Car Loan : ಕಾರ್ ಲೋನ್ ಪಡೆಯುವ ಮುನ್ನ ಈ ಮಾಹಿತಿ ನಿಮಗೆ ತಿಳಿದಿರಬೇಕು!

ಸ್ನೇಹಿತರೆ ನಮಸ್ಕಾರ ಎಲ್ಲರಿಗೂ ಗೆಳೆಯರೇ ನಿಮ್ಮೆಲ್ಲರಿಗೂ ಗೊತ್ತಿರುತ್ತದೆ ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಒಂದು ಕಾರಣ ತೆಗೆದುಕೊಳ್ಳಬೇಕು ಎಂದು ಎಲ್ಲರಿಗೂ ಕೂಡ ಒಂದು ಕನಸು ಇರುತ್ತದೆ ಕೆಲವರಿಗೆ ಆ ಒಂದು ಕನಸು ನನಸಾಗುತ್ತದೆ ಕೆಲವರಿಗೆ ಅದು ಕನಸಾಗಿ ಉಳಿದುಬಿಡುತ್ತಿದೆ ಹಾಗಾಗಿ ಈ ಒಂದು ಕಾರ್ ಗಳನ್ನ ಖರೀದಿ ಮಾಡಬೇಕು ಅಂದರೆ ಮಿನಿಮಮ್ ಏನಿಲ್ಲ ಅಂದರೂ 10 ಲಕ್ಷದ ಮೇಲ್ಪಟ್ಟಾಗಿರುತ್ತದೆ ಹಾಗಾಗಿ ಶ್ರೀಮಂತರಿಗೆ ಇದು ಏನು ದೊಡ್ಡ ಅಮೌಂಟ್ ಏನಾಗಿರುವುದಿಲ್ಲ ಹಾಗಾಗಿ ಅವರು ಆರಾಮಾಗಿ ಕ್ಯಾಶ್ ಕೊಟ್ಟು ಈ ಒಂದು ಕಾರ್ ಗಳನ್ನ ಖರೀದಿ ಮಾಡುತ್ತಾರೆ ಇನ್ನು ಬಡ ಕುಟುಂಬದಲ್ಲಿ ಇರುವಂತಹ ಜನಗಳಿಗೆ ಈ ಒಂದು ಡ್ರೀಮ್ ಕಾರ್ ಗಳನ್ನ ಖರೀದಿ ಮಾಡಲು ಅವರ ಬಳಿ ಎಷ್ಟೊಂದು ಹಣವಿರುವುದಿಲ್ಲ ಅಂತವರು ಈ ಒಂದು ಕಾರ್ ಕೊಳ್ಳುವ ಸಮಯದಲ್ಲಿ ಕಾರ್ಯವನ್ನು ಮಾಡಿಸಿಕೊಂಡು.

Car Loan : ಆ ಒಂದು ಲೋನ್ ನ ಮುಖಾಂತರ ಕಾರಣ ಖರೀದಿ ಮಾಡುತ್ತಾರೆ ಆದರೆ ಇಲ್ಲಿ ಲೋನ್ ತೆಗೆದುಕೊಳ್ಳುವಾಗ ಕೆಲವೊಂದಿಷ್ಟು ಮಿಸ್ಟೇಕ್ಗಳನ್ನು ಮಾಡುತ್ತಾರೆ ಏಕೆಂದರೆ ಲೋನ್ ತೆಗೆದುಕೊಳ್ಳುವಾಗ ಯಾವ ಒಂದು ಕಂಪನಿಯ ಕಡೆಯಿಂದ ನೀವು ಲೋನ್ ತೆಗೆದುಕೊಳ್ಳಬೇಕಾಗುತ್ತದೆ ಅಥವಾ ಯಾವ ಒಂದು ಬ್ಯಾಂಕ್ ಗಳಿಂದ ನೀವು ಲೋನ್ ತೆಗೆದುಕೊಂಡರೆ ಉತ್ತಮ ಮತ್ತು ನಿಮಗೆ ಒಂದು ಕೊಡುವಂತಹ ಲೋನ್ನ ಬಡ್ಡಿ ಆ ಪರ್ಸೆಂಟೇಜ್ ಎಷ್ಟಿದೆ ಯಾವ ಲೋನ್ ತಗೊಂಡು ನಿಮಗೆ ಬೆಸ್ಟ್ ಆಗುತ್ತದೆ ಮತ್ತು ನೀವು ತೆಗೆದುಕೊಂಡಿರುವಂತಹ ಲೋನ್ ಎಷ್ಟು ಬೇಗ ಕ್ಲೋಸ್ ಮಾಡಬೇಕಾಗುತ್ತದೆ ಎಷ್ಟು ಹಣಕ್ಕೆ ನಾವು ಲೋನ್ ತೆಗೆದುಕೊಳ್ಳಬಹುದು.

WhatsApp Group Join Now
Telegram Group Join Now

ಇದೆಲ್ಲದರ ಮಾಹಿತಿಯನ್ನು ಕೂಡ ನಾವು ಇವತ್ತಿನ ದಿನ ನಿಮ್ಮೆಲ್ಲರಿಗೂ ಕೂಡ ನಾವು ಕರ್ನಾಟಕದ ಜನತೆಗೆ ಎಲ್ಲರಿಗೂ ಕೂಡ ತಿಳಿಸುತ್ತೇವೆ ಈ ಒಂದು ಉಪಯುಕ್ತ ಮಾಹಿತಿಯನ್ನ ಯಾವುದೇ ಕಾರಣಕ್ಕೂ ಸ್ಕಿಪ್ ಮಾಡಬೇಡಿ ಪೂರ್ತಿಯಾಗಿ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ನಿಮಗೆ ಈ ಒಂದು ಮಾಹಿತಿ ಇಷ್ಟ ಆಯ್ತು ಅಂದ್ರೆ ನಿಮ್ಮ ಸ್ನೇಹಿತರೊಂದಿಗೆ ಮತ್ತು ನಿಮ್ಮ ಒಂದು ಫ್ಯಾಮಿಲಿಯಲ್ಲಿ ಅಥವಾ ನಿಮ್ಮ ಫ್ರೆಂಡ್ಸ್ ಗಳಲ್ಲಿ ಯಾರು ಕಾರು ತೆಗೆದುಕೊಳ್ಳಬೇಕು ಅದು ಲೋನ್ ನಲ್ಲಿ ಯಾರು ಕಾರ್ ತೆಗೆದುಕೊಳ್ಳಬೇಕು ಅಂತ ಅಂದುಕೊಂಡಿರುತ್ತಾರೆ ಅವರಿಗೂ ಕೂಡ ಈ ಒಂದು ಲೇಖನವನ್ನು ಶೇರ್ ಮಾಡಿ. ಇದೇ ತರಹ ಪ್ರತಿದಿನ ಸುದ್ದಿಗಳನ್ನು ಪಡೆದುಕೊಳ್ಳಲು ನಮಗೊಂದು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Car Loan

ಸ್ನೇಹಿತರೆ ಈ ಒಂದು ಕಾರ್ ಲೋನ್ ಅನ್ನು ಪಡೆದುಕೊಳ್ಳುವಂತಹ ವ್ಯಕ್ತಿಗಳು ಏನಿದ್ದಾರೆ, ಅವರು ತಮ್ಮ ಒಂದು ಸೇವಿಂಗ್ಸ್ ನಲ್ಲಿ ಏನು ಹಣವನ್ನು ಕೂಡಿಟ್ಟಿರುತ್ತಾರೆ ಆ ಒಂದು ಹಣಗಳಲ್ಲಿ ಕಾರ್ ಗಳನ್ನ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ ಅವರ ಬಳಿ ಸ್ವಲ್ಪ ಹಣ ಇರುತ್ತದೆ ಹಾಗಾಗಿ ಅವರ ಒಂದು ಸೇವಿಂಗ್ ಸಲ ಏನಿದೆ ಮತ್ತು ಅದರ ಜೊತೆಗೆ ಇನ್ನಷ್ಟು ಹಣ ಬೇಕಿರುತ್ತದೆ ಹಾಗಾಗಿ ಅವರು ಕಾರ್ ಲೋನ್ ಪಡೆದುಕೊಳ್ಳುವುದರ ಬಗ್ಗೆ ಚಿಂತಿಸುತ್ತಾರೆ ಬದರಿ ಲೋನ್ ತೆಗೆದುಕೊಳ್ಳುವ ಮುಂಚೆಯೇ ನೀವು ನಾವು ಕೆಳಗಡೆ ಕೊಟ್ಟಿರುವಂತಹ ಎಲ್ಲ ಮಾಹಿತಿಗಳನ್ನು ನೀವು ನೆನಪಿಟ್ಟುಕೊಳ್ಳಬೇಕಾಗುತ್ತದೆ ಯಾಕಂದರೆ ಈ ಒಂದು ಲೋನ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಕೆಲವೊಂದಿಷ್ಟು ವಿಷಯಗಳನ್ನು ನೀವು ನೆನಪಿಟ್ಟುಕೊಂಡಿರಬೇಕು ನಾವು ಈ ಕೆಳಗಡೆ ತಿಳಿಸುವಂತಹ ಎಲ್ಲ ಮಾಹಿತಿಗಳನ್ನು ನೀವು ಸರಿಯಾಗಿ ತಿಳಿದುಕೊಂಡರೆ ಮಾತ್ರ ನೀವು ಕೂಡ ಕೆಲವೊಂದು ಬ್ಯಾಂಕ್ಗಳನ್ನು ನಷ್ಟಗಳಿಂದ ನೀವು ಪಾರು ಆಗುತ್ತೀರಾ.

ಪಶು ವೈದ್ಯರ ಕೆಲಸವು ಖಾಲಿ ಇದ್ದಾವೆ ನಿಮಗೇನಾದರೂ ಆಸಕ್ತಿ ಇದ್ದರೆ ಕೆಲಸ ಪಡೆದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Car Loan Kannada : ವೀಕ್ಷಕರೆ ನೀವು ಏನಾದರೂ ಕಾರುಗಳನ್ನು ಹೊಸ ಒಂದು ಕಾರ್ ಗಳನ್ನ ಖರೀದಿ ಮಾಡಬೇಕು ಅಂತ ಅನ್ಕೊಂಡ್ರೆ ಅಥವಾ ನೀವು ಯಾವುದಾದರೂ ಒಂದು ಸೆಕೆಂಡ್ ಹ್ಯಾಂಡ್ ಕಾರ್ ಗಳನ್ನು ತೆಗೆದುಕೊಳ್ಳಬೇಕು ಅಂತ ಅಂದುಕೊಂಡಿದ್ದರೆ ಮೊದಲು ನಾವು ಹೇಳುವ ವಿಷಯಗಳನ್ನು ನೀವು ನೆನಪಿಟ್ಟುಕೊಳ್ಳಬೇಕು ಏಕೆಂದರೆ ನೀವು ಕಾರ್ ಗಳನ್ನ ತೆಗೆದುಕೊಳ್ಳುವ ಸಮಯದಲ್ಲಿ ಎಲ್ಲರೂ ಕೂಡ ಕ್ಯಾಶ್ ಕೊಟ್ಟು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಕೆಲವೊಬ್ಬರು ಕಾರ್ ಲೋನ್ ಮಾಡಿಸಿ ಈಎಂಐ ನ ಮುಖಾಂತರ ಪ್ರತಿ ತಿಂಗಳು ಎಷ್ಟು ಅಮೌಂಟ್ ಅನ್ನ ಕಟ್ಟಿಕೊಂಡು ಅವರು ಕಾರ್ ಗಳನ್ನು ತೆಗೆದುಕೊಂಡಿರುತ್ತಾರೆ ಹಾಗಾಗಿ ಇಎಂಐ ತೆಗೆದುಕೊಳ್ಳುವವರು ಒಂದಿಷ್ಟು ಮಾಹಿತಿಯನ್ನು ನಾವು ಈ ಕೆಳಗಡೆ ನೀಡಿರುತ್ತೇವೆ ಏಕೆಂದರೆ ಕಾರ್ ಲೋನ್ ಅನ್ನು ತೆಗೆದುಕೊಳ್ಳುವ ಸಮಯದಲ್ಲಿ ನಿಮಗೆ ಮುಖ್ಯವಾಗಿ ಯಾವ ಒಂದು ಬ್ಯಾಂಕ್ ಗಳಲ್ಲಿ ನೀವು ಕಾರಣವನ್ನು ಪಡೆಯುತ್ತಿದ್ದೀರಾ ಅಥವಾ ನೀವು ಬ್ಯಾಂಕ್ ಗಳಲ್ಲಿ ಕಾರ್ ಲೋನ್ ಅನ್ನು ಪಡೆಯುತ್ತಿಲ್ಲವೆಂದರೆ.

ನೀವು ಯಾವುದೇ ಒಂದು ಫೈನಾನ್ಸಿಯಲ್ ಕಂಪನಿಯಿಂದ ಕಾರ್ ಲೋನ್ ನನ್ನ ಪಡೆಯುತ್ತಿದ್ದರೆ ನೀವು ಮೊದಲು ಕೆಲವೊಂದಿಷ್ಟು ನೀತಿ ನಿಯಮಗಳನ್ನು ತಿಳಿದುಕೊಳ್ಳಬೇಕಾಗುತ್ತದೆ ಆ ಬಳಿಕ ನೀವು ಈ ಒಂದು ಕಾರ್ ಲೋನ್ ಗೆ ಅಪ್ಲಿಕೇಶನ್ ಹಾಕಿ ಪಡೆದುಕೊಳ್ಳಬಹುದು ಸ್ನೇಹಿತರೆ ನೀವು ಕಾರ್ ಲೋನ್ ತೆಗೆದುಕೊಳ್ಳಲು ಕೂಡ ನಿಮಗೆ ಇಷ್ಟ ಬಂದಂತೆ ನಿಮಗೆ ಎಷ್ಟು ಬೇಕೋ ಅಷ್ಟು ಹಣವನ್ನು ನೀವು ತೆಗೆದುಕೊಳ್ಳುವಂತಿಲ್ಲ ಅದಕ್ಕೂ ಕೂಡ ಕೆಲವೊಂದಿಷ್ಟು ರೂಲ್ಸ್ ಗಳು ಮತ್ತು ಕಂಪನಿಯ ರೆಗುಲೇಷನ್ಸ್ ಗಳು ಕೂಡ ಇರುತ್ತವೆ ಮತ್ತು ಟಾಮ್ಸ್ ಅಂಡ್ ಕಂಡಿಶನ್ ಕೂಡ ಇರುತ್ತವೆ. ನೀವು ಅವನ್ನೆಲ್ಲ ಕೂಡ ಫಾಲೋ ಮಾಡಿಕೊಂಡ ಬಳಿಕವೆ ಮಾತ್ರ ಈ ಒಂದು ಕಾರಣವನ್ನು ಪಡೆದುಕೊಳ್ಳಲು ಸಾಧ್ಯವಾಗುವಂಥದ್ದು ಹಾಗಿದ್ದರೆ ಬನ್ನಿ ಈಗ ನಾವು ಈ ಒಂದು ಕಾರಣವನ್ನು ಪಡೆದುಕೊಳ್ಳಲು ಯಾವ ಒಂದು ಬ್ಯಾಂಕ್ ಗಳು ಉತ್ತಮ ಮತ್ತು ಯಾವ ಒಂದು ಬ್ಯಾಂಕ್ಗಳಲ್ಲಿ ಕಾರ್ ಲೋನ್ಪ ಡೆದುಕೊಂಡರೆ ನಮಗೆ ಇಎಂಐ ನ ಅಮೌಂಟ್ ಕಡಿಮೆಯಾಗುತ್ತದೆ ಮತ್ತು ಇಂಟರೆಸ್ಟ್ ರೇಟ್ ಕೂಡ ಕಡಿಮೆಯಾಗುತ್ತದೆ ಎಂಬುದರ ಮಾಹಿತಿಯನ್ನು ಕಂಪ್ಲೀಟ್ ಆಗಿ ಈ ಕೆಳಗಡೆ ತಿಳಿದುಕೊಳ್ಳೋಣ.

(Car Loan) ಪಡೆಯುವ ಮುನ್ನ ಇದನ್ನು ನೆನಪಿಟ್ಟುಕೊಳ್ಳಿ..?

  • ಸ್ನೇಹಿತರೆ ಮೊದಲು ನೀವು ಕಾರ್ ಲೋನ್ ಈ ಒಂದು ಕಾರಣ ನನ್ನ ತೆಗೆದುಕೊಳ್ಳುವ ಮುನ್ನವೇ ನಿಮ್ಮ ಒಂದು ಕ್ರೆಡಿಟ್ ಸ್ಕೋರ್ ಏನಿದೆ ಅನ್ನೋದನ್ನ ತಿಳಿದುಕೊಳ್ಳಬೇಕಾಗುತ್ತದೆ ಯಾಕಂದರೆ ಮೊದಲು ನಿಮ್ಮ ಒಂದು ಪ್ರತಿ ತಿಂಗಳ ಸಂಬಳ ಏನಿದೆ ಆ ಒಂದು ಸಂಬಳದಲ್ಲಿ ನೀವು ಪ್ರತಿ ತಿಂಗಳು ಯಾವ ಯಾವ ಬೇರೆ ಬೇರೆ ಲೋನ್ ಗಳನ್ನು ತೆಗೆದುಕೊಂಡಿದ್ದೀರಾ ಮತ್ತು ನಿಮಗೆ ಪ್ರತಿ ತಿಂಗಳು ಎಷ್ಟು ಹಣ ನಿಮ್ಮ ಲೋನ್ ಗೆ ಕಟ್ಟುತ್ತಿದ್ದೀರಾ ಮತ್ತು ಈಎಂಐ ಗಳಿಗೆ ಕಟ್ಟುತ್ತಿದ್ದೀರಾ ಇದೆಲ್ಲವನ್ನ ಕೂಡ ಬ್ಯಾಂಕ್ ನವರು ಮತ್ತು ನೀವು ಯಾವುದೇ ಒಂದು ಫೈನಾನ್ಸಿಯಲ್ ಕಂಪನಿಗಳಲ್ಲಿ ಕೂಡ ಲೋನ್ ತೆಗೆದುಕೊಂಡಿದ್ದರೆ ಮೊದಲು ಅವರು ಈ ಎಲ್ಲಾ ಮಾಹಿತಿಗಳನ್ನು ಕೂಡ ಪರೀಕ್ಷಿಸುತ್ತಾರೆ.
  • ಇನ್ನು ಪರೀಕ್ಷಿಸಿದ ಬಳಿಕ ಒಂದು ವೇಳ ನಿಮ್ಮ ಒಂದು ಪ್ರತಿ ತಿಂಗಳ ಸಂಬಳ ಏನಿದೆ ಅದು ತುಂಬಾನೇ ಕಡಿಮೆ ಇದ್ದು ಅದರಲ್ಲಿ ನಿಮಗೆ ಬರುವಂತಹ ಹಣವನ್ನೆಲ್ಲ ನೀವು ಆಲ್ಮೋಸ್ಟ್ ಇಎಂಐಗಳಿಗೆ ಕಟ್ಟುತ್ತಿದ್ದರೆ ಅಥವಾ ಲೋನ್ಗಳಿಗೆ ಕಟ್ಟುತ್ತಿದ್ದರೆ ನಿಮಗೆ ಯಾವುದೇ ಕಾರಣಕ್ಕೂ ಈ ಒಂದು ಕಾರ್ ಲೋನ್ ಸಿಗುವುದಿಲ್ಲ ಏಕೆಂದರೆ ಯಾವುದೇ ರೀತಿಯ ಜಾಸ್ತಿ ಇಎಂಐ ಗಳು ಇರಬಾರದು ಮತ್ತು ಲೋನ್ ಗಳು ಇರಬಾರದು ಅಂತಹ ವ್ಯಕ್ತಿಗಳಿಗೆ ಅಂತಹ ಅಭ್ಯರ್ಥಿಗಳಿಗೆ ಮಾತ್ರ ಈ ಒಂದು ಕಾರ್ಯವನ್ನು ತೆಗೆದುಕೊಳ್ಳಲು ಸಾಧ್ಯವಾಗುವಂಥದ್ದು ಅದಕ್ಕಿಂತ ಮೊದಲು ನೀವು ಮೊದಲು ನಿಮ್ಮ ಒಂದು ತಿಂಗಳಿನ ಸಂಬಳದ ಒಂದು ಕ್ರೆಡಿಟ್ ಸ್ಕೋರನ್ನ ನೀವು ಚೆಕ್ ಮಾಡಿಕೊಳ್ಳಬೇಕಾಗುತ್ತದೆ ಈಗ ನೀವು ಕ್ರೆಡಿಟ್ ಸ್ಕೋರ್ ಎಂದರೆ ಏನು ಎಂದು ನಮಗೆ ಪ್ರಶ್ನೆಸಬಹುದು ಹಾಗಾಗಿ ಕೆಳಗಡೆ ತಿಳಿಸುತ್ತೇನೆ ನೋಡಿ.

ಕ್ರೆಡಿಟ್ ಸ್ಕೋರ್ ಎಂದರೇನು ..?

ವೀಕ್ಷಕರೆ ಕ್ರೆಡಿಟ್ ಸ್ಕೋರ್ ಎಂದರೆ ನೀವು ಪ್ರತಿ ತಿಂಗಳ ಏನು ಸಂಬಳವನ್ನು ಪಡೆದುಕೊಳ್ಳುತ್ತೀರಾ ಆ ಒಂದು ಸಂಬಳದ ಹಣ ಏನಿದೆ ಅದು ಪ್ರತಿ ತಿಂಗಳು ನಿಮಗೆ ಎಷ್ಟು ಹಣ ಸಿಗುತ್ತದೆ ಆ ಒಂದು ಹಣದಲ್ಲಿ ನೀವು ಪ್ರತಿ ತಿಂಗಳು ಇಎಂಐ ಆಗಿರಬಹುದು ಅಥವಾ ಬೇರೆ ಇತ್ಯಾದಿ ಲೋನ್ಗಳಾಗಿರಬಹುದು ಮತ್ತು ನಿಮ್ಮ ಒಂದು ಮನೆ ಖರ್ಚು ಏನಿದೆ ಇದೆಲ್ಲವನ್ನು ಕಳೆದು ನಿಮ್ಮ ಬಳಿ ಏನು ಅಮೌಂಟ್ ಉಳಿದುಕೊಳ್ಳುತ್ತದೆ ಅದನ್ನೆಲ್ಲ ಕ್ಯಾಲ್ಕುಲೇಟ್ ಮಾಡುವುದೇ ಈ ಒಂದು ಕ್ರೆಡಿಟ್ ಸ್ಕೋರ್ ಎಂದು ಕರೆಯಲಾಗುತ್ತದೆ ಹಾಗಾಗಿ ನಿಮ್ಮ ಒಂದು ಕ್ರೆಡಿಟ್ ಸ್ಕೋರ್ ಏನಾದರೂ ಜಾಸ್ತಿ ಇದ್ದರೆ ನಿಮಗೆ ಖಂಡಿತವಾಗಿಯೂ ತುಂಬಾ ಸುಲಭವಾಗಿ ಯಾವುದೇ ರೀತಿಯ ಒಂದು ಲೋನ್ ಗಳನ್ನು ನಿಮಗೆ ಕೊಡುತ್ತಾರೆ ಎಂದು ಹೇಳಬಹುದು ನಿಮ್ಮ ಒಂದು ಕ್ರೆಡಿಟ್ ಸ್ಕೋರ್ ಏನಾದರೂ ಕಡಿಮೆ ಇದ್ದರೆ ನಿಮಗೆ ಈ ಒಂದು ಕಾರಣ ಕೂಡ ತೆಗೆದುಕೊಳ್ಳಲು ಸ್ವಲ್ಪ ಕಷ್ಟವಾಗಬಹುದು ಹಾಗಾಗಿ ಮೊದಲು ನೀವು ನಿಮ್ಮ ಒಂದು ಕ್ರೆಡಿಟ್ ಸ್ಕೋರನ್ನ ನೀವು ಚೆಕ್ ಮಾಡಿಕೊಳ್ಳಬೇಕಾಗುತ್ತದೆ.

  • ಸ್ನೇಹಿತರೆ ಇನ್ನು ಕಾರ್ ಲೋನ್ ತೆಗೆದುಕೊಳ್ಳುವ ಸಮಯದಲ್ಲಿ ಒಂದೊಂದು ಬ್ಯಾಂಕ್ಗಳಲ್ಲಿ ಒಂದೊಂದು ರೀತಿಯ ಬಡ್ಡಿ ದರ ಇರುತ್ತದೆ ಅಂದರೆ ಇಂಟರೆಸ್ಟ್ ಇರುತ್ತದೆ ಅದರಲ್ಲಿ ಕೆಲವೊಂದು ಬ್ಯಾಂಕ್ ಗಳಲ್ಲಿ ಸುಮಾರು ಏನಿಲ್ಲ ಅಂದರು 6.75% ಇಂದ 9% ವರ್ಗು ನಿಮಗೆ ಬಡ್ಡಿ ದರ ಇರುತ್ತದೆ ಅಂದರೆ ನಿಮ್ಮ ಒಂದು ಇಎಂಐ ಅಥವಾ ನಿಮ್ಮ ಒಂದು ಲೋನ್ ಇಂಟರೆಸ್ಟ್ ನಿಮಗೆ ಪ್ರತಿ ತಿಂಗಳು ಇರುತ್ತದೆ ಹಾಗಾಗಿ ನೀವು ಎಲ್ಲಾ ಬ್ಯಾಂಕ್ ಗಳಲ್ಲೂ ಕೂಡ ಒಂದು ಬಾರಿ ವಿಚಾರಿಸಬೇಕಾಗುತ್ತದೆ ಯಾವ ಒಂದು ಬ್ಯಾಂಕ್ ನಲ್ಲಿ ತುಂಬಾನೇ ಕಡಿಮೆಯ ಬಡ್ಡಿ ದರ ಇರುತ್ತದೆ ಆ ಒಂದು ಬ್ಯಾಂಕ್ ನಲ್ಲಿ ನೀವು ಲೋನ್ ಗಳನ್ನು ಪಡೆದುಕೊಳ್ಳಲು ನಿಮಗೆ ಸೂಕ್ತ ಎನಿಸುತ್ತದೆ ಮತ್ತು ಯಾಕೆಂದರೆ ಕಡಿಮೆ ಇರುವಂತಹ ಪಡೆದುಕೊಂಡರೆ ನಿಮಗೆ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ನಿಮಗೆ ಸಹಾಯವಾಗುತ್ತದೆ.
  • ಗೆಳೆಯರೇ ಆದರೆ ಇದು ನಿಮ್ಮ ಒಂದು ಕ್ರೆಡಿಟ್ ಸ್ಕೋರ್ ಏನಿದೆ ಮತ್ತು ನಿಮ್ಮ ಒಂದು ಸ್ಯಾಲರಿ ಏನಿದೆ ಮತ್ತು ನೀವು ತೆಗೆದುಕೊಳ್ಳುವಂತಹ ಲೋನ್ ಏನಿದೆ ಮತ್ತು ನೀವು ತೆಗೆದುಕೊಳ್ಳುವಂತಹ ಕಾರ್ ಏನಿದೆ ಮತ್ತು ಕೆಲವೊಂದಿಷ್ಟು ಬ್ಯಾಂಕ್ ಗಳ ಮೇಲೆ ಇದು ಪರಿಣಾಮ ಬೀರುತ್ತದೆ ಯಾಕೆಂದರೆ ಕೆಲವೊಂದು ಇಷ್ಟು ಬ್ಯಾಂಕ್ ಗಳ ಮೇಲೆ ಇದು ಹೋಗುತ್ತದೆ ಹಾಗಾಗಿ ಎಲ್ಲಾ ಬ್ಯಾಂಕ್ ಗಳಲ್ಲೂ ಕೂಡ ಒಂದೇ ಇಂಟರೆಸ್ಟ್ ಇರುವುದಿಲ್ಲ ಕೆಲವು ಬ್ಯಾಂಕ್ಗಳಲ್ಲಿ ತುಂಬಾ ಕಡಿಮೆ ಇಂಟರೆಸ್ಟ್ ಇದ್ದರೆ ಇನ್ನೊಂದು ಬ್ಯಾಂಕ್ ಗಳಲ್ಲಿ ತುಂಬಾನೇ ಜಾಸ್ತಿ ಇಂಟರೆಸ್ಟ್ ಇರುತ್ತದೆ ಹಾಗಾಗಿ ನೀವು ಇದೆಲ್ಲವನ್ನು ಕೂಡ ಗಮನಿಸಿದ ಬಳಿಕವೆ ನೀವು ಈ ಒಂದು ಏನಿದೆ ಈ ಒಂದು ಕಾರಣ ಅನ್ನ ಪಡೆದುಕೊಳ್ಳುವಂತಹ ಯೋಜನೆಯನ್ನು ಮಾಡಬಹುದು.
Car Loan

ಈ ಶರತ್ತುಗಳು ಕೂಡ ನಿಮಗೆ ನೆನಪಿರಲಿ..!

  • ಟ್ಯಾಕ್ಸ್ ನ ವಿಚಾರದಲ್ಲಿ ಗಮನವಿರಲಿ : ನೀವು ಬ್ಯಾಂಕ್ ಗಳಲ್ಲಿ ಅಥವಾ ಯಾವುದೇ ಕಂಪನಿಗಳಲ್ಲಿ ಲೋನ್ ಪಡೆಯುವ ಮುನ್ನ ಅವರ ಒಂದು ಬಡ್ಡಿದರ ಏನಿದೆ ಎಂದು ತಿಳಿದುಕೊಳ್ಳಬೇಕು ಕೆಲವೊಂದು ಬ್ಯಾಂಕ್ಗಳಲ್ಲಿ ಏನಾಗುತ್ತದೆ ಎಂದರೆ ಬಡ್ಡಿದರ ಕಡಿಮೆ ಇರುತ್ತದೆ ಮತ್ತು ಇಂಟರೆಸ್ಟ್ ಕೂಡ ಕಡಿಮೆ ಇರುತ್ತದೆ ಆದರೂ ಕೂಡ ಅವರ ಒಂದು ಟ್ಯಾಕ್ಸ್ ನ ಬೆಲೆ ಮಾತ್ರ ತುಂಬಾ ದುಬಾರಿಯಾಗಿರುತ್ತದೆ ಮತ್ತು ಬೇರೆ ಬೇರೆ ಶುಲ್ಕಗಳು ಫೈನ್ ಗಳು ಇವೆಲ್ಲವೂ ಕೂಡ ತುಂಬಾನೇ ದುಬಾರಿಯಾಗಿರುತ್ತದೆ ಹಾಗಾಗಿ ನೀವು ಬಡ್ಡಿದರ ತುಂಬಾನೇ ಕಡಿಮೆ ಇದೆ ಎಂದ ಬಳಿಕ ನೀವು ತಕ್ಷಣವೇ ಲೋ ನನ್ನ ಪಡೆದುಕೊಳ್ಳಬಾರದು ಕೆಲವೊಂದಿಷ್ಟು ಇಂತಹ ಮಾಹಿತಿಗಳನ್ನು ಕೂಡ ನೀವು ಪರೀಕ್ಷಿಸಿ ಆನಂತರ ನೀವು ಈ ಒಂದು ಕಾರಣನ ತೆಗೆದುಕೊಳ್ಳುವುದು ಉತ್ತಮ.
  • ಕಡಿಮೆ ತಿಂಗಳಿನ ಇಎಂಐ ತಗೊಳ್ಳಿ : ಸ್ನೇಹಿತರೆ ಇನ್ನು ನೀವು ಈ ಒಂದು ಇಎಂಐ ಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ನಿಮಗೆ ತುಂಬಾನೇ ಜಾಸ್ತಿ ತಿಂಗಳಿನವರೆಗೂ ನಿಧಾನಕ್ಕೆ ಪ್ರತಿ ತಿಂಗಳು ಕಡಿಮೆ ಹಣವನ್ನ ಕಟ್ಟಿಕೊಂಡು ಈ ಒಂದು ಲೋನ್ ಗಳನ್ನು ಪಡೆಯುವ ಅಂತಹ ಒಂದು ಅವಕಾಶವಿರುತ್ತದೆ ಆದರೆ ನೀವು ಜಾಸ್ತಿ ತಿಂಗಳು ನೀವು ಇಎಂಐ ಗಳನ್ನು ಕಟ್ಟುವುದರಿಂದ ನಿಮಗೆ ಒಂದು ಬಡ್ಡಿ ದರ ಏನಿದೆ ಅಥವಾ ಇಂಟರೆಸ್ಟ್ ಏನಿದೆ ಇದು ನಿಮಗೆ ತುಂಬಾ ಜಾಸ್ತಿಯಾಗುತ್ತದೆ ಮತ್ತು ನಿಮ್ಮ ಒಂದು ಹಣ ಏನಿದೆ ಅದು ತುಂಬಾ ಜಾಸ್ತಿ ಈ ಒಂದು ಕಂಪನಿಗಳಿಗೆ ಆಗಿರಬಹುದು ಅಥವಾ ಈ ಒಂದು ಬ್ಯಾಂಕ್ಗಳಿಗೆ ಹೋಗುತ್ತದೆ ಹಾಗಾಗಿ ನೀವು ತುಂಬಾ ಕಡಿಮೆ ತಿಂಗಳಿನಲ್ಲಿ ಇಎಂಐ ಗಳನ್ನು ಕ್ಲಿಯರ್ ಮಾಡಿಕೊಳ್ಳುವುದು ತುಂಬಾನೇ ಉತ್ತಮವಾಗುತ್ತದೆ ಹಾಗಾಗಿ ಯಾವ ಒಂದು ಕಡಿಮೆ ತಿಂಗಳಿನಲ್ಲಿ ಅಂದರೆ ನೀವು ಪ್ರತಿ ತಿಂಗಳು ಜಾಸ್ತಿ ಅಮೌಂಟ್ ಅನ್ನ ನೀವು ಕಟ್ಟಬೇಕಾಗುತ್ತದೆ ನಮ್ಮ ಪ್ರಕಾರ ಉತ್ತಮವಾಗಿದೆ.
  • EMI ಫೈನ್ಗಳ ಬಗ್ಗೆ ವಿಚಾರಿಸಿ : ಇನ್ನು ನೀವು ಈ ಒಂದು ಇಎಂಐ ಗಳ ಬಗ್ಗೆನೂ ಸ್ವಲ್ಪ ಯೋಚನೆ ಮಾಡಬೇಕು ಏಕೆಂದರೆ ನೀವು ತಕ್ಷಣವೇ ಈ ಒಂದು ಇಎಂಐ ಗಳನ್ನು ತೆಗೆದುಕೊಂಡರೆ ಕೆಲವೊಂದಿಷ್ಟು ಅಂದರೆ ನಿಮಗೆ ಲೋನ್ ತೆಗೆದುಕೊಂಡಿರುತ್ತೀರಾ ಆ ಬಳಿಕ ನಿಮಗೆ ಒಂದೇ ಸಲ ನೀವು ಅಷ್ಟು ಲೋನ್ ಅನ್ನು ಕ್ಲಿಯರ್ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿರುತ್ತೀರಾ ಆದರೆ ಆ ರೀತಿ ಮಾಡಿದರೆ ನಿಮಗೆ ದಂಡ ವಿಧಿಸುತ್ತಾರೆ ಅಂದರೆ ಕೆಲವೊಂದಿಷ್ಟು ಕಂಪನಿಗಳು ಮತ್ತು ಬ್ಯಾಂಕ್ ಗಳು ಆ ರೀತಿ ಮಾಡುವಂತೆ ಬಿಡುವುದಿಲ್ಲ ಯಾಕೆಂದರೆ ಅವರಿಗೆ ಏನೋ ಸ್ಟಾರ್ಟಿಂಗ್ ನಲ್ಲಿ ಅವಧಿಯನ್ನು ಕೊಟ್ಟಿರುತ್ತಾರೆ ಆ ತರಹನೇ ನೀವು ಹಣವನ್ನು ಕಟ್ಟಿಕೊಂಡು ಹೋಗಬೇಕಾಗುತ್ತದೆ ಆ ತರ ಮಾಡಿದ್ರೆ ಮಾತ್ರ ಅವರಿಗೆ ಬಡ್ಡಿ ದರದ ಅಮೌಂಟ್ ಸಿಗುತ್ತದೆ ನೀವು ಒಂದೇ ಸಲ ಅಷ್ಟು ಅಮೌಂಟ್ ಅನ್ನ ನೀವು ನೀಡುತ್ತಾರೆ ಅಂದರೆ ಅವರಿಗೆ ಅದು ಲಾಸ್ ಆಗುತ್ತದೆ ಹಾಗಾಗಿ ಅವರು ಈ ರೀತಿ ಯಾರಾದರೂ ಮಾಡಿದರೆ ದಂಡ ವಿಧಿಸಲು ಮೊದಲೇ ಅಗ್ರಿಮೆಂಟ್ ನಲ್ಲಿ ಹೇಳಿರುತ್ತಾರೆ. ನೀವು ಇದನ್ನೆಲ್ಲಾ ಕೂಡ ನೀವು ಪರೀಕ್ಷಿಸಿಕೊಳ್ಳಬೇಕು.
  • ಅಗ್ರಿಮೆಂಟ್ ಸರಿಯಾಗಿ ಪರೀಕ್ಷಿಸಿ : ಇನ್ನು ನೀವು ಕಾರ್ ಲೋನ್ ತೆಗೆದುಕೊಳ್ಳುವಾಗ ಈ ಒಂದು ಅಗ್ರಿಮೆಂಟ್ ವಿಚಾರದಲ್ಲೂ ಕೂಡ ನೀವು ತುಂಬಾನೇ ಅಲರ್ಟ್ ಆಗಿರಬೇಕು ಏಕೆಂದರೆ ನೀವು ಈ ಒಂದು ಅಗ್ರಿಮೆಂಟ್ ಗಳಿಗೆ ಸೈನ್ ಮಾಡುವ ಸಮಯದಲ್ಲಿ ಎಲ್ಲ ಮಾಹಿತಿಗಳು ಕರೆಕ್ಟಾಗಿದಿಯಾ ನಿಮ್ಮ ಒಂದು ಡೌನ್ ಪೇಮೆಂಟ್ ಹಣ ಎಷ್ಟಿದೆ ಮತ್ತು ನಿಮ್ಮ ಒಂದು ಇಎಂಐ ತೆಗೆದುಕೊಂಡಿರುವಂತಹ ಅವಧಿ ಏನಿದೆ ಅದು ಎಲ್ಲವೂ ಕೂಡ ಸರಿಯಾಗಿದೆಯಾ ಮತ್ತು ಲೋನ್ ತೆಗೆದುಕೊಂಡಿರುವ ದಿನಾಂಕ ಯಾವುದು ಮತ್ತು ಅದು ಯಾವಾಗ ಎಂಡ್ ಆಗುತ್ತದೆ ಮತ್ತು ಪ್ರತಿ ತಿಂಗಳು ನಾವು ಎಷ್ಟು ಅಮೌಂಟ್ ಅನ್ನ ನಾವು ಕಟ್ಟಬೇಕಾಗುತ್ತದೆ ಇದರ ಜೊತೆಗೆ ಏನಾದರೂ ಎಕ್ಸ್ಟ್ರಾ ಫೈಲ್ಗಳನ್ನು ಹಾಕಿದ್ದಾರ ಅಥವಾ ಎಕ್ಸ್ಟ್ರಾ ಅಮೌಂಟ್ ಗಳನ್ನ ಆಡ್ ಮಾಡಿದ್ದಾರೆ ಅಥವಾ ಕಂಪನಿಗಳಿಗೆ ಎಕ್ಸ್ಟ್ರಾ ದಂಡಗಳು ಅಥವಾ ಟ್ಯಾಕ್ಸ್ ಗಳನ್ನ ಆಡ್ ಮಾಡಿದ್ದಾರೆ ಮತ್ತು ನೀವು ಪ್ರತಿ ತಿಂಗಳು ಕಟ್ಟುವಂತಹ ಅಮೌಂಟ್ ಗೆ ಇನ್ನು ಏನಾದರೂ ಎಕ್ಸ್ಟ್ರಾ ಸೇರಿಸಿದ್ದಾರ ಇದೆಲ್ಲವನ್ನು ಕೂಡ ನೀವು ಪರೀಕ್ಷಿಸಿ ಆನಂತರ ನೀವು ಅಗ್ರಿಮೆಂಟ್ ಗೆ ಸೈನ್ ಮಾಡಬೇಕಾಗುತ್ತದೆ.

ಇನ್ನು ಕೊನೆಯದಾಗಿ ನಿಮಗೆ ಹೇಳುವುದಾದರೆ ನಿಮ್ಮ ಒಂದು ಡೌನ್ ಪೇಮೆಂಟ್ ಅಮೌಂಟ್ ಎಷ್ಟಿದೆ ಒಂದು ವೇಳೆ ನಿಮ್ಮ ಒಂದು ಡೌನ್ ಪೇಮೆಂಟ್ ಹಣ ಜಾಸ್ತಿ ಇದ್ದರೆ ಕೆಲವೊಂದು ಇಷ್ಟು ಕಂಪನಿಗಳಲ್ಲಿ ಅಥವಾ ಕೆಲವೊಂದಿಷ್ಟು ಬ್ಯಾಂಕ್ ಗಳಲ್ಲಿ ಲೋನ್ ಕೊಡುವುದಿಲ್ಲ ಮತ್ತು ಕೆಲವೊಂದಿಷ್ಟು ಕಂಪನಿಗಳು ಮತ್ತು ಬ್ಯಾಂಕ್ ಗಳಲ್ಲಿ ಲೋನ್ ಕೊಡುತ್ತಾರೆ ಮತ್ತು ನಿಮ್ಮ ಒಂದು ಡೌನ್ ಪೇಮೆಂಟ್ ಅಮೌಂಟ್ ಜಾಸ್ತಿ ಇದ್ದರೂ ಕೂಡ ಕೆಲವೊಂದು ಇಷ್ಟು ಬ್ಯಾಂಕ್ ಗಳಲ್ಲಿ ಜಾಸ್ತಿ ಬಡ್ಡಿ ದರ ಕಟ್ಟಬೇಕಾಗುವಂತಹ ಪರಿಸ್ಥಿತಿ ಬರಬಹುದು ಇದರ ಜೊತೆಗೆ ಎಕ್ಸ್ಟ್ರಾ ಶುಲ್ಕಗಳನ್ನ ಕಟ್ಟುವಂತಹ ಪರಿಸ್ಥಿತಿ ಕೂಡ ನಿಮಗೆ ಬರಬಹುದು. ಒಂದು ಬ್ಯಾಂಕ್ ಗಳು ಮತ್ತು ಕಂಪನಿಗಳು ಏನಿದ್ದಾವೆ ಇವು ನೀವು ಯಾವ ಒಂದು ಕಾರಣ ತೆಗೆದುಕೊಳ್ಳುತ್ತೀರಾ ಆ ಒಂದು ಕಾರಣ ಬ್ರಾಂಡ್ ಮೇಲೆ ನಿಮಗೆ ಲೋನ್ ಅನ್ನ ನೀಡುತ್ತಾರೆ ಒಂದು ವೇಳೆ ನಿಮಗೆ ಈ ಒಂದು ಬ್ಯಾಂಕ್ ಗಳ ಮುಖಾಂತರ ಅಥವಾ ಯಾವುದೇ ಕಂಪನಿಯ ಮುಖಾಂತರ ಕಾರ್ ಲೋನ್ ಸಿಗಲಿಲ್ಲವೆಂದರೆ.

ನೀವು ಇನ್ನಿತರೆ ಮಾರ್ಗಗಳನ್ನು ಹುಡುಕಬಹುದು ಅಂದರೆ ಯಾವುದಾದರೂ ಎಫ್ ಡಿ ಅಥವಾ ಚಿನ್ನವನ್ನ ಅಡ ಇಟ್ಟು ಅದರಲ್ಲಿ ನೀವು ಅಮೌಂಟ್ ಅನ್ನ ತೆಗೆದುಕೊಂಡು ಆ ಅಮೌಂಟ್ ನಿಂದ ಕೊಡ ನೀವು ಈ ಒಂದು ಕಾರ್ಯಗಳನ್ನು ಖರೀದಿಸಬಹುದಾಗಿದೆ ಕೇವಲ ಬ್ಯಾಂಕ್ನ್ನು ಪಡೆದುಕೊಂಡು ಕಾರ್ ತೆಗೆದುಕೊಳ್ಳಬೇಕು ಅಂತ ಏನಿಲ್ಲ ನೀವು ಬೇರೆ ಮಾರ್ಗಗಳನ್ನು ಕೂಡ ಹುಡುಕಿಕೊಂಡು ಕಾರಣವ ತೆಗೆದುಕೊಳ್ಳಬಹುದು ಮತ್ತು ನಿಮ್ಮ ಒಂದು ಕನಸಿನ ಕಾರಣ ಪಡೆದುಕೊಳ್ಳಬಹುದು ಸ್ನೇಹಿತರೆ ನಿಮಗೆ ಇದು ಹೆಲ್ಪ್ ಆಯ್ತು ಅಂದ್ರೆ ದಯವಿಟ್ಟು ಈ ಮಾಹಿತಿಯನ್ನ ಅಥವಾ ಈ ಒಂದು ಲೇಖನವನ್ನ ನಿಮ್ಮ ಒಂದು ಸ್ನೇಹಿತರೊಂದಿಗೆ ಮತ್ತು ನಿಮ್ಮ ಒಂದು ಫ್ಯಾಮಿಲಿಯಲ್ಲಿ ಯಾರು ಈ ಒಂದು ಹೊಸ ಒಂದು ಕಾರಣ ತೆಗೆದುಕೊಳ್ಳಬೇಕು ಅಂತ ಅಂದುಕೊಂಡಿರುತ್ತಾರೆ ಅವರಿಗೆ ಈ ಒಂದು ಲೇಖನವನ್ನ ದಯವಿಟ್ಟು ಶೇರ್ ಮಾಡಿ ಮತ್ತು ಇದೇ ರೀತಿಯ ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಳ್ಳಲು ನಮ್ಮ ಒಂದು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಧನ್ಯವಾದಗಳು

Sharing Is Caring:

1 thought on “Car Loan : ಕಾರ್ ಲೋನ್ ಪಡೆಯುವ ಮುನ್ನ ಈ ಮಾಹಿತಿ ನಿಮಗೆ ತಿಳಿದಿರಬೇಕು!”

Leave a Comment