳನ್ನು ದೇಶದ ಜನರಿಗೆ ಅನುಕೂಲಿಸಿದರು. ಹೀಗೆ 2010ರ ನಂತರ ರಿಲಯನ್ಸ್ ಇಂಡಸ್ಟ್ರಿ ಇ ಕಮರ್ಸ್, ಡಿಜಿಟಲ್ ಪೇಮೆಂಟ್ಸ್ ಹಾಗೂ ಮೀಡಿಯಾ ವಾಣಿಜ್ಯವನ್ನು ಪ್ರಾರಂಭಿಸಿದರು.ಈ ರೀತಿ ಕಂಪನಿ ದೊಡ್ಡ ಮಟ್ಟಕ್ಕೆ ಬೆಳೆಯಲು ಕಾರಣ ಮುಕೇಶ್ ಅವರ ಇನ್ನೋವೇಟಿವ್ ಐಡಿಯಾಸ್!ಈ ಬೆಳವಣಿಗೆಗೆ ಕಾರಣವಾದ ಮುಕೇಶ್ ಅವರಿಗೆ “ಯಂಗ್ ಎಂಟರ್ಪ್ರೈನರ್ ಆಫ್ ದ ಇಯರ್ ಅವಾರ್ಡ್ ಬಂದಿತ್ತು 2000ನಲ್ಲಿ!! ಇಂದು ಇವರು ವಿಶ್ವದಲ್ಲೇ ಟಾಪ್ ಬಿಲಿಯೋನಿಯರ್ ಗೆಲ್ಲಲಿ ಒಬ್ಬರಾಗಿದ್ದಾರೆ ಇದು ಭಾರತೀಯರಿಗೆ ಹೆಮ್ಮೆಯ ವಿಷಯ! ಇವರು ನೀತ ಅಂಬಾನಿ ಮಾಡುವೆಯಾದಗಿದ್ದಾರೆ ಹಾಗೂ ಮೂರು ಜನ ಮಕ್ಕಳು ಇದ್ದಾರೆ (ಆಕಾಶ್ ಹಾಗೂ ಅನಂತ್) ಹಾಗೂ (ಇಷಾ).

ಭಾರತದ ಟಾಪ್ ಬಿಲಿಯನಿಯರ್ ಆಗಿದ್ದರು ಸಹ ಅವರ ಗುಣಕ್ಕೆ ಎಲ್ಲರೂ ಸಲಾಂ ಹೊಡೆಯುತ್ತಾರೆ.ಇನ್ನೂ ಮುಕೇಶ್ ಅಂಬಾನಿ ಅವರ ಹತ್ತಿರ ರೂಲ್ಸ್ ರಾಯ್ಸ್ ಫ್ಯಾಂಟಮ್,ಮರ್ಸಿಡಿಸ್ ಬೆಂಝ್ s660,ಬ್ಲ್ಯಾಕ್ ಬಿಎಂ ಡಬ್ಲ್ಯೂ,ಫೆರಾರಿ,ಮರ್ಸಿಡಿಸ್ ಮೇಬಕ್ ಈ ರೀತಿ ಅನೇಕ ಲಕ್ಸುರಿ ಕಾರುಗಳು ಇದೆ.ಇನ್ನೂ 1981 ನಲ್ಲಿ ಸ್ಟೆನಿಫಾರ್ಡ್ ಯೂನಿವರ್ಸಿಟಿ ನಲ್ಲಿ ಓದುತ್ತಿದ್ದ ಮುಕೇಶ್ ರನ್ನು ಅವರ ತಂದೆ ಕಾಲೇಜ್ ಬಿಡಿಸಿ ವಾಣಿಜ್ಯಕ್ಕೆ ಕರೆತಂದರು.ಇವರಿಗೆ 24 ವಯಸ್ಸು ಆದಾಗ ಪಾತಳಂಗ ಪೆಟ್ರೋಲ್ ಪ್ಲಾಂಟ್ construction ನೋಡಿಕೊಳ್ಳಲು ತಂದೆ ಜವಾಬ್ದಾರಿ ಕೊಟ್ಟರು.ಸ್ನೇಹಿತರೆ ನೀವು ಅಂದುಕೊಂಡಿರ್ತೀರ ಜಿಯೋ ಒಂದರಿಂದಾನೆ ಅಂಬಾನಿ ಇಷ್ಟು ಹಣ ಗಳಿಸುತ್ತಿರುವುದು ಅಂತ ಆದ್ರೆ ಇದು ನಿಜ ಅಲ್ಲ ಇವರು ವಿಶ್ವದ ಅತಿದೊಡ್ಡ ಗ್ರಾಸ್‌ ರೂಟ್ ಪೆಟ್ರೋಲಿಯಂ ರಿಫೈನರಿಗೆ ಡೈರೆಕ್ಟರ್ ಆಗಿದ್ದರು.ಈ ರಿಫೈನರಿ ದಿನಕ್ಕೆ 660,000 ಬ್ಯಾರೆಲ್ ಪ್ರೊಡಕ್ಷನ್ ಮಾಡುತಿತ್ತು.

ಮುಕೇಶ್ ಅಂಬಾನಿಯವರ ಮನೆ ಕೆಲಸದವರ ಸಂಬಳದ ಲಿಸ್ಟ್.!

  • ಮುಕೇಶ್ ಅಂಬಾನಿ ಅವರ ಚೀಫ್ ಏನಿದ್ದಾರೆ ಅವರಿಗೆ ಸುಮಾರು ಏನಿಲ್ಲ ಅಂದರೂ 2ಲಕ್ಷ ರೂಪಾಯಿ ಕೊಡುತ್ತಿದ್ದಾರೆ.
  • ಮುಕೇಶ್ ಅಂಬಾನಿಯವರ ಕಾರ್ ಡ್ರೈವರ್ ಗೆಳೆಯನಿದ್ದಾರೆ ಆ ಒಂದು ಡ್ರೈವರ್ ಗಳಿಗೆ ಮುಖೇಶ್ ಅಂಬಾನಿಯವರ ಕಡೆಯಿಂದ ಎರಡು ಲಕ್ಷ ರೂಪಾಯಿ ಹಣ ಪ್ರತಿ ತಿಂಗಳು ನೀಡುತ್ತಾರೆ.
  • ಇನ್ನು ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಯಾವುದೇ ರೀತಿಯ ಮನೆಯ ಸ್ವಚ್ಚತೆಗಳಾಗಿರಬಹುದು ಅಥವಾ ಹೆಲ್ಪಿಂಗ್ ಗಳಿಗಾಗಿರಬಹುದು ಅಥವಾ ಯಾವುದೇ ಒಂದು ಮನೆಯ ಕೆಲಸದವರಿಗಾಗಿರಬಹುದು ಮುಖೇಶ್ ಅಂಬಾನಿಯವರು ಸುಮಾರು 2 ಲಕ್ಷ ರೂಪಾಯಿ ಹಣವನ್ನು ನಿಗದಿ ಮಾಡಿದ್ದಾರೆ.

ಹಾಗಾಗಿ ಗೆಳೆಯರೇ ಈ ಒಂದು ಲೇಖನದಲ್ಲಿ ನಾವು ಹೇಳುವ ಹಾಗೆ ಕಡ್ಡಾಯವಾಗಿ ಮುಖೇಶ್ ಅಂಬಾನಿಯವರ ಮನೆಯ ಬಗ್ಗೆ ಆಗಿರಬಹುದು ಅಥವಾ ಡ್ರೈವಿಂಗ್ ಗಳಾಗಿರಬಹುದು ಅಥವಾ ಯಾವುದೇ ರೀತಿಯ ಮುಖೇಶ್ ಅಂಬಾನಿಯವರ ಮನೆಯಗಳಲ್ಲಿ ಕೆಲಸ ಮಾಡುತ್ತಿರುವಂತಹ ವ್ಯಕ್ತಿಗಳೆನಿದ್ದಾರೆ ಅಥವಾ ಕೆಲಸದವರು ಏನಿದ್ದಾರೆ ಅವರಿಗೆಲ್ಲರಿಗೂ ಕೂಡ ಪ್ರತಿ ತಿಂಗಳು ಏನಿಲ್ಲ ಅಂದರೂ ಸುಮಾರು ಎರಡು ಲಕ್ಷ ರೂಪಾಯಿ ಹಣದಿಂದ ಪ್ರತಿ ತಿಂಗಳ ಸಂಬಳವನ್ನಾಗಿ ಅವರೆಲ್ಲರಿಗೂ ಕೂಡ ನೀಡುತ್ತಾರೆ ಆದರೆ ಇಲ್ಲಿ ಒಂದು ಟ್ವಿಸ್ಟ್ ಏನಪ್ಪಾ ಅಂದರೆ ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಕೆಲಸ ಮಾಡುತ್ತಿರುವಂತಹ ವ್ಯಕ್ತಿಗಳನ್ನ ತಮ್ಮ ಫ್ಯಾಮಿಲಿಯನ್ನಾಗಿ ಮುಕೇಶ್ ಅಂಬಾನಿಯವರು ಟ್ರೀಟ್ ಮಾಡುತ್ತಾರೆ ಅವರನ್ನು ಯಾವುದೇ ರೀತಿಯ ಕೆಲಸದವರು ಎಂದು ಟ್ರೀಟ್ ಮಾಡುವುದಿಲ್ಲ ಮತ್ತು ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಕೆಲಸ ಮಾಡುವಂತಹ.

ವ್ಯಕ್ತಿಗಳಿಗೆ ಎರಡು ಲಕ್ಷ ಹಣ ನೀಡುವುದರಿಂದ ಒಬ್ಬ ಕಾಮನ್ ಬೆಂಗಳೂರಿನಲ್ಲಿ ಅಥವಾ ನಮೂದು ಕರ್ನಾಟಕದಲ್ಲಿ ಇಂಜಿನಿಯರಿಂಗ್ ಮಾಡಿ ಕೆಲಸವನ್ನು ಪಡೆದುಕೊಂಡು ಪ್ರತಿ ತಿಂಗಳ ಸಂಬಳವನ್ನು ಪಡೆಯುವುದಕ್ಕೆ ಸುಮಾರು ಏನಿಲ್ಲ ಅಂದರೂ 50 ರಿಂದ 50000 ಹಣದಿಂದ ಒಂದು ಲಕ್ಷ ಹಣ ವನ್ನು ಒಬ್ಬ ಕಾಮನ್ ಬೇಸಿಕ್ಸ್ ಇಂಜಿನಿಯರ್ ಪಡೆದುಕೊಳ್ಳುತ್ತಾರೆ ಆದರೆ ನಮ್ಮ ಒಂದು ದೇಶದಲ್ಲಿ ಪ್ರಧಾನ ನಮ್ಮ ಒಂದು ಕರ್ನಾಟಕದಲ್ಲಿ ಯಾವುದೇ ರೀತಿಯ ಒಂದು ಮನೆ ಕೆಲಸಗಳಾಗಿರಬಹುದು ಅಥವಾ ಡ್ರೈವಿಂಗ್ ಗಳನ್ನು ಮಾಡಲು ಕೇವಲ ಏನಿಲ್ಲಾ ಅಂದರೂ 15 ರಿಂದ 20 ಸಾವಿರ ರೂಪಾಯಿ ಹಣವನ್ನು ಮಾತ್ರ ನೀಡುತ್ತಾರೆ ಅದೇ ಈ ಒಂದು ಶ್ರೀಮಂತರ ಮನೆಯಲ್ಲಿ ಅಂದರೆ ಒಬ್ಬ ದೊಡ್ಡ ಕರ್ನಾಟಕದ ಅಥವಾ ವಿಶ್ವದ ದೊಡ್ಡ ಶ್ರೀಮಂತ ವ್ಯಕ್ತಿಯಾಗಿರುವಂತಹ ಮುಖೇಶ್ ಅಂಬಾನಿ ಅವರ ಮನೆಯಲ್ಲಿ ಕೆಲಸ ಮಾಡುವುದರಿಂದ ಪ್ರತಿ ತಿಂಗಳು ಎರಡು ಲಕ್ಷ ರೂಪಾಯಿ ಹಣವನ್ನು ನೀಡುತ್ತಾರೆ.

ಇನ್ನು ಇತ್ತೀಚಿನ ದಿನಗಳಲ್ಲಿ ನೀವು ನೋಡಿರಬಹುದು ಮುಕೇಶ್ ಅಂಬಾನಿಯವರ ಮನೆಯಲ್ಲಿ ಇರುವಂತಹ ನಾಯಿ ಏನಿದೆ ಆ ಒಂದು ನಾಯಿಗೆ ಕೂಡ ಮುಕೇಶ್ ಅಂಬಾನಿಯವರು ಸಪರೇಟ್ ಆಗಿ ಒಂದು ಕಾರ್ ಕೂಡ ಖರೀದಿ ಮಾಡಿದ್ದಾರೆ ಅದರಲ್ಲೂ ಕೂಡ ಮುಕೇಶ್ ಅಂಬಾನಿಯವರ ಮನೆಯಲ್ಲಿ ಇರುವಂತಹ ಕಾರು ಏನು ಅಂದರೆ ಅದು ಕೂಡ ರೋಲ್ಸ್ ರಾಯಲ್ಸ್ ಆಗಿದ್ದು ಅತಿ ಕಾಸ್ಟ್ಲಿ ಬೆಲೆ ಬಾಳುವಂತಹ ಕಾರಣ ಕೇವಲ ಒಂದು ನಾಯಿಗಾಗಿ ಖರೀದಿ ಮಾಡಿದ್ದಾರೆ ಆ ಒಂದು ಕಾರ್ ನಲ್ಲಿ ಈ ಒಂದು ನಾಯಿಯನ್ನು ಕೂರಿಸಿಕೊಂಡು ಅವರು ಎಲ್ಲಿಗಾದರೂ ಹೋಗುವುದಾದರೆ ಒಂದು ನಾಯಿಯನ್ನು ಆ ಒಂದು ಕಾರ್ ನಲ್ಲಿ ಕೂರಿಸಿಕೊಂಡು ಕರೆದುಕೊಂಡು ಓಡಾಡಲು ಆ ಒಂದು ಕಾರಣ ನಮ್ಮ ಮುಕೇಶ್ ಅಂಬಾನಿಯವರು ಖರೀದಿ ಮಾಡಿದ್ದಾರೆ ಇಂತಹ ವಿಚಾರವೇನಾದರೂ ನಮ್ಮ ಒಂದು ಕರ್ನಾಟಕದ ಬೀದಿ ಬೀದಿಯಲ್ಲಿ ಓಡಾಡುವಂತಹ ನಾಯಿಗಳಿಗೆ ಏನಾದರೂ ಇಂತಹ ಒಂದು ವಿಚಾರ ಗೊತ್ತಾದರೆ ನಿಜಕ್ಕೂ ಒಟ್ಟೆ ಉರ್ಕೊಂಡು ಸತ್ತು ಹೋಗಿ ಬಿಡುತ್ತವೆ.

ಯಾಕೆಂದರೆ ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಇರುವಂತಹ ನಾಯಿ ಏನಿದೆ ಅದು ನಿಜಕ್ಕೂ ರಾಜನಂತೆ ಇದೆ ಆ ಒಂದು ನಾಯಿಗೆ ಇರುವಂತಹ ಸೌಲಭ್ಯಗಳು ಏನಿದೆ ಅದು ನಮ್ಮ ಒಂದು ಸುತ್ತಮುತ್ತ ಇರುವಂತಹ ಗ್ರಾಮೀಣ ಪ್ರದೇಶಗಳಲ್ಲಿ ಮನುಷ್ಯರಿಗೂ ಕೂಡ ಅಂತಹ ಒಂದು ಸೌಲಭ್ಯಗಳು ಇರುವುದಿಲ್ಲ ಅಂತಹ ಸೌಲಭ್ಯ ಹೌದು ಮುಖೇಶ್ ಅಂಬಾನಿಯವರ ಮನೆಯಲ್ಲಿ ಇರುವಂತಹ ನಾಯಿಗಳಿಗೆ ಇದೆ ಹಾಗಾಗಿ ನಮ್ಮ ಬೀದಿ ಬೀದಿಯಲ್ಲಿ ಕುಡಾಡುವಂತಹ ನಾಯಿಗಳಿಗೆ ಏನಾದರೂ ಇಂತಹ ಒಂದು ವಿಷಯ ಏನಾದರೂ ಗೊತ್ತಾಗಿದ್ದೇ ಆದರೆ ಆ ಒಂದು ನಾಯಿಗಳು ನಿಜಕ್ಕೂ ಏನಪ್ಪಾ ಈ ಒಂದು ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಇರುವಂತಹ ನಾಯಿಗಳ ಜೀವನ ಎಂದು ನಿಜಕ್ಕೂ ಅಚ್ಚರಿ ಪಡುವಂತೆ ಖಚಿತ ಏಕೆಂದರೆ ನಿಜವಾಗಿಯೂ ಮುಕೇಶ್ ಅಂಬಾನಿಯವರ ಮನೆಯಲ್ಲಿ ಇರುವಂತಹ ನಾಯಿಗಳ ಜೀವನ ಎಂದು ಶಾಖವು ಇದ್ದದ್ದು ಖಂಡಿತ.

ಇನ್ನು ಮುಕೇಶ್ ಅಂಬಾನಿಯವರ ಮನೆಯಲ್ಲಿ ಇರುವಂತಹ ನಾಯಿ ಏನಿದೆ ಆ ಒಂದು ನಾಯಿಯ ಹೆಸರು ಬಂದು ಹ್ಯಾಪಿ ಅಂಬಾನಿ ಮತ್ತು ಆ ಒಂದು ಹ್ಯಾಪಿ ಅಂಬಾನಿಗೆ ಮುಕೇಶ್ ಅಂಬಾನಿಯವರು ಮತ್ತು ನೀತು ಅಂಬಾನಿಯವರು ಕಾರ್ ಗಿಫ್ಟ್ ಕೊಟ್ಟಿರುವಂತಹ ಕಾರ್ಯ ಯಾವುದು ಅಂದರೆ ರೋಲ್ಸ್ ರಾಯಲ್ಸ್ ಈ ಒಂದು ಕಾರಣ ಬೆಲೆ ಬಂದು ಸುಮಾರು ಏನಿಲ್ಲ ಅಂದರೂ ಮೂರು ಕೋಟಿ ರೂಪಾಯಿ ಆಗುತ್ತದೆ ಇದು ನಿಜಕ್ಕೂ ಈ ಒಂದು ನಾಯಿಗೆ ಮೂರು ಕೋಟಿ ರೂಪಾಯಿ ಹಣವನ್ನ ನೀಡಿದ್ದಾರೆ ಕಾರ್ ಗಿಫ್ಟ್ ಮಾಡಿದ್ದಾರೆ ಎಂದರೆ ನಿಜಕ್ಕೂ ಮುಕೇಶ್ ಅಂಬಾನಿಯವರು ಅದೆಷ್ಟು ಶ್ರೀಮಂತರಾಗಿರಬಹುದು ನೀವೆ ಲೆಕ್ಕ ಹಾಕಿ. ಗೆಳೆಯರೇ, ಇದೇ ರೀತಿ ನಮ್ಮದು ವೆಬ್ಸೈಟ್ನಲ್ಲಿ ಮತ್ತಷ್ಟು ನಿಮಗೆ ಉಪಯೋಗವಾಗುವಂತಹ ರಿಯಲ್ ಲೈಫ್ ಸ್ಟೋರಿಗಳ ಚರಿತ್ರೆಯನ್ನು ನಾವು ನಿಮ್ಮ ಮುಂದೆ ಇಡುತ್ತೇವೆ ಅದಕ್ಕಾಗಿ ನೀವು ದಯವಿಟ್ಟು ನಮ್ಮನ್ನು ವಾಟ್ಸಾಪ್ ಗ್ರೂಪ್ ಜಾಯಿನ್ ಆಗುವುದನ್ನು ಮರೆಯಬೇಡಿ ವಾಟ್ಸಪ್ ಗ್ರೂಪ್ನ ಲಿಂಕ್ ನಾವು ಕೆಳಗಡೆ ನೀಡಿದ್ದೇವೆ ಅಲ್ಲಿ ನೀವು ಇಂತಹ ಮಾಹಿತಿಗಳನ್ನು ಪ್ರತಿದಿನವೂ ಕೂಡ ಓದಬಹುದು. WhatsApp ಜಾಯಿನ್ ಆಗಿ

ಧನ್ಯವಾದಗಳು

Sharing Is Caring:

Leave a Comment