ಸ್ನೇಹಿತರೆ ನಮಸ್ಕಾರ ನಿಮ್ಮೆಲ್ಲರಿಗೂ ಸ್ನೇಹಿತರೆ ನಾವು ಇವತ್ತಿನ ದಿನ ನಿಮ್ಮೆಲ್ಲರಿಗೂ ಕೂಡ ಅಂದರೆ ನಮ್ಮ ಒಂದು ಕರ್ನಾಟಕದ ಜನತೆಗೆ ತಿಳಿಸುವ ಒಂದು ಮುಖ್ಯ ವಿಷಯವೇನೆಂದರೆ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರಬಹುದು ಕರ್ನಾಟಕದಲ್ಲಿರುವಂತಹ ಫೇಮಸ್ ಆಗಿರುವಂತಹ ಒಬ್ಬ ಹೀರೋ ಅಂದರೆ (Darshan Latest News) ಅದು ನಿಮ್ಮೆಲ್ಲರಿಗೂ ಗೊತ್ತಿರುವಂತೆ ಡಿ ಬಾಸ್ ಎಂದು ಹೇಳಬಹುದು ಅದರಲ್ಲೂ ಕೂಡ ಒಬ್ಬ ಬಡ ಕುಟುಂಬದಿಂದ ಬಂದು ಒಂದು ದೊಡ್ಡ ಸ್ಟಾರ್ ನಟನಾಗಿದ್ದಾನೆ ಎಂದರೆ ಇದು ಅಷ್ಟು ಸುಲಭದ ಮಾತಲ್ಲ ನಿಮಗೆಲ್ಲರಿಗೂ ಗೊತ್ತಿರುವಂತೆ ದರ್ಶನ್ ಒಬ್ಬ ಒಳ್ಳೆಯ ಕಲಾವಿದ ಆಗಿದ್ದು ಇತ್ತೀಚೆಗೆ ಕೆಲವು ಕಾಂಟ್ರವರ್ಸಿಗಳಲ್ಲಿ ಮತ್ತು ರೇಣುಕಾ ಸ್ವಾಮಿ ಕೇಸ್ ನಲ್ಲಿ ಭಾಗಿಯಾಗಿದ್ದು ದರ್ಶನ್ ಅವರಿಗೆ ಇದೀಗ ಒಂದು ಸಿನಿಮಾಕ್ಕೆ ಸಂಬಂಧಪಟ್ಟಂತೆ.
Darshan Latest News: ಒಂದು ಬ್ಲಾಕ್ಮಾರ್ಕ್ ಆಗಿ ನಾವು ಅವರ ಒಂದು ಲೈಫ್ನಲ್ಲಿ ಆಗಿ ಬಿಟ್ಟಿದೆ ಕಷ್ಟದಲ್ಲಿದೆ ದರ್ಶನ್ ಅವರನ್ನು ನಮ್ಮ ಒಂದು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಸ್ಟೇಷನ್ ನವರು ದರ್ಶನ್ ಅಂದರೆ ನಟ ದರ್ಶನ್ ಅವರನ್ನು ರೇಣುಕಾ ಸ್ವಾಮಿಯ ಕೆಎಸ್ ನ ವಿಚಾರವಾಗಿ ಅರೆಸ್ಟ್ ಮಾಡಿದ್ದು ಸುಮಾರು 60 ದಿನಗಳಾಗಿದ್ದರೂ ಕೂಡ ಇನ್ನೂ ಕೂಡ ದರ್ಶನ್ ಅವರನ್ನು ಬಿಡುಗಡೆ ಮಾಡಿಲ್ಲ ಹಾಗಾಗಿ ನಾವು ಇವತ್ತಿನ ಒಂದು ಲೇಖನದಲ್ಲಿ ದರ್ಶನ್ ಅವರು ಯಾವಾಗ ರಿಲೀಸ ಆಗುತ್ತಾರೆ ಕಷ್ಟಕೋ ದರ್ಶನ್ ಅವರು ಜೈಲು ಸೆರಲು ನಿಜಕ್ಕೂ ನಿಗೂಢವಾದ ಸತ್ಯ ಏನು ಕಷ್ಟ ಕೊಡಲಿ ನಡೆದಿರುವ ಸ್ಟೋರಿ ಯಾದರೇನು ಇದೆಲ್ಲದರ ಬಗ್ಗೆಯೂ ಕೂಡ ನಾವು ಕಂಪ್ಲೀಟ್ ಆಗಿ ಈ ಒಂದು ಲೇಖನದಲ್ಲಿ ತಿಳಿಸುತ್ತೇವೆ ಅದಕ್ಕಾಗಿ ದಯವಿಟ್ಟು ಯಾವುದೇ ಕಾರಣಕ್ಕೂ ಈ ಒಂದು ಲೇಖನವನ್ನ ಸ್ಕಿಪ್ ಮಾಡದೆ ಕೊನೆವರೆಗೂ ಓದಬೇಕು ಎಂದು ನಾವು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ.
ಇದೇ ರೀತಿ ಮತ್ತಷ್ಟು ದರ್ಶನ್ (Darshan Thoogudeepa) ಅವರ ಅಪ್ಡೇಟ್ಗಳನ್ನ ಪಡೆದುಕೊಳ್ಳಲು ಅಥವಾ ಯಾವುದೇ ರೀತಿಯ ಟ್ರೆಂಡಿಂಗ್ ನ್ಯೂಸ್ ಗಳನ್ನು ಪಡೆದುಕೊಳ್ಳಲು ಇದೇ ರೀತಿಯ ಬರವಣಿಗೆಯ ಮುಖಾಂತರ ನಿಮಗೆ ಓದಲು ನಿಮ್ಮ ಒಂದು ಮೊಬೈಲ್ನಲ್ಲಿ ಆಸಕ್ತಿ ಇದ್ದರೆ ದಯವಿಟ್ಟು ನಮ್ಮದು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಬೇಕು ಎಂದು ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ ಏಕೆಂದರೆ ನಾವು ಇಂತಹದೇ ಆದಂತಹ ಲೇಖನಗಳನ್ನ ಪ್ರತಿದಿನವೂ ಕೂಡ ನಮ್ಮ ಒಂದು ಫೋಕಸ್ ಕನ್ನಡ ವೆಬ್ಸೈಟ್ನಲ್ಲಿ ನಾವು ಹಾಕುತ್ತೇವೆ ಆವೊಂದು ಲೇಖನಗಳ ಲಿಂಕನ್ನ ನಾವು ನೇರವಾಗಿ ವಾಟ್ಸಪ್ ಗ್ರೂಪ್ ಮತ್ತು ನಮ್ಮ ಒಂದು ಟೆಲಿಗ್ರಾಂ ಗ್ರೂಪ್ಗೆ ಹಾಕುತ್ತೇವೆ ಅದಕ್ಕಾಗಿ ನೀವು ದಯಮಾಡಿ ಜಾಯಿನ್ ಆಗಿದ್ದರೆ ಇಂತಹ ಮಾಹಿತಿಗಳನ್ನು ನೀವು ಪ್ರತಿದಿನವೂ ಕೂಡ ಪಡೆದುಕೊಳ್ಳಬಹುದು ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಜೈಲಿನಿಂದ ದರ್ಶನ್ ಬಿಡುಗಡೆ ಇವತ್ತೇ ರಿಲೀಸ್?
ಇದು ಕರ್ನಾಟಕದ ಬಿಗ್ ಬ್ರೇಕಿಂಗ್ ನ್ಯೂಸ್! (Darshan Wife) ನಮ್ಮ ಕನ್ನಡದ ಹೆಮ್ಮೆಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಜೈಲಿನಿಂದ ರಿಲೀಸ್! ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿ ಯಾರಿಗೆ ಗೊತ್ತಿಲ್ಲ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ದರ್ಶನ್ ಅವರು ಎಲ್ಲರಿಗೂ ಅವರು ತೋರಿಸಿದ ಬೆಳವಣಿಗೆಯಿಂದ ಸ್ಪೂರ್ತಿಯಾಗಿದ್ದಾರೆ.1997ರಲ್ಲಿ ಮಹಾಭಾರತ ಎಂಬ ಸಿನಿಮಾದಲ್ಲಿ ಅರ್ಜುನನ ಪಾತ್ರವನ್ನು ಅಭಿನಯಿಸಿದ್ದರು. ಆದರೂ ಈ ಸಿನಿಮಾದಲ್ಲಿ ದರ್ಶನ್ ಚಿಕ್ಕ ರೋಲನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಮಹಾಭಾರತ ಸಿನಿಮಾವನ್ನು ಎಸ್ ನಾರಾಯಣ್ ಅವರು ಬಹಳ ಉತ್ತಮವಾಗಿ ಚಿತ್ರವನ್ನು ತೆರೆ ಮೇಲೆ ತಂದರು. ಈ ರೀತಿ ದರ್ಶನ್ ಅವರು ಸಿನಿಮಾ ರಂಗಕ್ಕೆ ಬಲಗಾಲಿಟ್ಟರು. ನಂತರ 2000ನೇ ಇಸವಿಯಲ್ಲಿ ದೇವರ ಮಗ ಎಂಬ ಚಿತ್ರದಲ್ಲಿ ಹಳ್ಳಿಯ ಹುಡುಗ ರಾಜು ಎನ್ನುವ ಪಾತ್ರವನ್ನು ಅಭಿನಯಿಸಿದ್ದು ಇದಕ್ಕೆ ದರ್ಶನ್ ಅವರಿಗೆ ಒಳ್ಳೆ ಪ್ರತಿಕ್ರಿಯೆ ಫಲಿಸಿತು. ದೇವರ ಮಗ ಎನ್ನುವ ಚಿತ್ರ ದರ್ಶನ್ ಅವರ ಕೆರಿಯರ್ ನಲ್ಲಿ ಬಹಳ ಪ್ರಮುಖ ಪಾತ್ರ ಮೂಡಿತು. ನಂತರ ದರ್ಶನ್ ಅವರು ಭೂತಯ್ಯನ ಮಕ್ಕಳು ಎಂಬ ಚಿತ್ರದಲ್ಲಿ ತನ್ನ ಕುಟುಂಬದ ಸಾವಿಗೆ ಸೇಡು ತೀರಿಸಿಕೊಳ್ಳೋಕ್ಕೆ.
ಯಾವ ರೀತಿ ಹೋರಾಡುತ್ತಾನೆ (Darshan Thoogudeepa News) ಎಂಬುವ ಬಗ್ಗೆ ಅಚ್ಚುಕಟ್ಟಾಗಿ ತಿಳಿಸಿದ್ದಾರೆ ಹಾಗೂ ದರ್ಶನ್ ಅವರ ಪಾತ್ರ ಬಹಳ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಇದೇ ರೀತಿ ನಂತರ ಕಿಟ್ಟಿ ಸಿನಿಮಾದಲ್ಲಿ ಒಳ್ಳೆ ಯುವಕನ ಪಾತ್ರ ನಟಿಸಿದ್ದಾರೆ. ಆದರೆ ಇಲ್ಲಿಯವರೆಗೂ ದರ್ಶನ್ ಕನ್ನಡ ಚಿತ್ರರಂಗದಲ್ಲಿ ಅಷ್ಟು ಫೇಮಸ್ ಆಗಿರಲಿಲ್ಲ ಆದರೆ ದರ್ಶನ್ ಅವರಿಗೆ ಈ ಮುಂದಿನ ಸಿನಿಮಾ ಅವರ ಜೀವನದ ಶೈಲಿಯನ್ನೇ ಬದಲಾಯಿಸಿತು ಅದು ಯಾವ ಚಿತ್ರ ಎಂದರೆ ಅದೇ ಆಲ್ ಟೈಮ್ ಗ್ರೇಟ್ “ಮೆಜೆಸ್ಟಿಕ್”(2002) ಚಿತ್ರ . ಈ ಚಿತ್ರದಲ್ಲಿ ದರ್ಶನವರು ದಾಸ ಎನ್ನುವ ಹೆಸರಿನಲ್ಲಿ ಕಾಲೇಜಿನಲ್ಲಿ ನಡೆಯುವ ಭ್ರಷ್ಟಾಚಾರ ಹಾಗೂ ಕೆಟ್ಟ ಚಟುವಟಿಕೆಗಳ ಬಗ್ಗೆ ಹೋರಾಟ ಮಾಡಿದ್ದಾರೆ ಈ ಸಿನಿಮಾ ಒಂದು ಕನ್ನಡ ಚಿತ್ರರಂಗದಲ್ಲಿ ಒಂದು ಗೋಲ್ಡನ್ ಮೂವಿ ಅಂತಾನೆ ಹೇಳಬಹುದು. ನಂತರ ನೀಲಾಂಬರಿ (2003) ಈ ಚಿತ್ರದಲ್ಲಿ ದರ್ಶನ್ ಅವರು ಹಳ್ಳಿಯ ನಾಯಕನಾಗಿ ಯಾವ ರೀತಿ ಭ್ರಷ್ಟಾಚಾರ ಹಾಗೂ ಅನ್ಯಾಯಗಳ ವಿರುದ್ಧ ಹೋರಾಡುತ್ತಾರೆ ಎಂದು ಉತ್ತಮವಾಗಿ ತೋರಿಸಿದ್ದಾರೆ.
ನಂತರ ಲಂಕೇಶ್ ಪತ್ರಿಕೆ ಸಿನಿಮಾದಲ್ಲಿ ಪತ್ರಕರ್ತರಾಗಿ ಸಮಾಜದಲ್ಲಿ ಯಾವ ರೀತಿ ಅನ್ಯಾಯ ಆಗುತ್ತಿದೆ ಎನ್ನುವ ಬಗ್ಗೆ ನಿಜ ಬಯಲು ಮಾಡಿದ್ದರು. ನಂತರ ಕಲಾಸಿಪಾಳ್ಯ (2004) ಈ ಚಿತ್ರದಲ್ಲಿ ಒಬ್ಬ ರೌಡಿ ಇಂದ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಸಮಾಜಕ್ಕೆ ಸಹಾಯ ಮಾಡಿದ್ದರು. ನಂತರ 2005ರಲ್ಲಿ ಅಯ್ಯ ಎನ್ನುವ ಸಿನಿಮಾ ದಲ್ಲಿ ಹಳ್ಳಿಯ ನಾಯಕನಾಗಿ ಸಮಾಜದಲ್ಲಿ (Darshan News Release) ನಡೆಯುವ ಭ್ರಷ್ಟಾಚಾರ ಹಾಗೂ ಅನ್ಯಾಯಗಳ ವಿರುದ್ಧ ಹೋರಾಡಿದ್ದರು. ನಂತರ 2005ರಲ್ಲಿ ಸ್ವಾಮಿ ಎನ್ನುವ ಚಿತ್ರದಲ್ಲಿ ತನ್ನ ಹೆಂಡತಿ ಸಾವಿಗೆ ನ್ಯಾಯ ಬೇಕು ಎಂದು ಹೋರಾಡಿದ್ದರು. ನಂತರ ದರ್ಶನವರಿಗೆ ದತ್ತ ಎನ್ನುವ ಸಿನಿಮಾ ಅವರ ಕೆರಿಯರ್ ಗ್ರಾಫ್ ಹೆಚ್ಚಿಸಿತು ಇದರಲ್ಲಿ ಭ್ರಷ್ಟಾಚಾರ ಮಾಡಿ ತನ್ನ ತಂಗಿ ಸಾವಿಗೆ ಕಾರಣವಾದ ರಾಜಕೀಯ ವ್ಯಕ್ತಿ ವಿರುದ್ಧ ಸೇಡು ತೀರಿಸಿಕೊಂಡು ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟರು.
ನಂತರ ಸ್ನೇಹನ ಪ್ರೀತಿನ, ಗಜ, ಇಂದ್ರ, ನವಗ್ರಹ,ಅಭಯ್,ಚಿಂಗಾರಿ, ಸಾರಥಿ, ಪ್ರಿನ್ಸ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬುಲ್ ಬುಲ್, ಬೃಂದಾವನ, ಅಂಬರೀಶ, ಐರಾವತ, ವಿರಾಟ್, ಚಕ್ರವರ್ತಿ, ತಾರಕ್, ಯಜಮಾನ, ಒಡೆಯ, ರಾಬರ್ಟ್ ಹಾಗೂ ಅವರು ಜೈಲಿಗೆ (Darshan News Release) ಹೋಗುವ ಮುನ್ನ ಅಭಿನಯಿಸಿದ ಚಿತ್ರ “ಕಾಟೇರ”. ಈ ಕಾಟೇರ ಸಿನಿಮಾದಲ್ಲೂ ಸಹ 1970ರಲ್ಲಿ ರೈತರು ಯಾವ ರೀತಿ ಕಷ್ಟಗಳನ್ನು ಎದುರಿಸುತ್ತಿದ್ದರು ಹಾಗೂ ಆ ಸಿನಿಮಾದಲ್ಲಿ ರೈತರಿಗೆ ನ್ಯಾಯ ಕೊಡಸುವ ಕೆಲಸವನ್ನು ದರ್ಶನ್ ನಿಭಾಯಿಸಿದ್ದರು ಎಲ್ಲಾ ಚಿತ್ರಗಳಿಂದ ದರ್ಶನ್ ಕರ್ನಾಟಕದಲ್ಲಿ ಡಿ ಬಾಸ್ ಎನ್ನುವ ಬ್ರಾಂಡ್ ಕಟ್ಟಿದ್ದಾರೆ. ಆದರೆ ಅದೇನೋ ಹೇಳುತ್ತಾರಲ್ಲ ಸಮಯ ಎಂದಿಗೂ ಒಂದೇ ತರ ಇರುವುದಿಲ್ಲ ಎಂದು ಅದು ದರ್ಶನ್ ಅವರ ಜೀವನದಲ್ಲಿ ನಿಜವಾಯಿತು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರೇಣುಕಸ್ವಾಮಿ ದರ್ಶನ್ ಗೆಳತಿ ಪವಿತ್ರ ಗೌಡ ಅವರಿಗೆ ಅಶ್ಲೀಲ ಚಿತ್ರಗಳನ್ನು ಕಳಿಸಿದ್ದರಿಂದ ಸಿಟ್ಟಿಗೆದ್ದ ದರ್ಶನ್ ರೇಣುಕಸ್ವಾಮಿ ಅವರನ್ನು ಹಿಂಸಿಸಿದರು.ಇದರಿಂದ ಅವರು ಜೈಲು ಸೇರಿದರು ಅದೇನೋ ಹೇಳುತ್ತಾರಲ್ಲ ಕೋಪದ ಕೈಗೆ ಬುದ್ಧಿ ಕೊಡಬಾರದು ಎಂದು ಅದು ದರ್ಶನ್ ಜೀವನದಲ್ಲಿ ಪ್ರಮುಖವಾಯಿತು.Join WhatsApp Group
(Darshan Latest News) ದರ್ಶನ್ ರಿಯಲ್ ಸ್ಟೋರಿ!
ಈ ಕೋಪದಿಂದ ಒಂದು ಜೀವ ಹೋಯಿತು.(Darshan Latest News) ಇದರಲ್ಲಿ ರೇಣುಕಸ್ವಾಮಿ ದು ತಪ್ಪಿದೆ ಎಂದು ಬಹಳ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ ಅದು ನಿಜ ರೇಣುಕಸ್ವಾಮಿ ಅವನ ಕೆಲಸ ಎಷ್ಟೋ ಅಷ್ಟು ನೋಡಿಕೊಂಡಿದ್ದಿದರೆ ಇವತ್ತು ರೇಣುಕಾಸ್ವಾಮಿ ಚೆನ್ನಾಗಿ ಬದುಕುತ್ತಿದ್ದ ಹಾಗೂ ದರ್ಶನ್ ಅವರ ಮುಂದಿನ ಸಿನಿಮಾ “ಡೆವಿಲ್” ಬಗ್ಗೆ ಗಮನ ಕೊಡಬಹುದಿತ್ತು ಈ ಡೆವಿಲ್ ಸಿನಿಮಾದಲ್ಲಿ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣುತ್ತಾರೆ ಎಂಬ ಸುದ್ದಿ ಸಹ ಹೊರಬಿದ್ದಿತು.ಆದರೆ ಸಮಯ ಈ ಪರಿಸ್ಥಿತಿ ಉಂಟುಮಾಡಿದೆ. ಬಹಳ ಜನ ದರ್ಶನ್ ಅಷ್ಟು ದೊಡ್ಡ ವ್ಯಕ್ತಿ ಹಾಗೂ ತಿಳುವಳಿಕೆ ಇರುವ ವ್ಯಕ್ತಿ ಈ ಕೆಲಸ ಮಾಡಿರುವುದರಿಂದ ಇದು ಅವರದ್ದೇ ತಪ್ಪು ಎಂದು ಹೇಳುತ್ತಿದ್ದಾರೆ ಇದು ಸಹ ಸರಿ ದರ್ಶನ್ ಅವರು ಸೈಬರ್ ಪೊಲೀಸ್ ಇಲಾಖೆಗೆ ಒಂದು ಫೋನ್ ಮಾಡಿ ರೇಣುಕಸ್ವಾಮಿ ಬಗ್ಗೆ ದೂರು ಕೊಟ್ಟಿದ್ದರೆ ಅವನ್ನನು ಜೈಲಿಗೆ ಆಕಿ ತದುಕುತ್ತಿದರು.ಆದರೆ ದರ್ಶನ್ ಜೈಲಿಗೆ ಹೋಗಿ ಒಂದುವರೆ ತಿಂಗಳು ಆಗ್ತಾ ಬಂತು ಅಲ್ಲಿ ಅವರಿಗೆ ಊಟ ಸರಿ ಓಗುತ್ತಿಲವಂತೆ.
ಮನೆ ಊಟ ಕೊಡಬೇಕೆಂದು ಅವರ ಲಾಯರ್ ಕೋರ್ಟ್ನಲ್ಲಿ ವಾದ ಮಾಡಿದಾಗ ಕೋರ್ಟ್ ಅವರ ಆದೇಶ ನಿಷೇಧ ಮಾಡಿತು. ಇದೀಗ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗುತಿದ್ದಾರೆ ಎಂಬುವ ಸುದ್ದಿ ಜಾಲತಾಣದಲ್ಲಿ ಹರಿದಾಡುತ್ತಿದೆ.ತಮ್ಮ ನೆಚ್ಚಿನ ನಟ ಡಿ ಬಾಸ್ ರಿಲೀಸ್ ಆಗ್ತಿದಂತೆ ಮೆರವಣಿಗೆ ಮಾಡುವುದಕ್ಕೆ ಅವರ ಅಭಿಮಾನಿಗಳು ಕಾತುರದಿಂದ (Darshan Thoogudeepa) ಕಾಯುತ್ತಿದ್ದಾರೆ.ಕೆಲವು ಅಭಿಮಾನಿಗಳು ಇದರಲ್ಲಿ ರಾಜಕೀಯ ಪಿತೂರಿ ನಡೆದಿದೆ ಎಂದು ಹೇಳುತ್ತಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಡಿ.ಕೆ.ಶಿವಕುಮಾರ್ ದರ್ಶನ್ ವಿಚಾರದ ಬಗ್ಗೆ ಅವರ ಪತ್ನಿ ಹತ್ತಿರ ಮನೆಗೆ ಹೋಗಿ ವಿಚರಿಸುತ್ತೇನೆ ಎಂದು ಸ್ಟೇಜ್ ಮೇಲೆ ಹೇಳಿದ್ದರು ಹಾಗೂ ಇದರಲ್ಲಿ ಏನಾದರೂ ಆರೋಪಿಗೆ ಅನ್ಯಾಯ ಆಗಿದ್ದರೆ ನ್ಯಾಯ ಕೊಡಿಸುವುದಾಗಿಯೂ ಸಹ ತಿಳಿಸಿದ್ದರು.ಆದರೆ ಈ ಮೀಡಿಯಾ ದವರು ದರ್ಶನ್ ಬೆನ್ನು ಹಿಡಿದಿರುವುದು ಕಷ್ಟದ ಸಂಗತಿ.ಸೋಶಿಯಲ್ ಮೀಡಿಯಾ ದಲ್ಲಿ ತುಂಬಾ ಜನ ದರ್ಶನ್ ಇವತ್ತು ರಿಲೀಸ್ ಎನ್ನುತ್ತಿದರೆ ಇದಕ್ಕೆ ಅವರ ಫ್ಯಾಮಿಲಿ ಹಾಗೂ ಕನ್ನಡ ಫಿಲಂ ಚೇಂಬರ್ ಹೋರಾಡುತ್ತಿದೆ.
ಆದರೆ ಚಾರ್ ಶೀಟ್ ಆಗುವ ವರೆಗೂ ದರ್ಶನ್ ಅವರಿಗೆ ಭೇಲ್ ಸಿಗುವುದಿಲ್ಲ ಚಾರ್ಶೀಟ್ ಆದರೂ ಸಹ ದರ್ಶನ್ ಅವರಿಗೆ ಭೇಲ್ ಸಿಗುವುದಕ್ಕೆ ಒಂದರಿಂದ ಮೂರು ವರ್ಷ ಆಗುವುದೆಂದು ವರದಿ ಸಿಕ್ಕಿದೆ.ದರ್ಶನ್ ಅವರು ವಿಜಯಲಕ್ಷ್ಮಿ ಅವರ ಜೊತೆ ಇದ್ದಿದ್ದರೆ ಸಾಕ್ (Darshan Wife) ಆಗೋದು ಈ ಪವಿತ್ರ ಗೌಡ ಸ್ನೇಹ ಮಾಡಿ ಈ ಪರಿಸ್ಥಿತಿಗೆ ಬಂದರು ಈ ಪವಿತ್ರ ಗೌಡ ಅವರು ಫ್ಯಾಶನ್, ಬ್ಯೂಟಿ ಮಾಡಲ್ ಹಾಗೂ ಫ್ಯಾಶನ್ ಡಿಸೈನರ್ ಆಗಿದ್ದರು.ಈ ಪವಿತ್ರ ಗೌಡ ಒಂದು ಪ್ಯಾಶನ್ ಡಿಸೈನಿಂಗ್ ಕಂಪನಿ ಗೆ ಮ್ಯಾನೇಜಿಂಗ್ ಡೈರೆಕ್ಟರ್ ಕೂಡ ಆಗಿದ್ದರು. ಇವರಿಗೆ ಒಬ್ಬಳು ಮಗಳಿದ್ದರೂ.ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರಿಗೆ ಒಬ್ಬ ಪುತ್ರ ವಿನೀಶ್ ಸಹ ಇದ್ದರೂ. ದರ್ಶನ್ ಇದೇ ಬಾರಿ ಜೈಲಿಗೆ ಮೊದಲ ಹೋಗುತ್ತಿರುವುದು ಇದಕ್ಕೆ ಮುಂಚೆಯೂ ತನ್ನ ಹೆಂಡತಿ ವಿಜಯಲಕ್ಷ್ಮಿ ಅವರಿಗೆ ಹೊಡೆದಿದ್ದರಿಂದ ಅವರನ್ನು ಸ್ವಲ್ಪ ದಿನ ಜೈಲ್ಗೆ ಹಾಕಿದ್ದರು ಅದಾದ ಮೇಲೆ ಸಹ ಇದರ ಬಗ್ಗೆ ಬಹಳ ಕಾಂಟ್ರವರ್ಸಿ ಆಯ್ತು. ನ್ಯೂಸ್ ಚಾನೆಲ್ ಗಳಲ್ಲಿ ಇದರ ಬಗ್ಗೆ ಚರ್ಚೆ ಕೂಡ ಆಯ್ತು.
ದರ್ಶನ್ ದುನಿಯಾ (Darshan Thoogudeepa News) ವಿಜಯ್ ಜೊತೆ ಭೀಮಾತೀರದ ವಿಷಯದ ಬಗ್ಗೆ ನ್ಯೂಸ್ ನಲ್ಲಿ ಲೈಫ್ ಫೋನ್ ಕಾಲ್ ನಲ್ಲಿ ಮಾತನಾಡುತ್ತಿದ್ದಾಗ ಹಾಗೆ ದರ್ಶನ್ “ನನ್ ಹೆಂಡತಿ ಗೆ ನಾನ್ ಹೊಡ್ಡಿದಿನಯ್ಯ ಕಂಡೌರ ಹೆಂಡತಿಗೆ ಹೊಡೆದಿಲ್ಲವಲ್ಲ” ಎಂದು ಮಾತನಾಡಿದರು ಆ ವಿಡಿಯೋ ಬಹಳ ವೈರಲಾಯಿತು. ನಂತರ ದರ್ಶನ್ ಯಾವುದೋ ಊರಿಗೆ ಹೋಗುತ್ತಿದ್ದಾಗ ಅವರ ಸ್ನೇಹಿತ ಡ್ರೈವರ್ ಯಾವುದೋ ಕಂಬಕ್ಕೆ ಗುಡ್ಡಿತು. ಈ ಸಂದರ್ಭದಲ್ಲಿ ದರ್ಶನ್ ಅವರಿಗೆ ಕೈಗೆ ಪೆಟ್ಟು ಬಿದ್ದಿತ್ತು ಹಾಗೂ ಮೂಳೆ ಫ್ರಾಕ್ಚರ್ ಆಗಿತ್ತು. ರಿಕವರಿ ನಂತರ ಆಸ್ಪತ್ರೆಯಿಂದ ಹೊರಗಡೆ ಬಂದ ತಕ್ಷಣ ಮೀಡಿಯಾದವರು ದರ್ಶನ್ ಅವರಿಗೆ ನಿಮ್ಮ ಗಾಡಿಯಲ್ಲಿ ಹುಡ್ಗಿ ಕೂತಿದ್ಲು ಇದು ನಿಜನ ಎಂದು ಕೇಳಿದರು ಆಗ ದರ್ಶನ್ “ಒಬ್ಬಳಲ್ಲ ಆರು ಜನ ಕೂತಿದ್ರು ತೊಡೆಯಮೇಲೆ ಕೋರಿಸಿಕೊಂಡಿದೆ ಸಮಾಧಾನ ಆಯ್ತಾ” ಎಂದು ಉತ್ತರ ಕೊಟ್ಟರು. ಅಂದು ಕೆಂಪು ಬಸ್ ನಲ್ಲಿ ತಿರುಪತಿಗೆ ಹೋಗುತ್ತಿದ್ದ ದರ್ಶನ್ ಈಗ ಲ್ಯಾಂಬೋರ್ಗಿನಿ ಕಾರ್ ನಲ್ಲಿ ಹೋಗಬಹುದು ಅವರ ಯಶಸ್ಸು ಅವರ ಪರಿಶ್ರಮ ಅವರನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ.
ಒಂದು ಐದು ತಿಂಗಳ ಹಿಂದೆ ದರ್ಶನ್ ಅವರಿಗೆ ಹಾಗೂ ಉಮಾಪತಿಯವರಿಗೆ ಒಂದು ಕಾಂಟ್ರವರ್ಸಿ ನಡೆಯಿತು ಅದೇನೆಂದರೆ ಉಮಾಪತಿಯವರು ಕಾಟೇರ ಎನ್ನುವ ಟೈಟಲ್ ಅನ್ನು ನಾನೇ ಇಟ್ಟಿದ್ದು ಎಂದು ಹೇಳಿದ್ದರು. ಅದಕ್ಕೆ ದರ್ಶನ್ ಈ ರೀತಿ ಸುಳ್ಳು ಹೇಳಿಕೆ ಕೊಡಬಾರದು (Darshan News Release) ಎಂದು ಕಾಟೇರಾ ಸಿನಿಮಾಕ್ಕೆ 50 ದಿನ ಯಶಸ್ವಿ ಪ್ರದರ್ಶನ ಕಂಡಿದ್ದರಿಂದ ಅವರ ತಂಡ ಒಂದು ಸಮಾರಂಭ ನಡೆಸಿದ್ದರು ಆಗ ದರ್ಶನ್ ಅವರು ಉಮಾಪತಿ ಅವರ ಹೇಳಿಕೆ ನಾನು ಒಪ್ಪುವುದಿಲ್ಲ ಈ ರೀತಿ ಸುಳ್ಳು ಹೇಳಿಕೆ ಕೊಡುವುದು ತಪ್ಪು ಎಂದು ಹೇಳಿದ್ದರು. ಇದಕ್ಕೆ ಇಂದು ಕ್ಲಾರಿಫಿಕೇಶನ್ ಕೊಡುತ್ತೇನೆ ಎಂದು ಮದಗಜ ಡೈರೆಕ್ಟರ್ ಎಸ್ ಮಹೇಶ್ ಕುಮಾರ್ ಅವರನ್ನು ಸ್ಟೇಜ್ ಮೇಲೆ ಕರೆದಿದ್ದರು ಆಗ ಮದಗಜಾ ಡೈರೆಕ್ಟರ್ ಎಸ್ ಮಹೇಶ್ ಕುಮಾರ್ ಅವರು ಇದಕ್ಕೆ
ಕ್ಲಾರಿಫಿಕೇಶನ್ ಕೊಟ್ಟರು “ಮದಗಜ ಟೈಟಲ್ ತೊಗೋಬೇಕಾದ್ರೆ ಕಾಟೇರ ಟೈಟಲನ್ನು ಉಮಾಪತಿಯವರಿಗೆ ರಾಮಮೂರ್ತಿಯವರು ಕೊಟ್ರು ದರ್ಶನವರು ರಾಮಮೂರ್ತಿ ಅವರಿಗೆ ಹೇಳಿದ್ದಕ್ಕೆ ಮದಗಜ ಟೈಟಲನ್ನು ರಾಮ್ ಮೂರ್ತಿಯವರು ನನಗೆ ಕೊಟ್ಟರು” ಎಂದು ಎಸ್ ಮಹೇಶ್ ಕುಮಾರ್ ತಿಳಿಸಿದರು. ಇದಲ್ಲದೆ ಕಾಟರ ಡೈರೆಕ್ಟರ್ ತರುಣ್ ಸುಧೀರ್ ಸಹ ಟೈಟಲಿಟಿದು ನಾವೇ ಎಂದು ಹೇಳಿದ್ದರು. ಇದಕ್ಕೆ ಉಮಾಪತಿಯವರು ಒಪ್ಪಲಿಲ್ಲ ಅವರು ದರ್ಶನ್ ರವರ ತಗಡೇ ಎಂದು ಹೇಳಿದ್ದರಿಂದ ಉಮಾಪತಿ ಹೌದಾ ಸರ್ ನಾನು ತಗಡೇ ಆದ್ರೆ ನಾನು “ಚಿನ್ನದ ತಗಡು” ಆಗ್ತೀನಿ ಎಂದು ಹೇಳಿದರು.ಇದಲ್ಲದೆ ನಾನು ದರ್ಶನ್ ಗೆ ಸಾಲ ಕೊಟ್ಟಿದ್ದೀನಿ ಎಂದು ಸಹ ಹೇಳಿದ್ದರು.ಉಮಾಪತಿ ಅವರು ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದು ಹೇಳಿದ್ದರು ಆ ಮಾತು ಈಗ ದರ್ಶನ್ ಅವರಿಗೆ ನಿಜವಾಯಿತು. ವಾಟ್ಸಾಪ್ ಗ್ರೂಪ್
ನಟ ದರ್ಶನ್ ಬಿಡುಗಡೆ ಯಾವಾಗ..?
ಗೆಳೆಯರೇ ನಿಮಗೆಲ್ಲರಿಗೂ (Darshan Latest News) ಗೊತ್ತಿರಬಹುದು ನಟ ದರ್ಶನ್ ಎಂದರೆ ತುಂಬಾ ಅಭಿಮಾನಿಗಳು ಕರ್ನಾಟಕದಲ್ಲಿದ್ದಾರೆ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್ ಕ್ರೇಜ್ ಗಳು ಇದೆ ಮತ್ತು ಎಲ್ಲಾ ಒಂದು ಜಿಲ್ಲೆಗಳಲ್ಲೂ ಕೂಡ ದರ್ಶನ್ ಅಭಿಮಾನಿಗಳು ಸಿಕ್ಕಾಪಟ್ಟೆ ಇದ್ದಾರೆ ದರ್ಶನ್ ಎಂದರೆ ಅದೊಂದು ಕ್ರೇಜಿ ಎಂದು ಹೇಳಬಹುದು, ದರ್ಶನ್ ಎಂದರೆ ಆ ಒಂದು ನಿಮಗ ಡಿ ಬಾಸ್ ಎಂದು ಅಭಿಮಾನಿಗಳು ಕೂಗುತ್ತಾರೆ ಅಂತಹ ಒಂದು ಅಭಿಮಾನಿಗಳ ಬಳಗವನ್ನ ನಮ್ಮ ಒದು ಡಿ ಬಾಸ್ ಆಗಿರುವಂತಹ ದರ್ಶನವರು ಹೊಂದಿದ್ದಾರೆ ಆದರೆ ಇದೀಗ ಇತಿಚಿಗೆ ಆಗಿರುವ ದರ್ಶನ್ ಒಂದು ತಪ್ಪು ಮಾಡಿದು ಅಂದರೆ ಅದುವೇ ರೇಣುಕಸ್ವಾಮಿ ಅವರ ವಿಚಾರದಲ್ಲಿ ದರ್ಶನ್ ದುಡುಕಿದ ಕಾರಣದಿಂದಾಗಿ ಅಥವಾ ದರ್ಶನ್ ನ ಗ್ಯಾಂಗ್ ಏನಿದೆ ಆ ಒಂದು ಗ್ಯಾಂಗ್ ನವರು ಹೊಡೆದಿದ್ದರಿಂದ ಅನ್ಯಾಯವಾಗಿ ರೇಣುಕಾ ಸ್ವಾಮಿಯೇ ಅವರ ಪ್ರಾಣ ಹೋಯಿತು ಮತ್ತು ರೇಣುಕಾ ಸ್ವಾಮಿಯವರ ವೈಫ್ ಏನ್ ಇದ್ದಾರೆ ಅವರ ಹೆಂಡತಿಯಲ್ಲಿದ್ದಾರೆ ಅವರು ಗರ್ಭಿಣಿಯಾಗಿದ್ದರೂ ಕೂಡ ಆ ಒಂದು ಮಗು ಏನಿದೆ, ಏನು ಭೂಮಿಗೆ ಬಂದಿಲ್ಲ ಆಗಲೇ ಆ ಒಂದು ಮಗು ತನ್ನ ತಂದೆಯನ್ನು ಕಳೆದುಕೊಂಡ ನೋವು ಏನಿದೆ ಅದು ನಿಜಕ್ಕೂ ತುಂಬಾನೇ ಬೇಸರ ಪಡುವಂತಹ ಒಂದು ವಿಚಾರವಾಗಿದೆ.
ಹಾಗಾಗಿ ಇದರಲ್ಲಿ ದರ್ಶನವರು ಸ್ವಲ್ಪ (Darshan Thoogudeepa) ತಾಳ್ಮೆಯಿಂದ ಯೋಚನೆ ಮಾಡಿ ಆ ಬಳಿಕ ಇಂತಹ ಒಂದು ದೃಢ ನಿರ್ಧಾರವನ್ನು ಮಾಡಬೇಕಾಗಿತ್ತು, ದರ್ಶನ್ ಅವರ ಆತುರದ ಒಂದು ನಿರ್ಧಾರ ಏನಿದೆ ಅವರಿಗೆ ಅದೇ ಅವರಿಗೆ ಇಂತಹ ಒಂದು ದುರಂತ ಸ್ಥಿತಿಗೆ ತಂದು ನೀತಿದೆ ಮತ್ತು ನಮ್ಮ ಒಂದು ಬೆಂಗಳೂರು ನ ಪೊಲೀಸ್ ಸ್ಟೇಷನ್ ನಲ್ಲಿ ಇರುವಂತಹ ಪೊಲೀಸ್ ನವರು ಏನಿದ್ದಾರೆ ಅವರು ಕೂಡ ಈ ಒಂದು ದರ್ಶನ ಕೆಎಸ್ ನ ವಿಚಾರವಾಗಿ ಸಾಕಷ್ಟು ತನಿಖೆಗಳನ್ನು ಕೂಡ ಇಲ್ಲಿಯವರೆಗೂ ಮಾಡಿದ್ದಾರೆ ಅದರಲ್ಲೆಲ್ಲ ಕೂಡ ದರ್ಶನ್ ಅವರ ಪಾತ್ರ ತುಂಬಾನೇ ಇದೆ ಎಂದು ಗೊತ್ತಾಗಿದೆ ಹಾಗಾಗಿ ದರ್ಶನ್ ಈ ಒಂದು ಕೇಸ್ನಲ್ಲಿ ಭಾಗಿಯಾಗಿರುವುದು ಪಕ್ಕ ಎಂದು ಗೊತ್ತಾಗಿಯೇ ದರ್ಶನ್ ಅಂತ ಒಬ್ಬ ದೊಡ್ಡ ವ್ಯಕ್ತಿಯನ್ನು ಪೊಲೀಸರು ಒಳ್ಳೇದು ಕೊಂಡು ಹೋಗಿ ಜೈಲಿನಲ್ಲಿ ಕೂರಿಸಿಕೊಂಡಿದ್ದಾರೆ ಜನಗಳು ಸ್ವಲ್ಪ ಯೋಚನೆ ಮಾಡಬೇಕಾಗುತ್ತದೆ ಯಾಕೆಂದರೆ ದರ್ಶನ್ ಒಬ್ಬ ಸಾಮಾನ್ಯ ಮನುಷ್ಯ ಅಲ್ಲ ಆದ ಗೋಪಾ ಕನ್ನಡದ ಅತ್ಯುತ್ತಮ ನಟ ಎಂದು ಹೇಳಬಹುದು.
ಆತ ಮನಸ್ಸು ಮಾಡಿದರೆ ಒಂದು ಫೋನಿನ ಕರೆಯಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಕರೆಸುವಂತ ಸಾಮರ್ಥ್ಯವಿದೆ ಆದರೂ ಕೂಡ ದರ್ಶನ್ಗೆ ಜೈಲಿನಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ ಮತ್ತು ದರ್ಶನ್ಗೆ ಸುಮಾರು 60 ದಿನಗಳಾಗಿದ್ದರು ಕೂಡ ಇಲ್ಲಿಯವರೆಗೂ ದರ್ಶನ್ ಗೆ ಯಾವುದೇ ರೀತಿಯ ಬೇಲಿನ ವಿಚಾರದಲ್ಲಿ ದರ್ಶನಕ್ಕೆ ಯಾರೂ ಕೂಡ ಬೆಲ್ಲನ ಸಹ ನೀಡಿಲ್ಲ(Darshan Wife) ಏಕೆಂದರೆ ದರ್ಶನ ವಿರುದ್ಧ ಪೊಲೀಸರ ಬಳಿ ಸಾಕಷ್ಟು ಸಾಕ್ಷಿಗಳು ಮತ್ತು ಬಲವಾದ ಪ್ರೂಫ್ಗಳು ವಿರುವುದರಿಂದ ಯಾವುದೇ ಕಾರಣಕ್ಕೂ ದರ್ಶನ್ಗೆ ಸದ್ಯದ ಮಟ್ಟಿಗೆ ಬೆಳೆಸೋದು ತುಂಬಾನೇ ಕಷ್ಟವಾಗುತ್ತಿದೆ ಹಾಗಾಗಿ ಲಾಯರ್ ಗಳು ಹೇಳುವ ಪ್ರಕಾರ ನಟ ದರ್ಶನ್ ಸುಮಾರು ಇನ್ನು ಕೂಡ ಒಂದು ಆರು ತಿಂಗಳವರೆಗೂ ದರ್ಶನ್ ಗೆ ಯಾವುದೇ ರೀತಿಯಲ್ಲಿ ಬೆಲ್ ಸಿಗದು ಸಾಧ್ಯವಿಲ್ಲ ಎಂದು ನಮ್ಮ ಒಂದು ಕರ್ನಾಟಕದ ಲಾಯರ್ಗಳು ಮಾಧ್ಯಮಗಳಲ್ಲಿ ಹೇಳುತ್ತಿದ್ದಾರೆ.
ಆದರೂ ಕೂಡ ದರ್ಶನನ್ನ ಬಿಡುಗಡೆ (Darshan Thoogudeepa News) ಮಾಡಲು ಸಾಕಷ್ಟು ಜನ ಈಗಲೂ ಕೂಡ ಪ್ರತಿದಿನ ಕೂಡ ಹೋರಾಟ ಮಾಡುತ್ತಿದ್ದಾರೆ ಆದರೂ ಕೂಡ ಯಾವುದೇ ರೀತಿಯ ಒಂದು ಗುಡ್ ನ್ಯೂಸ್ ಇಲ್ಲಿವರೆಗೂ ಬಂದಿಲ್ಲ ಎಂದು ಹೇಳಬಹುದು ಅದಕ್ಕಾಗಿ ನೀವಿಲ್ಲರೂ ಕೂಡ ದರ್ಶನ್ ಅಭಿಮಾನಿಗಳಾಗಿದ್ದರೆ ಅವರು ಬಿಡುಗಡೆಯಾಗ ಬಾರೋವರೆಗೂ ತಾಳ್ಮೆಯಿಂದ ಕಾದು ನೋಡಬೇಕಾಗುತ್ತದೆ. ಗೆಳೆಯರೇ ಇದೇ ತರ ಮತ್ತಷ್ಟು ಹೆಚ್ಚಿನ ಮಾಹಿತಿಗಳನ್ನು ನಮ್ಮೊಂದಿಗೆ ನೀವು ಪಡೆದುಕೊಳ್ಳಬಹುದು ನಿಮಗೆ ದರ್ಶನ್ ನ ಮತ್ತಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆಯಬೇಕೆಂದರೆ ದಯವಿಟ್ಟು ನಮ್ಮದು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಮತ್ತು ಈ ಒಂದು ಲೇಖನ ನಿಮಗೆ ಇಷ್ಟವಾಯಿತು ಅಂದರೆ ನಿಮ್ಮ ಒಂದು ಸ್ನೇಹಿತರೊಂದಿಗೆ ಮತ್ತು ನಿಮ್ಮ ಒಂದು ಫ್ಯಾಮಿಲಿ ಜೊತೆಗೆ ಈ ಒಂದು ಲೇಖನವನ್ನ ಶೇರ್ ಮಾಡಿಕೊಳ್ಳಿ ಇಲ್ಲಿಯವರೆಗೂ ನಮ್ಮ ಒಂದು ಲೇಖನವನ್ನ ಕಂಪ್ಲೀಟ್ ಆಗಿ ಓದಿದ್ದಕ್ಕೆ ನಿಮಗೆ ಧನ್ಯವಾದಗಳು. WhatsApp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
👍